Shaitaan : ಮಾರ್ಚ್ 8ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಶೈತಾನ್ ಇದೊಂದು ಭಯಾನಕ ಚಿತ್ರವಾಗಿದ್ದು, ಸದ್ಯಕ್ಕೆ ಸಿನಿಮಾ ಓಟಿಟಿ ವೇದಿಕೆಯಲ್ಲಿ ತೆರೆಕಾಣಲಿದೆ.
ಹಿಂದಿ ಚಲನಚಿತ್ರ ಮೇ 4ರ ಮಧ್ಯರಾತ್ರಿ ಇಂದ ಸ್ವಿಮಿಂಗ್ ಆಗುತ್ತದೆ ಎಂದು ತಿಳಿಸಿದೆ.ಈ ಮೂವರು ಜೋಡಿಯಾಗಿ ನಟಿಸುತ್ತಿರುವ ಮೊದಲ ಸಿನಿಮಾ ಶೈತಾನ್ ಮೇ 4ರಂದು ನೆಟ್ ಫ್ಲಿಕ್ಸ್ ಓಟಿಟಿ ವೇದಿಕೆಗೆ ಪಾದಾರ್ಪಣೆ ಮಾಡಲಿದೆ.
ವಿಕಾಸ್ ಬಹ್ಲ್ ನಿರ್ದೇಶನದ ಮಾರ್ಚ್ 8ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಶೈತಾನ್ ಸಿನಿಮಾ ಇದೀಗ ಓಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ. ಗುಜರಾತಿ ಚಲನಚಿತ್ರ ವಾಶ್ ಸಿನಿಮಾದ ಹಿಂದಿ ರೀಮೇಕ್ ಸಿನಿಮಾ ಶೈತಾನ್, ಸಿನಿಮಾದಲ್ಲಿ ಅಜಯ್ ದೇವಗನ್, ಜ್ಯೋತಿಕಾ, ಹಾಗೂ ಆರ್ ಮಾಧವನ್ ನಟಿಸಿದ್ದಾರೆ.ಈ ಮೂವರು ಜೋಡಿಯಾಗಿ ನಟಿಸುತ್ತಿರುವ ಮೊದಲ ಸಿನಿಮಾ ಶೈತಾನ್ ಮೇ 4ರಂದು ನೆಟ್ ಫ್ಲಿಕ್ಸ್ ಓಟಿಟಿ ವೇದಿಕೆಗೆ ಪಾದಾರ್ಪಣೆ ಮಾಡಲಿದೆ. ಸಿನಿಮಾ ಅಂತರಾಷ್ಟ್ರೀಯ ಮಹಿಳಾ ದಿನ ಮಾರ್ಚ್ 8ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು.
ನೆಟ್ ಫ್ಲಿಕ್ಸ್ ಇಂಡಿಯಾ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆರ್ ಮಾಧವನ್ ಮಾತಾಡಿರುವ ಸಂಕ್ಷಿಪ್ತ ವಿಡಿಯೋ ಒಂದನ್ನು ಹಂಚಿಕೊಂಡಿದ್ದು ಹಿಂದಿ ಚಲನಚಿತ್ರ ಮೇ 4ರ ಮಧ್ಯರಾತ್ರಿ ಇಂದ ಸ್ವಿಮಿಂಗ್ ಆಗುತ್ತದೆ ಎಂದು ತಿಳಿಸಿದೆ.ಈ ಸಿನಿಮಾ ಚಿತ್ರರಂಗದಲ್ಲಿ ಬಿಡುಗಡೆಯಾದ ನಂತರ 10 ದಿನಗಳಲ್ಲಿ 100 ಕೋಟಿಯನ್ನು ಗಳಿಸಿ, ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಲನಚಿತ್ರಗಳಲ್ಲಿ ಒಂದಾಗಿದೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...103 ವರ್ಷದ CSK ‘ಸೂಪರ್’ ಅಭಿಮಾನಿಗೆ ಧೋನಿಯಿಂದ ವಿಶೇಷ ಗಿಫ್ಟ್! ‘ತಾತ’ನಿಗೆ ಜೆರ್ಸಿಯಲ್ಲಿ ಹೀಗೆಂದು ಆಟೋಗ್ರಾಫ್ ಕೊಟ್ಟ ‘ಥಾಲ’ರಾತ್ರಿಯ ಭೋಜನ ಸ್ಕಿಪ್ ಮಾಡುವುದಲ್ಲ, ಈ ಆಹಾರ ಸೇವಿಸಿ : ತೂಕ ಇಳಿಕೆ ಖಂಡಿತಾ ಸಾಧ್ಯ !Dehydration2000 Crore Cash: ನಾಲ್ಕು ಕಂಟೈನರ್ ಗಳಲ್ಲಿ ಕಂತೆ ಕಂತೆ ನೋಟಿನ ಕಟ್ಟುಗಳು..
Hindi Remake Gujarati Movie Wash OTT Platform Release Date Film Adaptation Indian Cinema Streaming Service Digital Release Bollywood Remake Film Industry Entertainment News Movie Adaptation Cinematic Debut Film Production Hindi Film Industry Streaming Platform Cinematic Release Film Premiere
Malaysia Latest News, Malaysia Headlines
Similar News:You can also read news stories similar to this one that we have collected from other news sources.
