Hardik Pandya & Natasha Stankovic: ಟೀಂ ಇಂಡಿಯಾ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಂದ ವಿಚ್ಛೇದನ ಪಡೆದ ಬಳಿಕ ಬಾಲಿವುಡ್ ಬೆಡಗಿ ನತಾಶಾ ಸ್ಟಾಂಕೋವಿಕ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ವಿಚ್ಛೇದನದ ನಂತರ ಮುಂಬೈ ತೊರೆದು ತನ್ನ ಹುಟ್ಟೂರಾದ ಸರ್ಬಿಯಾಕ್ಕೆ ತೆರಳಿದ್ದ ನತಾಶಾ, ಮಗ ಅಗಸ್ತ್ಯನೊಂದಿಗೆ ಥೀಮ್ ಪಾರ್ಕ್ ಗೆ ತೆರಳಿದ್ದರು.
Hardik Pandya & Natasha Stankovic: ಟೀಂ ಇಂಡಿಯಾ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಂದ ವಿಚ್ಛೇದನ ಪಡೆದ ಬಳಿಕ ಬಾಲಿವುಡ್ ಬೆಡಗಿ ನತಾಶಾ ಸ್ಟಾಂಕೋವಿಕ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ವಿಚ್ಛೇದನದ ನಂತರ ಮುಂಬೈ ತೊರೆದು ತನ್ನ ಹುಟ್ಟೂರಾದ ಸರ್ಬಿಯಾಕ್ಕೆ ತೆರಳಿದ್ದ ನತಾಶಾ, ಮಗ ಅಗಸ್ತ್ಯನೊಂದಿಗೆ ಥೀಮ್ ಪಾರ್ಕ್ ಗೆ ತೆರಳಿದ್ದರು. ಸಂಬಂಧಿತ ಫೋಟೋಗಳನ್ನು ಇನ್ಸ್‌ಟಾಗ್ರಂನಲ್ಲಿ ಹಂಚಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಟೀಂ ಇಂಡಿಯಾ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಂದ ವಿಚ್ಛೇದನ ಪಡೆದ ಬಳಿಕ ಬಾಲಿವುಡ್ ಬೆಡಗಿ ನತಾಶಾ ಸ್ಟಾಂಕೋವಿಕ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ವಿಚ್ಛೇದನದ ನಂತರ ಮುಂಬೈ ತೊರೆದು ತನ್ನ ಹುಟ್ಟೂರಾದ ಸರ್ಬಿಯಾಕ್ಕೆ ತೆರಳಿದ್ದ ನತಾಶಾ, ಮಗ ಅಗಸ್ತ್ಯನೊಂದಿಗೆ ಥೀಮ್ ಪಾರ್ಕ್ ಗೆ ತೆರಳಿದ್ದರು.
ತಂದೆ ಮೀನುಗಾರ, ಮನೆಯಲ್ಲಿ ಬಡತನ, ರೈಲ್ವೇ ನಿಲ್ದಾಣದಲ್ಲಿ ದಿನಪತ್ರಿಕೆ ಮಾರಾಟ ಮಾಡಿ ಭಾರತದ ರಾಷ್ಟ್ರಪತಿಯಾಗಿದ್ದ ಅಬ್ದುಲ್ ಕಲಾಂ ಅವರ ಆಸ್ತಿ ಏನಾಗಿತ್ತು ಗೊತ್ತಾ..?
Natashastankovic Divorce Instagrampost Viralcomment Redheartemoji Coparenting Agastya Mumbaiindians Cricketnews Bollywood Celebritydivorce Mutualconsent Socialmediatrolls Respectandlove Themeparkvisit Separation Loveandrespect Parenthood Supportandprivacy Relationshipgoals Hardiknatasha Familybreakup Celebritynews Heartfeltcomment Supportsystem Trendingnews Celebritycouple Breakupnews Fanssupport
Malaysia Latest News, Malaysia Headlines
Similar News:You can also read news stories similar to this one that we have collected from other news sources.
ಪರಸ್ಪರ ಗೌರವವಿಲ್ಲ; ಕುವೈತ್ ನಲ್ಲಿ ಮದುವೆಯಾದ ಕೇವಲ 3 ನಿಮಿಷದಲ್ಲಿ ವಿಚ್ಛೇದನಇತ್ತೀಚಿನ ದಿನಗಳಲ್ಲಿ ವಿಚ್ಛೇದನದ ಪ್ರಕರಣಗಳು ಹೆಚ್ಚಾಗಿ ಕೇಳಿ ಬರುತ್ತಿದ್ದು ಇನ್ನೊಂದು ಪ್ರಕರಣ ಮದುವೆಯಾದ ಕೇವಲ ಮೂರು ನಿಮಿಷಗಳಲ್ಲಿ ದಂಪತಿ ವಿಚ್ಛೇದನ ಪಡೆದಿದ್ದಾರೆ.
