‌Anushka Sharma: ಭಾರತಕ್ಕೆ ಮರಳಿದ ಅನುಷ್ಕಾ ಶರ್ಮಾ! ‌ಮೊದಲ ಬಾರಿಗೆ‌ ವಿರಾಟ್‌ ಪುತ್ರ ಅಕಾಯ್ ಫೇಸ್‌ ರಿವೀಲ್!!

Anushka Sharma News

‌Anushka Sharma: ಭಾರತಕ್ಕೆ ಮರಳಿದ ಅನುಷ್ಕಾ ಶರ್ಮಾ! ‌ಮೊದಲ ಬಾರಿಗೆ‌ ವಿರಾಟ್‌ ಪುತ್ರ ಅಕಾಯ್ ಫೇಸ್‌ ರಿವೀಲ್!!
Virat Kohliನಟಿ ಅನುಷ್ಕಾ ಶರ್ಮಾಬಾಲಿವುಡ್‌
  • 📰 Zee News
  • ⏱ Reading Time:
  • 50 sec. here
  • 21 min. at publisher
  • 📊 Quality Score:
  • News: 89%
  • Publisher: 63%

Anushka Sharma retrun to India: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ವೃತ್ತಿಪರ ಜೀವನಕ್ಕಿಂತ ತಮ್ಮ ವೈಯಕ್ತಿಕ ಜೀವನಕ್ಕಾಗಿ ಹೆಚ್ಚು ಸುದ್ದಿಯಲ್ಲಿದ್ದಾರೆ. ಇದೀಗ ನಟಿ ಪುತ್ರ ಅಕಾಯ್‌ ಜೊತೆಗೆ ಭಾರತಕ್ಕೆ ಮರಳಿದ್ದಾರೆ.. ಆ ಸಂಬಂಧ ವಿಡಿಯೋವೊಂದು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ...

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ತಮ್ಮ ವೈಯಕ್ತಿಕ ಜೀವನವನ್ನು ಖಾಸಗಿಯಾಗಿಡಲು ಇಷ್ಟಪಡುತ್ತಾರೆ.ನಿರೂಪಕಿ ಅನುಶ್ರೀ ಈ ಮಟ್ಟದ ಯಶಸ್ಸು ಪಡೆದಿರುವುದಕ್ಕೆ ಕಾರಣ ಈ ಒಬ್ಬ ವ್ಯಕ್ತಿ! ಇವರನ್ನು ಮುಂದಿಟ್ಟುಕೊಂಡೇ ತೆಗೆದುಕೊಳ್ಳುತ್ತಾರೆ ಪ್ರತಿ ನಿರ್ಧಾರ !ಪರಮ ಮಿತ್ರರಾಗಿದ್ದ ವಿಷ್ಣುವರ್ಧನ್ -ದ್ವಾರಕೀಶ್ ನಡುವಿನ ಸ್ನೇಹ ಮುರಿದು ಬಿದ್ದದ್ದು ಇದೊಂದೇ ಕಾರಣಕ್ಕೆ!

Virat Kohli Son: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ತಮ್ಮ ವೈಯಕ್ತಿಕ ಜೀವನವನ್ನು ಖಾಸಗಿಯಾಗಿಡಲು ಇಷ್ಟಪಡುತ್ತಾರೆ. ಅದರಲ್ಲೂ ಮಕ್ಕಳ ವಿಷಯಕ್ಕೆ ಬಂದರೆ ಅವರನ್ನು ಕ್ಯಾಮೆರಾ ಕಣ್ಣುಗಳಿಂದ ದೂರವಿಡುತ್ತಾರೆ. ಅನುಷ್ಕಾ ಶರ್ಮಾ ಅವರ ಮಗ ಅಕಾಯ್‌ ಫೆಬ್ರವರಿಯಲ್ಲಿ ಜನಿಸಿದರು. ನಟಿ ಹೆರಿಗೆಗಾಗಿ ಲಂಡನ್‌ಗೆ ಹೋಗಿದ್ದು.. ಎರಡು ತಿಂಗಳ ಕಾಲ ತನ್ನ ಇಬ್ಬರು ಮಕ್ಕಳೊಂದಿಗೆ ಅಲ್ಲಿಯೇ ಇದ್ದರು..ಇದೀಗ ಎರಡು ತಿಂಗಳ ನಂತರ ಅನುಷ್ಕಾ ಶರ್ಮಾ ತನ್ನ ಮಗ ಅಕಾಯ್ ಮತ್ತು ಮಗಳು ವಾಮಿಕಾ ಜೊತೆ ಭಾರತಕ್ಕೆ ಮರಳಿದ್ದಾರೆ ಎಂಬ ಮಾಹಿತಿ ಬಂದಿದೆ.

