ಅಂಪೈರ್ ಜೊತೆ ಕೋಪಗೊಂಡು ನೆಲಕ್ಕೆ ಬ್ಯಾಟ್ ಬಡಿದ ಕೊಹ್ಲಿ! ತಾಳ್ಮೆ ಕಳೆದುಕೊಂಡ ವಿರಾಟ್ ವಿಡಿಯೋ ನೋಡಿ

ವಿರಾಟ್ ಕೊಹ್ಲಿ News

ಅಂಪೈರ್ ಜೊತೆ ಕೋಪಗೊಂಡು ನೆಲಕ್ಕೆ ಬ್ಯಾಟ್ ಬಡಿದ ಕೊಹ್ಲಿ! ತಾಳ್ಮೆ ಕಳೆದುಕೊಂಡ ವಿರಾಟ್ ವಿಡಿಯೋ ನೋಡಿ
ವಿರಾಟ್ ಕೊಹ್ಲಿ ಅಂಪೈರ್ ವಿಡಿಯೋವಿರಾಟ್ ಕೊಹ್ಲಿ ಕೋಪಗೊಂಡ ವಿಡಿಯೋವಿರಾಟ್ ಕೊಹ್ಲಿ ಸುದ್ದಿ
  • 📰 Zee News
  • ⏱ Reading Time:
  • 47 sec. here
  • 15 min. at publisher
  • 📊 Quality Score:
  • News: 67%
  • Publisher: 63%

KKR vs RCB IPL 2024: ಆರೆಂಜ್ ಕ್ಯಾಪ್ ಹೋಲ್ಡರ್ ಲೆಜೆಂಡ್ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರುವ ಪ್ರಯತ್ನ ಮಾಡಿದರು. ಆದರೆ ಬ್ಯಾಟಿಂಗ್ ವೇಳೆ ವಿರಾಟ್ ಕೋಪಗೊಂಡಿತ್ತು ಕಂಡುಬಂತು.

KKR vs RCB IPL 2024: ಆರೆಂಜ್ ಕ್ಯಾಪ್ ಹೋಲ್ಡರ್ ಲೆಜೆಂಡ್ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರುವ ಪ್ರಯತ್ನ ಮಾಡಿದರು. ಆದರೆ ಬ್ಯಾಟಿಂಗ್ ವೇಳೆ ವಿರಾಟ್ ಕೋಪಗೊಂಡಿತ್ತು ಕಂಡುಬಂತು ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರುವ ಪ್ರಯತ್ನ ಮಾಡಿದರು.ಅಂದು ಬಾಲ ಕಲಾವಿದೆಯಾಗಿ ಮಿಂಚಿದ್ದ ಬೇಬಿ ಶಾಮಿಲಿ ಈಗ ದಂತದ ಗೊಂಬೆ! ಈ ನಟಿ ಈಗೇನು ಮಾಡುತ್ತಿದ್ದಾರೆ? ವಯಸ್ಸೆಷ್ಟು ಗೊತ್ತಾ?ಅಭಿಷೇಕ್‌ ಬಚ್ಚನ್‌ ಜೊತೆಗಿಲ್ಲ ಐಶ್ವರ್ಯಾ ರೈ..

ಅಂದು ಬಾಲ ಕಲಾವಿದೆಯಾಗಿ ಮಿಂಚಿದ್ದ ಬೇಬಿ ಶಾಮಿಲಿ ಈಗ ದಂತದ ಗೊಂಬೆ! ಈ ನಟಿ ಈಗೇನು ಮಾಡುತ್ತಿದ್ದಾರೆ? ವಯಸ್ಸೆಷ್ಟು ಗೊತ್ತಾ?ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರುವ ಪ್ರಯತ್ನ ಮಾಡಿದರು. ಆದರೆ ಬ್ಯಾಟಿಂಗ್ ವೇಳೆ ವಿರಾಟ್ ಕೋಪಗೊಂಡಿತ್ತು ಕಂಡುಬಂತು. ಅವರ ಕೋಪ ಯಾವ ಮಟ್ಟದಲ್ಲಿತ್ತು ಎಂದರೆ, ಪೆವಿಲಿಯನ್ ಕಡೆಗೆ ಹೋಗುತ್ತಿದ್ದ ಕೊಹ್ಲಿ ವಾಪಸ್ ಬಂದು ಅಂಪೈರ್ ಜೊತೆ ಮಾತಿನ ಚಕಮಕಿ ನಡೆಸುತ್ತಿರುವುದು ಕಂಡು ಬಂತು.

