Surya Gochar 2024: ಸೂರ್ಯ ಗೋಚಾರದಿಂದ ಈ 6 ರಾಶಿಯವರಿಗೆ ತೆರೆಯಲಿದೆ ಭಾಗ್ಯದ ಬಾಗಿಲು

Sun Transit 2024 News

Surya Gochar 2024: ಸೂರ್ಯ ಗೋಚಾರದಿಂದ ಈ 6 ರಾಶಿಯವರಿಗೆ ತೆರೆಯಲಿದೆ ಭಾಗ್ಯದ ಬಾಗಿಲು
Sun Transit In Taurus 2024Lucky RashiyanSurya Gochar In Vrishabh 2024
  • 📰 Zee News
  • ⏱ Reading Time:
  • 62 sec. here
  • 9 min. at publisher
  • 📊 Quality Score:
  • News: 49%
  • Publisher: 63%

Surya Gochar: ಗ್ರಹಗಳ ರಾಜ ಸೂರ್ಯದೇವನು 2024ರ ಮೇ 14 ರಂದು ಸಂಜೆ 06:05 ಕ್ಕೆ ಶುಕ್ರನ ರಾಶಿಚಕ್ರ ಚಿಹ್ನೆಯಾದ ವೃಷಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರಿಂದ 6 ರಾಶಿಯವರ ಜೀವನವೇ ಬದಲಾಗಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...

Surya Gochar 2024: ಗ್ರಹಗಳ ರಾಜ ಸೂರ್ಯ ಮೇ 14 ರಂದು ಸಂಜೆ 06:05 ಕ್ಕೆ ವೃಷಭ ರಾಶಿಗೆ ಪ್ರವೇಶಿಸಲಿದ್ದಾನೆ. ಇದರಿಂದ ಕೆಲವು ರಾಶಿಯವರ ಅದೃಷ್ಟವೇ ಬದಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಗ್ರಹಗಳ ರಾಜ ಸೂರ್ಯದೇವನು 2024ರ ಮೇ 14 ರಂದು ಸಂಜೆ 06:05 ಕ್ಕೆ ಶುಕ್ರನ ರಾಶಿಚಕ್ರ ಚಿಹ್ನೆಯಾದ ವೃಷಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರಿಂದ 6 ರಾಶಿಯವರ ಜೀವನವೇ ಬದಲಾಗಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...

ಸ್ವ ರಾಶಿಯಲ್ಲಿ ಸೂರ್ಯ ಸಂಚಾರವು ವೃಷಭ ರಾಶಿ ಅನುಕೂಲಕರ ಸಮಯ. ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಕಾರ್ಯಸಿದ್ದಿ, ಹೊಸ ವ್ಯವಹಾರ ಆರಂಭಿಸಲು ಒಳ್ಳೆಯ ಸಮಯ. ಸೂರ್ಯ ರಾಶಿ ಪರಿವರ್ತನೆಯು ಕರ್ಕಾಟಕ ರಶಾಹಿಯವರಿಗೆ ಭಾಗ್ಯದ ಬಾಗಿಲುಗಳನ್ನು ತೆರೆಯಲಿದೆ. ಈ ವೇಳೆ ಉದ್ಯೋಗಸ್ಥರಿಗೆ ಬಡ್ತಿ, ವ್ಯಾಪಾರದಲ್ಲಿ ಬಂಪರ್ ಲಾಭ ಸಾಧ್ಯತೆ ಇದೆ. ಸೂರ್ಯ ಗೋಚಾರದ ಫಲವಾಗಿ ಸಿಂಹ ರಾಶಿಯವರಿಗೆ ಉದ್ಯೋಗ ವ್ಯವಹಾರದಲ್ಲಿ ಬಾಲ ಹೆಚ್ಚಾಗಲಿದೆ. ಇದರಿಂದ ಸಮಾಜದಲ್ಲಿ ಕೀರ್ತಿ, ಪ್ರಗತಿಯನ್ನು ಕಾಣಬಹುದು. ವೃಷಭ ರಾಶಿಯಲ್ಲಿ ಸಂಚರಿಸುವ ಸೂರ್ಯನು ಕನ್ಯಾ ರಾಶಿಯ ಉದ್ಯೋಗಷ್ಟರಿಗೆ ಒಳ್ಳೆಯ ಫಲಗಳನ್ನು ನೀಡಲಿದ್ದಾನೆ.