ನಿರೂಪಕಿ ಅನುಶ್ರೀ ಈ ಮಟ್ಟದ ಯಶಸ್ಸು ಪಡೆದಿರುವುದಕ್ಕೆ ಕಾರಣ ಈ ಒಬ್ಬ ವ್ಯಕ್ತಿ! ಇವರನ್ನು ಮುಂದಿಟ್ಟುಕೊಂಡೇ ತೆಗೆದುಕೊಳ್ಳುತ್ತಾರೆ ಪ್ರತಿ ನಿರ್ಧಾರ ! ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ 2017 ರಲ್ಲಿ ವಿವಾಹವಾದರು.. ಇದರ ನಂತರ, 2021 ರಲ್ಲಿ, ಅವರು ಮಗಳು ವಾಮಿಕಾಗೆ ಜನ್ಮ ನೀಡಿದರು.. ಆದರೆ ವಿರಾಟ್‌ ಹಾಗೂ ಅನುಷ್ಕಾ ತಮ್ಮ ಮಕ್ಕಳನ್ನು ಕ್ಯಾಮೆರಾ ಕಣ್ಣುಗಳಿಂದ ದೂರವಿಡಲು ಬಯಸುತ್ತಾರೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Virat Kohli ನಟಿ ಅನುಷ್ಕಾ ಶರ್ಮಾ ಬಾಲಿವುಡ್‌ ವಿರಾಟ್‌ ಕೊಹ್ಲಿ ಅಕಾಯ್‌ ಲಂಡನ್‌ ಟೀಂ ಇಂಡಿಯಾ ಆರ್‌ಸಿಬಿ ಭಾರತಕ್ಕೆ ಬಂದ ಅನುಷ್ಕಾ ವಿರಾಟ್‌ ಕೊಹ್ಲಿ ಮಗ Anushka Sharma Anushka Sharma Back India Anushka Sharma Back In India Anushka Sharma Son Akaay Anushka Sharma Son Akaay Photo Anushka Sharma An Virat Kohli Virat Kohli Bollywood News Entertainment

Malaysia Latest News, Malaysia Headlines

Similar News:You can also read news stories similar to this one that we have collected from other news sources.

Ram Mandir : ರಾಮನವಮಿ ಹಿನ್ನೆಲೆ ರಾಮ ಮಂದಿರಕ್ಕೆ1,11,111 ಕೆಜಿ ಲಡ್ಡುRam Mandir : ರಾಮನವಮಿ ಹಿನ್ನೆಲೆ ರಾಮ ಮಂದಿರಕ್ಕೆ1,11,111 ಕೆಜಿ ಲಡ್ಡುಉದ್ಘಾಟನೆಯ ನಂತರ ಮೊದಲ ಬಾರಿಗೆ ಈ ವರ್ಷದ ರಾಮ ನವಮಿ ಉತ್ಸವವನ್ನು ಆಚರಿಸಲಾಗುವ ಅಯೋಧ್ಯೆ ರಾಮಮಂದಿರಕ್ಕೆ 1,11,111 ಕೆಜಿ ಲಡ್ಡುವನ್ನು ಪ್ರಸಾದ ವಾಗಿ ಕಳುಹಿಸಲಾಗುತ್ತದೆ.
Read more »

Meet Virushkas Bodyguard: গলতে দেন না মাছিও, বেতন সিইও-র চেয়ে বেশি! চিনুন বিরুষ্কার বিশেষ বডিগার্ডকেMeet Virushkas Bodyguard: গলতে দেন না মাছিও, বেতন সিইও-র চেয়ে বেশি! চিনুন বিরুষ্কার বিশেষ বডিগার্ডকেMeet Anushka Sharma, Virat Kohli s bodyguard Prakash Singh aka Sonu
Read more »

IPL 2024: ವ್ಯರ್ಥವಾದ ರೋಹಿತ್ ಶತಕದ ಹೋರಾಟ, ಚೆನ್ನೈ ಸೂಪರ್ ಕಿಂಗ್ಸ್ ಗೆ 20 ರನ್ ಗಳ ಗೆಲುವುIPL 2024: ವ್ಯರ್ಥವಾದ ರೋಹಿತ್ ಶತಕದ ಹೋರಾಟ, ಚೆನ್ನೈ ಸೂಪರ್ ಕಿಂಗ್ಸ್ ಗೆ 20 ರನ್ ಗಳ ಗೆಲುವುRohit Sharma: ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ರೋಹಿತ್ ಶರ್ಮಾ ಕೇವಲ 63 ಎಸೆತಗಳಲ್ಲಿ 11 ಬೌಂಡರಿ ಹಾಗೂ ಐದು ಸಿಕ್ಸರ್ ಗಳ ನೆರವಿನಿಂದ ಅಜೇಯ 105 ರನ್ ಗಳನ್ನು ಗಳಿಸಿದರು.
Read more »

