ʼʼನಾನು ನನ್ನ ಪತಿಯೊಂದಿಗೆ..ʼʼ ಕೊನೆಗೂ ಡಿವೋರ್ಸ್‌ ವದಂತಿ ಬಗ್ಗೆ ಮೌನ ಮುರಿದ ನಟಿ ಭಾವನಾ!!

Bhavana Menon News

ʼʼನಾನು ನನ್ನ ಪತಿಯೊಂದಿಗೆ..ʼʼ ಕೊನೆಗೂ ಡಿವೋರ್ಸ್‌ ವದಂತಿ ಬಗ್ಗೆ ಮೌನ ಮುರಿದ ನಟಿ ಭಾವನಾ!!
Nadikarಭಾವನಾ ಮೆನನ್‌ ಭಾವನಾ ಮೆನನ್‌ ಅಬಾರ್ಷನ್‌
  • 📰 Zee News
  • ⏱ Reading Time:
  • 25 sec. here
  • 16 min. at publisher
  • 📊 Quality Score:
  • News: 62%
  • Publisher: 63%

Actress Bhavana Menon: ನಟಿ ಭಾವನಾ ಮೆನನ್ ಅವರ ಬಗ್ಗೆ ಕನ್ನಡ ಸಿನಿಪ್ರೇಮಿಗಳಿಗೆ ವಿಶೇಷ ಪರಿಚಯದ ಅಗತ್ಯವಿಲ್ಲ.. ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟರೊಂದಿಗೆ ತೆರೆಹಂಚಿಕೊಂಡ ಈ ಚೆಲುವೆ ಇಂದಿಗೂ ಕನ್ನಡ ಸಿನಿರಂಗದಲ್ಲಿ ಸಕ್ರಿಯವಾಗಿದ್ದಾರೆ.. ಇತ್ತೀಚೆಗೆ ನಟಿ ತಮ್ಮ ವೈಯಕ್ತಿಕ ಜೀವನದ ಕುರಿತಾದ ಮಾಹಿತಿಯೊಂದನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ..

ಭಾವನಾ ಮೆನನ್ ತಮಿಳು, ಮಲಯಾಳಂ ಮತ್ತು ಕನ್ನಡ ಚಿತ್ರರಂಗದ ಜನಪ್ರಿಯ ನಟಿ. ಕನ್ನಡದಲ್ಲಿ ಅಪ್ಪು ಅಭಿನಯದ ಜಾಕಿ, ಕಿಚ್ಚ ಸುದೀಪ್‌ ಅವರ ವಿಷ್ಣುವರ್ಧನ್‌ ಸಿನಿಮಾಗಳಲ್ಲಿ ನಟಿಸಿ ದೊಡ್ಡ ಖ್ಯಾತಿ ಗಳಸಿದರು.. ಇರವ ಅದ್ಭುತ ಅಭಿನಯಕ್ಕೆ ಅಪಾರ ಅಭಿಮಾನಿಗಳ ಬಳಗವೇ ಇದೆ.. ಇತ್ತೀಚೆಗೆ ನಟಿ ಖ್ಯಾತ ನಟಿ ಭಾವನಾ ಪತಿಯಿಂದ ವಿಚ್ಛೇದನ ಪಡೆದು ಒಂಟಿ ಜೀವನ ನಡೆಸುತ್ತಿದ್ದಾರೆ ಎಂಬ ವದಂತಿ ಸಾಮಾಜಿಕ ಮಾದ್ಯಮಗಳಲ್ಲಿ ಹರಿದಾಡುತ್ತಿತ್ತು.. ಇದೀಗ ಈ ಊಹಾಪೋಹಗಳಿಗೆ ನಟಿ ತೆರೆ ಎಳೆದಿದ್ದಾರೆ.. ಹೌದು ನಟಿ ಭಾವನಾ ಮೊದಲ ಬಾರಿಗೆ ವಿಚ್ಛೇದನದ ವದಂತಿಯ ಬಗ್ಗೆ ಮಾತನಾಡಿದ್ದಾರೆ. "ನಾನು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿಲ್ಲ.