ಲಿಟಲ್ ಮಾಸ್ಟರ್ ಸುನಿಲ್ ಗವಾಸ್ಕರ್ ಪತ್ನಿ-ಮಗ ಯಾರು ಗೊತ್ತಾ? ದೇಶದ ಪ್ರಖ್ಯಾತ ಕ್ರೀಡಾ ಸಂಸ್ಥೆಯ ಸ್ಥಾಪಕಿ ಈಕೆ, ಮಗನೂ ಕ್ರಿಕೆಟಿಗನೇ!ಆ ವ್ಯಕ್ತಿಯ ಬಟ್ಟೆಗಳನ್ನು ಕಳ್ಳತನ ಮಾಡ್ತಾರಂತೆ ಅನುಷ್ಕಾ! ಸಾವಿರ ಕೋಟಿ ಒಡೆಯರಾದ್ರೂ ವಿರಾಟ್ ಪತ್ನಿಗಿದೆ ಅದೊಂದು ಚಟಲಿವರ್ ಆರೋಗ್ಯ ಕೆಡುತ್ತಿದೆ ಎನ್ನುವುದನ್ನು ಖಚಿತವಾಗಿ ತೋರಿಸುತ್ತದೆ ಈ ಲಕ್ಷಣಗಳು! ನಿರ್ಲಕ್ಷ್ಯ ಬೇಡವೇ ಬೇಡ

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Sun Transit In Taurus 2024 Lucky Rashiyan Surya Gochar In Vrishabh 2024 Zodiac Sign May Grah Gochar 2024 May Lucky Rashiyan

Malaysia Latest News, Malaysia Headlines

Similar News:You can also read news stories similar to this one that we have collected from other news sources.

Guru Gochar 2024: ಗುರುವಿನ ಸಂಚಾರದಿಂದ ಈ ರಾಶಿಯವರಿಗೆ ಭರ್ಜರಿ ಲಾಭ!Guru Gochar 2024: ಗುರುವಿನ ಸಂಚಾರದಿಂದ ಈ ರಾಶಿಯವರಿಗೆ ಭರ್ಜರಿ ಲಾಭ!ಕನ್ಯಾ ರಾಶಿಯ ಜನರು ತಮ್ಮ ಬುದ್ಧಿವಂತಿಕೆಯನ್ನು ಕಚೇರಿ ಕೆಲಸದಲ್ಲಿ ಬಳಸಬೇಕಾಗುತ್ತದೆ. ಇದನ್ನು ಮಾಡುವುದರಿಂದ ನಿಮ್ಮ ವ್ಯಕ್ತಿತ್ವವನ್ನು ಅಭಿವೃದ್ಧಿಪಡಿಸುವ ಜೊತೆಗೆ ನಿಮ್ಮ ಪ್ರತಿಭೆಯನ್ನು ಬೆಳಗಿಸುವ ಅವಕಾಶವನ್ನು ನೀವು ಪಡೆಯುತ್ತೀರಿ.
Read more »

12 ವರ್ಷ ನಂತರ ವೃಷಭದಲ್ಲಿ ಗುರು ಗೋಚಾರ.. ಈ 3 ರಾಶಿಯವರಿಗೆ ಅದೃಷ್ಟ, ಹಣದ ಮಳೆ, ವೃತ್ತಿಯಲ್ಲಿ ಉನ್ನತಿ.. ಸಂಪತ್ತು ಹೆಚ್ಚಾಗಿ ಸಮಾಜದಲ್ಲಿ ಖ್ಯಾತಿ ಪಡೆಯುವಿರಿ!12 ವರ್ಷ ನಂತರ ವೃಷಭದಲ್ಲಿ ಗುರು ಗೋಚಾರ.. ಈ 3 ರಾಶಿಯವರಿಗೆ ಅದೃಷ್ಟ, ಹಣದ ಮಳೆ, ವೃತ್ತಿಯಲ್ಲಿ ಉನ್ನತಿ.. ಸಂಪತ್ತು ಹೆಚ್ಚಾಗಿ ಸಮಾಜದಲ್ಲಿ ಖ್ಯಾತಿ ಪಡೆಯುವಿರಿ!Guru Gochar Effects : ಗುರುವಿನ ಈ ರಾಶಿ ಬದಲಾವಣೆಯಿಂದ ಮೂರು ರಾಶಿಯವರಿಗೆ ಅದೃಷ್ಟ ಹೊಳೆಯಲಿದೆ. ವೃತ್ತಿಯಲ್ಲಿ ಉನ್ನತ ಮಟ್ಟಕ್ಕೆ ಹೋಗಲಿದ್ದಾರೆ.
Read more »

