Rahu Gochar 2024: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸದ್ಯ ರೇವತಿ ನಕ್ಷತ್ರದಲ್ಲಿ ಸಂಚರಿಸುತ್ತಿರುವ ರಾಹು ಜುಲೈ 8ರಂದು ಮುಂಜಾನೆ 4:11ಕ್ಕೆ ಶನಿ ನಕ್ಷತ್ರವಾದ ಉತ್ತರ ಭಾದ್ರಪದ ನಕ್ಷತ್ರವನ್ನು ಪ್ರವೇಶಿಸಲಿದ್ದಾನೆ.
Rahu Gochar 2024: ಶನಿಯ ನಕ್ಷತ್ರವಾದ ಉತ್ತರಾಭಾದ್ರ ನಕ್ಷತ್ರದಲ್ಲಿ ರಾಹು ಪ್ರವೇಶವು ಎಲ್ಲಾ ರಾಶಿಯವರ ಮೇಲೆ ಪ್ರಭಾವ ಬೀರುತ್ತದೆ. ಆದರೂ ಈ ಸಮಯದಲ್ಲಿ ಕೆಲವು ರಾಶಿಯವರು ಭಾರೀ ಸಂಪತ್ತಿನ ಜೊತೆಗೆ ಕೀರ್ತಿಯನ್ನೂ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಜ್ಯೋತಿಷ್ಯ ಶಾಸ್ತ್ರದಲ್ಲಿ ನೆರಳು ಗ್ರಹ, ಪಾಪ ಗ್ರಹ ಎಂದು ಕರೆಯಲ್ಪಡುವ ರಾಹು ಕೇವಲ ಕೆಟ್ಟ ಫಲಗಳನ್ನಷ್ಟೇ ನೀಡುವುದಿಲ್ಲ. ಜಾತಕದಲ್ಲಿ ರಾಹು ಶುಭ ಸ್ಥಾನದಲ್ಲಿದ್ದಾಗ ಒಳ್ಳೆಯ ಫಲಗಳನ್ನು ಸಹ ನೀಡುತ್ತಾನೆ.
Rahu Transit 2024 Rahu Gochar In Shani Nakshtra Shani Nakshtra Uttarabhadra Rahu In Saturn Nakshtra
Malaysia Latest News, Malaysia Headlines
Similar News:You can also read news stories similar to this one that we have collected from other news sources.
Shani Vakri 2024: ತಿಂಗಳ ಬಳಿಕ ಶನಿಯ ಹಿಮ್ಮುಖ ಚಲನೆ, 3 ರಾಶಿಯವರಿಗೆ ಅಪಾರ ಹಣ-ಖ್ಯಾತಿShani Vakri: ಶನಿಯ ಹಿಮ್ಮುಖ ಚಲನೆಯು ಎಲ್ಲಾ 12 ರಾಶಿಯ ಜನರ ಜೀವನದಲ್ಲಿ ಮಹತ್ವದ ಪರಿಣಾಮವನ್ನು ಬೀರುತ್ತದೆ. ಆದರೂ, ಈ ಸಮಯದಲ್ಲಿ ಮೂರು ರಾಶಿಯವರಿಗೆ ತುಂಬಾ ಅದೃಷ್ಟ, ಕೈ ತುಂಬಾ ಹಣದ ಜೊತೆಗೆ ಅಪಾರ ಖ್ಯಾತಿಯನ್ನು ಕೂಡ ಗಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
Read more »
ಐವತ್ತು ವರ್ಷಗಳ ಬಳಿಕ ಏಕಕಾಲಕ್ಕೆ ಎರಡು ರಾಜಯೋಗಗಳ ನಿರ್ಮಾಣ, ಈ ಜನರಿಗೆ ಅಪಾರ ಸಿರಿ-ಸಂಪತ್ತು-ಸ್ಥಾನಮಾನ ಪ್ರಾಪ್ತಿ!Lakshmi Narayan Rajyog And Budhaditya Rajyog In Pieces: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸುದೀರ್ಘ ಐವತ್ತು ವರ್ಷಗಳ ಬಳಿಕ ಏಕಕಾಲಕ್ಕೆ ಲಕ್ಷ್ಮಿ ನಾರಾಯಣ ಹಾಗೂ ಬುಧಾದಿತ್ಯ ರಾಜಯೋಗಗಳು ರಚನೆಯಾಗುತ್ತಿವೆ.