ನಾನು ನನ್ನ ಗಂಡನಿಂದ ಬೇರ್ಪಟ್ಟಿದ್ದೇನೆ ಮತ್ತು ನಾನು ಒಬ್ಬಂಟಿಯಾಗಿದ್ದೇನೆ, ಆದರೆ ಎಲ್ಲವನ್ನೂ ಸೋಷಿಯಲ್‌ ಮಿಡಿಯಾದಲ್ಲಿ ಸಾಬೀತು ಪಡಿಸುವ ಅಗತ್ಯವಿಲ್ಲ ನಾವೀಬ್ಬರೂ ಚೆನ್ನಾಗಿಯೇ ಇದ್ದೇವೆ" "ಅಲ್ಲದೇ ಪ್ರತಿಬಾರಿಯೂ ನಾನು ನನ್ನ ಗಂಡನ ಬಳಿಗೆ ಹೋಗಿ ನಮ್ಮ ಸಂಬಂಧದ ಪೋಟೋ ತೆಗೆದುಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಹಾಕಲು ಸಾಧ್ಯವಿಲ್ಲ, ನಾವು ಒಟ್ಟಿಗೆ ಇದ್ದೇವೆ ಎಂದು ಪ್ರತಿಬಾರಿ ಜನರಿಗೆ ತೋರಿಸುವ ಅಗತ್ಯವೂ ಇಲ್ಲ.." ಎಂದು ನಟಿ ವಿಚ್ಚೇದನ ವದಂತಿಗೆ ಫುಲ್‌ ಸ್ಟಾಪ್‌ ಹಾಕಿದ್ದಾರೆ.. 2018 ರಿಂದ ಯಾವುದೇ ಚಿತ್ರದಲ್ಲಿ ನಟಿಸದ ನಂತರ ಭಾವನಾ 2023 ರಲ್ಲಿ ಮತ್ತೆ ಫಾರ್ಮ್‌ಗೆ ಮರಳಿದ್ದಾರೆ..

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Nadikar ಭಾವನಾ ಮೆನನ್ ‌ ಭಾವನಾ ಮೆನನ್‌ ಅಬಾರ್ಷನ್‌ ಭಾವನಾ ಮೆನನ್‌ ಗರ್ಭಪಾತ ಜಾಕಿ ಸಿನಿಮಾ ನಟಿ ಭಾವನಾ ಮಲಯಾಳಿ ನಟಿ ಭಾವನಾbhavana Menon Abortion Bhavana Abortion Bhavana Menon Talks About Abortion Bhavana Menon Bhavana Menon Latest Movie Bhavana Menon Marriage Anoop Menon Mollywood News Mollywood News In Kannada

Malaysia Latest News, Malaysia Headlines

Similar News:You can also read news stories similar to this one that we have collected from other news sources.

ನನ್ನ ಜೀವನಕ್ಕೆ ಹೊಂದಿಕೊಳ್ಳುವ ಸರಿಯಾದ ವ್ಯಕ್ತಿ..ʼ ಕೊನೆಗೂ ಮದುವೆ ಬಗ್ಗೆ ಮೌನ ಮುರಿದ ನಟಿ ಕಂಗನಾ ರಣಾವತ್!!ನನ್ನ ಜೀವನಕ್ಕೆ ಹೊಂದಿಕೊಳ್ಳುವ ಸರಿಯಾದ ವ್ಯಕ್ತಿ..ʼ ಕೊನೆಗೂ ಮದುವೆ ಬಗ್ಗೆ ಮೌನ ಮುರಿದ ನಟಿ ಕಂಗನಾ ರಣಾವತ್!!Actress kangana ranaut: ಬಾಲಿವುಡ್ ನಟಿ ಮತ್ತು ರಾಜಕಾರಣಿ ಕಂಗನಾ ರಣಾವತ್ ಅವರ ಮುಂಬರುವ ಎಮರ್ಜೆನ್ಸಿ ಸಿನಿಮಾದಿಂದಗಾಗಿ ಮುಖ್ಯಾಂಶಗಳಲ್ಲಿದ್ದಾರೆ. ಇದೆಲ್ಲದರ ಮಧ್ಯೆ ಸಂದರ್ಶನವೊಂದರಲ್ಲಿ, ನಟಿ ತನ್ನ ಮದುವೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
Read more »

