Health Tips: ಕಲ್ಲಂಗಡಿ ಬೀಜ ಸೇವನೆಯ ಅದ್ಭುತ ಆರೋಗ್ಯ ಪ್ರಯೋಜನಗಳು

Watermelon Seeds Health Benefits News

Health Tips: ಕಲ್ಲಂಗಡಿ ಬೀಜ ಸೇವನೆಯ ಅದ್ಭುತ ಆರೋಗ್ಯ ಪ್ರಯೋಜನಗಳು
Watermelon Seeds Health Benefits For MaleWatermelon Seeds Health Benefits For FemaleWatermelon Seeds Benefits For Female
  • 📰 Zee News
  • ⏱ Reading Time:
  • 22 sec. here
  • 10 min. at publisher
  • 📊 Quality Score:
  • News: 40%
  • Publisher: 63%

ಕಲ್ಲಂಗಡಿ ಬೀಜಗಳಲ್ಲಿನ ಮೆಗ್ನೀಸಿಯಮ್, ಕಾರ್ಬೋಹೈಡ್ರೇಟ್‌ಗಳು ಚಯಾಪಚಯ ಕ್ರಿಯೆಗೆ ಸಹಾಯ ಮಾಡುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ.

ಕಲ್ಲಂಗಡಿ ಬೀಜಗಳು ಟೈಪ್-2 ಮಧುಮೇಹವನ್ನು ತಡೆಯುತ್ತದೆ. ಅನೇಕರು ಕಲ್ಲಂಗಡಿ ಹಣ್ಣು ಸೇವಿಸಲು ಇಷ್ಟಪಡುತ್ತಾರೆ. ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ತುಂಬಾ ಉತ್ತಮ. ಕಲ್ಲಂಗಡಿ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಕಲ್ಲಂಗಡಿಯಲ್ಲಿ ಶೇ.೯೦ರಷ್ಟು ನೀರಿನಂಶವಿದ್ದು, ಇದು ದೇಹವನ್ನು ಹೈಡ್ರೇಟ್‌ ಆಗಿ ಇರಿಸುತ್ತದೆ. ಬಹುತೇಕರು ಕಲ್ಲಂಗಡಿ ಹಣ್ಣು ಸೇವಿಸುತ್ತಾರೆ. ಆದರೆ ಅದರ ಬೀಜಗಳನ್ನು ಎಸೆದುಬಿಡುತ್ತಾರೆ. ಆದರೆ ಕಲ್ಲಂಗಡಿ ಹಣ್ಣಿನಂತೆ ಅದರ ಬೀಜಗಳ ಸೇವನೆಯೂ ಸಹ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... ಕಲ್ಲಂಗಡಿ ಬೀಜಗಳು ಟೈಪ್-2 ಮಧುಮೇಹವನ್ನು ತಡೆಯುತ್ತದೆ. ಕಲ್ಲಂಗಡಿ ಬೀಜಗಳಲ್ಲಿ ಪ್ರೋಟೀನ್, ಮೆಗ್ನೀಸಿಯಮ್, ಸತು, ಕಬ್ಬಿಣ ಮತ್ತು ಆರೋಗ್ಯಕರ ಕೊಬ್ಬುಗಳಿವೆ. ಇವು ದೇಹದಲ್ಲಿ ಪೌಷ್ಟಿಕಾಂಶದ ಕೊರತೆಯನ್ನು ತುಂಬುವುದರ ಜೊತೆಗೆ ಆರೋಗ್ಯ ಪ್ರಯೋಜನ ಒದಗಿಸುತ್ತವೆ.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Watermelon Seeds Health Benefits For Male Watermelon Seeds Health Benefits For Female Watermelon Seeds Benefits For Female Watermelon Seeds Side Effects Benefits Of Watermelon Seeds Sexually Watermelon Seeds Health Benefits And Side Effects Watermelon Seeds Health Benefits For Hair Watermelon Seeds Benefits For Skin

Malaysia Latest News, Malaysia Headlines

Similar News:You can also read news stories similar to this one that we have collected from other news sources.

Health Tips: ಕಿಡ್ನಿ ಬೀನ್ಸ್‌ನ ಅದ್ಭುತ ಆರೋಗ್ಯ ಪ್ರಯೋಜನಗಳು ಇಲ್ಲಿವೆ ನೋಡಿHealth Tips: ಕಿಡ್ನಿ ಬೀನ್ಸ್‌ನ ಅದ್ಭುತ ಆರೋಗ್ಯ ಪ್ರಯೋಜನಗಳು ಇಲ್ಲಿವೆ ನೋಡಿಕಿಡ್ನಿ ಬೀನ್ಸ್‌ ರುಚಿಕರವಾದುದಲ್ಲದೆ ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ. ಇದು ಮುಖ್ಯವಾಗಿ ಕಾರ್ಬೋಹೈಡ್ರೇಟ್‌ಗಳು ಮತ್ತು ಪ್ರೋಟೀನ್‌ಗಳಿಂದ ಕೂಡಿದ್ದರೂ, ಫೈಬರ್‌ನ ಶಕ್ತಿ ಕೇಂದ್ರವಾಗಿದೆ.
Read more »