Read more »
Shash Rajyog 2024: ಈ ರಾಶಿಯವರು ಮುಂದಿನ 1 ವರ್ಷ ಸಾಕಷ್ಟು ಹಣವನ್ನು ಗಳಿಸುತ್ತಾರೆ..!ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕುಂಭ ರಾಶಿಯವರಿಗೆ ಶಶ ರಾಜ್ಯಯೋಗದ ವಿಶೇಷ ಲಾಭಗಳು ಸಿಗುತ್ತವೆ. 2025ರಲ್ಲಿ ಶನಿಯ ರಾಶಿಯ ಬದಲಾವಣೆಯಿಂದಾಗಿ ಈ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ.
Read more »
Surya Gochar 2024: ಸೂರ್ಯ ಗೋಚಾರದಿಂದ ಈ 6 ರಾಶಿಯವರಿಗೆ ತೆರೆಯಲಿದೆ ಭಾಗ್ಯದ ಬಾಗಿಲುSurya Gochar: ಗ್ರಹಗಳ ರಾಜ ಸೂರ್ಯದೇವನು 2024ರ ಮೇ 14 ರಂದು ಸಂಜೆ 06:05 ಕ್ಕೆ ಶುಕ್ರನ ರಾಶಿಚಕ್ರ ಚಿಹ್ನೆಯಾದ ವೃಷಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರಿಂದ 6 ರಾಶಿಯವರ ಜೀವನವೇ ಬದಲಾಗಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
Read more »
Guru Gochar 2024: ಗುರುವಿನ ಸಂಚಾರದಿಂದ ಈ ರಾಶಿಯವರಿಗೆ ಭರ್ಜರಿ ಲಾಭ!ಕನ್ಯಾ ರಾಶಿಯ ಜನರು ತಮ್ಮ ಬುದ್ಧಿವಂತಿಕೆಯನ್ನು ಕಚೇರಿ ಕೆಲಸದಲ್ಲಿ ಬಳಸಬೇಕಾಗುತ್ತದೆ. ಇದನ್ನು ಮಾಡುವುದರಿಂದ ನಿಮ್ಮ ವ್ಯಕ್ತಿತ್ವವನ್ನು ಅಭಿವೃದ್ಧಿಪಡಿಸುವ ಜೊತೆಗೆ ನಿಮ್ಮ ಪ್ರತಿಭೆಯನ್ನು ಬೆಳಗಿಸುವ ಅವಕಾಶವನ್ನು ನೀವು ಪಡೆಯುತ್ತೀರಿ.
Read more »
12 ವರ್ಷ ನಂತರ ವೃಷಭದಲ್ಲಿ ಗುರು ಗೋಚಾರ.. ಈ 3 ರಾಶಿಯವರಿಗೆ ಅದೃಷ್ಟ, ಹಣದ ಮಳೆ, ವೃತ್ತಿಯಲ್ಲಿ ಉನ್ನತಿ.. ಸಂಪತ್ತು ಹೆಚ್ಚಾಗಿ ಸಮಾಜದಲ್ಲಿ ಖ್ಯಾತಿ ಪಡೆಯುವಿರಿ!Guru Gochar Effects : ಗುರುವಿನ ಈ ರಾಶಿ ಬದಲಾವಣೆಯಿಂದ ಮೂರು ರಾಶಿಯವರಿಗೆ ಅದೃಷ್ಟ ಹೊಳೆಯಲಿದೆ. ವೃತ್ತಿಯಲ್ಲಿ ಉನ್ನತ ಮಟ್ಟಕ್ಕೆ ಹೋಗಲಿದ್ದಾರೆ.
Read more »