Hardik-Natasha: ಹಾರ್ದಿಕ್ ಪಾಂಡ್ಯ ಜೊತೆಗಿನ ವಿಚ್ಛೇದನದ ಬಳಿಕ ಮತ್ತೆ ಪ್ರೀತಿಯಲ್ಲಿ ಬಿದ್ರಾ ನತಾಶಾ?

Natasha Stenkovic News

Hardik-Natasha: ಹಾರ್ದಿಕ್ ಪಾಂಡ್ಯ ಜೊತೆಗಿನ ವಿಚ್ಛೇದನದ ಬಳಿಕ ಮತ್ತೆ ಪ್ರೀತಿಯಲ್ಲಿ ಬಿದ್ರಾ ನತಾಶಾ?
Natasha Stenkovic Fall In Love AgainNatasha Stenkovic Divorce From Hardik Pandyaಹಾರ್ದಿಕ್ ಪಾಂಡ್ಯ
  • 📰 Zee News
  • ⏱ Reading Time:
  • 12 sec. here
  • 22 min. at publisher
  • 📊 Quality Score:
  • News: 78%
  • Publisher: 63%

natasha stenkovic: ಹಾರ್ದಿಕ್ ಪಾಂಡ್ಯ ಮತ್ತು ನಟಿ ನತಾಸಾ ಸ್ಟಾಂಕೋವಿಕ್ ಜುಲೈನಲ್ಲಿ ವಿಚ್ಛೇದನ ಪಡೆದರು. ಮಗನೊಂದಿಗೆ ದೇಶ ತೊರೆದಿರುವ ನಟಿ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರಂತೆ. ಸದ್ಯ ಈ ಬೋಲ್ಡ್‌ ಬ್ಯೂಟಿ ಲವ್ ಮೂಡ್‌ನಲ್ಲಿದ್ದಾಳೆಂದು ಹೇಳಲಾಗುತ್ತಿದೆ..

ಪಾಂಡ್ಯ ಮತ್ತು ನತಾಶಾ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದರು. ಡಿವೋರ್ಸ ಬಳಿಕ ನಟಿ ನತಾಶಾ ತನ್ನ ಮಗನೊಂದಿಗೆ ಸರ್ಬಿಯಾದ ತನ್ನ ತವರು ಮನೆಗೆ ತೆರಳಿದರು. ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್ ಆಗಿರುವ ನಟಿ ನತಾಶಾ ಆಗಾಗ ಫೋಟೋ, ವಿಡಿಯೋ ಶೇರ್ ಮಾಡುತ್ತಲೇ ಇರುತ್ತಾರೆ. ಇನ್ನು ಹಾರ್ದಿಕ್ ಪಾಂಡ್ಯ ಮತ್ತು ನತಾಶಾ 2019 ರಲ್ಲಿ ಭೇಟಿಯಾದರು. ಒಂದು ವರ್ಷದ ಡೇಟಿಂಗ್ ನಂತರ ಇಬ್ಬರೂ ಮೇ 2020 ರಲ್ಲಿ ವಿವಾಹವಾದರು. ಇಬ್ಬರೂ ಫೆಬ್ರವರಿ 2023 ರಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯಗಳ ಪ್ರಕಾರ ವಿವಾಹವಾದರು. ದಂಪತಿಗೆ ಒಬ್ಬ ಮಗನೂ ಇದ್ದಾನೆ. ಆದರೆ ಇಬ್ಬರ ನಡುವಿನ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ.

ಟೀಂ ಇಂಡಿಯಾಗೂ ಮೊದಲು ಪಾಕಿಸ್ತಾನದ ಪರ ಕ್ರಿಕೆಟ್‌ ಆಡಿದ್ರು ಭಾರತದ ಶ್ರೇಷ್ಠ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌! ಯಾವಾಗ? ಯಾಕೆ?ʼಮಹಾನಟಿʼ ಖ್ಯಾತಿಯ ಕೀರ್ತಿ ಸುರೇಶ್‌ ತಾಯಿ ಕನ್ನಡದ ಹೆಸರಾಂತ ನಟಿ... ಅಣ್ಣಾವ್ರ ತಂಗಿಯಾಗಿ ನಟಿಸಿ ಜನಪ್ರಿಯತೆ ಪಡೆದ ತಾರೆ! ಯಾರೆಂದು ಗೊತ್ತಾಯ್ತ?

