ನಟಿ ಅಮೂಲ್ಯ ಮತ್ತು ಜಗದೀಶ್ ಬೆಂಗಳೂರಿನ ರಾಜ ರಾಜೇಶ್ವರಿ ನಗರದ ಬಿಇಟಿ ಕಾನ್ವೆಂಟ್ ಬೂತ್‌ಗೆ ಬಂದಾಗ ಮತದಾರರ ಸಾಲಿನಲ್ಲಿ ಅತಿ ಹೆಚ್ಚು ಜನರು ಇದ್ದ ಕಾರಣ ಅರ್ಧ ಗಂಟೆಗೂ ಹೆಚ್ಚು ಸಮಯ ಕಾದ ಬಳಿಕ ಸಾಲಿನಲ್ಲಿ ನಿಂತಿದ್ದವರಿಗೆ ಮನವಿ ಮಾಡಿಕೊಂಡು ಬೇಗನೆ ಮತದಾನ ಮಾಡಿ ಬಂದಿದ್ದಾರೆ.
Amulya : ಗೋಲ್ಡನ್ ಕ್ವೀನ್ ನಟಿ ಅಮೂಲ್ಯ ತಮ್ಮ ಪತಿ ಜಗದೀಶ್ ಜೊತೆಗೆ ಮತಗಟ್ಟೆಗೆ ಆಗಮಿಸಿ ಅರ್ಧ ಗಂಟೆಗೂ ಹೆಚ್ಚು ಸಮಯ ಕಾದು ನಂತದ ಮತದಾನ ದ ಹಕ್ಕನ್ನು ಚಲಾಯಸಿದ್ದಾರೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.ನಟಿ ಅಮೂಲ್ಯ ಹಾಗೂ ಅವರ ಪತಿ ಜಗದೀಶ್ ಇಂದು ಬೆಳಗ್ಗೆ ವೋಟಿಂಗ್ ಬೂತ್‌ಗೆ ಬಂದಾಗ ಅರ್ಧ ಗಂಟೆ ಮತದಾದರ ಸಾಲಿನಲ್ಲಿ ನಿಂತು ತದನಂತರ ಈ ನಟಿ ವೋಟ್ ಹಾಕಿದ್ದಾರೆ.
Rajkumar Birthday: ರಾಜ್ ಕುಮಾರ್ 5 ಮಕ್ಕಳು.. 11 ಮೊಮ್ಮಕ್ಕಳು ಹೇಗಿದ್ದಾರೆ ನೋಡಿದ್ದೀರಾ? ಪುತ್ರರಂತೆ ಅಳಿಯ ಸಹ ಫೇಮಸ್ ನಟ !ಮಧುಮೇಹ ನಿಯಂತ್ರಣಕ್ಕೆ ಈ ಪುಟ್ಟ ಹಣ್ಣು ಸಾಕು ! ಯಾವ ಹೊತ್ತಾಲ್ಲಾದರೂ ಸರಿ ದಿನಕ್ಕೊಮ್ಮೆ ಸೇವಿಸಿ !Sachin Tendulkar: ಪ್ರತಿ ತಿಂಗಳೂ ಲಕ್ಷಗಟ್ಟಲೇ ಆದಾಯ..
ಮತದಾನ ಮಾಡಿದ ನಂತರ ಮಾತನಾಡಿದ ನಟಿ ಅಮೂಲ್ಯ"ತುಂಬಾ ಕ್ಯೂ ಇದೆ. ಇಷ್ಟು ಜನ ನೋಡಿ ಖುಷಿಯಾಯ್ತು. ಮಕ್ಕಳಿರೋದ್ರಿಂದ ರಿಕ್ವೆಸ್ಟ್ ಮಾಡಿದೆ, ಬೇಗ ಬಿಟ್ರು. ಆದ್ರೂ ಅರ್ಧ ಗಂಟೆ ಇದ್ದೆ. ಇದು ನಮ್ಮ ಹಕ್ಕು. ನಾವು ವೋಟ್ ಮಾಡಲೇಬೇಕು. ಸಮಯ ವ್ಯರ್ಥ ಮಾಡದೆ, ವೋಟ್ ಮಾಡಬೇಕು. ಈ ಬಾರಿ ಹೆಚ್ಚು ಮತದಾನ ಆಗುತ್ತೆ ಅಂದ್ಕೊಂಡಿದ್ದೇನೆ" ಎಂದರು.
