KCET Result 2024 : ಸಿಇಟಿ ಫಲಿತಾಂಶಕ್ಕೆ ಡೇಟ್‌ ಫಿಕ್ಸ್..‌ ರಿಸಲ್ಟ್ ಚೆಕ್‌ ಮಾಡುವ ವಿಧಾನ ಇಲ್ಲಿದೆ

KCET News

KCET Result 2024 : ಸಿಇಟಿ ಫಲಿತಾಂಶಕ್ಕೆ ಡೇಟ್‌ ಫಿಕ್ಸ್..‌ ರಿಸಲ್ಟ್ ಚೆಕ್‌ ಮಾಡುವ ವಿಧಾನ ಇಲ್ಲಿದೆ
KCET ResultKCET Result DateKCET Result Schedule
  • 📰 Zee News
  • ⏱ Reading Time:
  • 56 sec. here
  • 20 min. at publisher
  • 📊 Quality Score:
  • News: 89%
  • Publisher: 63%

Karnataka KCET Result 2024 Date, Time: ಕರ್ನಾಟಕ ಕಾಮನ್ ಎಂಟ್ರನ್ಸ್‌ ಟೆಸ್ಟ್‌ ರಿಸಲ್ಟ್‌ ಚೆಕ್‌ ಮಾಡುವ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ.

ಸಿಇಟಿ ಫಲಿತಾಂಶದ ನಂತರ ಕೌನ್ಸಿಲಿಂಗ್ ವೇಳಾಪಟ್ಟಿ ಬಿಡುಗಡೆ ಮಾಡಲಾಗುತ್ತದೆ.ಕರ್ನಾಟಕ ಕಾಮನ್ ಎಂಟ್ರನ್ಸ್‌ ಟೆಸ್ಟ್‌Vipreet Rajyoga 2024: ಗುರುವಿನ ವಿಪರೀತ ರಾಜಯೋಗದಿಂದ ಈ 3 ರಾಶಿಯವರು ಶ್ರೀಮಂತರಾಗುತ್ತಾರೆ!ಬಿಸಿಹಾಲಿಗೆ ಈ ಬೇರಿನ ಪುಡಿ ಬೆರೆಸಿ ಕುಡಿಯಿರಿ: ಸಂಧುಗಳಲ್ಲಿ ಅಂಟಿರುವ ಯೂರಿಕ್ ಆಸಿಡ್ ಕರಗುತ್ತೆ! ಮಂಡಿನೋವು ಸಹ ದೂರವಾಗುತ್ತೆಬುದ್ಧ ಪೂರ್ಣಿಮಾ 2024: ಬುದ್ಧ ಪೂರ್ಣಿಮೆ ಯಾವಾಗ? ಸ್ನಾನ, ದಾನ & ಪೂಜಾ ಸಮಯ ತಿಳಿಯಿರಿ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2024 ರ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ ಫಲಿತಾಂಶಗಳನ್ನು ನಾಳೆ ಮೇ 20 ರಂದು ಪ್ರಕಟಿಸಲಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು KEA ಅಧಿಕೃತ ವೆಬ್‌ಸೈಟ್ cetonline.karnataka.gov.in ಮೂಲಕ ತಮ್ಮ ಫಲಿತಾಂಶಗಳನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು. 2024-25 ನೇ ಸಾಲಿನ ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಕೃಷಿ ವಿಜ್ಞಾನ, ವೆಟರಿನರಿ, ಬಿ-ಫಾರ್ಮ್‌ ಸೇರಿದಂತೆ ಇತರೆ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ಸಿಇಟಿ ಪರೀಕ್ಷೆ ನಡೆಸಲಾಗಿದೆ.ಈ ಅರ್ಹತಾ ಪರೀಕ್ಷೆಯ ರಿಸಲ್ಟ್‌ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಏಪ್ರಿಲ್ 18, 19 ರಂದು ಸಿಇಟಿ ಪರೀಕ್ಷೆ ನಡೆಸಿತ್ತು. ಇದರ ಫಲಿತಾಂಶವು ಮೇ 20 ರಂದು ಪ್ರಕಟವಾಗಲಿದೆ. ಈ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಕೆಇಎ ವೆಬ್‌ಸೈಟ್‌ನಲ್ಲಿ ತಮ್ಮ ಸಿಇಟಿ ರಿಜಿಸ್ಟರ್ ನಂಬರ್ ಮತ್ತು ಜನ್ಮ ದಿನಾಂಕದ ಮಾಹಿತಿ ನೀಡಿ ಲಾಗಿನ್ ಆಗಿ ರಿಸಲ್ಟ್‌ ಚೆಕ್‌ ಮಾಡಬಹುದು.

