Lakshmi Narayana Yoga 2024: ಲಕ್ಷ್ಮೀ ನಾರಾಯಣ ಯೋಗದಿಂದ ಈ 3 ರಾಶಿಗೆ ಅದೃಷ್ಟದ ಜೊತೆಗೆ ಸುಖ-ಸಂಪತ್ತು ಸಿಗಲಿದೆ!

Lakshmi Narayana Yoga 2024 News

Lakshmi Narayana Yoga 2024: ಲಕ್ಷ್ಮೀ ನಾರಾಯಣ ಯೋಗದಿಂದ ಈ 3 ರಾಶಿಗೆ ಅದೃಷ್ಟದ ಜೊತೆಗೆ ಸುಖ-ಸಂಪತ್ತು ಸಿಗಲಿದೆ!
NavagrahasMovement Of SignsAries
  • 📰 Zee News
  • ⏱ Reading Time:
  • 26 sec. here
  • 12 min. at publisher
  • 📊 Quality Score:
  • News: 49%
  • Publisher: 63%

ಸಿಂಹ ರಾಶಿಯವರ ಲಗ್ನ ಮನೆಯಲ್ಲಿ ಲಕ್ಷ್ಮೀ ನಾರಾಯಣ ಯೋಗ ರೂಪುಗೊಳ್ಳುತ್ತದೆ. ಈ ಅವಧಿಯಲ್ಲಿ ಅದೃಷ್ಟವು ನಿಮ್ಮೊಂದಿಗೆ ಇರುತ್ತದೆ. ಬಹುಕಾಲದಿಂದ ಅಪೂರ್ಣಗೊಂಡಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ.

ಶುಕ್ರ & ಗ್ರಹಗಳ ರಾಜಕುಮಾರ ಬುಧ ಈ ತಿಂಗಳು ಕೆಲವು ಪ್ರಮುಖ ರಾಶಿಗಳ ಜೀವನದಲ್ಲಿ ಬದಲಾವಣೆ ತರಲಿವೆ. ಜುಲೈ 19ರಂದು ಬುಧ ಗ್ರಹವು ಕರ್ಕ ರಾಶಿಯಿಂದ ಸಿಂಹ ರಾಶಿಯನ್ನು ಪ್ರವೇಶಿಸಿದೆ. ಜುಲೈ 31ರಂದು ಶುಕ್ರನು ಸಿಂಹ ರಾಶಿಯನ್ನು ಪ್ರವೇಶಿಸುತ್ತದೆ. ಈ 2 ಗ್ರಹಗಳ ಸಂಯೋಜನೆಯಿಂದ ಸಿಂಹರಾಶಿಯಲ್ಲಿ ಲಕ್ಷ್ಮೀನಾರಾಯಣ ರಾಜಯೋಗವು ಉಂಟಾಗುತ್ತದೆ.ನವಗ್ರಹಗಳು ಒಂದು ನಿರ್ದಿಷ್ಟ ಅವಧಿಯಲ್ಲಿ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚಾರ ನಡೆಸುತ್ತವೆ. ಕೆಲ ಗ್ರಹಗಳು ಒಂದೇ ರಾಶಿಯಲ್ಲಿ ವರ್ಷಗಟ್ಟಲೆ ಇದ್ದರೆ, ಕೆಲವು ವಾರಗಟ್ಟಲೆ ಇರುತ್ತವೆ. ಈ ರಾಶಿ ಬದಲಾವಣೆಯಿಂದ ಜನರ ಜೀವನದಲ್ಲಿ ಮಹತ್ವದ ಬದಲಾವಣೆಗಳಾಗಲಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಮೇಷ ರಾಶಿಯವರಿಗೆ 5ನೇ ಮನೆಯಲ್ಲಿ ಲಕ್ಷ್ಮೀ ನಾರಾಯಣ ರಾಜಯೋಗ ಉಂಟಾಗುತ್ತದೆ. ಇದರಿಂದ ಮೇಷ ರಾಶಿಯವರು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು ಮತ್ತು ಪ್ರಗತಿ ಸಾಧಿಸುತ್ತಾರೆ. ಬಹಳ ದಿನಗಳಿಂದ ಬಾಕಿ ಉಳಿದಿದ್ದ ಕೆಲಸಗಳು ಈ ತಿಂಗಳಲ್ಲಿ ಪೂರ್ಣಗೊಳ್ಳಲಿವೆ. ನಿಮ್ಮ ಕುಟುಂಬದಲ್ಲಿ ಸಂತೋಷ ಇರುತ್ತದೆ. ಕುಟುಂಬಸ್ಥರೊಂದಿಗೆ ನೀವು ಸಂತೋಷದ ಪ್ರವಾಸ ಮಾಡಬಹುದು.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Navagrahas Movement Of Signs Aries Gemini Leo Mercury Cancer Auspicious Rajayoga Financial Situation Astrology

Malaysia Latest News, Malaysia Headlines

Similar News:You can also read news stories similar to this one that we have collected from other news sources.

