Rahu Transit 2024: ಮುಂದಿನ 8 ತಿಂಗಳು ಈ 4 ರಾಶಿಗೆ ಸುಖ-ಸಂಪತ್ತು ನೀಡಲಿರುವ ರಾಹು!

Rahu Transit 2024 News

Rahu Transit 2024: ಮುಂದಿನ 8 ತಿಂಗಳು ಈ 4 ರಾಶಿಗೆ ಸುಖ-ಸಂಪತ್ತು ನೀಡಲಿರುವ ರಾಹು!
Rahu Gochar DateZodiac SignsGood Luck
  • 📰 Zee News
  • ⏱ Reading Time:
  • 26 sec. here
  • 9 min. at publisher
  • 📊 Quality Score:
  • News: 38%
  • Publisher: 63%

ರಾಹುವಿನ ನಕ್ಷತ್ರ ಬದಲಾವಣೆಯು ಕುಂಭ ರಾಶಿಯವರಿಗೆ ಅನೇಕ ರೀತಿಯಲ್ಲಿ ಲಾಭ ತರಲಿದೆ. ಹೆಚ್ಚಿದ ಖರ್ಚುಗಳು ಕಡಿಮೆಯಾಗಲಿದ್ದು, ನಿಮ್ಮ ಆದಾಯವು ಹೆಚ್ಚಾಗುತ್ತದೆ. ಹೊಸ ಉದ್ಯೋಗ ನಿಮಗೆ ಅನುಕೂಲಕರವಾಗಿರುತ್ತದೆ.

ಮುಂದಿನ 8 ತಿಂಗಳವರೆಗೆ ಅಂದರೆ ಮಾರ್ಚ್ 8ರವರೆಗೆ ರಾಹು ಉತ್ತರಾಷಾಢ ನಕ್ಷತ್ರದಲ್ಲಿ ಸಂಕ್ರಮಿಸಲಿದೆ. ಪ್ರಸ್ತುತ ರಾಹು ಮೀನ ರಾಶಿಯಲ್ಲಿ ಸಂಕ್ರಮಿಸುತ್ತಿದ್ದು, ಎಲ್ಲಾ 12 ರಾಶಿಗಳ ಮೇಲೂ ಪರಿಣಾಮ ಬೀರುತ್ತದೆ.ರಾಹುವನ್ನು ನೆರಳು ಗ್ರಹವೆಂದು ಪರಿಗಣಿಸಲಾಗುತ್ತದೆ. ರಾಹು ಒಂದು ರಾಶಿಗೆ ಆಗಮಿಸುವುದನ್ನು ಅಶುಭವೆಂದು ಕರೆಯಲಾಗುತ್ತದೆ. ರಾಹು ಪ್ರತಿಯೊಬ್ಬರ ಜೀವನದಲ್ಲಿಯೂ ದೋಷ ತರುತ್ತದೆ. ಮುಂದಿನ 8 ತಿಂಗಳವರೆಗೆ ಅಂದರೆ ಮಾರ್ಚ್ 8ರವರೆಗೆ ರಾಹು ಉತ್ತರಾಷಾಢ ನಕ್ಷತ್ರದಲ್ಲಿ ಸಂಕ್ರಮಿಸಲಿದೆ. ಇದರ ಜೊತೆಗೆ ರಾಹು ಮೀನ ರಾಶಿಯಲ್ಲಿ ಸಾಗಲಿದೆ. ಮೀನ ರಾಶಿಯಲ್ಲಿ ರಾಹು ಉತ್ತರಾಷಾಢ ನಕ್ಷತ್ರವನ್ನು ತಲುಪಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ನೆರಳು ಗ್ರಹ ರಾಹುವಿನ ಈ ನಕ್ಷತ್ರ ಸಂಕ್ರಮಣವು ತುಲಾ ರಾಶಿಯವರಿಗೆ ಅನೇಕ ಲಾಭಗಳನ್ನು ತರುತ್ತದೆ. ಈ ಅವಧಿಯಲ್ಲಿ ಇವರು ಅದೃಷ್ಟ ಪಡೆಯುತ್ತಾರೆ. ಕೆಲಸದಲ್ಲಿ ಬಡ್ತಿ & ಸಂಬಳ ಹೆಚ್ಚಳವಾಗಲಿದೆ. ನಿಮ್ಮ ಜೀವನದಲ್ಲಿ ಅನಿರೀಕ್ಷಿತ ವೃತ್ತಿ ಬದಲಾವಣೆ ಸಂಭವಿಸಲಿದೆ. ವಿದೇಶ ಪ್ರಯಾಣ ಹೆಚ್ಚಾಗಲಿದ್ದು, ಕುಟುಂಬದಲ್ಲಿ ಸಂತೋಷ & ಶಾಂತಿ ಇರುತ್ತದೆ.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Rahu Gochar Date Zodiac Signs Good Luck Wealth Tips Major Astrological Event Astrology Astro Tips

Malaysia Latest News, Malaysia Headlines

Similar News:You can also read news stories similar to this one that we have collected from other news sources.

