IPL 2024: ಐಪಿಎಲ್ 2024 ರ ಲೀಗ್ ಹಂತ ಮುಗಿದಿದೆ. ಜಿದ್ದಾಜಿದ್ದಿನ ಹೋರಾಟದಲ್ಲಿ ನಾಲ್ಕು ತಂಡಗಳು ಅರ್ಹತಾ ಸುತ್ತಿನಲ್ಲಿ ಸ್ಥಾನ ಪಡೆದಿವೆ..
IPL 2024 ಋತುವಿನಲ್ಲಿ ಪ್ಲೇಆಫ್ಸ್ ಯುದ್ಧದ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆDevegowda birthdayಸ್ಯಾಂಡಲ್‌ವುಡ್ ಇತ್ತೀಚಿನ ನಂ1 ನಟ -ನಟಿಯರು ಯಾರ್ ಗೊತ್ತೆ..? ಟಾಪ್ 5 ಲಿಸ್ಟ್ ಇಲ್ಲಿದೆ..
ಆದರೆ, ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಸಂಜೆಯ ಪಂದ್ಯ ಮಳೆಯಿಂದಾಗಿ ರದ್ದಾಯಿತು. ಈ ಹಿನ್ನಲೆಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತೊಂದು ಅಂಕ ಪಡೆದು ಅತ್ಯಧಿಕ ಅಂಕಗಳೊಂದಿಗೆ ಪ್ಲೇಆಫ್ ಪ್ರವೇಶಿಸಿದರೆ ಹೈದರಾಬಾದ್ ಎರಡನೇ ಸ್ಥಾನಕ್ಕೇರಿದೆ.. ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ನಿಲ್ಲುವ ಮೂಲಕ ರಾಜಸ್ಥಾನ ಮತ್ತು ಬೆಂಗಳೂರು ಪ್ಲೇ ಆಫ್‌ಗೆ ತಲುಪಿವೆ. ಉಳಿದ ಆರು ತಂಡಗಳು ಈ ರೇಸ್‌ನಿಂದ ಹೊರಗುಳಿದಿವೆ..ಕ್ವಾಲಿಫೈಯರ್ ನಲ್ಲಿ ಮೂರು ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ಹೈದರಾಬಾದ್ ಮತ್ತು ಕೋಲ್ಕತ್ತಾ ತಂಡಗಳು ಮುಖಾಮುಖಿಯಾಗಲಿವೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೇ 21 ನಡೆಯಲಿರುವ ಕ್ವಾಲಿಫೈಯರ್-1 ಪಂದ್ಯದಲ್ಲಿ ಕೋಲ್ಕತ್ತಾ ಮತ್ತು ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ.
IPL 2024 Playoffs IPL 2024 Playoffs Matches Dates Venues IPL 2024 Playoffs Schedule RR Vs RCB SRH Vs KKR Sunrisers Hyderabad IPL 2024 IPL 2024 Qualification Playoffs Royal Challengers Bengaluru RCB Qualification Scenarios IPL Qualification IPL Playoffs 2024 Royal Challengers Bengaluru Playoffs Scenarios Kannada Sports News RCB Vs KKR ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರ್ಸಿಬಿ ಪ್ಲೇಆಫ್ ಲೆಕ್ಕಾಚಾರ ಐಪಿಎಲ್ 2024ರ ಕ್ವಾಲಿಫಿಕೇಶನ್ ಸಿನಾರಿಯೋ
Malaysia Latest News, Malaysia Headlines
Similar News:You can also read news stories similar to this one that we have collected from other news sources.
IPL 2024 play offs Playing Conditions: प्लेऑफ के मुकाबले में बारिश ने खेल बिगाड़ा तो क्या होगा, किस टीम को होगा फायदा, जानें सबकुछIPL 2024 Playoffs: Qualifying Teams, Schedule, Venues, & Live Streaming Details
Read more »
प्लेऑफ में कब और किस टीम के साथ होगा मुकाबला, नियम, किस चैनल पर होगा लाइव टेलीकास्ट , ऑन लाइन स्ट्रीमिंग, जानें सबकुछIPL 2024 Playoffs: Qualifying Teams, Schedule, Venues, & Live Streaming Details
Read more »
IPL 2024 Playoffs Scenario: 3.1 ओवर...75 रन...RCB के लिए ऐसा है प्लेऑफ का गणित, चेन्नई को करना होगा ये कामIPL 2024 Playoffs Scenario: प्लेऑफ के लिए बेंगलुरु का ऐसा है गणित
Read more »
IPL 2024: ഐപിഎൽ പ്ലേ ഓഫ്; പന്ത് ആർസിബിയുടെ കോർട്ടിൽ, ഇനിയാണ് കളിIPL 2024 Playoffs qualification scenario: അവസാന മത്സരത്തിൽ ലക്നൌവിനെതിരെ ഡൽഹി ക്യാപിറ്റൽസ് വിജയിച്ചത് ആർസിബിയ്ക്ക് ഗുണകരമായി മാറി.
Read more »
IPL 2024 Playoffs Scenarios: 2 स्लॉट के लिए रेस में 4 टीमें: किसका क्या चांस, IPL के प्लेऑफ का रोमांचक नंबर गेम समझिएIPL 2024 Playoffs Scenarios, प्लेऑफ का बदला पूरा गणित
Read more »
IPL 2024 Playoffs Scenarios: दिल्ली की लखनऊ पर जीत से बदला पूरा समीकरण, चेन्नई, बेंगलुरु और हैदराबाद के लिए अब ऐसा है प्लेऑफ का पूरा गणितIPL 2024 Playoffs Scenarios, प्लेऑफ का बदला पूरा गणित
Read more »