ಹಂತ 3: ಗೊತ್ತುಪಡಿಸಿದ ಕ್ಷೇತ್ರಗಳಲ್ಲಿ ನಿಮ್ಮ ಹೆಸರಿನ ಮೊದಲ ನಾಲ್ಕು ಅಕ್ಷರಗಳೊಂದಿಗೆ ನಿಮ್ಮ KCET ನೋಂದಣಿ ಸಂಖ್ಯೆಯನ್ನು ನಮೂದಿಸಬೇಕು.ಹಂತ 5: 2024 ರ ನಿಮ್ಮ KCET ಫಲಿತಾಂಶವನ್ನು ಪರದೆಯ ಮೇಲೆ ಬರುತ್ತದೆ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

KCET Result KCET Result Date KCET Result Schedule KCET Result 2024 KCET Scorecard How To Check KCET Result KCET 2024 KCET Correction Window KCET Application Correction KCET Marks Entry KCET Upload Marks Engineering Admission In Karnataka B Tech Admission In Karnataka Karnataka Common Entrance Test Kea.Kar.Nic.In ಕೆಸಿಇಟಿ ಫಲಿತಾಂಶ ಕೆಸಿಇಟಿ ಫಲಿತಾಂಶ ಚೆಕ್‌ ಮಾಡುವ ವಿಧಾನ ಕೆಸಿಇಟಿ ಫಲಿತಾಂಶ 2024

Malaysia Latest News, Malaysia Headlines

Similar News:You can also read news stories similar to this one that we have collected from other news sources.

CUET UG 2024 : ಸಿಯುಇಟಿ ಯುಜಿ ಸಿಟಿ ಸ್ಲಿಪ್‌ ಬಿಡುಗಡೆಗೆ ಡೇಟ್‌ ಫಿಕ್ಸ್... ಡೌನ್‌ಲೋಡ್ ಮಾಡುವ ವಿಧಾನ ಇಲ್ಲಿದೆCUET UG 2024 : ಸಿಯುಇಟಿ ಯುಜಿ ಸಿಟಿ ಸ್ಲಿಪ್‌ ಬಿಡುಗಡೆಗೆ ಡೇಟ್‌ ಫಿಕ್ಸ್... ಡೌನ್‌ಲೋಡ್ ಮಾಡುವ ವಿಧಾನ ಇಲ್ಲಿದೆCUET UG 2024 test city intimation slip: ಪ್ರವೇಶ ಪರೀಕ್ಷೆಯನ್ನು ತೆಗೆದುಕೊಳ್ಳುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಿಂದ CUET UG ಸಿಟಿ ಇಂಟಿಮೇಷನ್ ಸ್ಲಿಪ್ 2024 ಅನ್ನು ಡೌನ್‌ಲೋಡ್ ಮಾಡಬಹುದು.
Read more »

CBSE 10th Result: ಸಿಬಿಎಸ್‌ಸಿ 10 ನೇ ತರಗತಿ ಫಲಿತಾಂಶ ಪ್ರಕಟ, ರಿಸಲ್ಟ್‌ ಚೆಕ್‌ ಮಾಡಲು ನೇರ ಲಿಂಕ್ ಇಲ್ಲಿದೆCBSE 10th Result: ಸಿಬಿಎಸ್‌ಸಿ 10 ನೇ ತರಗತಿ ಫಲಿತಾಂಶ ಪ್ರಕಟ, ರಿಸಲ್ಟ್‌ ಚೆಕ್‌ ಮಾಡಲು ನೇರ ಲಿಂಕ್ ಇಲ್ಲಿದೆCBSE 10th Result: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ 2024 (CBSE) 10 ನೇ ತರಗತಿ ಫಲಿತಾಂಶ ಪ್ರಕಟವಾಗಿದೆ.
Read more »

