‌Sai Pallavi: ಕತ್ರಿನಾ ಕೈಫ್‌ ಸಾಂಗ್‌ಗೆ ನ್ಯಾಚುರಲ್‌ ಬ್ಯೂಟಿ ಡಾನ್ಸ್.. ನಟಿ ಸಾಯಿಪಲ್ಲವಿ ಕಾಲೇಜ್‌ ಟೈಮ್ ವಿಡಿಯೋ ವೈರಲ್!!

Sai Pallavi News

‌Sai Pallavi: ಕತ್ರಿನಾ ಕೈಫ್‌ ಸಾಂಗ್‌ಗೆ ನ್ಯಾಚುರಲ್‌ ಬ್ಯೂಟಿ ಡಾನ್ಸ್.. ನಟಿ ಸಾಯಿಪಲ್ಲವಿ ಕಾಲೇಜ್‌ ಟೈಮ್ ವಿಡಿಯೋ ವೈರಲ್!!
Katrina Kaifಕತ್ರಿನಾ ಕೈಫ್ತಾಂಡೇಲ್
  • 📰 Zee News
  • ⏱ Reading Time:
  • 73 sec. here
  • 16 min. at publisher
  • 📊 Quality Score:
  • News: 78%
  • Publisher: 63%

Sai Pallavi Old Video: ಸಾಯಿ ಪಲ್ಲವಿ ದೊಡ್ಡ ನಟಿ... ಅದಕ್ಕಿಂತ ಹೆಚ್ಚಾಗಿ ಡ್ಯಾನ್ಸರ್. ಸಾಯಿ ಪಲ್ಲವಿ ಕಾಲೇಜು ದಿನಗಳಲ್ಲಿ ಸ್ಟೇಜ್ ಮೇಲೆ ಕತ್ರಿನಾ ಕೈಫ್ ಶೀಲಾ ಕಿ ಜವಾನಿ ಹಾಡಿಗೆ ಅದ್ಭುತ ಸ್ಟೆಪ್ಸ್ ಹಾಕಿದ್ದಾರೆ. ಸದ್ಯ ಆ ಹಳೆ ವಿಡಿಯೋ ವೈರಲ್ ಆಗಿದೆ.

Sai Pallavi : ಕತ್ರಿನಾ ಕೈಫ್ ‌ ಸಾಂಗ್‌ಗೆ ನ್ಯಾಚುರಲ್‌ ಬ್ಯೂಟಿ ಡಾನ್ಸ್.. ನಟಿ ಸಾಯಿಪಲ್ಲವಿ ಕಾಲೇಜ್‌ ಟೈಮ್ ವಿಡಿಯೋ ವೈರಲ್!!

Sai Pallavi Old Video: ಸಾಯಿ ಪಲ್ಲವಿ ದೊಡ್ಡ ನಟಿ... ಅದಕ್ಕಿಂತ ಹೆಚ್ಚಾಗಿ ಡ್ಯಾನ್ಸರ್. ಸಾಯಿ ಪಲ್ಲವಿ ಕಾಲೇಜು ದಿನಗಳಲ್ಲಿ ಸ್ಟೇಜ್ ಮೇಲೆ ಕತ್ರಿನಾ ಕೈಫ್ 'ಶೀಲಾ ಕಿ ಜವಾನಿ' ಹಾಡಿಗೆ ಅದ್ಭುತ ಸ್ಟೆಪ್ಸ್ ಹಾಕಿದ್ದಾರೆ. ಸದ್ಯ ಆ ಹಳೆ ವಿಡಿಯೋ ವೈರಲ್ ಆಗಿದೆ.Malavya Rajyogಯುರಿಕ್ ಆಸಿಡ್‌ ಹೆಚ್ಚಾದರೆ ಕರಿಬೇವಿನ ಎಲೆ ಈ ರೀತಿ ಬಳಸಿ, ಮೊಣಕಾಲುಗಳು ನೋವಿನಿಂದಲೂ ಸಿಗುತ್ತೆ ಪರಿಹಾರ!