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Natasha Stenkovic Fall In Love Again Natasha Stenkovic Divorce From Hardik Pandya ಹಾರ್ದಿಕ್ ಪಾಂಡ್ಯ ನತಾಶಾ ಸ್ಟಾಕೋವಿಕ್ ಪ್ರೀತಿ ವಿಚ್ಛೇದನ ನತಾಶಾ‌ ಮತ್ತೇ ಪ್ರೀತಿಯಲ್ಲಿ Natasa Stankovic Hardik Pandya Divorce Hardik Pandya Natasa Stankovic ನತಾಶಾ ಸ್ಟಾಂಕೋವಿಕ್ ಹಾರ್ದಿಕ್ ಪಾಂಡ್ಯ ವಿಚ್ಛೇದನ ಪಡೆಯಲು ಕಾರಣ ಹಾರ್ದಿಕ್ ಪಾಂಡ್ಯ ವಿಚ್ಛೇದನಕ್ಕೆ ಕಾರಣ ನತಾಶಾ ಸ್ಟಾಂಕೋವಿಕ್ ವಿಚ್ಛೇದನಕ್ಕೆ ಕಾರಣ ಹಾರ್ದಿಕ್-ನತಾಶಾ ಡಿವೋರ್ಸ್ Hardik Pandya And Natasha Stankovic Natasha Stankovics Reason For Divorce Revealed Hardik Pandya Reason For Divorce Revealed

Malaysia Latest News, Malaysia Headlines

Similar News:You can also read news stories similar to this one that we have collected from other news sources.

Hardik-Natasha divorce Case: ಹಾರ್ದಿಕ್​ ಪಾಂಡ್ಯ-ನತಾಶಾ ಡಿವೋರ್ಸ್‌ಗೆ ಇದೇ ನೋಡಿ ಅಸಲಿ ಕಾರಣ!Hardik-Natasha divorce Case: ಹಾರ್ದಿಕ್​ ಪಾಂಡ್ಯ-ನತಾಶಾ ಡಿವೋರ್ಸ್‌ಗೆ ಇದೇ ನೋಡಿ ಅಸಲಿ ಕಾರಣ!ತಮ್ಮ ವೈಯಕ್ತಿಕ ಆಸಕ್ತಿಗಳಿಗೆ ಹಾರ್ದಿಕ್ ಮತ್ತು ನತಾಶಾ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರಂತೆ. ಮದುವೆ ಸಂಬಂಧದಲ್ಲಿ ಮುಂದುವರಿದರೆ ಅದು ಸಾಧ್ಯವಾಗುವುದಿಲ್ಲವೆಂದೂ ಸ್ಪಷ್ಟಪಡಿಸಿದ್ದಾರೆಂದು ಹೇಳಲಾಗಿದೆ.
Read more »

ಹಾರ್ದಿಕ್ ನ 170 ಕೋಟಿ ಸಂಪತ್ತಿನ ಶೇ.70 ನತಾಶಾಗೆ? ವಿಚ್ಛೇದನದ ನಂತರ ಪಾಂಡ್ಯ ಬಡವ?ಹಾರ್ದಿಕ್ ನ 170 ಕೋಟಿ ಸಂಪತ್ತಿನ ಶೇ.70 ನತಾಶಾಗೆ? ವಿಚ್ಛೇದನದ ನಂತರ ಪಾಂಡ್ಯ ಬಡವ?Hardik Pandya: ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಪರಸ್ಪರ ಬೇರ್ಪಟ್ಟಿದ್ದಾರೆ. ಇದೀಗ ಹಾರ್ದಿಕ್ ತನ್ನ ಸಂಪತ್ತಿನ ಶೇ.70ರಷ್ಟು ಹಣವನ್ನು ನತಾಶಾಗೆ ನೀಡಬೇಕಾಗುತ್ತದೆ ಎನ್ನಲಾಗಿದೆ.
Read more »

ಹಾರ್ದಿಕ್ ಪಾಂಡ್ಯ-ನತಾಶಾ ವಿಚ್ಛೇದನ, ಈಗ ಮಗ ಅಗಸ್ತ್ಯ ಯಾರೊಂದಿಗೆ ವಾಸಿಸುತ್ತಾನೆ?ಹಾರ್ದಿಕ್ ಪಾಂಡ್ಯ-ನತಾಶಾ ವಿಚ್ಛೇದನ, ಈಗ ಮಗ ಅಗಸ್ತ್ಯ ಯಾರೊಂದಿಗೆ ವಾಸಿಸುತ್ತಾನೆ?Hardik Pandya Divorce: ನತಾಶಾ ಮತ್ತು ಹಾರ್ದಿಕ್ ಪಾಂಡ್ಯ ಅಧಿಕೃತವಾಗಿ ಬೇರ್ಪಟ್ಟಿದ್ದಾರೆ. ಆದರೆ ಈಗ ಅವರ ಮಗ ಅಗಸ್ತ್ಯ ಯಾರೊಂದಿಗೆ ವಾಸಿಸುತ್ತಾನೆ ಎಂಬುದು ಪ್ರಶ್ನೆಯಾಗಿದೆ.
Read more »