ಈ ದಿನ ಪ್ರಕಟವಾಗಲಿದೆ CBSE 10th, 12th Result : ಈ ವೆಬ್ ಸೈಟ್ ಗಳಲ್ಲಿ ರಿಸಲ್ಟ್ ಚೆಕ್ ಮಾಡಿಈ ದಿನ ಪ್ರಕಟವಾಗಲಿದೆ CBSE 10th, 12th Result : ಈ ವೆಬ್ ಸೈಟ್ ಗಳಲ್ಲಿ ರಿಸಲ್ಟ್ ಚೆಕ್ ಮಾಡಿCBSE 10th, 12th Result 2024 : CBSE ಬೋರ್ಡ್ X ಮತ್ತು XII ತರಗತಿಯ ಫಲಿತಾಂಶಗಳು 20 ನೇ ಮೇ 2024ರ ನಂತರ ಪ್ರಕಟವಾಗುವ ಸಾಧ್ಯತೆಯಿದೆ.
Read more »

ICSE Board 12th Result 2024: ಸಿಐಎಸ್‌ಸಿಇ 10 ನೇ ಮತ್ತು 12ನೇ ತರಗತಿ ಫಲಿತಾಂಶ ಪ್ರಕಟ.. ಮಾರ್ಕ್‌ಶೀಟ್ ಪರಿಶೀಲಿಸಲು ಇಲ್ಲಿದೆ ನೇರ ಲಿಂಕ್‌ICSE Board 12th Result 2024: ಸಿಐಎಸ್‌ಸಿಇ 10 ನೇ ಮತ್ತು 12ನೇ ತರಗತಿ ಫಲಿತಾಂಶ ಪ್ರಕಟ.. ಮಾರ್ಕ್‌ಶೀಟ್ ಪರಿಶೀಲಿಸಲು ಇಲ್ಲಿದೆ ನೇರ ಲಿಂಕ್‌ICSE Results 2024 : ವಿದ್ಯಾರ್ಥಿಗಳು ತಮ್ಮ ಸ್ಕೋರ್‌ಕಾರ್ಡ್‌ನ್ನು ಪರಿಶೀಲಿಸಬಹುದು ಮತ್ತು ಡೌನ್‌ಲೋಡ್ ಮಾಡಲು ಇಲ್ಲಿದೆ ನೇರ ಲಿಂಕ್‌...
Read more »

Shaitaan Ott release : ಗುಜರಾತಿ ಸಿನಿಮಾ ವಾಶ್ ನ ಹಿಂದಿ ರಿಮೇಕ್ ಚಿತ್ರ ಓಟಿಟಿ ರಿಲೀಸ್ ಗೆ ಡೇಟ್ ಫಿಕ್ಸ್Shaitaan Ott release : ಗುಜರಾತಿ ಸಿನಿಮಾ ವಾಶ್ ನ ಹಿಂದಿ ರಿಮೇಕ್ ಚಿತ್ರ ಓಟಿಟಿ ರಿಲೀಸ್ ಗೆ ಡೇಟ್ ಫಿಕ್ಸ್Shaitaan : ಮಾರ್ಚ್ 8ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಶೈತಾನ್ ಇದೊಂದು ಭಯಾನಕ ಚಿತ್ರವಾಗಿದ್ದು, ಸದ್ಯಕ್ಕೆ ಸಿನಿಮಾ ಓಟಿಟಿ ವೇದಿಕೆಯಲ್ಲಿ ತೆರೆಕಾಣಲಿದೆ.
Read more »

CBSE class 12 result 2024: ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ.. ರಿಸಲ್ಟ್ ನೋಡಲು ಅಧಿಕೃತ ವೆಬ್‌ಸೈಟ್‌ ಇಲ್ಲಿದೆCBSE class 12 result 2024: ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ.. ರಿಸಲ್ಟ್ ನೋಡಲು ಅಧಿಕೃತ ವೆಬ್‌ಸೈಟ್‌ ಇಲ್ಲಿದೆCBSE class 12 result 2024: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಇಂದು ಮೇ 13, 2024 ರಂದು 12 ನೇ ತರಗತಿಯ ಫಲಿತಾಂಶ 2024 ಅನ್ನು ಪ್ರಕಟಿಸಿದೆ.
Read more »



Render Time: 2025-02-25 19:00:40