ಬಾಲ್ ಹಿಡಿಯುವ ಭರದಲ್ಲಿ ಜಾರಿಬಿತ್ತು ರೋಹಿತ್ ಶರ್ಮಾ ಪ್ಯಾಂಟ್..! ಮೈದಾನದಲ್ಲಿ ನಾಚಿನೀರಾದ ಹಿಟ್ ಮ್ಯಾನ್

Rohit Sharma Pant Slip News

ಬಾಲ್ ಹಿಡಿಯುವ ಭರದಲ್ಲಿ ಜಾರಿಬಿತ್ತು ರೋಹಿತ್ ಶರ್ಮಾ ಪ್ಯಾಂಟ್..! ಮೈದಾನದಲ್ಲಿ ನಾಚಿನೀರಾದ ಹಿಟ್ ಮ್ಯಾನ್
ರೋಹಿತ್ ಶರ್ಮಾರೋಹಿತ್ ಶರ್ಮಾ ಪ್ಯಾಂಟ್ರೋಹಿತ್ ಶರ್ಮಾ ಪ್ಯಾಂಟ್ ಜಾರಿಬಿದ್ದ ವಿಡಿಯೋ
  • 📰 Zee News
  • ⏱ Reading Time:
  • 49 sec. here
  • 14 min. at publisher
  • 📊 Quality Score:
  • News: 65%
  • Publisher: 63%

Rohit Sharma pants slip: ಚೆನ್ನೈ ನಾಯಕ ರುತುರಾಜ್ ಗಾಯಕ್ವಾಡ್ ಅವರ ಬಾಲ್ ಹಿಡಿಯುವ ಪ್ರಯತ್ನದಲ್ಲಿ ರೋಹಿತ್ ಶರ್ಮಾ ಡೈವ್ ಮಾಡಿದರು. ಆದರೆ ಚೆಂಡು ಕೈಯಿಂದ ಜಾರಿಬಿದ್ದಲ್ಲದೆ, ಪ್ಯಾಂಟ್ ಕೂಡ ಕೆಳಕ್ಕೆ ಬಿದ್ದಿದೆ. ಇದನ್ನು ಕಂಡ ರೋಹಿತ್ ಶರ್ಮಾ ಒಂದು ಕ್ಷಣ ನಾಚಿ ನೀರಾಗಿದ್ದಾರೆ.

ರೋಹಿತ್ ಶರ್ಮಾ ಪ್ಯಾಂಟ್ ಜಾರಿಬಿದ್ದಿದ್ದು ಈ ವಿಡಿಯೋ ಎಲ್ಲೆಡೆ ವೈರಲ್ನಿಯಮಿತವಾಗಿ ಈ 5 ಜ್ಯೂಸ್​ಗಳನ್ನು ಸೇವಿಸುವುದರಿಂದ ಆರಾಮವಾಗಿ ಕರಗಿಸಬಹುದು ಬೆಲ್ಲಿ ಫ್ಯಾಟ್ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ರೋಹಿತ್ ಶರ್ಮಾ ಪ್ಯಾಂಟ್ ಜಾರಿಬಿದ್ದಿದ್ದು, ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಬಾಲ್ ಹಿಡಿಯುವ ಭರದಲ್ಲಿ ಹೀಗಾಗಿದೆ.ಚೆನ್ನೈ ನಾಯಕ ರುತುರಾಜ್ ಗಾಯಕ್ವಾಡ್ ಅವರ ಬಾಲ್ ಹಿಡಿಯುವ ಪ್ರಯತ್ನದಲ್ಲಿ ರೋಹಿತ್ ಶರ್ಮಾ ಡೈವ್ ಮಾಡಿದರು. ಆದರೆ ಚೆಂಡು ಕೈಯಿಂದ ಜಾರಿಬಿದ್ದಲ್ಲದೆ, ಪ್ಯಾಂಟ್ ಕೂಡ ಕೆಳಕ್ಕೆ ಬಿದ್ದಿದೆ. ಇದನ್ನು ಕಂಡ ರೋಹಿತ್ ಶರ್ಮಾ ಒಂದು ಕ್ಷಣ ನಾಚಿ ನೀರಾಗಿದ್ದಾರೆ.