‌Sai Pallavi: ಈ ಜನರೇಷನ್ ನಾಯಕಿಯರಲ್ಲಿ ಸಾಯಿ ಪಲ್ಲವಿ ಅತ್ಯುತ್ತಮ ಡಾನ್ಸರ್‌. ಅದರಲ್ಲಿ ಯಾವುದೇ ಸಂಶಯವಿಲ್ಲ. ಸಾಯಿ ಪಲ್ಲವಿ ತಮ್ಮ ಹದಿಹರೆಯದಿಂದಲೂ ಅನೇಕ ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಸಾಯಿ ಪಲ್ಲವಿ ಅಭಿನಯದ ʼಫಿದಾʼ 'ರೌಡಿ ಬೇಬಿ' ಸಿನಿಮಾದ ಹಾಡುಗಳಲ್ಲಿ ಸಾಯಿ ಪಲ್ಲವಿಯ ನೃತ್ಯ ಅದ್ಭುತವೆಂದೇ ಹೇಳಬೇಕು. ಸಾಯಿ ಪಲ್ಲವಿಗೆ ಅಪಾರ ಕ್ರೇಜ್ ತಂದುಕೊಟ್ಟ ವಿಷಯಗಳಲ್ಲಿ ಡ್ಯಾನ್ಸ್ ಕೂಡ ಒಂದು.

ಸಾಯಿ ಪಲ್ಲವಿಯ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು.. ಕಾಲೇಜು ದಿನಗಳಲ್ಲಿ ಫೆಸ್ಟ್‌ನಲ್ಲಿ ಸ್ಟೇಜ್‌ ಫರ್ಮಾಮೆನ್ಸ್‌ ನೀಡಿದ್ದರು. ಕತ್ರಿನಾ ಕೈಫ್ ಅವರ 'ಶೀಲಾ ಕಿ ಜವಾನಿ' ಹಾಡಿಗೆ ಸಾಯಿ ಪಲ್ಲವಿ ಡ್ಯಾನ್ಸ್ ಮಾಡಿದ್ದು ಅವರು ಎನರ್ಜಿ ನೋಡಿ ಅಭಿಮಾನಿಗಳು ಶಾಕ್‌ಆಗಿದ್ದಾರೆ.. ಈ ಹಳೆಯ ವಿಡಿಯೋ ಸದ್ಯ ಸೋಷಿಯಕ್‌ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.ಇನ್ನು ನಟಿ ಸಾಯಿ ಪಲ್ಲವಿ ಮಲಯಾಳಂನ ಪ್ರೇಮಂ ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಈ ಸಿನಿಮಾ ಬ್ಲಾಕ್ ಬಸ್ಟರ್ ಆಗುತ್ತಿದ್ದಂತೆ ಸಾಯಿ ಪಲ್ಲವಿಗೆ ಆಫರ್ ಗಳು ಸಾಲುಗಟ್ಟಿ ನಿಂತಿದ್ದವು.

ಸದ್ಯ ನಾಗ ಚೈತನ್ಯ ಜೊತೆ ತಾಂಡೇಲ್ ಸಿನಿಮಾ ಮಾಡುತ್ತಿದ್ದಾರೆ. ಕಾರ್ತಿಕೇಯ ಖ್ಯಾತಿಯ ಚಂದು ಮೊಂಡೇಟಿ ಈ ಚಿತ್ರದ ನಿರ್ದೇಶಕರು. ಇದು ಗೀತಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಬಿಡುಗಡೆಯಾಗಲಿದೆ. ಇದಲ್ಲದೇ ಸಾಯಿ ಪಲ್ಲವಿ ಬಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಚಿತ್ರದಲ್ಲಿ ಸಾಯಿ ಪಲ್ಲವಿ ಸೀತೆಯ ಪಾತ್ರವನ್ನು ನಿರ್ವಹಿಸಲಿದ್ದಾರೆ.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Katrina Kaif ಕತ್ರಿನಾ ಕೈಫ್ ತಾಂಡೇಲ್ ನಾಗ ಚೈತನ್ಯ ಯಶ್ ರಣಬೀರ್ ಕಪೂರ್ ರಾಮಾಯಣಂ ಸಾಯಿ ಪಲ್ಲವಿ Naga Chaitanya Ramanayanam Ranbir Kapoor Sai Pallavi Thandel Yash

