Lokasabha election : ಮತದಾನ ಮಾಡಲು ಬಂದ ಮಹಿಳೆಗೆ ಹೃದಯ ಸ್ತಂಭನ

Lokasabha Election 2024 News

Lokasabha election : ಮತದಾನ ಮಾಡಲು ಬಂದ ಮಹಿಳೆಗೆ ಹೃದಯ ಸ್ತಂಭನ
Cardiac ArrestLatest NewsLokasabaha Election Latest News
  • 📰 Zee News
  • ⏱ Reading Time:
  • 59 sec. here
  • 10 min. at publisher
  • 📊 Quality Score:
  • News: 55%
  • Publisher: 63%

Lokasabha Election 2024 : ಬೆಂಗಳೂರಿನ ಜೆ.ಪಿ.ನಗರ 8ನೇ ಹಂತದ ಜಂಬೂ ಸವಾರಿ ದಿಣ್ಣೆ ಬಳಿ ಮತದಾನಕ್ಕೆ ಬಂದಿರುವ ಮಹಿಳೆಗೆ ಹೃದಯ ಸ್ತಂಭನವಾಗಿರುವ ಘಟನೆ ನಡೆದಿದೆ.

Diabetes Control FruitsSACHIN TENDULKAR BIRTHDAY

Sachin Tendulkar: ಪ್ರತಿ ತಿಂಗಳೂ ಲಕ್ಷಗಟ್ಟಲೇ ಆದಾಯ.. ಸಚಿನ್ ತೆಂಡೂಲ್ಕರ್ ಎಷ್ಟು ಸಾವಿರ ಕೋಟಿ ಆಸ್ತಿಗೆ ಒಡೆಯ ಗೊತ್ತಾ?ಮನೆ ಮುಂದೆಯೇ ಸಿಗುವ ಈ ಹೂವನ್ನು ಸೇವಿಸಿದರೆ ಕರಗುವುದು ಯೂರಿಕ್ ಆಸಿಡ್ !ಫ್ಯುರಿನ್ ಕಲ್ಲುಗಳು ಕೂಡಾ ಮಲದ ಮೂಲಕವೇ ಹೊರ ಬರುವುದು ಮತದಾನಕ್ಕೆ ಆಗಮಿಸಿದ ಮಹಿಳೆಗೆ ಹೃದಯ ಸ್ತಂಭನವಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಜೆ.ಪಿ.ನಗರ 8ನೇ ಹಂತದ ಜಂಬೂ ಸವಾರಿ ದಿಣ್ಣೆ ಬಳಿ ಘಟನೆ ನಡೆದಿದೆ.ಸ್ಥಳದಲ್ಲೇ ಇದ್ದ ವೈದ್ಯರು ಮಹಿಳೆಯ ಪ್ರಾಣ ಉಳಿಸಿದ್ದಾರೆ.

