ಕೀರ್ತಿ ಸುರೇಶ್‌ ಎಂಗೇಜ್ಮೆಂಟ್‌ ಫೋಟೋ ವೈರಲ್..‌ ನಾಗಾರ್ಜುನ ಮನೆಯ ಸೊಸೆ ಆಗಲಿರುವ ಸೌತ್‌ ಬ್ಯೂಟಿ!?

ಕೀರ್ತಿ ಸುರೇಶ್‌ ಮದುವೆ News

ಕೀರ್ತಿ ಸುರೇಶ್‌ ಎಂಗೇಜ್ಮೆಂಟ್‌ ಫೋಟೋ ವೈರಲ್..‌ ನಾಗಾರ್ಜುನ ಮನೆಯ ಸೊಸೆ ಆಗಲಿರುವ ಸೌತ್‌ ಬ್ಯೂಟಿ!?
Keerthy Suresh EngagementKeerthy Sureshಕೀರ್ತಿ ಸುರೇಶ್‌
  • 📰 Zee News
  • ⏱ Reading Time:
  • 24 sec. here
  • 20 min. at publisher
  • 📊 Quality Score:
  • News: 76%
  • Publisher: 63%

Keerthy Suresh Marriage: ಕೀರ್ತಿ ಸುರೇಶ್‌ ನಿಶ್ಚಿತಾರ್ಥದ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.

ನಟಿ ಕೀರ್ತಿ ಸುರೇಶ್‌ ಗುಟ್ಟಾಗಿ ಎಂಗೇಜ್ಮೆಂಟ್‌ ಆಗಿದ್ದಾರೆ ಎನ್ನಲಾಗ್ತಿದೆ. ಕೀರ್ತಿ ಸುರೇಶ್‌ ನಿಶ್ಚಿತಾರ್ಥದ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕೀರ್ತಿ ಸುರೇಶ್‌ ದಕ್ಷಿಣ ಸಿನಿರಂಗದ ಬಹುಬೇಡಿಕೆಯ ನಟಿ. ಕೀರ್ತಿ ಸುರೇಶ್‌ ಮದುವೆ ಕುರಿತು ಆಗಾಗ ಹಲವು ವದಂತಿಗಳು ಹರಡುತ್ತಿರುತ್ತವೆ. ಇದೀಗ ಕೀರ್ತಿ ಸುರೇಶ್‌ ಎಂಗೇಜ್‌ಮೆಂಟ್‌ ಫೋಟೋಗಳು ವೈರಲ್‌ ಆಗಿವೆ.ಕೀರ್ತಿ ಸುರೇಶ್‌ ಅವರು ಗುಟ್ಟಾಗಿ ಎಂಗೇಜ್ಮೆಂಟ್‌ ಮಾಡಿಕೊಂಡಿದ್ದಾರೆ ಎಂದು ವದಂತಿ ಹರಡಲಾಗುತ್ತಿದೆ.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Keerthy Suresh Engagement Keerthy Suresh ಕೀರ್ತಿ ಸುರೇಶ್‌ ಕೀರ್ತಿ ಸುರೇಶ್‌ ಎಂಗೇಜ್ಮೆಂಟ್‌ ಫೋಟೋ ಅಕ್ಕಿನೇನಿ ಸುಶಾಂತ್‌ ಜೊತೆ ಕೀರ್ತಿ ಸುರೇಶ್‌ ಎಂಗೇಜ್ಮೆಂಟ ಕೀರ್ತಿ ಸುರೇಶ್‌ ಲವ್ ಸ್ಟೋರಿ ಕೀರ್ತಿ ಸುರೇಶ್‌ ಅಫೇರ್ ಕೀರ್ತಿ ಸುರೇಶ್‌ ಪತಿ ಕನ್ನಡದಲ್ಲಿ ಕೀರ್ತಿ ಸುರೇಶ್‌ ಸುದ್ದಿ Keerthy Suresh Affair Keerthy Suresh Marriage Akkineni Sushanth Actress Keerthy Suresh Photos Keerthy Suresh Marriage Keerthy Suresh Engagement With Akkineni Sushanth Keerthy Suresh Akkineni Sushanth Engagement Keerthy Suresh Engagement Photos Keerthy Suresh News In Kannada

Malaysia Latest News, Malaysia Headlines

Similar News:You can also read news stories similar to this one that we have collected from other news sources.

ನಯನತಾರಾ ಹಾಕಿರುವ ಈ ಚಿನ್ನದ ವಾಚ್ ಬೆಲೆ ಎಷ್ಟು ಕೋಟಿ ಗೊತ್ತೇ ?ನಯನತಾರಾ ಹಾಕಿರುವ ಈ ಚಿನ್ನದ ವಾಚ್ ಬೆಲೆ ಎಷ್ಟು ಕೋಟಿ ಗೊತ್ತೇ ?Nayanthara watch price: ಸೌತ್‌ ಬ್ಯೂಟಿ ನಯನತಾರಾ ಖಾಸಗಿ ಜೆಟ್‌, ದುಬಾರಿ ಬಂಗಲೆ ಮತ್ತು ಕಾರುಗಳನ್ನು ಖರೀದಿಸುವ ಮೂಲಕ ಸುದ್ದಿಯಲ್ಲಿದ್ದಾರೆ.
Read more »