Heeramandi : ಸಂಜಯ ಲೀಲಾ ಬನ್ಸಾಲಿಯವರ ಮೊದಲ ವೆಬ್ ಸೀರೀಸ್ ಹೀರಾಮಂಡಿ ಮೇ 1 ಓಟಿಟಿ ಪ್ಲ್ಯಾಟ್ಫಾರ್ಮ್ ನಲ್ಲಿHeeramandi : ಸಂಜಯ ಲೀಲಾ ಬನ್ಸಾಲಿಯವರ ಮೊದಲ ವೆಬ್ ಸೀರೀಸ್ ಹೀರಾಮಂಡಿ ಮೇ 1 ಓಟಿಟಿ ಪ್ಲ್ಯಾಟ್ಫಾರ್ಮ್ ನಲ್ಲಿHeeramandi : ಮೇ 1 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸಂಜಯ್ ಲೀಲಾ ಬನ್ಸಾಲಿಯವರ ಮೊದಲ ವೆಬ್ ಸೀರೀಸ್ ಹೀರಾಮಂಡಿ ಸ್ಟ್ರೀಮಿಂಗ್ ಆಗಲಿದೆ.
Read more »

Virat Kohli: ಜೈಪುರದಲ್ಲಿ ಅನಾವರಣಗೊಳ್ಳಲಿದೆ ʼಕಿಂಗ್‌ ಕೊಹ್ಲಿʼ ಪ್ರತಿಮೆ! ಫಸ್ಟ್ ಲುಕ್ ಹೇಗಿದೆ ನೀವೇ ನೋಡಿ!!Virat Kohli: ಜೈಪುರದಲ್ಲಿ ಅನಾವರಣಗೊಳ್ಳಲಿದೆ ʼಕಿಂಗ್‌ ಕೊಹ್ಲಿʼ ಪ್ರತಿಮೆ! ಫಸ್ಟ್ ಲುಕ್ ಹೇಗಿದೆ ನೀವೇ ನೋಡಿ!!Virat Kohli Wax Statue: ವಿಶ್ವ ಪರಂಪರೆಯ ದಿನವಾದ ಏಪ್ರಿಲ್ 18 ರಂದು ಜೈಪುರದ ವ್ಯಾಕ್ಸ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿಯ ಮೇಣದ ಪ್ರತಿಮೆಯನ್ನು ಸ್ಥಾಪಿಸಲಾಗುವುದು.
Read more »

Anushka shetty : ಸಿನಿಮಾಗೆ ಬರೋಕಿಂತ ಮುಂಚೆ ನಟಿ ಅನುಷ್ಕಾ ಶೆಟ್ಟಿ ಈ ಶಾಲೆಯಲ್ಲಿ ಟೀಚರ್‌ ಆಗಿದ್ರು..! ಸಂಬಳ ಎಷ್ಟಿತ್ತು ಗೊತ್ತೆ..?Anushka shetty : ಸಿನಿಮಾಗೆ ಬರೋಕಿಂತ ಮುಂಚೆ ನಟಿ ಅನುಷ್ಕಾ ಶೆಟ್ಟಿ ಈ ಶಾಲೆಯಲ್ಲಿ ಟೀಚರ್‌ ಆಗಿದ್ರು..! ಸಂಬಳ ಎಷ್ಟಿತ್ತು ಗೊತ್ತೆ..?Anushka Shetty : ದಕ್ಷಿಣದ ಲೇಡಿ ಸೂಪರ್‌ಸ್ಟಾರ್ ಅನುಷ್ಕಾ ಶೆಟ್ಟಿ ನಟಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಅರುಂಧತಿಯಲ್ಲಿ ಜೇಜಮ್ಮ, ಬಾಹುಬಲಿಯಲ್ಲಿ ದೇವಸೇನಾ ಸೇರಿದಂತೆ ಹಲವು ಹಿಟ್‌ ಸಿನಿಮಾಗಳಲ್ಲಿನ ತಮ್ಮ ಅದ್ಭುತ ಪಾತ್ರಗಳ ಮೂಲಕ ಕರಾವಳಿ ಬೆಡಗಿ ಜಗತ್ಪಸಿದ್ಧರಾಗಿದ್ದಾರೆ.
Read more »



Render Time: 2025-02-25 19:42:27