ಇಂದು ಮುಂಜಾನೆಯಿಂದಲೇ ಬಿರುಸಿನಿಂದ ಮತದಾನ ನಡೆದಿದೆ. ಮತಗಟ್ಟೆಗಳಿಗೆ ಆಗಮಿಸಿದ ಜನರು ಸರತಿ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸುತ್ತಿದ್ದರೆ. ಬಿಸಿಲು ಹೆಚ್ಚಾಗಿರುವುದರಿಂದ ಕೆಲವೆಡೆ ಮತದಾರರು ಕುಸಿದು ಬಿದ್ದಿರುವ ಘಟನೆ ನಡೆದಿದೆ. ಈ ಮಧ್ಯೆ ಬೆಂಗಳೂರಿನಮುಸ್ಲಿಂರಿಗೆ ಒಬಿಸಿ ಮೀಸಲಾತಿ ಸತ್ಯ- ನನ್ನ ಬಳಿ ನೋಟಿಸ್ ಇದೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮತ ಚಲಾಯಿಸಲು ಮತಗಟ್ಟೆಗೆ ಬಂದಿರುವ ಸುಮಾರು ೫೦ ವರ್ಷದ ಆಸುಪಾಸಿನ ಮಹಿಳೆಯ ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟಿದೆ. ಸರತಿ ಸಾಲಿನಲ್ಲಿ ಕಾಡು ನಿಂತಿದ್ದ ಮಹಿಳೆ ನೀರು ಕುಡಿಯಲು ಹೋದಾಗ ಕುಸಿದಿದ್ದಾರೆ. ಅದೃಷ್ಟವಶಾತ್ ಅದೇ ವೇಳೆ ವೋಟ್ ಮಾಡಲು ಬಂದಿರುವ ನಾರಾಯಣ ಆರೋಗ್ಯ ಕೇಂದ್ರದ ಮೂತ್ರಪಿಂಡ ತಜ್ಞ ಡಾ.ಗಣೇಶ್ ಶ್ರೀನಿವಾಸ ಪ್ರಸಾದ್ ಅಲ್ಲೇ ಇದ್ದರು. ಹೀಗಾಗಿ ಅವರು ತಕ್ಷಣ ಮಹಿಳೆಗೆ ತುರ್ತು ಚಿಕಿತ್ಸೆ ನೀಡಿದ್ದಾರೆ.ಪರಿಶೀಲಿಸಿದಾಗ ತುಂಬಾ ಕಡಿಮೆಯಾಗಿತ್ತು. ದೇಹ ಕೂಡಾ ಯಾವುದೇ ಪ್ರತಿಕ್ರಿಯೆಯನ್ನು ತೋರಿಸುತ್ತಿರಲಿಲ್ಲ. ತಕ್ಷಣ ವೈದ್ಯರು CPR ಮಾಡಿದ್ದಾರೆ. ನಂತರ ಮಹಿಳೆಯ ಆರೋಗ್ಯ ಸುಧಾರಿಸಿದೆ.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Cardiac Arrest Latest News Lokasabaha Election Latest News Today News Latest News Today Lokasabha Election Voting ಲೋಕಸಭಾ ಚುನಾವಣೆ ಲೋಕಸಭಾ ಚುನಾವಣೆ ಮತದಾನ

Malaysia Latest News, Malaysia Headlines

Similar News:You can also read news stories similar to this one that we have collected from other news sources.

ಮತದಾರರಿಗೆ ಭರ್ಜರಿ ಆಫರ್ : ಓಟ್ ಮಾಡಿ ಬಂದವರಿಗೆ ಊಟ ತಿಂಡಿ ಫ್ರೀಮತದಾರರಿಗೆ ಭರ್ಜರಿ ಆಫರ್ : ಓಟ್ ಮಾಡಿ ಬಂದವರಿಗೆ ಊಟ ತಿಂಡಿ ಫ್ರೀLokasabha Election : ಕೆಲವರು ಮತದಾನದ ಬಗ್ಗೆ ನಿರ್ಲಕ್ಷ್ಯ ಮಾಡ್ತಾರೆ.ರಜೆ ಅನ್ನೋ ಕಾರಣಕ್ಕೆ ಮತದಾನದಂದು ಟ್ರಿಪ್ ಗೆ ಹೊರಡ್ತಾರೆ. ಹೀಗಾಗಿ ಮತದಾನ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ ಹೋಟೆಲ್ ಮಾಲೀಕರು ಸಜ್ಜಾಗಿದ್ದಾರೆ.
Read more »

ಲೋಕಸಭಾ ಚುನಾವಣೆ ಹಿನ್ನೆಲೆ: ವಿವಿಧ ಮಸ್ಟರಿಂಗ್ ಕೇಂದ್ರಗಳಿಗೆ ತುಷಾರ್ ಗಿರಿನಾಥ್ ಭೇಟಿ, ಪರಿಶೀಲನೆಲೋಕಸಭಾ ಚುನಾವಣೆ ಹಿನ್ನೆಲೆ: ವಿವಿಧ ಮಸ್ಟರಿಂಗ್ ಕೇಂದ್ರಗಳಿಗೆ ತುಷಾರ್ ಗಿರಿನಾಥ್ ಭೇಟಿ, ಪರಿಶೀಲನೆನಾಳೆ ಏಪ್ರಿಲ್ 26ರಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದ್ದು, ಅದಕ್ಕಿಂತ ಮುಂಚಿತವಾಗಿ ಬೆಳಗ್ಗೆ 5.30ಕ್ಕೆ ಅಣುಕು ಮತದಾನ ಪ್ರಾರಂಭವಾಗಲಿದ್ದು, 7 ಗಂಟೆಯೊಳಗಾಗಿ ಪೂರ್ಣಗೊಳ್ಳಲಿದೆ.
Read more »