Mercury Transit 2024: ಸಿಂಹ ರಾಶಿಯಲ್ಲಿ ಬುಧನ ಸಂಚಾರದಿಂದ 3 ಈ ರಾಶಿಗೆ ಸಿಗಲಿದೆ ಸುಖ-ಸಂಪತ್ತು!Mercury Transit 2024: ಸಿಂಹ ರಾಶಿಯಲ್ಲಿ ಬುಧನ ಸಂಚಾರದಿಂದ 3 ಈ ರಾಶಿಗೆ ಸಿಗಲಿದೆ ಸುಖ-ಸಂಪತ್ತು!ಬುಧನು ಸಿಂಹ ರಾಶಿಯ ಮೊದಲ ಮನೆಯಲ್ಲಿ ಸಂಚರಿಸುತ್ತಿದ್ದಾನೆ. ಇದರಿಂದ ಈ ರಾಶಿಯವರು ಅನೇಕ ಪ್ರಯೋಜನ ಪಡೆಯುತ್ತವೆ. ಕುಟುಂಬ ಸದಸ್ಯರಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗಲಿದೆ. ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ನಿಮ್ಮ ಕೆಲಸವು ಮೆಚ್ಚುಗೆ ಪಡೆಯುತ್ತದೆ.
Read more »

ಕುಂಭದಲ್ಲಿ ಶನಿ ವಕ್ರಿ.. ಈ 4 ರಾಶಿಯವರ ಭಾಗ್ಯ ಬೆಳಗುವ ಛಾಯಾಪುತ್ರ, ಹಣ ಸಂಪತ್ತು ವೃದ್ಧಿ.. ಅದೃಷ್ಟದ ಬಲದಿಂದ ಪ್ರತಿ ಕೆಲಸದಲ್ಲಿ ಜಯ, ಧನಿಕರಾಗುವುದು ಗ್ಯಾರೆಂಟಿ!ಕುಂಭದಲ್ಲಿ ಶನಿ ವಕ್ರಿ.. ಈ 4 ರಾಶಿಯವರ ಭಾಗ್ಯ ಬೆಳಗುವ ಛಾಯಾಪುತ್ರ, ಹಣ ಸಂಪತ್ತು ವೃದ್ಧಿ.. ಅದೃಷ್ಟದ ಬಲದಿಂದ ಪ್ರತಿ ಕೆಲಸದಲ್ಲಿ ಜಯ, ಧನಿಕರಾಗುವುದು ಗ್ಯಾರೆಂಟಿ!Saturn retrograde Effects: ಮುಂದಿನ 4 ತಿಂಗಳುಗಳು ಈ ರಾಶಿಗಳಿಗೆ ತುಂಬಾ ಮಂಗಳಕರ ಸಮಯವಾಗಿದೆ. ಶನಿಯು ಈ ರಾಶಿಗಳಿಗೆ ಸಂಪತ್ತು ಮತ್ತು ಯಶಸ್ಸನ್ನು ನೀಡುವನು.
Read more »

Tripushkara Yoga 2024: ಶನಿದೇವನ ಕೃಪೆಯಿಂದ ಈ 5 ರಾಶಿಯವರಿಗೆ ಸಾಕಷ್ಟು ಸುಖ-ಸಂಪತ್ತು ಸಿಗಲಿದೆ!Tripushkara Yoga 2024: ಶನಿದೇವನ ಕೃಪೆಯಿಂದ ಈ 5 ರಾಶಿಯವರಿಗೆ ಸಾಕಷ್ಟು ಸುಖ-ಸಂಪತ್ತು ಸಿಗಲಿದೆ!ಕನ್ಯಾ ರಾಶಿಯವರಿಗೆ ಜುಲೈ 6 ಜೀವನದಲ್ಲಿ ಹೊಸ ಉಲ್ಲಾಸ-ಉತ್ಸಾಹವನ್ನು ತರುತ್ತದೆ. ಶನಿದೇವನ ಕೃಪೆಯಿಂದ ಕನ್ಯಾ ರಾಶಿಯವರಿಗೆ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗುವ ಸಾಧ್ಯತೆಗಳಿದ್ದು, ಸಮಾಜದಲ್ಲಿ ನಿಮ್ಮ ಗೌರವವೂ ಹೆಚ್ಚುತ್ತದೆ.
Read more »

ದುಬೈನಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಪ್ರೀಮಿಯರ್ ಶೋ: ಜುಲೈ 19ರಂದು ಬಹುನಿರೀಕ್ಷಿತ ಸಿನಿಮಾ ಬಿಡುಗಡೆದುಬೈನಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಪ್ರೀಮಿಯರ್ ಶೋ: ಜುಲೈ 19ರಂದು ಬಹುನಿರೀಕ್ಷಿತ ಸಿನಿಮಾ ಬಿಡುಗಡೆಈ ತಿಂಗಳು ಬಿಡುಗಡೆಗೊಳ್ಳುತ್ತಿರೋ ಚಿತ್ರಗಳ ಸಾಲಿನಲ್ಲಿ ಈ ಸಿನಿಮಾ ಸೃಷ್ಟಿಸಿರುವ ಕ್ರೇಜ್ ಮತ್ತು ಪ್ರೇಕ್ಷಕರನ್ನು ಆವರಿಸಿಕೊಂಡಿರುವ ರೀತಿಯೆಲ್ಲವೂ ವಿಶೇಷವಾಗಿದೆ.
Read more »

ಕರ್ಕಾಟಕ ರಾಶಿಗೆ ಬುಧ ಪ್ರವೇಶ: ಈ 4 ರಾಶಿಯವರ ಧನ ಸಂಪತ್ತು ವೃದ್ಧಿಯಾಗಲಿದೆ!ಕರ್ಕಾಟಕ ರಾಶಿಗೆ ಬುಧ ಪ್ರವೇಶ: ಈ 4 ರಾಶಿಯವರ ಧನ ಸಂಪತ್ತು ವೃದ್ಧಿಯಾಗಲಿದೆ!ತಾಯಿ ಲಕ್ಷ್ಮಿದೇವಿಯ ಕೃಪೆಯಿಂದ ಸಿಂಹ ರಾಶಿಯವರು ತಮ್ಮ ಕೆಲಸದಲ್ಲಿ ಯಶಸ್ವಿಯಾಗುತ್ತಾರೆ. ನೀವು ಹೊಸ ಮನೆ ಅಥವಾ ವಾಹನ ಖರೀದಿಸಬಹುದು. ವ್ಯಾಪಾರಕ್ಕೆ ಈ ಸಮಯವು ತುಂಬಾ ಅನುಕೂಲಕರವಾಗಿದೆ.
Read more »

Rahu Gochar: ಶನಿ ನಕ್ಷತ್ರದಲ್ಲಿ ರಾಹು, ಈ ರಾಶಿಯವರಿಗೆ ತುಂಬಾ ಎಚ್ಚರಿಕೆಗೆ ಅಗತ್ಯ, ಇಲ್ಲವೇ ಭಾರೀ ನಷ್ಟRahu Gochar: ಶನಿ ನಕ್ಷತ್ರದಲ್ಲಿ ರಾಹು, ಈ ರಾಶಿಯವರಿಗೆ ತುಂಬಾ ಎಚ್ಚರಿಕೆಗೆ ಅಗತ್ಯ, ಇಲ್ಲವೇ ಭಾರೀ ನಷ್ಟRahu Gochar: ಕ್ರೂರ ಗ್ರಹ ರಾಹು ಇತ್ತೀಚೆಗೆ ಜುಲೈ 08ರಂದು ಶನಿಯ ನಕ್ಷತ್ರ ಚಿಹ್ನೆಯಾದ ಉತ್ತರ ಭಾದ್ರಪದ ನಕ್ಷತ್ರವನ್ನು ಪ್ರವೇಶಿದ್ದಾನೆ. ಇದರ ಪರಿಣಾಮ ಕೆಲವು ರಾಶಿಯವರಿಗೆ ಭಾರೀ ಹಾನಿಯಾಗಲಿದೆ ಎನ್ನಲಾಗುತ್ತಿದೆ. ಆ ರಾಶಿಗಳೆಂದರೆ...
Read more »



Render Time: 2025-02-25 19:03:37