Amulya Age Amulya Family Amulya Husband Jagadish Age Wikipedia Amulya Wikipedia Amulya Sister Amulya New Photos Amulya Election Lok Sabha Voting ಅಮೂಲ್ಯ ಚುನಾವಣೆ ಮತದಾನ ಲೋಕಸಭಾ Lok Sabha Election 2024 Golden Queen Amulya Rajarajeshwarinagar Voting Booth Jagadesh BET Convent
Malaysia Latest News, Malaysia Headlines
Similar News:You can also read news stories similar to this one that we have collected from other news sources.
Lok Sabha Election 2024 LIVE Updates: ಕರ್ನಾಟಕದಲ್ಲಿ ಇಂದು ಮೊದಲ ಹಂತದ ಮತದಾನ.. 247 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ!Lok Sabha Election 2024 LIVE Updates: ಕರ್ನಾಟಕದಲ್ಲಿ ಇಂದು ಮೊದಲ ಹಂತದ ಮತದಾನ.. 247 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ!
Read more »
Lok Sabha Election 2024: ರಾಜ್ಯದಲ್ಲಿಂದು ಮೊದಲ ಹಂತದ ಮತದಾನ, ನಿಮ್ಮ ಮತಗಟ್ಟೆ ಸಂಖ್ಯೆಯನ್ನು ಈ ರೀತಿ ಪರಿಶೀಲಿಸಿHow to Check Name in Voter List: ನಿಮಗೆಲ್ಲರಿಗೂ ತಿಳಿದಿರುವಂತೆ ಚುನಾವಣೆಗೆ ಸಂಬಂಧಿಸಿದ ಸಕಲ ಮಾಹಿತಿಗಳನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು. ಇದಲ್ಲದೆ, ಎಸ್ಎಂಎಸ್ ಮೂಲಕವೂ ನೀವು ವೋಟರ್ ಲಿಸ್ಟ್ (Voting List)ನಲ್ಲಿ ನಿಮ್ಮ ಹೆಸರಿದೆಯೋ ಇಲ್ಲವೋ.
Read more »
Lok Sabha election 2024: ವೋಟರ್ ಐಡಿ ಇಲ್ಲದೆಯೂ ಮತದಾನ ಮಾಡಬಹುದು, ಹೇಗೆಂದು ತಿಳಿಯಿರಿಭಾರತದ ಚುನಾವಣಾ ಆಯೋಗದ ಪ್ರಕಾರ, 18 ವರ್ಷ ವಯಸ್ಸಿನ ದೇಶದ ಪ್ರತಿಯೊಬ್ಬ ಪ್ರಜೆಯೂ ಮತದಾನ ಮಾಡಲು ಮತ್ತು ಮತದಾರರ ಗುರುತಿನ ಚೀಟಿ ಪಡೆಯಲು ಅರ್ಹರಾಗಿರುತ್ತಾರೆ. ಅರ್ಹ ಮತದಾರನ ನಿವಾಸದ ಸ್ಥಳದಲ್ಲಿ ಮಾತ್ರ ಹೆಸರು ನೋಂದಣಿ ಮಾಡಿಸಬಹುದು.
Read more »
PM मोदी बोले- राहुल को वायनाड में संकट दिख रहा: नांदेड़ रैली में कहा- जैसे अमेठी छोड़कर भागना पड़ा, वैसे वा...Lok sabha Election 2024 | PM Narendra Modi Maharashtra Karnataka election campaign updates
Read more »
Lok Sabha Election 2024: প্রথম চারঘণ্টায় এগিয়ে বাংলা, তুফানি ভোটের হারে চিন্তায় বিজেপি!Lok Sabha Election 2024 phase 1 Election commision poll vote percentage west bengal at first position
Read more »
West Bengal Lok Sabha Election 2024: ভোট দিলেই মিলছে গরম লুচি, থাকছে জম্পেশ লাঞ্চও! ভোট-উৎসবে চড়ুইভাতির আমেজ...Breakfast for Voters Lunch for Voters Jalpaiguri paharpur panchayat West Bengal Lok Sabha Election 2024
Read more »