Mercury Transit 2024: ಸಿಂಹ ರಾಶಿಯಲ್ಲಿ ಬುಧನ ಸಂಚಾರದಿಂದ 3 ಈ ರಾಶಿಗೆ ಸಿಗಲಿದೆ ಸುಖ-ಸಂಪತ್ತು!Mercury Transit 2024: ಸಿಂಹ ರಾಶಿಯಲ್ಲಿ ಬುಧನ ಸಂಚಾರದಿಂದ 3 ಈ ರಾಶಿಗೆ ಸಿಗಲಿದೆ ಸುಖ-ಸಂಪತ್ತು!ಬುಧನು ಸಿಂಹ ರಾಶಿಯ ಮೊದಲ ಮನೆಯಲ್ಲಿ ಸಂಚರಿಸುತ್ತಿದ್ದಾನೆ. ಇದರಿಂದ ಈ ರಾಶಿಯವರು ಅನೇಕ ಪ್ರಯೋಜನ ಪಡೆಯುತ್ತವೆ. ಕುಟುಂಬ ಸದಸ್ಯರಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗಲಿದೆ. ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ನಿಮ್ಮ ಕೆಲಸವು ಮೆಚ್ಚುಗೆ ಪಡೆಯುತ್ತದೆ.
Read more »

Tripushkara Yoga 2024: ಶನಿದೇವನ ಕೃಪೆಯಿಂದ ಈ 5 ರಾಶಿಯವರಿಗೆ ಸಾಕಷ್ಟು ಸುಖ-ಸಂಪತ್ತು ಸಿಗಲಿದೆ!Tripushkara Yoga 2024: ಶನಿದೇವನ ಕೃಪೆಯಿಂದ ಈ 5 ರಾಶಿಯವರಿಗೆ ಸಾಕಷ್ಟು ಸುಖ-ಸಂಪತ್ತು ಸಿಗಲಿದೆ!ಕನ್ಯಾ ರಾಶಿಯವರಿಗೆ ಜುಲೈ 6 ಜೀವನದಲ್ಲಿ ಹೊಸ ಉಲ್ಲಾಸ-ಉತ್ಸಾಹವನ್ನು ತರುತ್ತದೆ. ಶನಿದೇವನ ಕೃಪೆಯಿಂದ ಕನ್ಯಾ ರಾಶಿಯವರಿಗೆ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗುವ ಸಾಧ್ಯತೆಗಳಿದ್ದು, ಸಮಾಜದಲ್ಲಿ ನಿಮ್ಮ ಗೌರವವೂ ಹೆಚ್ಚುತ್ತದೆ.
Read more »

Rahu Transit 2024: ಮುಂದಿನ 8 ತಿಂಗಳು ಈ 4 ರಾಶಿಗೆ ಸುಖ-ಸಂಪತ್ತು ನೀಡಲಿರುವ ರಾಹು!Rahu Transit 2024: ಮುಂದಿನ 8 ತಿಂಗಳು ಈ 4 ರಾಶಿಗೆ ಸುಖ-ಸಂಪತ್ತು ನೀಡಲಿರುವ ರಾಹು!ರಾಹುವಿನ ನಕ್ಷತ್ರ ಬದಲಾವಣೆಯು ಕುಂಭ ರಾಶಿಯವರಿಗೆ ಅನೇಕ ರೀತಿಯಲ್ಲಿ ಲಾಭ ತರಲಿದೆ. ಹೆಚ್ಚಿದ ಖರ್ಚುಗಳು ಕಡಿಮೆಯಾಗಲಿದ್ದು, ನಿಮ್ಮ ಆದಾಯವು ಹೆಚ್ಚಾಗುತ್ತದೆ. ಹೊಸ ಉದ್ಯೋಗ ನಿಮಗೆ ಅನುಕೂಲಕರವಾಗಿರುತ್ತದೆ.
Read more »