Strawberry Juice: ಸ್ಟ್ರಾಬೆರಿ ಜ್ಯೂಸ್‌ ಕುಡಿಯುವುದರಿಂದ ಕೂದಲಿನ ಮತ್ತು ಚರ್ಮದ ಆರೋಗ್ಯಕ್ಕೆ ಉತ್ತಮ: ಇದರ ಪ್ರಯೋಜನಗಳೇನು ಗೊತ್ತೇ?Strawberry Juice: ಸ್ಟ್ರಾಬೆರಿ ಜ್ಯೂಸ್‌ ಕುಡಿಯುವುದರಿಂದ ಕೂದಲಿನ ಮತ್ತು ಚರ್ಮದ ಆರೋಗ್ಯಕ್ಕೆ ಉತ್ತಮ: ಇದರ ಪ್ರಯೋಜನಗಳೇನು ಗೊತ್ತೇ?ಸ್ಟ್ರಾಬೆರಿ ಜ್ಯೂಸ್‌ನಲ್ಲಿರುವ ಆಲ್ಫಾ-ಹೈಡ್ರಾಕ್ಸಿ ಆಮ್ಲವು ಚರ್ಮವನ್ನು ಎಫೋಲಿಯೇಟ್ ಮಾಡಲು ಮತ್ತು ಸತ್ತ ಜೀವಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
Read more »

Seetha Rama: ಅಂಜಲಿ ಪೋನ್‌ನಲ್ಲಿ ರುದ್ರಪ್ರತಾಪ್‌ ಫೋಟೋ: ಹೆದರಿದ ಸಿಹಿಗೆ ಬಾರ್ಡಿಗಾರ್ಡ್ಸ್!Seetha Rama: ಅಂಜಲಿ ಪೋನ್‌ನಲ್ಲಿ ರುದ್ರಪ್ರತಾಪ್‌ ಫೋಟೋ: ಹೆದರಿದ ಸಿಹಿಗೆ ಬಾರ್ಡಿಗಾರ್ಡ್ಸ್!ಅಶೋಕ್‌ ಮನೆಗೆ ಬಂದ ರಾಮ ಮತ್ತು ಸೀತಾ ಹತ್ತಿರ ಸಿಹಿ ಎಲ್ಲಾ ವಿಚಾರವನ್ನೂ ಹೇಳಿ ಕೊಳ್ಳುತ್ತಾಳೆ.
Read more »

Health Tips: ರೆಡ್‌ ವೈನ್‌ ಸೇವನೆಯ ಅದ್ಭುತ ಆರೋಗ್ಯ ಪ್ರಯೋಜನಗಳುHealth Tips: ರೆಡ್‌ ವೈನ್‌ ಸೇವನೆಯ ಅದ್ಭುತ ಆರೋಗ್ಯ ಪ್ರಯೋಜನಗಳುಹೃದಯ ಮತ್ತು ಮೆದುಳಿನ ಆರೋಗ್ಯ ಪ್ರಯೋಜನಗಳ ಜೊತೆಗೆ ರೆಡ್‌ ವೈನ್ ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ನೀಡುತ್ತದೆ.
Read more »

50 ಲಕ್ಷ ಗೆದ್ದರೂ‌‌ ಕೈಗೆ ಸಿಕ್ಕಿದ್ದು ಮಾತ್ರ ಇಷ್ಟೇ ದುಡ್ಡು: ಕಾರ್ತಿಕ್‌ ಮಹೇಶ್‌ ಬಿಚ್ಚಿಟ್ರು ಬಿಗ್‌ ಬಾಸ್‌ ಹಣದ ಅಸಲಿ ಕತೆ!50 ಲಕ್ಷ ಗೆದ್ದರೂ‌‌ ಕೈಗೆ ಸಿಕ್ಕಿದ್ದು ಮಾತ್ರ ಇಷ್ಟೇ ದುಡ್ಡು: ಕಾರ್ತಿಕ್‌ ಮಹೇಶ್‌ ಬಿಚ್ಚಿಟ್ರು ಬಿಗ್‌ ಬಾಸ್‌ ಹಣದ ಅಸಲಿ ಕತೆ!Bigg Boss Winner Karthik Mahesh: ಕಾರ್ತಿಕ್ ಮಹೇಶ್ ತಮಗೆ ಬಿಗ್‌ ಬಾಸ್‌ ನಿಂದ ಬಂದ ಹಣದ ಬಗ್ಗೆ ಮಾತನಾಡಿದ್ದಾರೆ.
Read more »



Render Time: 2025-02-25 16:11:58