12ನೇ ಓವರ್‌’ನಲ್ಲಿ ಆಕಾಶ್ ಮಧ್ವಲ್ ಬೌಲಿಂಗ್ ಮಾಡುತ್ತಿದ್ದು, ಓವರ್‌’ನ ನಾಲ್ಕನೇ ಎಸೆತದಲ್ಲಿ ರುತುರಾಜ್ ಮಿಡ್‌ವಿಕೆಟ್‌’ನಲ್ಲಿ ಶಾಟ್ ಹೊಡೆದರು. ರೋಹಿತ್ ಶರ್ಮಾ ಇಲ್ಲಿ ಕ್ಯಾಚ್ ಪಡೆಯುವ ಅವಕಾಶವನ್ನು ಕಂಡು ಮುಂದೆ ಬಂದರು. ಆದರೆ ಚೆಂಡು ಕೈ ಜಾರಿದ್ದಲ್ಲದೆ ನೆಲಕ್ಕೆ ಬಿತ್ತು. ಅದನ್ನು ಹೆಕ್ಕಲೆಂದು ಡೈವ್‌ ಮಾಡಿದ್ದಾರೆ. ಈ ಸಮಯದಲ್ಲಿ ಮಾಜಿ ಕ್ರಿಕೆಟಿಗರಾದ ಹರ್ಭಜನ್ ಸಿಂಗ್ ಮತ್ತು ಇರ್ಫಾನ್ ಪಠಾಣ್ ಅವರು ಟಿವಿ ಬ್ರಾಡ್‌ ಕಾಸ್ಟರ್ ಚಾನೆಲ್ ಸ್ಟಾರ್ ಸ್ಪೋರ್ಟ್ಸ್ ಹಿಂದಿಯ ಕಾಮೆಂಟರಿ ಬಾಕ್ಸ್‌’ನಲ್ಲಿ ಇದ್ದರು. ಘಟನೆ ನಡೆದಾಗ ಜೋರಾಗಿ ನಕ್ಕಿದ್ದಾರೆ.ಇನ್ನು ಇದಾದ ಬಳಿಕ ಕ್ಯಾಮರಾ ಮತ್ತೆ ರೋಹಿತ್ ಶರ್ಮಾರನ್ನು ಫೋಕಸ್ ಮಾಡಿದೆ. ಈ ಸಂದರ್ಭದಲ್ಲಿ ರೋಹಿತ್, ತಮ್ಮ ಪ್ಯಾಂಟ್’ನ ಗಂಟು ಕಟ್ಟುತ್ತಿರುವುದು ಕಂಡು ಬಂದಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಡಿಕೆಶಿ ಹೆಣ್ಣು ಮಗಳನ್ನು ಕಿಡ್ನಾಪ್ ಮಾಡಿ ಆಸ್ತಿ ಲಪಟಾಯಿಸಿರುವುದು ನಿಜ: ಡಿಕೆಶಿಗೆ ತಿರುಗೇಟು ಕೊಟ್ಟ HDKKKR vs LSG : KKR ವಿರುದ್ಧದ ಪಂದ್ಯಕ್ಕೆ ನ್ಯೂ ಜೆರ್ಸಿಯಲ್ಲಿ ಲಕ್ನೋ ಎಂಟ್ರಿ...