ದಿನಭವಿಷ್ಯ 02-05-2024: ಇಂದು ಶುಕ್ಲ ಯೋಗ ಯಾವ ರಾಶಿಯವರಿಗೆ ಕೈ ಹಿಡಿಯಲಿದೆ ಅದೃಷ್ಟದಿನಭವಿಷ್ಯ 02-05-2024: ಇಂದು ಶುಕ್ಲ ಯೋಗ ಯಾವ ರಾಶಿಯವರಿಗೆ ಕೈ ಹಿಡಿಯಲಿದೆ ಅದೃಷ್ಟGuruvara Dina Bhavishya In Kannada: 02ನೇ ಮೇ 2024ರ ಗುರುವಾರದ ಈ ದಿನ ಚೈತ್ರ ಮಾಸ, ಕೃಷ್ಣ ಪಕ್ಷ, ನವಮಿಯಂದು ಶುಕ್ಲ ಯೋಗ ಯಾವ ರಾಶಿಯವರಿಗೆ ಶುಭ ಎಂದು ತಿಳಿಯಿರಿ.
Read more »

ದಿನಭವಿಷ್ಯ 03-05-2024: ಶುಕ್ರವಾರದಂದು ಶತಭಿಷಾ ನಕ್ಷತ್ರ, ಬ್ರಹ್ಮ ಯೋಗ- ಈ ರಾಶಿಯವರಿಗೆ ಭಾರೀ ಅದೃಷ್ಟದಿನಭವಿಷ್ಯ 03-05-2024: ಶುಕ್ರವಾರದಂದು ಶತಭಿಷಾ ನಕ್ಷತ್ರ, ಬ್ರಹ್ಮ ಯೋಗ- ಈ ರಾಶಿಯವರಿಗೆ ಭಾರೀ ಅದೃಷ್ಟShukruvara Dina Bhavishya In Kannada: 03ಮೇ 2024ರ ಶುಕ್ರವಾರದ ಈ ದಿನ ಚೈತ್ರ ಮಾಸ, ಕೃಷ್ಣ ಪಕ್ಷ ದಶಮಿಯಂದು ಶತಬಿಷಾ ನಕ್ಷತ್ರ ಬ್ರಹ್ಮ ಯೋಗ ಇರಲಿದ್ದು, ಯಾವೆಲ್ಲಾ ರಾಶಿಯವರಿಗೆ ಅದೃಷ್ಟ ಎಂದು ತಿಳಿಯಿರಿ.
Read more »

ದಿನಭವಿಷ್ಯ 18-04-2024: ಈ ರಾಶಿಯವರು ಇಂದು ನಿಮ್ಮ ಅಧಿಕ ಖರ್ಚುಗಳಿಗೆ ಕಡಿವಾಣ ಹಾಕಿದರೆ ಒಳಿತುದಿನಭವಿಷ್ಯ 18-04-2024: ಈ ರಾಶಿಯವರು ಇಂದು ನಿಮ್ಮ ಅಧಿಕ ಖರ್ಚುಗಳಿಗೆ ಕಡಿವಾಣ ಹಾಕಿದರೆ ಒಳಿತುGuruvara Dina Bhavishya In Kannada: 18ನೇ ಏಪ್ರಿಲ್ 2024 ಗುರುವಾರದ ಈ ದಿನ ಚೈತ್ರ ಮಾಸ, ಶುಕ್ಲ ಪಕ್ಷ, ದಶಮಿಯಂದು ಯಾವ ರಾಶಿಯವರಿಗೆ ಶುಭ? ಯಾರು ಎಚ್ಚರಿಕೆಯಿಂದ ಮುಂದುವರೆಯಬೇಕು ಎಂದು ತಿಳಿಯಿರಿ.
Read more »

Shash Rajyog 2024: ಈ ರಾಶಿಯವರು ಮುಂದಿನ 1 ವರ್ಷ ಸಾಕಷ್ಟು ಹಣವನ್ನು ಗಳಿಸುತ್ತಾರೆ..!Shash Rajyog 2024: ಈ ರಾಶಿಯವರು ಮುಂದಿನ 1 ವರ್ಷ ಸಾಕಷ್ಟು ಹಣವನ್ನು ಗಳಿಸುತ್ತಾರೆ..!ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕುಂಭ ರಾಶಿಯವರಿಗೆ ಶಶ ರಾಜ್ಯಯೋಗದ ವಿಶೇಷ ಲಾಭಗಳು ಸಿಗುತ್ತವೆ. 2025ರಲ್ಲಿ ಶನಿಯ ರಾಶಿಯ ಬದಲಾವಣೆಯಿಂದಾಗಿ ಈ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ.
Read more »



Render Time: 2025-02-25 17:36:09