ಹಿರಿಯ ನಟ ರಾಘವೇಂದ್ರ ರಾಜ್ ಕುಮಾರ್ ಮಾಡಿದ ಬಳಿಕ ಮಾತನಾಡಿದ್ದು ಇದು ಮತದಾನ ಅಲ್ಲ, ಮತವನ್ನು ದಾನ ಮಾಡಬೇಡಿ. ಅದು ನಮ್ಮ ಹಕ್ಕು, ಹಕ್ಕನ್ನು ಎಲ್ಲರೂ ಚಲಾಯಿಸಿ.
Lok Sabha Election 2024: ಮತಗಟ್ಟೆಗೆ ಒಟ್ಟಾಗಿ ಆಗಮಿಸಿದ ಡಾ.ರಾಜ್ ಕುಟುಂಬ: ಕ್ಯೂನಲ್ಲಿ ನಿಂತು ವೋಟ್ ಮಾಡಿದ ದೊಡ್ಮನೆ ಮಂದಿ!
ಬೆಂಗಳೂರಿನ ಸದಾಶಿವನಗರದ ಪೂರ್ಣ ಪ್ರಜ್ಞ ಎಜುಕೇಶನ್ ಸೆಂಟರ್‌ನಲ್ಲಿಯ ಮತಗಟ್ಟೆ ಸಂಖ್ಯೆ 152ರಲ್ಲಿಗೆ ಬೆಳಗ್ಗೆ ಸುಮಾರು 9.15ಕ್ಕೆ ಆಗಮಿಸಿದ್ದಾರೆ. ಡಾ. ರಾಜ್‌ಕುಮಾರ್ ಕುಟುಂಬದ ಸದಸ್ಯರು ಇಂದು ಬೆಳ್ಳಗೆ ಒಟ್ಟಾಗೆ ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ. ಲೋಕಸಭೆ ಚುನಾವಣೆಯಂದು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ರಾಘಣ್ಣ ಹೆಂಡತಿ ಮಕ್ಕಳು ಎಲ್ಲಾರೂ ಒಟ್ಟಾಗಿ ವೋಟಿಂಗ್ ಬೂತ್‌ಗೆ ಆಗಮಿಸಿ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ.
Lok Sabha Raghavendra Raj Kumar Voting ಅಶ್ವಿನಿ ಪುನೀತ್ ರಾಜ್ ಕುಮಾರ್ ಮತದಾನ ರಾಘವೇಂದ್ರ ರಾಜ್ ಕುಮಾರ್ ಲೋಕಸಭೆ Rajkumar Family Tree Rajkumar Actor Dr Rajkumar Puneeth Rajkumar Family Raj Kumar Son Dr Rajkumar Second Wife Lok Sabha Election 2024 Raghvendra Rajkumar Aswini Puneeth Rajkumar Vinay Rajkumar Yuva Rajkumar Mangala Raghvendra Rajkumar Sadashivanagar Poorna Prajyna Education Centre Voting Booth Sandalwood
Malaysia Latest News, Malaysia Headlines
Similar News:You can also read news stories similar to this one that we have collected from other news sources.
Lok Sabha Election 2024: ಮತಗಟ್ಟೆಯಲ್ಲಿ ಪತಿಯ ಜೊತೆಗೆ ಅರ್ಧ ಗಂಟೆ ಕಾದು ಮತದಾನ ಮಾಡಿದ ಗೋಲ್ಡನ್ ಕ್ವೀನ್!ನಟಿ ಅಮೂಲ್ಯ ಮತ್ತು ಜಗದೀಶ್ ಬೆಂಗಳೂರಿನ ರಾಜ ರಾಜೇಶ್ವರಿ ನಗರದ ಬಿಇಟಿ ಕಾನ್ವೆಂಟ್ ಬೂತ್‌ಗೆ ಬಂದಾಗ ಮತದಾರರ ಸಾಲಿನಲ್ಲಿ ಅತಿ ಹೆಚ್ಚು ಜನರು ಇದ್ದ ಕಾರಣ ಅರ್ಧ ಗಂಟೆಗೂ ಹೆಚ್ಚು ಸಮಯ ಕಾದ ಬಳಿಕ ಸಾಲಿನಲ್ಲಿ ನಿಂತಿದ್ದವರಿಗೆ ಮನವಿ ಮಾಡಿಕೊಂಡು ಬೇಗನೆ ಮತದಾನ ಮಾಡಿ ಬಂದಿದ್ದಾರೆ.
Read more »
PM मोदी बोले- राहुल को वायनाड में संकट दिख रहा: नांदेड़ रैली में कहा- जैसे अमेठी छोड़कर भागना पड़ा, वैसे वा...Lok sabha Election 2024 | PM Narendra Modi Maharashtra Karnataka election campaign updates
Read more »
Lok Sabha Election 2024: প্রথম চারঘণ্টায় এগিয়ে বাংলা, তুফানি ভোটের হারে চিন্তায় বিজেপি!Lok Sabha Election 2024 phase 1 Election commision poll vote percentage west bengal at first position
Read more »
Lok Sabha Election 2024: Chirag Paswan ने Tejashwi Yadav को लिखा पत्र, भड़की Misa BhartiLok Sabha Election 2024: Chirag Paswan ने Tejashwi Yadav को लिखा पत्र, भड़की Misa Bharti
Read more »
West Bengal Lok Sabha Election 2024: ভোট দিলেই মিলছে গরম লুচি, থাকছে জম্পেশ লাঞ্চও! ভোট-উৎসবে চড়ুইভাতির আমেজ...Breakfast for Voters Lunch for Voters Jalpaiguri paharpur panchayat West Bengal Lok Sabha Election 2024
Read more »
Uttarakhand Lok Sabha Election 2024: देहरादून के साढ़े 15 लाख वोटर तैयार, पोलिंग पार्टियों ने संभाला मोर्चाUttarakhand Lok Sabha Election 2024 दून के 15.
Read more »