ಅಶೋಕ್ ಮನೆಗೆ ಬಂದ ರಾಮ ಮತ್ತು ಸೀತಾ ಹತ್ತಿರ ಸಿಹಿ ಎಲ್ಲಾ ವಿಚಾರವನ್ನೂ ಹೇಳಿ ಕೊಳ್ಳುತ್ತಾಳೆ.
Seetha Rama Kannada Serial: ಸೀತಾ ರಾಮ ಸೀರಿಯಲ್‌ನಲ್ಲಿ ಸಹಿ ಅಂಜಲಿ ಪೋನ್‌ನಲ್ಲಿ ರುದ್ರಪ್ರತಾಪ್ ಫೋಟೋ ನೋಡಿ ಗಾಬರಿಯಾಗುತ್ತಾಳೆ. ರಾಮ್ ಸಿಹಿಗಾಗಿ ಆಕೆಯ ಮನೆಗೆ ಇಬ್ಬರು ಬಾರ್ಡಿಗಾರ್ಡ್ಸ್ ವ್ಯವಸ್ಥೆಯನ್ನು ಮಾಡಿ ಕಳುಹಿಸುತ್ತಾನೆ. ಇದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.ಸಹಿ ಆರಾಮವಾಗಿ ಅಂಜಲಿ ಜೊತೆಗೆ ಆಟವಾಡುತ್ತಿರುವಾಗ ಆಕೆಯ ಫೋನ್‌ನಲ್ಲಿ ಅಕಸ್ಮಾತ್ ಆಗಿ ರುದ್ರಪ್ರತಾಪ್ ಫೋಟೋವನ್ನು ನೋಡಿ ಗಾಬರಿಯಾಗುತ್ತಾಳೆ.
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ʻಸೀತಾ ರಾಮʼ ಧಾರಾವಾಹಿಯಲ್ಲಿ ರಾಮ್ ಸಿಹಿಗೆ ಮನೆಗೆ ಬಾಡಿಗಾರ್ಡ್ ಕಳುಹಿಸಿದ್ದಾನೆ. ಸಹಿ ಆರಾಮವಾಗಿ ಅಂಜಲಿ ಜೊತೆಗೆ ಆಟವಾಡುತ್ತಿರುವಾಗ ಆಕೆಯ ಫೋನ್‌ನಲ್ಲಿ ಅಕಸ್ಮಾತ್ ಆಗಿ ರುದ್ರಪ್ರತಾಪ್ ಫೋಟೋವನ್ನು ನೋಡಿ ಗಾಬರಿಯಾಗುತ್ತಾಳೆ. ಅವಾಗ ಸಿಹಿ ಇದ್ದಕ್ಕಿದ್ದ ಹಾಗೆಯೇ ಸೀತಮ್ಮನನ್ನು ನೋಡಲೇಬೇಕು ಎಂದು ಹಠ ಹಿಡಿದಿದ್ದಾಳೆ. ಅದೇ ಸಂದರ್ಭದಲ್ಲಿ ಸಿಹಿಯನ್ನು ನೋಡಲೆಂದೇ ರಾಮ ಮತ್ತು ಸೀತಾ ಬರುತ್ತಾರೆ.
ಸಿಹಿ ಬ್ಯಾಡ್ ಅಂಕಲ್ ನಮ್ಮ ಸುತ್ತ-ಮುತ್ತವೇ ಇದ್ದಾರೆ. ಮತ್ತೆ ನಮಗೆ ತೊಂದರೆ ಕೊಡುತ್ತಾರೆ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿದ ಸೀತಾ ಮತ್ತು ರಾಮ ಗೂ ಆತಂಕವಾಗುತ್ತದೆ. ಅವಾಗ ರಾಮ್ ಸೀತಾಳ ಅಣ್ಣ ಮತ್ತು ಅತ್ತಿಗೆಯ ಮೊರೆ ಹೋಗುತ್ತಾರೆ. ಆಗ ರಾಮ್ ಹಾಗೂ ಸೀತಾಗೆ ಲಾಯರ್ ರುದ್ರಪ್ರತಾಪ್ ಸೀತಾ ಅಣ್ಣನ ಮನೆಯಲ್ಲೇ ಇದ್ದಾನೆ ಎಂಬ ಸತ್ಯ ಗೊತ್ತಾಗುತ್ತದೆ.ಸೀತಾಳ ಅಣ್ಣ ಅತ್ತಿಗೆ ರಾಮ್ ಬಳಿ ಸೀತಾಯನ್ನು ತನ್ನ ಜೊತೆಗೆ ಮದುವೆ ಮಾಡಿಕೊಡಿ ಎಂದು ಪೀಡಿಸುತ್ತಿದ್ದಾನೆ. ಅವನ ಕಾಟದಿಂದ ನಮ್ಮನ್ನು ಕಾಪಾಡಿ ಎಂದು ಹೇಳುತ್ತಾರೆ. ನಂತರ ಅವರ ಮನೆಗೆ ಹೋಗಿ ನೋಡುವಷ್ಟರಲ್ಲಿ ರುದ್ರಪ್ರತಾಪ್ ಮನೆಯಿಂದ ಹೊರಗೆ ಹೋಗಿರುತ್ತಾನೆ.