Health Tips: ತಾಮ್ರದ ಪಾತ್ರೆಯಲ್ಲಿ ನೀರು ಕುಡಿದ್ರೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆHealth Tips: ತಾಮ್ರದ ಪಾತ್ರೆಯಲ್ಲಿ ನೀರು ಕುಡಿದ್ರೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆತಾಮ್ರವು ಜೀರ್ಣಕ್ರಿಯೆಗೆ ಸಹಕಾರಿ. ಹೀಗಾಗಿ ತಾಮ್ರದ ಪಾತ್ರೆಯಲ್ಲಿನ ನೀರು ಕುಡಿದರೆ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ.
Read more »

Health Tips: ಅಡುಗೆಯಲ್ಲಿ ಬಳಸುವ ಚಕ್ರಮೊಗ್ಗಿನ ಆರೋಗ್ಯಕರ ಪ್ರಯೋಜನಗಳುHealth Tips: ಅಡುಗೆಯಲ್ಲಿ ಬಳಸುವ ಚಕ್ರಮೊಗ್ಗಿನ ಆರೋಗ್ಯಕರ ಪ್ರಯೋಜನಗಳುಚಕ್ರಮೊಗ್ಗು ಸೇವನೆಯಿಂದ ಅಜೀರ್ಣ ಸಮಸ್ಯೆ ಕಡಿಮೆಯಾಗುತ್ತದೆ. ಇದು ಚಯಾಪಚಯವನ್ನು ಉತ್ತಮಪಡಿಸುತ್ತದೆ.
Read more »

Health Tips: ಬೇಸಿಗೆಯಲ್ಲಿ ಎಳನೀರು ಸೇವನೆಯಿಂದ ಇಷ್ಟೆಲ್ಲಾ ಆರೋಗ್ಯ ಲಾಭಗಳಿವೆHealth Tips: ಬೇಸಿಗೆಯಲ್ಲಿ ಎಳನೀರು ಸೇವನೆಯಿಂದ ಇಷ್ಟೆಲ್ಲಾ ಆರೋಗ್ಯ ಲಾಭಗಳಿವೆಬೇಸಿಗೆಯಲ್ಲಿ ತಾಜಾ ಎಳನೀರು ಕುಡಿಯುವುದರಿಂದ ದೇಹದಲ್ಲಿ ದ್ರವ ಸಮತೋಲನ ಕಾಪಾಡಿಕೊಳ್ಳಬಹುದು. ಸ್ನಾಯುಗಳು ಮತ್ತು ನರಗಳ ಆರೋಗ್ಯ ಕಾಪಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ.
Read more »

ನೇರಳೆ ಹಣ್ಣಿನ ಬೀಜವನ್ನು ಇದರ ಜೊತೆ ಸೇವಿಸಿದರೆ.. ಬ್ಲಡ್ ಶುಗರ್ ಕಂಟ್ರೋಲ್‌ ಆಗೋದು ಖಚಿತ!ನೇರಳೆ ಹಣ್ಣಿನ ಬೀಜವನ್ನು ಇದರ ಜೊತೆ ಸೇವಿಸಿದರೆ.. ಬ್ಲಡ್ ಶುಗರ್ ಕಂಟ್ರೋಲ್‌ ಆಗೋದು ಖಚಿತ!Diabetes Control tips: ನೇರಳೆ ಹಣ್ಣಿನ ಬೀಜ ಮಧುಮೇಹಕ್ಕೆ ರಾಮಬಾಣ ಎಂದೇ ಪರಿಗಣಿಸಲಾಗುತ್ತದೆ. ನೇರಳೆ ಹಣ್ಣಿನ ಬೀಜವನ್ನು ಸೇವಿಸಿದರೆ ಬ್ಲಡ್ ಶುಗರ್ ಕಂಟ್ರೋಲ್‌ ಆಗುತ್ತೆ.
Read more »

ಪ್ರತಿನಿತ್ಯ 2 ಎಲೆಗಳನ್ನು ಜಗಿಯಿರಿ ಸಾಕು.. ಸಂಪೂರ್ಣ ನಿಯಂತ್ರಣಕ್ಕೆ ಬರುತ್ತೆ ಬ್ಲಡ್‌ ಶುಗರ್‌ !ಪ್ರತಿನಿತ್ಯ 2 ಎಲೆಗಳನ್ನು ಜಗಿಯಿರಿ ಸಾಕು.. ಸಂಪೂರ್ಣ ನಿಯಂತ್ರಣಕ್ಕೆ ಬರುತ್ತೆ ಬ್ಲಡ್‌ ಶುಗರ್‌ !blood sugar control remedies: ಆಯುರ್ವೇದ ತಜ್ಞರು ಅಮೃತಬಳ್ಳಿಯನ್ನು ಅದ್ಭುತ ಸಸ್ಯ ಎಂದು ಬಣ್ಣಿಸುತ್ತಾರೆ. ಈ ಎಲೆಯು ಹಲವಾರು ಔಷಧೀಯ ಮೌಲ್ಯಗಳನ್ನು ಹೊಂದಿದೆ.
Read more »



Render Time: 2025-02-25 16:31:35