Malaysia Latest News, Malaysia Headlines

Similar News:You can also read news stories similar to this one that we have collected from other news sources.

‌Actress Mahalakshmi: ನಟಿ ಮಹಾಲಕ್ಷ್ಮೀ, ನಿರ್ಮಾಪಕ ರವೀಂದರ್‌ ವಿಚ್ಛೇದನ ಫಿಕ್ಸ್?!‌ ವೈರಲ್‌ ಪೋಸ್ಟ್‌ನಿಂದ ಹೊರಬಿತ್ತು ಬಿಗ್‌ ಸಿಕ್ರೇಟ್!!‌Actress Mahalakshmi: ನಟಿ ಮಹಾಲಕ್ಷ್ಮೀ, ನಿರ್ಮಾಪಕ ರವೀಂದರ್‌ ವಿಚ್ಛೇದನ ಫಿಕ್ಸ್?!‌ ವೈರಲ್‌ ಪೋಸ್ಟ್‌ನಿಂದ ಹೊರಬಿತ್ತು ಬಿಗ್‌ ಸಿಕ್ರೇಟ್!!Mahalakshmi-Ravinder Chandrashekar: ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದ್ರ ಚಂದ್ರಶೇಖರನ್ ಮದುವೆಯಾಗಿ ಎರಡು ವರ್ಷಗಳಾಗಿವೆ. ಇಲ್ಲಿಯವರೆಗೂ ಚೆನ್ನಾಗಿದ್ದ ಅವರ ದಾಂಪತ್ಯದಲ್ಲಿ ಇದೀಗ ಯಾವುದೂ ಸರಿ ಇಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಇದಕ್ಕೆ ಕಾರಣ ರವೀಂದ್ರ ಚಂದ್ರಶೇಖರನ್ ಅವರ ಪೋಸ್ಟ್..
Read more »

IPL 2024: ಚಿರತೆಯಂತೆ ಗಾಳಿಯಲ್ಲಿ ಹಾರಿ ಕ್ಯಾಚ್ ಹಿಡಿದ ರಮಣದೀಪ್, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್IPL 2024: ಚಿರತೆಯಂತೆ ಗಾಳಿಯಲ್ಲಿ ಹಾರಿ ಕ್ಯಾಚ್ ಹಿಡಿದ ರಮಣದೀಪ್, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್Indian Premier League 2024: ಈ ಬಾರಿಯ ಐಪಿಎಲ್ ಟೂರ್ನಿಯ 28ನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಲಖನೌ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ ಅವರು ದೀಪಕ್ ಹೂಡಾ ಅವರ ವಿಕೆಟ್ ಕಬಳಿಸಿದ್ದಾರೆ.
Read more »