ಇನ್ನು ಐದು ದಿನಗಳಲ್ಲಿ ಈ ರಾಶಿಯವರಿಗೆ ಶುಕ್ರ ದೆಸೆ!ಒಲಿದು ಬರುವುದು ಅಷ್ಟೈಶ್ವರ್ಯ! ಇಟ್ಟ ಹೆಜ್ಜೆಯೆಲ್ಲಾ ಗೆಲುವಿನ ಹಾದಿಯಾಗುವುದುಇನ್ನು ಐದು ದಿನಗಳಲ್ಲಿ ಈ ರಾಶಿಯವರಿಗೆ ಶುಕ್ರ ದೆಸೆ!ಒಲಿದು ಬರುವುದು ಅಷ್ಟೈಶ್ವರ್ಯ! ಇಟ್ಟ ಹೆಜ್ಜೆಯೆಲ್ಲಾ ಗೆಲುವಿನ ಹಾದಿಯಾಗುವುದುShukra Gocahar Prabhava : ಶುಕ್ರ ದೆಸೆಯ ಮೂಲಕ ಈ ಐದು ರಾಶಿಯವರ ಜೀವನದಲ್ಲಿ ಸಂತಸದ ಹೊನಲು ಹರಿಯಲಿದೆ.ಈ ಮೂಲಕ ಇವರು ಜೀವನದಲ್ಲಿ ಸುಖ, ಸಮೃದ್ದಿ, ಸಂಪತ್ತು, ಕೀರ್ತಿ, ಗೌರವ ಎಲ್ಲವನ್ನೂ ಪಡೆಯುತ್ತಾರೆ.
Read more »

ಇಂದಿನಿಂದ ತೆರೆಯುವುದು ಈ ರಾಶಿಯವರ ಭಾಗ್ಯದ ಬಾಗಿಲು ! ಯಾವ ಕೆಲಸಕ್ಕೆ ಕೈ ಹಾಕಿದರೂ ಜಯ ನಿಮ್ಮದೇ ! ಒಲಿದು ಬರುವಳು ಅದೃಷ್ಟ ಲಕ್ಷ್ಮೀಇಂದಿನಿಂದ ತೆರೆಯುವುದು ಈ ರಾಶಿಯವರ ಭಾಗ್ಯದ ಬಾಗಿಲು ! ಯಾವ ಕೆಲಸಕ್ಕೆ ಕೈ ಹಾಕಿದರೂ ಜಯ ನಿಮ್ಮದೇ ! ಒಲಿದು ಬರುವಳು ಅದೃಷ್ಟ ಲಕ್ಷ್ಮೀಇಂದಿನಿಂದ ಈ ರಾಶಿಯವರ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ. ಈ ಅದೃಷ್ಟದ ಯೋಗದಿಂದ ಜೀವನದಲ್ಲಿ ಅಷ್ಟೈಶ್ವರ್ಯ ಒಲಿದು ಬರುವುದು.
Read more »

Shani Margi 2024: ಕುಂಭದಲ್ಲಿ ಶನಿ ಸಂಚಾರ, ಈ 3 ರಾಶಿಯವರಿಗೆ ಸಿಗಲಿದೆ ಅದೃಷ್ಟದ ಲಾಭ!Shani Margi 2024: ಕುಂಭದಲ್ಲಿ ಶನಿ ಸಂಚಾರ, ಈ 3 ರಾಶಿಯವರಿಗೆ ಸಿಗಲಿದೆ ಅದೃಷ್ಟದ ಲಾಭ!ನವೆಂಬರ್ ತಿಂಗಳಿನಿಂದ ಕೆಲವು ರಾಶಿಯವರು ಶನಿದೇವರ ಆಶೀರ್ವಾದದಿಂದ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಹೊಂದುತ್ತಾರೆ. ಅವರು ವ್ಯಾಪಾರ ಮತ್ತು ವ್ಯವಹಾರದಲ್ಲಿ ದೊಡ್ಡ ಯಶಸ್ಸನ್ನು ಪಡೆಯುತ್ತಾರೆ. ಉದ್ಯೋಗಿಗಳಿಗೆ ಬಡ್ತಿ, ವೇತನ ಹೆಚ್ಚಳ ಇತ್ಯಾದಿಗಳು ದೊರೆಯುವ ಸಾಧ್ಯತೆಯಿದೆ.
Read more »



Render Time: 2025-02-25 15:41:53