Read more »
ಹಾರ್ದಿಕ್ ನ 170 ಕೋಟಿ ಸಂಪತ್ತಿನ ಶೇ.70 ನತಾಶಾಗೆ? ವಿಚ್ಛೇದನದ ನಂತರ ಪಾಂಡ್ಯ ಬಡವ?Hardik Pandya: ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಪರಸ್ಪರ ಬೇರ್ಪಟ್ಟಿದ್ದಾರೆ. ಇದೀಗ ಹಾರ್ದಿಕ್ ತನ್ನ ಸಂಪತ್ತಿನ ಶೇ.70ರಷ್ಟು ಹಣವನ್ನು ನತಾಶಾಗೆ ನೀಡಬೇಕಾಗುತ್ತದೆ ಎನ್ನಲಾಗಿದೆ.
Read more »
ನಿಜವಾಗಿಯೇ ಬಿಡ್ತು ಹಾರ್ದಿಕ್ ಪಾಂಡ್ಯ ಡಿವೋರ್ಸ್ ಸುದ್ದಿ!? ಭಾವುಕ ಪೋಸ್ಟ್ ಶೇರ್ ಮಾಡಿದ ನತಾಶಾNatasa Stankovic: ಆ ಫೋಟೋಗಳಲ್ಲಿ ಹಾರ್ದಿಕ್ ಪಾಂಡ್ಯ ಪತ್ನಿ ಕಾಣಿಸಿಕೊಂಡಿಲ್ಲ. ಕೆಲ ದಿನಗಳಿಂದೀಚೆಗೆ ಇವರಿಬ್ಬರು ಡಿವೋರ್ಸ್’ಗೆ ಮುಂದಾಗಿದ್ದಾರೆ ಎಂಬೆಲ್ಲಾ ಮಾತುಗಳು ಕೇಳಿಬಂದಿತ್ತು. ಇದೀಗ ಅದಕ್ಕೆ ಪುಷ್ಟಿ ನೀಡುವಂತೆ ನತಾಶಾ ಪೋಸ್ಟ್ ವೈರಲ್ ಆಗುತ್ತಿದೆ.
Read more »
ನತಾಶ ಜೊತೆ ವಿಚ್ಛೇದನ ವದಂತಿ ನಡುವೆಯೇ ಹಾಟ್ ಬ್ಯೂಟಿ ಜೊತೆ ಹಾರ್ದಿಕ್ ಪಾಂಡ್ಯ! ಈ ಚೆಲುವೆ ಬೇರಾರು ಅಲ್ಲ…Hardik Pandya Prachi Solanki Photo: ಟೀಂ ಇಂಡಿಯಾದ ಸ್ಟಾರ್ ಆಲ್-ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಅವರ ಪತ್ನಿ ನತಾಶಾ ಸ್ಟಾಂಕೋವಿಕ್ ಬೇರೆಯಾಗಿದ್ದಾರೆ. ಶೀಘ್ರದಲ್ಲೇ ವಿಚ್ಛೇದನ ಪಡೆದುಕೊಳ್ಳಲಿದ್ದಾರೆ ಎಂಬೆಲ್ಲಾ ವದಂತಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
Read more »
ಕೋಟಿಗಟ್ಟಲೆ ಆಸ್ತಿ ಹೊಂದಿರುವ ನತಾಶಾ-ಹಾರ್ದಿಕ್.. ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು ಗೊತ್ತಾ?Natasa Stankovic-Hardik Pandya: ಹಾರ್ದಿಕ್ ಪಾಂಡ್ಯ ಮತ್ತು ಅವರ ಪತ್ನಿ ನತಾಶಾ ಸ್ಟಾಂಕೋವಿಕ್ ನಡುವೆ ಬಹಳ ಸಮಯದಿಂದ ಭಿನ್ನಾಭಿಪ್ರಾಯ ಮತ್ತು ವಿಚ್ಛೇದನದ ವರದಿಗಳು ಇದ್ದವು, ಇದೀಗ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಆ ಎಲ್ಲಾ ಸುದ್ದಿಗಳಿಗೆ ಅಂತ್ಯ ಹಾಡಿದ್ದಾರೆ. ಇಬ್ಬರೂ ತಮ್ಮ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪ್ರತ್ಯೇಕತೆಯ ಬಗ್ಗೆ ತಿಳಿಸಿದ್ದಾರೆ.
Read more »
ಹಾರ್ದಿಕ್ ಪಾಂಡ್ಯ-ನತಾಶಾ ವಿಚ್ಛೇದನ, ಈಗ ಮಗ ಅಗಸ್ತ್ಯ ಯಾರೊಂದಿಗೆ ವಾಸಿಸುತ್ತಾನೆ?Hardik Pandya Divorce: ನತಾಶಾ ಮತ್ತು ಹಾರ್ದಿಕ್ ಪಾಂಡ್ಯ ಅಧಿಕೃತವಾಗಿ ಬೇರ್ಪಟ್ಟಿದ್ದಾರೆ. ಆದರೆ ಈಗ ಅವರ ಮಗ ಅಗಸ್ತ್ಯ ಯಾರೊಂದಿಗೆ ವಾಸಿಸುತ್ತಾನೆ ಎಂಬುದು ಪ್ರಶ್ನೆಯಾಗಿದೆ.
Read more »