ಪ್ರಿಯಾಂಕಾ ಚೋಪ್ರಾ ಮೊದಲು ನಟಿಸಿದ್ದು ಹಿಂದಿಯಲ್ಲಿ ಅಲ್ಲ.. ಸೌತ್‌ ಸಿನಿರಂಗದಿಂದ ಶುರುವಾದ ಜರ್ನಿ! ಫಸ್ಟ್‌ ಚಾನ್ಸ್‌ ನೀಡಿದ್ದೇ ಈ ಸ್ಟಾರ್‌ ನಟ!ಪ್ರಿಯಾಂಕಾ ಚೋಪ್ರಾ ಮೊದಲು ನಟಿಸಿದ್ದು ಹಿಂದಿಯಲ್ಲಿ ಅಲ್ಲ.. ಸೌತ್‌ ಸಿನಿರಂಗದಿಂದ ಶುರುವಾದ ಜರ್ನಿ! ಫಸ್ಟ್‌ ಚಾನ್ಸ್‌ ನೀಡಿದ್ದೇ ಈ ಸ್ಟಾರ್‌ ನಟ!Priyanka Chopra Cine Journey: ನಟಿ ಪ್ರಿಯಾಂಕಾ ಚೋಪ್ರಾ ಸಿನಿರಂಗಕ್ಕೆ ಎಂಟ್ರಿಕೊಟ್ಟು ಭರ್ತಿ 22 ವರ್ಷಗಳು ಕಳೆದಿವೆ.
Read more »

Sai Pallavi: రామాయణ కోసం సాయి పల్లవికి కళ్ళు చెదిరే రెమ్యూనరేషన్.. ఏకంగా అన్ని కోట్లు!Sai Pallavi: రామాయణ కోసం సాయి పల్లవికి కళ్ళు చెదిరే రెమ్యూనరేషన్.. ఏకంగా అన్ని కోట్లు!Sai Pallavi as Sita: ప్రతి సినిమాతోనూ స్టార్ బ్యూటీ సాయి పల్లవి క్రేజ్ పెరిగిపోతూ వస్తోంది. ఈ నేపథ్యంలోనే ఈ భామ తన రెమ్యునరేషన్ ని కూడా అంతే పెంచుతూ వస్తోంది.
Read more »

ಕರಿಮಣಿ ಮಾಲೀಕ ನೀನಲ್ಲ ಇಷ್ಟು ದಿನ ಹಾಡಾಯ್ತು , ಇನ್ಮುಂದೆ ಸಿನಿಮಾ ಅಂತೆ !ಕರಿಮಣಿ ಮಾಲೀಕ ನೀನಲ್ಲ ಇಷ್ಟು ದಿನ ಹಾಡಾಯ್ತು , ಇನ್ಮುಂದೆ ಸಿನಿಮಾ ಅಂತೆ !New Movie : ಇಷ್ಟು ದಿನ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗಿದ್ದ ಕರಿಮಣಿ ಮಾಲೀಕ ನೀನಲ್ಲ ಹಾಡು ಇದೀಗ ಸಿನಿಮಾವಾಗಿ ಬರುತ್ತಿದೆ.
Read more »

‌Anushka Sharma: ಭಾರತಕ್ಕೆ ಮರಳಿದ ಅನುಷ್ಕಾ ಶರ್ಮಾ! ‌ಮೊದಲ ಬಾರಿಗೆ‌ ವಿರಾಟ್‌ ಪುತ್ರ ಅಕಾಯ್ ಫೇಸ್‌ ರಿವೀಲ್!!‌Anushka Sharma: ಭಾರತಕ್ಕೆ ಮರಳಿದ ಅನುಷ್ಕಾ ಶರ್ಮಾ! ‌ಮೊದಲ ಬಾರಿಗೆ‌ ವಿರಾಟ್‌ ಪುತ್ರ ಅಕಾಯ್ ಫೇಸ್‌ ರಿವೀಲ್!!Anushka Sharma retrun to India: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ವೃತ್ತಿಪರ ಜೀವನಕ್ಕಿಂತ ತಮ್ಮ ವೈಯಕ್ತಿಕ ಜೀವನಕ್ಕಾಗಿ ಹೆಚ್ಚು ಸುದ್ದಿಯಲ್ಲಿದ್ದಾರೆ. ಇದೀಗ ನಟಿ ಪುತ್ರ ಅಕಾಯ್‌ ಜೊತೆಗೆ ಭಾರತಕ್ಕೆ ಮರಳಿದ್ದಾರೆ.. ಆ ಸಂಬಂಧ ವಿಡಿಯೋವೊಂದು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ...
Read more »



Render Time: 2025-02-25 16:08:59