Rohit Sharma: ಟೀಂ ಇಂಡಿಯಾ ಕ್ಯಾಪ್ಟನ್‌ ರೋಹಿತ್‌ ಶರ್ಮಾ ಓದಿದ್ದೇನು ಗೊತ್ತಾ? ಹಿಟ್‌ಮ್ಯಾನ್‌ಗೂ ಸೌತ್‌ಗೂ ಇರೋ ನಂಟೇನು?!

Rohit Sharma News

Rohit Sharma: ಟೀಂ ಇಂಡಿಯಾ ಕ್ಯಾಪ್ಟನ್‌ ರೋಹಿತ್‌ ಶರ್ಮಾ ಓದಿದ್ದೇನು ಗೊತ್ತಾ? ಹಿಟ್‌ಮ್ಯಾನ್‌ಗೂ ಸೌತ್‌ಗೂ ಇರೋ ನಂಟೇನು?!
ರೋಹಿತ್‌ ಶರ್ಮಾಮುಂಬೈ ಇಂಡಿಯನ್ಸ್‌ಟೀಂ ಇಂಡಿಯಾ
  • 📰 Zee News
  • ⏱ Reading Time:
  • 25 sec. here
  • 21 min. at publisher
  • 📊 Quality Score:
  • News: 79%
  • Publisher: 63%

Rohit Sharma Education: ಟೀಂ ಇಂಡಿಯಾ ಕ್ಯಾಪ್ಟನ್‌ ರೋಹಿತ್‌ ಶರ್ಮಾ ಬ್ಯಾಟ್ಸ್‌ಮ್ಯಾನ್ ಆಗುವುದಕ್ಕಿಂತ ಮೊದಲು ಆಫ್ ಸ್ಪಿನ್ ಬೌಲಿಂಗ್‌ಗೆ ಪ್ರಸಿದ್ಧರಾಗಿದ್ದರು.. ಇವರು 30 ಏಪ್ರಿಲ್ 1987 ಮಹಾರಾಷ್ಟ್ರದ ಬನ್ಸೋಡ್ನಲ್ಲಿ ಜನಿಸಿದರು.. ಇದೀಗ ಈ ಸ್ಟಾರ್‌ ಆಟಗಾರನ ವಿದ್ಯಾರ್ಹತೆ ಏನು ಎನ್ನುವುದನ್ನು ತಿಳಿಯೋಣ..

Rohit Sharma : ಟೀಂ ಇಂಡಿಯಾ ಕ್ಯಾಪ್ಟನ್‌ ರೋಹಿತ್‌ ಶರ್ಮಾ ಓದಿದ್ದೇನು ಗೊತ್ತಾ? ಹಿಟ್‌ಮ್ಯಾನ್‌ಗೂ ಸೌತ್‌ಗೂ ಇರೋ ನಂಟೇನು?!

Rohit Sharma Education: ಟೀಂ ಇಂಡಿಯಾ ಕ್ಯಾಪ್ಟನ್‌ ರೋಹಿತ್‌ ಶರ್ಮಾ ಬ್ಯಾಟ್ಸ್‌ಮ್ಯಾನ್ ಆಗುವುದಕ್ಕಿಂತ ಮೊದಲು ಆಫ್ ಸ್ಪಿನ್ ಬೌಲಿಂಗ್‌ಗೆ ಪ್ರಸಿದ್ಧರಾಗಿದ್ದರು.. ಇವರು 30 ಏಪ್ರಿಲ್ 1987 ಮಹಾರಾಷ್ಟ್ರದ ಬನ್ಸೋಡ್ನಲ್ಲಿ ಜನಿಸಿದರು.. ಇದೀಗ ಈ ಸ್ಟಾರ್‌ ಆಟಗಾರನ ವಿದ್ಯಾರ್ಹತೆ ಏನು ಎನ್ನುವುದನ್ನು ತಿಳಿಯೋಣ.. ರೋಹಿತ್‌ ಶರ್ಮಾ ತಂದೆಯ ಹೆಸರು ಗುರುನಾಥ್‌ ಶರ್ಮಾ ಇವರು ಸಾರಿಗೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.. ತಾಯಿ ಪೂರ್ಣಿಮಾ ಶರ್ಮಾ... ತೆಲುಗು ಕುಟುಂಬವೊಂದರಲ್ಲಿ ಜನಿಸಿದ ರೋಹಿತ್‌ ಅವರ ಮಾತೃ ಭಾಷೆ ತೆಲುಗು.. ಇವರ ತಾಯಿ ಸೌತ್‌ನವರಾಗಿದ್ದರಿಂದ ಹಿಟ್‌ ಮ್ಯಾನ್‌ಗೂ ಸೌತ್‌ಗೂ ನಂಟಿದೆ..