10ನೇ ಕ್ಲಾಸ್’ನಲ್ಲಿ 3 ಬಾರಿ ಫೇಲ್… ಸರ್ಕಾರಿ ಕೆಲಸ ಬಿಟ್ಟು ಕ್ರಿಕೆಟ್’ಗೆ ಬಂದ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ! ಈತ ಜೂ.ಧೋನಿ ಎಂದೇ ಫೇಮಸ್ 224 ರನ್‌’ಗಳ ಗುರಿ ಬೆನ್ನಟ್ಟಲು ಬಂದ ಆರ್‌ಸಿಬಿ ಅಮೋಘ ರೀತಿಯಲ್ಲಿ ಆರಂಭವಾಯಿತು. ವಿರಾಟ್ ಬಂದ ಕೂಡಲೇ ಬೌಲರ್‌’ಗಳ ಮೇಲೆ ಪ್ರಾಬಲ್ಯ ಮೆರೆದರು. ಕೇವಲ 6 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 1 ಬೌಂಡರಿ ನೆರವಿನಿಂದ 18 ರನ್ ಗಳಿಸಿದ್ದರು. ಆದರೆ ಮೂರನೇ ಓವರ್‌’ನಲ್ಲಿ ಬೌಲಿಂಗ್’ಗೆ ಬಂದ ಹರ್ಷಿತ್ ರಾಣಾ, ವಿರಾಟ್ ವಿಕೆಟ್ ಕಿತ್ತರು. ಈ ಸಂದರ್ಭದಲ್ಲಿ ವಿರಾಟ್ ನೋ ಬಾಲ್ ರಿವ್ಯೂ ತೆಗೆದುಕೊಂಡರು. ಥರ್ಡ್ ಅಂಪೈರ್ ತೋರಿಸಿದಾಗ, ಚೆಂಡು ಸೊಂಟದ ಮೇಲಿರುವಂತೆ ಕಂಡುಬಂದಿತು. ಆದರೂ ನಿರ್ಧಾರ ವಿರಾಟ್ ಪರವಾಗಿ ಇರಲಿಲ್ಲ. ಇದಕ್ಕೆ ಕೋಪಗೊಂಡ ಕೊಹ್ಲಿ ಅಂಪೈರ್ ಜೊತೆ ವಾದ ಮಾಡಿದ್ದಾರೆ.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

ವಿರಾಟ್ ಕೊಹ್ಲಿ ಅಂಪೈರ್ ವಿಡಿಯೋ ವಿರಾಟ್ ಕೊಹ್ಲಿ ಕೋಪಗೊಂಡ ವಿಡಿಯೋ ವಿರಾಟ್ ಕೊಹ್ಲಿ ಸುದ್ದಿ ವಿರಾಟ್ ಕೊಹ್ಲಿ ವೈರಲ್ ವಿಡಿಯೋ ಕನ್ನಡದಲ್ಲಿ ವಿರಾಟ್ ಕೊಹ್ಲಿ ಸುದ್ದಿ ಕನ್ನಡದಲ್ಲಿ ಕ್ರಿಕೆಟ್ ಸುದ್ದಿ Virat Kohli Virat Kohli Umpire Video Virat Kohli Angry Video Virat Kohli News Virat Kohli Viral Video Virat Kohli News In Kannada Cricket News In Kannada

Malaysia Latest News, Malaysia Headlines

Similar News:You can also read news stories similar to this one that we have collected from other news sources.

World Heritage Day : ಜೈಪುರದ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿಯ ಮೇಣದ ಪ್ರತಿಮೆ ಅನಾವರಣWorld Heritage Day : ಜೈಪುರದ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿಯ ಮೇಣದ ಪ್ರತಿಮೆ ಅನಾವರಣVirat Kohli statue : ವಿಶ್ವ ಪರಂಪರೆಯ ದಿನದಂದು ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಮೇಣದ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.
Read more »

Virat Kohli ನೆಚ್ಚಿನ ಬ್ಯಾಟ್ ಮುರಿದು ಹೊಸ ಬ್ಯಾಟ್ ಪಡೆಯಲು ಪ್ರಮಾಣ ಮಾಡಲು ಮುಂದಾದ ರಿಂಕು ಸಿಂಗ್!Virat Kohli ನೆಚ್ಚಿನ ಬ್ಯಾಟ್ ಮುರಿದು ಹೊಸ ಬ್ಯಾಟ್ ಪಡೆಯಲು ಪ್ರಮಾಣ ಮಾಡಲು ಮುಂದಾದ ರಿಂಕು ಸಿಂಗ್!IPL 2024: KKR ತಂಡ ಬಿಡುಗಡೆಗೊಳಿಸಿರುವ ಹೊಸ ವಿಡಿಯೋದಲ್ಲಿ ರಿಂಕು ಸಿಂಗ್ ವಿರಾಟ್ ಕೊಹ್ಲಿ ಜೊತೆಗೆ ಮಾತನಾಡುತ್ತಿರುವುದನ್ನು ನೀವು ನೋಡಬಹುದು.
Read more »