ಟಿಬೆಟಿಯನ್ ಬೌದ್ಧ ಧರ್ಮ ಗುರು ದಲೈ ಲಾಮಾ ಭೇಟಿಯಾದ ಬಿಜೆಪಿ ಅಭ್ಯರ್ಥಿ ಕಂಗನಾ ರನೌತ್ಟಿಬೆಟಿಯನ್ ಬೌದ್ಧ ಧರ್ಮ ಗುರು ದಲೈ ಲಾಮಾ ಭೇಟಿಯಾದ ಬಿಜೆಪಿ ಅಭ್ಯರ್ಥಿ ಕಂಗನಾ ರನೌತ್ಬಿಜೆಪಿಯ ಕಂಗನಾ ರನೌತ್ ಹಿಮಾಚಲ ಪ್ರದೇಶದಲ್ಲಿ ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಭೇಟಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
Read more »

ಕರಿಮಣಿ ಮಾಲೀಕ ನೀನಲ್ಲ ಇಷ್ಟು ದಿನ ಹಾಡಾಯ್ತು , ಇನ್ಮುಂದೆ ಸಿನಿಮಾ ಅಂತೆ !ಕರಿಮಣಿ ಮಾಲೀಕ ನೀನಲ್ಲ ಇಷ್ಟು ದಿನ ಹಾಡಾಯ್ತು , ಇನ್ಮುಂದೆ ಸಿನಿಮಾ ಅಂತೆ !New Movie : ಇಷ್ಟು ದಿನ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗಿದ್ದ ಕರಿಮಣಿ ಮಾಲೀಕ ನೀನಲ್ಲ ಹಾಡು ಇದೀಗ ಸಿನಿಮಾವಾಗಿ ಬರುತ್ತಿದೆ.
Read more »

ಸಲ್ಮಾನ್ ಖಾನ್ ಮನೆಯ ಹೊರಗೆ ಗುಂಡಿನ ದಾಳಿ ನಡೆಸಿದ್ದ ಇಬ್ಬರು ಶೂಟರ್‌ಗಳು ಅರೆಸ್ಟ್‌ಸಲ್ಮಾನ್ ಖಾನ್ ಮನೆಯ ಹೊರಗೆ ಗುಂಡಿನ ದಾಳಿ ನಡೆಸಿದ್ದ ಇಬ್ಬರು ಶೂಟರ್‌ಗಳು ಅರೆಸ್ಟ್‌Salman Khan Home Firing Case: ಸಲ್ಮಾನ್ ಖಾನ್ ಮನೆಯ ಹೊರಗೆ ಗುಂಡಿನ ದಾಳಿ ಇಬ್ಬರು ಶೂಟರ್‌ಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
Read more »

‌Sai Pallavi: ಕತ್ರಿನಾ ಕೈಫ್‌ ಸಾಂಗ್‌ಗೆ ನ್ಯಾಚುರಲ್‌ ಬ್ಯೂಟಿ ಡಾನ್ಸ್.. ನಟಿ ಸಾಯಿಪಲ್ಲವಿ ಕಾಲೇಜ್‌ ಟೈಮ್ ವಿಡಿಯೋ ವೈರಲ್!!‌Sai Pallavi: ಕತ್ರಿನಾ ಕೈಫ್‌ ಸಾಂಗ್‌ಗೆ ನ್ಯಾಚುರಲ್‌ ಬ್ಯೂಟಿ ಡಾನ್ಸ್.. ನಟಿ ಸಾಯಿಪಲ್ಲವಿ ಕಾಲೇಜ್‌ ಟೈಮ್ ವಿಡಿಯೋ ವೈರಲ್!!Sai Pallavi Old Video: ಸಾಯಿ ಪಲ್ಲವಿ ದೊಡ್ಡ ನಟಿ... ಅದಕ್ಕಿಂತ ಹೆಚ್ಚಾಗಿ ಡ್ಯಾನ್ಸರ್. ಸಾಯಿ ಪಲ್ಲವಿ ಕಾಲೇಜು ದಿನಗಳಲ್ಲಿ ಸ್ಟೇಜ್ ಮೇಲೆ ಕತ್ರಿನಾ ಕೈಫ್ ಶೀಲಾ ಕಿ ಜವಾನಿ ಹಾಡಿಗೆ ಅದ್ಭುತ ಸ್ಟೆಪ್ಸ್ ಹಾಕಿದ್ದಾರೆ. ಸದ್ಯ ಆ ಹಳೆ ವಿಡಿಯೋ ವೈರಲ್ ಆಗಿದೆ.
Read more »

Bigg Boss: ಬಿಗ್ ಬಾಸ್ OTT ಹೊಸ ಸೀಸನ್‌.. ಈ ಬಾರಿ ಹೋಸ್ಟ್‌ ಮಾಡೋದು ಯಾರು ಗೊತ್ತಾ?Bigg Boss: ಬಿಗ್ ಬಾಸ್ OTT ಹೊಸ ಸೀಸನ್‌.. ಈ ಬಾರಿ ಹೋಸ್ಟ್‌ ಮಾಡೋದು ಯಾರು ಗೊತ್ತಾ?Bigg Boss Host: ಮನೆಯ ಹೊರಗೆ ಗುಂಡು ಹಾರಿಸಿದರೂ, ಸಲ್ಮಾನ್ ಖಾನ್ ಬಿಗ್ ಬಾಸ್ OTT ಮೂರನೇ ಸೀಸನ್‌ನೊಂದಿಗೆ ಪುನರಾಗಮನ ಮಾಡಲು ಸಿದ್ಧರಾಗಿದ್ದಾರೆ.
Read more »



Render Time: 2025-02-25 23:45:56