ಇನ್ನೊಂದು ಕಡೆ ಅಂಜಲಿಗೆ ಸ್ಕೆಚ್ ಹಾಕಿದ ಆರ್ ಪಿ ರಾತ್ರಿ ವೇಳೆ ವೀಡಿಯೋ ಕಾಲ್ ಮಾಡಿ ತನಗೆ ಸಮಸ್ಯೆ ಆಗಿದೆಂದು ಹೇಳಿದ್ದಾನೆ. ಅಂಜಲಿ ಕೂಡ ಅವನ ಮಾತನ್ನು ನಂಬಿ ಕ್ಲಿನಿಕ್ ಹತ್ತಿರ ಹೋದಾಗ, ಅಲ್ಲಿ ಅವನು ಯಾರನ್ನೋ ಪ್ರೀತಿಸಿದ್ದಾಗಿ, ಆಕೆ ಮೋಸ ಮಾಡಿ ಬೇರೆಯವರನ್ನು ಮದುವೆಯಾಗುತ್ತಿದ್ದಾಳೆ, ತನಗೆ ತೊಂದರೆ ಕೊಡುತ್ತಿರುವುದಾಗಿ ಹೇಳಿಕೊಂಡು ಕಣ್ಣೀರಿಟ್ಟಿದ್ದಾನೆ. ಅಷ್ಟು ಮಾತ್ರವಲ್ಲದೇ ಉಳಿದುಕೊಳ್ಳುವುದಕ್ಕೆ ಅಂಜಲಿ ಕ್ಲಿನಿಕ್ ನಲ್ಲೇ ಜಾಗ ಪಡೆಯುವುದರ ಜೊತೆಗೆ, ಆಕೆಯ ಜೊತೆಗೆ ಸೆಲ್ಫಿ ಕೂಡ ತೆಗೆದುಕೊಂಡಿದ್ದಾನೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕಾಂಗ್ರೆಸ್ ತುಷ್ಟೀಕರಣ ರಾಜಕೀಯಕ್ಕೆ ಮುಸ್ಲೀಮರಿಗೆ ಮೀಸಲಾತಿಗೆ ಬೆಂಬಲಿಸುತ್ತದೆ: ಬಸವರಾಜ ಬೊಮ್ಮಾಯಿಮಲಗುವ ಮುನ್ನ ಹೀಗೆ ಮಾಡಿದ್ರೆ, ಯಾವುದೇ ಪ್ರಯತ್ನವಿಲ್ಲದೆ ತೆಳ್ಳಗಾಗುತ್ತೀರಿ..
Television Seetha Rama Serial Anjali Meets RP Ram Worried About Rudraprathapಜೀ ಕನ್ನಡ ಸೀತಾ ರಾಮ ಧಾರಾವಾಹಿ ಕನ್ನಡ ಧಾರಾವಾಹಿ ಅಂಜಲಿ ರುದ್ರಪ್ರತಾಪ್ ಭೇಟಿ ರುದ್ರಪ್ರತಾಪ್ ಬಗ್ಗೆ ಆತಂಕಗೊಂಡ ರಾಮ್ Seetha Raman Serial Today Episode Zee5 Seetha Rama Serial Seetha Rama Kannada Serial Story Seetha Rama Kannada Serial Today Episode Youtube Ritu Singh Seetha Rama Seetha Rama Kannada Serial Yesterday Episode Yout
Malaysia Latest News, Malaysia Headlines
Similar News:You can also read news stories similar to this one that we have collected from other news sources.