For Registration : ಫಾರ್ ರಿಜಿಸ್ಟ್ರೇಷನ್ ಸಿನಿಮಾ ಇದೀಗ ಓಟಿಟಿ ವೇದಿಕೆಯಲ್ಲಿOTT : ಪೃಥ್ವಿ ಅಂಬಾರ್ ಹಾಗೂ ಮಿಲನ ನಾಗರಾಜ ನಟನೆಯ ಫಾರ್ ರಿಜಿಸ್ಟ್ರೇಷನ್ ಸಿನಿಮಾ ಇದೀಗ ಓಟಿಟಿ ಫ್ಲ್ಯಾಟ್ಫಾರ್ಮ್ ನಲ್ಲಿ ಸ್ಟ್ರೀಮ್ ಆಗುತ್ತಿದೆ.
Read more »
Kalki 2898 AD: ಡಾರ್ಲಿಂಗ್ ʻಕಲ್ಕಿʼ ಬಿಗ್ ಅಪ್‌ಡೇಟ್ ರಿವೀಲ್: ಫೈನಲಿ ರಿಲೀಸ್ ಡೇಟ್ ಫಿಕ್ಸ್!ತೆಲುಗು ಚಿತ್ರರಂಗದ ವೈಜಯಂತಿ ಮೂವೀಸ್ ಬ್ಯಾನರ್‌ನ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಈ ಚಿತ್ರಕ್ಕೆ ಡೈರೆಕ್ಟರ್ ನಾಗ ಅಶ್ವಿನ್ ಆಕ್ಷನ್ ಕಟ್ ಹೇಳಿದ್ದಾರೆ.
Read more »
Ulajh Teaser : ಐಎಫ್‌ಎಸ್ ಅಧಿಕಾರಿ ಅಧಿಕಾರಿಯಾಗಿ ಜಾಹ್ನವಿ ಕಪೂರ್, ಜುಲೈ 5ರಂದು ತೆರೆಗೆUlajh : ಸುಧಾಂಶು ಸರಿಯಾ ನಿರ್ದೇಶನದ ಉಲಾಜ್ ಸಿನಿಮಾ ಟೀಸರ್ ರಿಲೀಸ್ ಗೊಳಿಸಿದ್ದು, ಜುಲೈ 5 ರಂದು ದೇಶಾದ್ಯಂತ ಥಿಯೇಟರ್‌ಗಳಲ್ಲಿ ತೆರೆ ಕಾಣಲಿದೆ.
Read more »
Manjummel Boys : ಓಟಿಟಿಯಲ್ಲಿ ಮಂಜುಮ್ಮೆಲ್ ಬಾಯ್ಸ್ , ಹಿಂದಿ, ಕನ್ನಡದಲ್ಲೂ ರಿಲೀಸ್Manjummel Boys : ಫೆಬ್ರವರಿ ತಿಂಗಳಲ್ಲಿ ಬಿಡುಗಡೆಯಾದ ಮಂಜುಮ್ಮೆಲ್ ಬಾಯ್ಸ್ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಇದೀಗ ಸಿನಿಮಾ ಓಟಿಟಿ ರಿಲೀಸ್ ಗೆ ಸಿದ್ಧವಾಗಿದೆ. ಯಾವಾಗ ಹಾಗೂ ಯಾವ ಓಟಿಟಿ ಫ್ಲ್ಯಾಟಫಾರ್ಮ್ ನಲ್ಲಿ ರಿಲೀಸ್ ಆಗುತ್ತದೆ ಎನ್ನುವ ಕುರಿತು ಮಾಹಿತಿ ಈ ಕೆಳಗಿನಂತಿದೆ.
Read more »
7 ವರ್ಷದ ಸಂಭ್ರಮದಲ್ಲಿ ಬಾಹುಬಲಿ 2, ಈ ಸಿನಿಮಾ ನಿರ್ಮಿಸಿದ ದಾಖಲೆಯ ಮೈಲಿಗಲ್ಲಿನ ಚುಟುಕು ಹೀಗಿದೆBaahubali 2 : ಎಸ್‌ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ - 2 ತೆರೆಕಂಡು ನಿನ್ನೆ( 28 ಏಪ್ರಿಲ್ )ಗೆ 7 ವರ್ಷಗಳ ಸಂಭ್ರಮವನ್ನು ಆಚರಿಸಿದೆ. ಇದು ಐತಿಹಾಸಿಕ ಬ್ಲಾಕ್‌ಬಸ್ಟರ್ ಸಿನಿಮಾ ಆಗಿದ್ದು, ದಾಖಲೆಯನ್ನು ನಿರ್ಮಿಸಿತು.
Read more »
Malayalee From India : ಮಲಯಾಳಿ ಫ್ರಂ ಇಂಡಿಯಾ ನಿನ್ನೆಯಷ್ಟೇ ಟೀಸರ್ ರಿಲೀಸ್, ಇಂದು ಸಿನಿಮಾ ತೆರೆಗೆ!!Malayalee From India Release : ನಿನ್ನೆಯಷ್ಟೇ ತೆರೆ ಕಂಡಿದ್ದ ನಿವಿನ್ ಪೌಲಿ ಅಭಿನಯದ ಮಲಯಾಳಿ ಫ್ರಂ ಇಂಡಿಯಾ ಸಿನಿಮಾ, ಇಂದು ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ.
Read more »