ತಾಮ್ರವು ಜೀರ್ಣಕ್ರಿಯೆಗೆ ಸಹಕಾರಿ. ಹೀಗಾಗಿ ತಾಮ್ರದ ಪಾತ್ರೆಯಲ್ಲಿನ ನೀರು ಕುಡಿದರೆ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ.
ಪ್ರತಿದಿನ ತಾಮ್ರದ ಪಾತ್ರೆಯ ನೀರು ಕುಡಿಯುವುದು ಥೈರಾಯ್ಡ್ ಗ್ರಂಥಿಯನ್ನು ನಿಯಂತ್ರಿಸುತ್ತದೆ. ತಾಮ್ರವು ರಕ್ತಹೀನತೆಯನ್ನೂ ತಡೆಯುತ್ತದೆ. ದೇಹದಲ್ಲಿನ ಕೊಬ್ಬು ಕರಗಿಸಲೂ ಇದು ಸಹಕಾರಿಯಾಗಿದ್ದು, ತೂಕವೂ ನಷ್ಟವಾಗುತ್ತದೆ.ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದರಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯುತ್ತೀರಿ. ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದು ಹಳೆಯ ಕಾಲದ ಪದ್ಧತಿ. ಆಯುರ್ವೇದದಲ್ಲೂ ಇದರ ಬಗ್ಗೆ ಉಲ್ಲೇಖವಿದೆ. ತಾಮ್ರದ ಪಾತ್ರೆಯಲ್ಲಿ ಹಾಕಿದ 8 ಗಂಟೆಗಳ ಬಳಿಕ ನೀರನ್ನು ಕುಡಿಯಬೇಕು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ತಾಮ್ರದ ಪಾತ್ರೆಯಲ್ಲಿನ ನೀರು ಕುಡಿಯುವುದರಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯುತ್ತೀರಿ. ಇದರಿಂದ ವಾತ, ಕಫ, ಪಿತ್ತ ನಿವಾರಣೆಯಾಗುತ್ತದೆ.ತಾಮ್ರದ ಪಾತ್ರೆಯಲ್ಲಿನ ನೀರು ಸೋಂಕು ನಿವಾರಕವಾಗಿ ಕೆಲಸ ಮಾಡುತ್ತದೆ. ಅತಿಸಾರ, ಭೇದಿ, ಕಾಮಾಲೆ ವಿರುದ್ಧವೂ ಹೋರಾಡುತ್ತದೆ.
Benefits Of Drinking Water In Copper Vessel For S Benefits Of Drinking Copper Water Empty Stomach How To Drink Copper Water How Much Copper Water To Drink Per Day How Long Can We Store Water In Copper Vessel Copper Water Bottle Poisoning Copper Vessel For Water
Malaysia Latest News, Malaysia Headlines
Similar News:You can also read news stories similar to this one that we have collected from other news sources.
Health Tips: ಕಿಡ್ನಿ ಬೀನ್ಸ್‌ನ ಅದ್ಭುತ ಆರೋಗ್ಯ ಪ್ರಯೋಜನಗಳು ಇಲ್ಲಿವೆ ನೋಡಿಕಿಡ್ನಿ ಬೀನ್ಸ್ ರುಚಿಕರವಾದುದಲ್ಲದೆ ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ. ಇದು ಮುಖ್ಯವಾಗಿ ಕಾರ್ಬೋಹೈಡ್ರೇಟ್‌ಗಳು ಮತ್ತು ಪ್ರೋಟೀನ್‌ಗಳಿಂದ ಕೂಡಿದ್ದರೂ, ಫೈಬರ್‌ನ ಶಕ್ತಿ ಕೇಂದ್ರವಾಗಿದೆ.
Read more »
Lifestyle News in Hindi: Latest Lifestyle (लाइफ स्टाइल) News TodayLifestyle News in Hindi: Dainik Jagran brings you Lifestyle (लाइफ स्टाइल) activities in Hindi like Foods, Health Tips, Travel Tourism News, and Fashion Beauty etc visit Dainik Jagran
Read more »
Health Tips: रहता है गर्दन और पीठ में दर्द, जानें इसके पीछे की असली वजहHealth Tips: लंबे समय तक बैठे रहने से शारीरिक समस्याएं बढ़ सकती हैं, जैसे मांसपेशियों में दर्द और वजन बढ़ने का खतरा. मानसिक स्वास्थ्य पर भी इसका असर पड़ता है, जैसे अवसाद और चिंता की समस्याएं.
Read more »
नारियल तेल और कॉफी में ये 1 चीज मिलाकर लगा लें बालों पर, जड़ से काले होंगे बाल, कभी नहीं लगानी पड़ेगी डाईHair Care Tips: बालों के लिए फायदेमंद है कॉफी.
Read more »
Car Buying Guide:Car Buying Tips,Auto GuideCar Buying Guide - Find Car Buying Tips, Car Price Guide, Auto Guide, Car Buyers Guide at auto.Dainik Jagran
Read more »