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

ರೋಹಿತ್ ಶರ್ಮಾ ರೋಹಿತ್ ಶರ್ಮಾ ಪ್ಯಾಂಟ್ ರೋಹಿತ್ ಶರ್ಮಾ ಪ್ಯಾಂಟ್ ಜಾರಿಬಿದ್ದ ವಿಡಿಯೋ ರೋಹಿತ್ ಶರ್ಮಾ ವೈರಲ್ ವಿಡಿಯೋ ರೋಹಿತ್ ಶರ್ಮಾ ಫನ್ನಿ ವಿಡಿಯೋ ಕನ್ನಡದಲ್ಲಿ ರೋಹಿತ್ ಶರ್ಮಾ ಸುದ್ದಿ Rohit Sharma Rohit Sharma Pants Rohit Sharma Pants Slipped Video Rohit Sharma Viral Video Rohit Sharma Funny Video Rohit Sharma News In Kannada

Malaysia Latest News, Malaysia Headlines

Similar News:You can also read news stories similar to this one that we have collected from other news sources.

IPL 2024: ವ್ಯರ್ಥವಾದ ರೋಹಿತ್ ಶತಕದ ಹೋರಾಟ, ಚೆನ್ನೈ ಸೂಪರ್ ಕಿಂಗ್ಸ್ ಗೆ 20 ರನ್ ಗಳ ಗೆಲುವುIPL 2024: ವ್ಯರ್ಥವಾದ ರೋಹಿತ್ ಶತಕದ ಹೋರಾಟ, ಚೆನ್ನೈ ಸೂಪರ್ ಕಿಂಗ್ಸ್ ಗೆ 20 ರನ್ ಗಳ ಗೆಲುವುRohit Sharma: ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ರೋಹಿತ್ ಶರ್ಮಾ ಕೇವಲ 63 ಎಸೆತಗಳಲ್ಲಿ 11 ಬೌಂಡರಿ ಹಾಗೂ ಐದು ಸಿಕ್ಸರ್ ಗಳ ನೆರವಿನಿಂದ ಅಜೇಯ 105 ರನ್ ಗಳನ್ನು ಗಳಿಸಿದರು.
Read more »

Lok Sabha Election2024: ಮಹಾರಾಜಾ ಕಾಲೇಜು ಮೈದಾನದಲ್ಲಿ ಕಸ ತೆಗೆದ ಯದುವೀರ್, ಪತ್ನಿ ತ್ರಿಷಿಕಾ!Lok Sabha Election2024: ಮಹಾರಾಜಾ ಕಾಲೇಜು ಮೈದಾನದಲ್ಲಿ ಕಸ ತೆಗೆದ ಯದುವೀರ್, ಪತ್ನಿ ತ್ರಿಷಿಕಾ!ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾನುವಾರ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬಿಜೆಪಿಯ ʼವಿಜಯ ಸಂಕಲ್ಪ ಸಮಾವೇಶʼ ಆಯೋಜಿಸಲಾಗಿತ್ತು.
Read more »

RCBಗೆ ಮತ್ತೊಂದು ಸಂಕಷ್ಟ !ಇದ್ದಕ್ಕಿದ್ದಂತೆ IPLನಿಂದ ಹೊರನಡೆದ ಸ್ಟಾರ್ ಬ್ಯಾಟ್ಸ್ ಮ್ಯಾನ್ !RCBಗೆ ಮತ್ತೊಂದು ಸಂಕಷ್ಟ !ಇದ್ದಕ್ಕಿದ್ದಂತೆ IPLನಿಂದ ಹೊರನಡೆದ ಸ್ಟಾರ್ ಬ್ಯಾಟ್ಸ್ ಮ್ಯಾನ್ !ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ (Glenn Maxwell) ಐಪಿಎಲ್ ನಿಂದ ಅನಿರ್ದಿಷ್ಟಾವಧಿ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.
Read more »