ವಿಚ್ಛೇದನದ ನಂತರವೂ ಅವಳತ್ತ ಸೆಳೆದಿದೆ ʻಹೃದಯʼ..ನತಾಶ ಪೋಸ್ಟ್‌ಗೆ ಕಾಮೆಂಟ್‌ ಮಾಡಿದ ಪಾಂಡ್ಯವಿಚ್ಛೇದನದ ನಂತರವೂ ಅವಳತ್ತ ಸೆಳೆದಿದೆ ʻಹೃದಯʼ..ನತಾಶ ಪೋಸ್ಟ್‌ಗೆ ಕಾಮೆಂಟ್‌ ಮಾಡಿದ ಪಾಂಡ್ಯHardik Pandya & Natasha Stankovic: ಟೀಂ ಇಂಡಿಯಾ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಂದ ವಿಚ್ಛೇದನ ಪಡೆದ ಬಳಿಕ ಬಾಲಿವುಡ್ ಬೆಡಗಿ ನತಾಶಾ ಸ್ಟಾಂಕೋವಿಕ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ವಿಚ್ಛೇದನದ ನಂತರ ಮುಂಬೈ ತೊರೆದು ತನ್ನ ಹುಟ್ಟೂರಾದ ಸರ್ಬಿಯಾಕ್ಕೆ ತೆರಳಿದ್ದ ನತಾಶಾ, ಮಗ ಅಗಸ್ತ್ಯನೊಂದಿಗೆ ಥೀಮ್ ಪಾರ್ಕ್ ಗೆ ತೆರಳಿದ್ದರು.
Read more »

ಕೋಟಿಗಟ್ಟಲೆ ಆಸ್ತಿ ಹೊಂದಿರುವ ನತಾಶಾ-ಹಾರ್ದಿಕ್..‌ ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು ಗೊತ್ತಾ?ಕೋಟಿಗಟ್ಟಲೆ ಆಸ್ತಿ ಹೊಂದಿರುವ ನತಾಶಾ-ಹಾರ್ದಿಕ್..‌ ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು ಗೊತ್ತಾ?Natasa Stankovic-Hardik Pandya: ಹಾರ್ದಿಕ್ ಪಾಂಡ್ಯ ಮತ್ತು ಅವರ ಪತ್ನಿ ನತಾಶಾ ಸ್ಟಾಂಕೋವಿಕ್ ನಡುವೆ ಬಹಳ ಸಮಯದಿಂದ ಭಿನ್ನಾಭಿಪ್ರಾಯ ಮತ್ತು ವಿಚ್ಛೇದನದ ವರದಿಗಳು ಇದ್ದವು, ಇದೀಗ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಆ ಎಲ್ಲಾ ಸುದ್ದಿಗಳಿಗೆ ಅಂತ್ಯ ಹಾಡಿದ್ದಾರೆ. ಇಬ್ಬರೂ ತಮ್ಮ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪ್ರತ್ಯೇಕತೆಯ ಬಗ್ಗೆ ತಿಳಿಸಿದ್ದಾರೆ.
Read more »

ಹಾರ್ದಿಕ್‌ಗೆ ನಾಯಕತ್ವ ಕೈ ತಪ್ಪುವುದರ ಹಿಂದೆ ನಡೆದಿತ್ತಂತೆ ದೊಡ್ಡ ಷಡ್ಯಂತ್ರ:ಮಾಜಿ ಕ್ರಿಕೆಟಿಗನಿಂದ ಹೊರಬಿತ್ತು ತಂಡದ ಕುತಂತ್ರ..!ಹಾರ್ದಿಕ್‌ಗೆ ನಾಯಕತ್ವ ಕೈ ತಪ್ಪುವುದರ ಹಿಂದೆ ನಡೆದಿತ್ತಂತೆ ದೊಡ್ಡ ಷಡ್ಯಂತ್ರ:ಮಾಜಿ ಕ್ರಿಕೆಟಿಗನಿಂದ ಹೊರಬಿತ್ತು ತಂಡದ ಕುತಂತ್ರ..!Krishnamachari Srikkanth on Hardik Pandya: ಟೀಂ ಇಂಡಿಯಾ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕತ್ವದಿಂದ ವಜಾಗೊಳಿಸಿರುವುದರ ಹಿಂದೆ ಬಹುದೊಡ್ಡ ಷಡ್ಯಂತ್ರವಿದೆ ಎಂದು ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ಆರೋಪಿಸಿದ್ದಾರೆ.
Read more »



Render Time: 2025-02-25 05:41:05