IPL 2024: ನಿನ್ನ ಪತ್ನಿ ಈ ಒಂದು ಉತ್ತರ ನೀಡಿ Dinesh Karthik ನನ್ನು ಸೈಲೆಂಟಾಗಿಸಿದ Virat Kohli, ವಿಡಿಯೋ ನೋಡಿ!IPL 2024: ನಿನ್ನ ಪತ್ನಿ ಈ ಒಂದು ಉತ್ತರ ನೀಡಿ Dinesh Karthik ನನ್ನು ಸೈಲೆಂಟಾಗಿಸಿದ Virat Kohli, ವಿಡಿಯೋ ನೋಡಿ!Indian Premier League 2024: ಅನುಭವಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಆಟವಾಗುತ್ತಿದ್ದಾರೆ. ಈ ಋತುವಿನಲ್ಲಿ ಇದುವರೆಗೆ ಅವರು ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ ಮತ್ತು RCB ಗೆ ಅತ್ಯುತ್ತಮ ಫಿನಿಶರ್ ಆಗಿ ಹೊರ ಹೊಮ್ಮಿದ್ದಾರೆ. .
Read more »

ಜಿಮ್ ಬೇಕಿಲ್ಲ, ಡಯಟ್ ಇಲ್ಲ.. ನೀರಿಗೆ ಈ ಮಸಾಲೆ ಹಾಕಿ ಕುಡಿಯಿರಿ ಹೊಟ್ಟೆಯ ಬೊಜ್ಜು ಕರಗಿ, ವಾರದಲ್ಲೇ ತೂಕ ಇಳಿಯುವುದು!ಜಿಮ್ ಬೇಕಿಲ್ಲ, ಡಯಟ್ ಇಲ್ಲ.. ನೀರಿಗೆ ಈ ಮಸಾಲೆ ಹಾಕಿ ಕುಡಿಯಿರಿ ಹೊಟ್ಟೆಯ ಬೊಜ್ಜು ಕರಗಿ, ವಾರದಲ್ಲೇ ತೂಕ ಇಳಿಯುವುದು!Cinnamon water to lose weight : ಸ್ಥೂಲಕಾಯತೆಯಿಂದ ನೀವು ಸಹ ತೊಂದರೆಗೊಳಗಾಗಿದ್ದರೆ ಒಮ್ಮೆ ಈ ಡ್ರಿಂಕ್‌ ಟ್ರೈ ಮಾಡಿ ನೋಡಿ.
Read more »

Virat Kohli: ಜೈಪುರದಲ್ಲಿ ಅನಾವರಣಗೊಳ್ಳಲಿದೆ ʼಕಿಂಗ್‌ ಕೊಹ್ಲಿʼ ಪ್ರತಿಮೆ! ಫಸ್ಟ್ ಲುಕ್ ಹೇಗಿದೆ ನೀವೇ ನೋಡಿ!!Virat Kohli: ಜೈಪುರದಲ್ಲಿ ಅನಾವರಣಗೊಳ್ಳಲಿದೆ ʼಕಿಂಗ್‌ ಕೊಹ್ಲಿʼ ಪ್ರತಿಮೆ! ಫಸ್ಟ್ ಲುಕ್ ಹೇಗಿದೆ ನೀವೇ ನೋಡಿ!!Virat Kohli Wax Statue: ವಿಶ್ವ ಪರಂಪರೆಯ ದಿನವಾದ ಏಪ್ರಿಲ್ 18 ರಂದು ಜೈಪುರದ ವ್ಯಾಕ್ಸ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿಯ ಮೇಣದ ಪ್ರತಿಮೆಯನ್ನು ಸ್ಥಾಪಿಸಲಾಗುವುದು.
Read more »

Job Alert: ಇಂಡಿಯನ್ ನೇವಿಯಲ್ಲಿ 4,000 ಹುದ್ದೆಗಳ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿರಿJob Alert: ಇಂಡಿಯನ್ ನೇವಿಯಲ್ಲಿ 4,000 ಹುದ್ದೆಗಳ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿರಿಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಈ ಹುದ್ದೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
Read more »



Render Time: 2025-02-25 16:25:54