Anushka shetty : ಸಿನಿಮಾಗೆ ಬರೋಕಿಂತ ಮುಂಚೆ ನಟಿ ಅನುಷ್ಕಾ ಶೆಟ್ಟಿ ಈ ಶಾಲೆಯಲ್ಲಿ ಟೀಚರ್‌ ಆಗಿದ್ರು..! ಸಂಬಳ ಎಷ್ಟಿತ್ತು ಗೊತ್ತೆ..?Anushka shetty : ಸಿನಿಮಾಗೆ ಬರೋಕಿಂತ ಮುಂಚೆ ನಟಿ ಅನುಷ್ಕಾ ಶೆಟ್ಟಿ ಈ ಶಾಲೆಯಲ್ಲಿ ಟೀಚರ್‌ ಆಗಿದ್ರು..! ಸಂಬಳ ಎಷ್ಟಿತ್ತು ಗೊತ್ತೆ..?Anushka Shetty : ದಕ್ಷಿಣದ ಲೇಡಿ ಸೂಪರ್‌ಸ್ಟಾರ್ ಅನುಷ್ಕಾ ಶೆಟ್ಟಿ ನಟಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಅರುಂಧತಿಯಲ್ಲಿ ಜೇಜಮ್ಮ, ಬಾಹುಬಲಿಯಲ್ಲಿ ದೇವಸೇನಾ ಸೇರಿದಂತೆ ಹಲವು ಹಿಟ್‌ ಸಿನಿಮಾಗಳಲ್ಲಿನ ತಮ್ಮ ಅದ್ಭುತ ಪಾತ್ರಗಳ ಮೂಲಕ ಕರಾವಳಿ ಬೆಡಗಿ ಜಗತ್ಪಸಿದ್ಧರಾಗಿದ್ದಾರೆ.
Read more »

ಡಿಕೆಶಿ ಹೆಣ್ಣು ಮಗಳನ್ನು ಕಿಡ್ನಾಪ್ ಮಾಡಿ ಆಸ್ತಿ ಲಪಟಾಯಿಸಿರುವುದು ನಿಜ: ಡಿಕೆಶಿಗೆ ತಿರುಗೇಟು ಕೊಟ್ಟ HDKಡಿಕೆಶಿ ಹೆಣ್ಣು ಮಗಳನ್ನು ಕಿಡ್ನಾಪ್ ಮಾಡಿ ಆಸ್ತಿ ಲಪಟಾಯಿಸಿರುವುದು ನಿಜ: ಡಿಕೆಶಿಗೆ ತಿರುಗೇಟು ಕೊಟ್ಟ HDKಈ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಹೆಣ್ಣು ಮಗಳ ಆಯಾ ವ್ಯಕ್ತಿ ಕಿಡ್ನಾಪ್ ಮಾಡಿ, ಅವರ ಪೋಷಕರನ್ನು ಬೆದರಿಸಿ ಜಮೀನು ಬರೆಸಿಕೊಂಡಿದ್ದು ನಿಜ. ಇದು 1996-1997ರಲ್ಲಿ ನಡೆದ ಘಟನೆ. ನನ್ನ ಬಳಿ ಅದರ ದಾಖಲೆಗಳಿವೆ. ಒಂದು ಮಗುವನ್ನು ಕಿಡ್ನಾಪ್ ಮಾಡಿ ಏನು ಮಾಡಿದರು ಎನ್ನುವುದು ತಿಳಿದಿದೆ ಎಂದರು.
Read more »

Loksabha Election : ಗುಜರಾತ್ ನಲ್ಲಿ ಎಎಪಿ ಪರ ಪ್ರಚಾರ : ಕೇಜ್ರಿವಾಲ್ ಪತ್ನಿLoksabha Election : ಗುಜರಾತ್ ನಲ್ಲಿ ಎಎಪಿ ಪರ ಪ್ರಚಾರ : ಕೇಜ್ರಿವಾಲ್ ಪತ್ನಿAAP : ಲೋಕಸಭೆ ಚುನಾವಣೆ ಹಿನ್ನೆಲೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನಿತಾ ಕೇಜ್ರಿವಾಲ್ ಗುಜರಾತ್ ನಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.
Read more »



Render Time: 2025-02-25 08:05:41