Seetha Rama: ರಾಮನಿಗೆ ತೆಲೆನೋವು ಕೊಟ್ಟ ಭಾರ್ಗವಿ: ಸೀತಾಳಿಂದ ತಾತನ ಮುಂದೆ ಸಿಹಿಯ ಸತ್ಯ ಬಯಲಾಗುತ್ತಾ.!ಭಾರ್ಗವಿ ರಾಮನ ಮುಂದೆ ಸಿಹಿಯ ವಿಚಾರವನ್ನು ಹೇಳಿದರೆ, ಮಾವ ಸೀತಾಳನ್ನು ಒಪ್ಪುವುದಿಲ್ಲ ಎಂದು ಮುಚ್ಚಿಟ್ಟಿದ್ದೀನಿ. ನಿಧಾನವಾಗಿ ಹೇಳಬೇಕು ಎಂದುಕೊಂಡೆ
Read more »
ಟಿಬೆಟಿಯನ್ ಬೌದ್ಧ ಧರ್ಮ ಗುರು ದಲೈ ಲಾಮಾ ಭೇಟಿಯಾದ ಬಿಜೆಪಿ ಅಭ್ಯರ್ಥಿ ಕಂಗನಾ ರನೌತ್ಬಿಜೆಪಿಯ ಕಂಗನಾ ರನೌತ್ ಹಿಮಾಚಲ ಪ್ರದೇಶದಲ್ಲಿ ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಭೇಟಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
Read more »
ಇಂಟರ್ ನೆಟ್ ಇಲ್ಲದೆಯೂ ವಾಟ್ಸ್ ಆಪ್ ನಲ್ಲಿ ಕಳುಹಿಸಬಹುದು ಫೋಟೋ ಮತ್ತು ಫೈಲ್ಸ್ಈ ವೈಶಿಷ್ಟ್ಯ ಆರಂಭವಾದರೆ ಇದರಿಂದ ಇಂಟರ್ನೆಟ್ ಇಲ್ಲದೆಯೂ ಯಾರಿಗೆ ಬೇಕಾದರೂ ಫೈಲ್‌ಗಳನ್ನು ಕಳುಹಿಸಬಹುದು ಎನ್ನಲಾಗಿದೆ.
Read more »
ಕೀರ್ತಿ ಸುರೇಶ್ ಎಂಗೇಜ್ಮೆಂಟ್ ಫೋಟೋ ವೈರಲ್.. ನಾಗಾರ್ಜುನ ಮನೆಯ ಸೊಸೆ ಆಗಲಿರುವ ಸೌತ್ ಬ್ಯೂಟಿ!?Keerthy Suresh Marriage: ಕೀರ್ತಿ ಸುರೇಶ್ ನಿಶ್ಚಿತಾರ್ಥದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
Read more »
ಸೀತಾರಾಮ ಧಾರಾವಾಹಿಯ ವೈಷ್ಣವಿ ಗೌಡ-ಗಗನ್ ಚಿನ್ನಪ್ಪ ನಿಜ ಜೀವನದಲ್ಲಿಯೂ ನಿಶ್ಚಿತಾರ್ಥ ಮಾಡಿಕೊಂಡರಾ? ಏನು ಹೇಳುತ್ತಿದೆ ಈ ಫೋಟೋ?ಈ ಜೋಡಿ ಧಾರವಾಹಿಯಲ್ಲಿ ಒಂದಾಗಿ ಎಂದು ಕೇಳಿಕೊಳ್ಳುತ್ತಿರುವಂತೆಯೇ ನಿಜ ಜೀವನದಲ್ಲಿಯೂ ಒಂದಾಗಲಿ ಎಂದು ಬಯಸುವವರು ಅದೆಷ್ಟೋ ಮಂದಿ.
Read more »
Bellam Paanakam Benefits: ఆరోగ్యానికి శ్రీరామ రక్ష.. బెల్లం పానకం డైలీ తాగడం వల్ల కలిగే ఈ ప్రయోజనాలు మీకు తెలుసా..?Sri Rama Navami 2024: శ్రీ రామ నవమి రోజున మనలో చాలా మంది తమ ఇళ్లలో బెల్లం పానకం ను తయారు చేసుకుంటారు.దీనిలో ఆధ్యాత్మికతతో పాటు, ఆరోగ్య లాభాలు కూడా పుష్కలంగా ఉన్నాయి.
Read more »