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

ರೋಹಿತ್‌ ಶರ್ಮಾ ಮುಂಬೈ ಇಂಡಿಯನ್ಸ್‌ ಟೀಂ ಇಂಡಿಯಾ ಟೀಂ ಇಂಡಿಯಾ ಕ್ಯಾಪ್ಟನ್‌ ರೋಹಿತ್‌ ಶರ್ಮಾ ಪತ್ನಿ ರೋಹಿತ್‌ ಶರ್ಮಾ ವಿದ್ಯಾರ್ಹತೆ Rohith Sharma T20 T20 Cricket T20 World Cup Team India Rohith Sharma News Rohith Sharma Latest News In Kannada Rohith Sharma Eduaction Rohith Sharma Father Mother Rohith Sharma Mother Tounge Rohith Sharma Wife IPL News Cricket News

Malaysia Latest News, Malaysia Headlines

Similar News:You can also read news stories similar to this one that we have collected from other news sources.

IPL 2024: ವ್ಯರ್ಥವಾದ ರೋಹಿತ್ ಶತಕದ ಹೋರಾಟ, ಚೆನ್ನೈ ಸೂಪರ್ ಕಿಂಗ್ಸ್ ಗೆ 20 ರನ್ ಗಳ ಗೆಲುವುIPL 2024: ವ್ಯರ್ಥವಾದ ರೋಹಿತ್ ಶತಕದ ಹೋರಾಟ, ಚೆನ್ನೈ ಸೂಪರ್ ಕಿಂಗ್ಸ್ ಗೆ 20 ರನ್ ಗಳ ಗೆಲುವುRohit Sharma: ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ರೋಹಿತ್ ಶರ್ಮಾ ಕೇವಲ 63 ಎಸೆತಗಳಲ್ಲಿ 11 ಬೌಂಡರಿ ಹಾಗೂ ಐದು ಸಿಕ್ಸರ್ ಗಳ ನೆರವಿನಿಂದ ಅಜೇಯ 105 ರನ್ ಗಳನ್ನು ಗಳಿಸಿದರು.
Read more »

ಬಾಲ್ ಹಿಡಿಯುವ ಭರದಲ್ಲಿ ಜಾರಿಬಿತ್ತು ರೋಹಿತ್ ಶರ್ಮಾ ಪ್ಯಾಂಟ್..! ಮೈದಾನದಲ್ಲಿ ನಾಚಿನೀರಾದ ಹಿಟ್ ಮ್ಯಾನ್ಬಾಲ್ ಹಿಡಿಯುವ ಭರದಲ್ಲಿ ಜಾರಿಬಿತ್ತು ರೋಹಿತ್ ಶರ್ಮಾ ಪ್ಯಾಂಟ್..! ಮೈದಾನದಲ್ಲಿ ನಾಚಿನೀರಾದ ಹಿಟ್ ಮ್ಯಾನ್Rohit Sharma pants slip: ಚೆನ್ನೈ ನಾಯಕ ರುತುರಾಜ್ ಗಾಯಕ್ವಾಡ್ ಅವರ ಬಾಲ್ ಹಿಡಿಯುವ ಪ್ರಯತ್ನದಲ್ಲಿ ರೋಹಿತ್ ಶರ್ಮಾ ಡೈವ್ ಮಾಡಿದರು. ಆದರೆ ಚೆಂಡು ಕೈಯಿಂದ ಜಾರಿಬಿದ್ದಲ್ಲದೆ, ಪ್ಯಾಂಟ್ ಕೂಡ ಕೆಳಕ್ಕೆ ಬಿದ್ದಿದೆ. ಇದನ್ನು ಕಂಡ ರೋಹಿತ್ ಶರ್ಮಾ ಒಂದು ಕ್ಷಣ ನಾಚಿ ನೀರಾಗಿದ್ದಾರೆ.
Read more »

Hardik Pandya: T20 World Cup से बाहर हो सकते हैं पंड्या, BCCI ने रखी ये शर्तHardik Pandya: T20 World Cup से बाहर हो सकते हैं पंड्या, BCCI ने रखी ये शर्तHardik Pandya vs Rohit Sharma: हार्दिक की जगह खतरे में
Read more »

Indias Openers At T20 World Cup 2024: Rohit Sharma-Virat Kohli করবেন ওপেন! এবার মহাযজ্ঞে মহাপ্রলয়...Indias Openers At T20 World Cup 2024: Rohit Sharma-Virat Kohli করবেন ওপেন! এবার মহাযজ্ঞে মহাপ্রলয়...Rohit Sharma and Virat Kohli To Open At T20 World Cup 2024
Read more »

'अगले साल रोहित शर्मा इस टीम की कप्तानी करेंगे', माइकल वॉन ने भारतीय कप्तान को लेकर कर दी बड़ी भविष्यवाणी'अगले साल रोहित शर्मा इस टीम की कप्तानी करेंगे', माइकल वॉन ने भारतीय कप्तान को लेकर कर दी बड़ी भविष्यवाणीRohit Sharma: रोहित को लेकर अलग-अलग चर्चाएं चल रही हैं
Read more »

Watch: 'यह होता है हार का असल दर्द', मैच के बाद रोहित के अंदाज पर फिदा हुआ सोशल मीडियाWatch: 'यह होता है हार का असल दर्द', मैच के बाद रोहित के अंदाज पर फिदा हुआ सोशल मीडियाRohit Sharma: रोहित की पारी बेकार चली गई
Read more »



Render Time: 2025-02-25 04:02:52