ಮತ್ತೆ ಹಸೆಮಣೆ ಏರ್ತಾರಾ ಅಮೀರ್‌ ಖಾನ್?!‌ ಕೊನೆಗೂ ಮೂರನೇ ಮದುವೆ ಬಗ್ಗೆ ಮೌನ ಮುರಿದ ನಟ!ಮತ್ತೆ ಹಸೆಮಣೆ ಏರ್ತಾರಾ ಅಮೀರ್‌ ಖಾನ್?!‌ ಕೊನೆಗೂ ಮೂರನೇ ಮದುವೆ ಬಗ್ಗೆ ಮೌನ ಮುರಿದ ನಟ!aamir khan ready to marry for third time: ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದು ಕರೆಯಲ್ಪಡುವ ಅಮೀರ್ ಖಾನ್ ವರ್ಷಗಳ ಕಾಲ ಪರದೆಯಿಂದ ದೂರವಿದ್ದರೂ, ಅವರು ಕೆಲವು ಕಾರಣಗಳಿಂದಾಗಿ ಸುದ್ದಿಯಲ್ಲಿದ್ದಾರೆ. ಇದೀಗ ನಟ ತಮ್ಮ ಮೂರನೇ ಮದುವೆ ವಿವಚಾರದಿಂದಾಗಿ ಮುನ್ನೆಲೆಗೆ ಬಂದಿದ್ದಾರೆ..
Read more »

ನಾನು ಅಪವಿತ್ರಳಾಗಿದ್ದೇನೆ ತನ್ನ ತಪ್ಪುಗಳನ್ನು ನೆನೆದು ಕೊನೆಗೂ ವೈಯಕ್ತಿಕ ಜೀವನದ ಸತ್ಯ ಬಿಚ್ಚಿಟ್ಟ ನಟಿ ರೇಖಾ!ನಾನು ಅಪವಿತ್ರಳಾಗಿದ್ದೇನೆ ತನ್ನ ತಪ್ಪುಗಳನ್ನು ನೆನೆದು ಕೊನೆಗೂ ವೈಯಕ್ತಿಕ ಜೀವನದ ಸತ್ಯ ಬಿಚ್ಚಿಟ್ಟ ನಟಿ ರೇಖಾ!Actress Rekha: ಬಾಲಿವುಡ್ ಹಿರಿಯ ನಟಿ ರೇಖಾ ಇಂದು ಬಾಲಿವುಡ್‌ನಲ್ಲಿ ಸಕ್ರಿಯವಾಗಿಲ್ಲ ಆದರೆ ತಮ್ಮ ಖಾಸಗಿ ಜೀವನದ ಕಾರಣದಿಂದ ಯಾವಾಗಲೂ ಸುದ್ದಿಯಲ್ಲಿದ್ದಾರೆ. ರೇಖಾ ಅವರ ಹೆಸರು ಅನೇಕ ಪ್ರಸಿದ್ಧ ಸೆಲೆಬ್ರಿಟಿಗಳೊಂದಿಗೆ ತಳುಕುಹಾಕಿಕೊಂಡಿದೆ.. ಆದರೆ ರೇಖಾ ಯಾವುದೇ ಸೆಲೆಬ್ರಿಟಿಯೊಂದಿಗಿನ ಸಂಬಂಧವು ಮದುವೆಯ ವರೆಗೂ ಹೋಗಲಿಲ್ಲ..
Read more »

ʼಈಗ ಮಾತನಾಡುವ ಸಮಯ ಬಂದಿದೆ..ʼ ಬಚ್ಚನ್‌ ಕುಟುಂಬದ ಬಗ್ಗೆ ಮೌನ ಮುರಿದ ಕರಿಷ್ಮಾ ಕಪೂರ್‌!ʼಈಗ ಮಾತನಾಡುವ ಸಮಯ ಬಂದಿದೆ..ʼ ಬಚ್ಚನ್‌ ಕುಟುಂಬದ ಬಗ್ಗೆ ಮೌನ ಮುರಿದ ಕರಿಷ್ಮಾ ಕಪೂರ್‌!Actress karisma kapoor: ಬಚ್ಚನ್ ಕುಟುಂಬ ಮತ್ತು ಕರಿಷ್ಮಾ ಕಪೂರ್ ನಡುವಿನ ಸಂಬಂಧದ ಬಗ್ಗೆ ಎಲ್ಲರಿಗೂ ಗೊತ್ತೆ ಇದೆ.. ನಟಿ ಆಗ್ಗಾಗೆ ತಮ್ಮ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ..
Read more »

ʼಈಗ ಮಾತನಾಡುವ ಸಮಯ ಬಂದಿದೆ..ʼ ಬಚ್ಚನ್‌ ಕುಟುಂಬದ ಬಗ್ಗೆ ಮೌನ ಮುರಿದ ಕರಿಷ್ಮಾ ಕಪೂರ್‌!ʼಈಗ ಮಾತನಾಡುವ ಸಮಯ ಬಂದಿದೆ..ʼ ಬಚ್ಚನ್‌ ಕುಟುಂಬದ ಬಗ್ಗೆ ಮೌನ ಮುರಿದ ಕರಿಷ್ಮಾ ಕಪೂರ್‌!Actress karisma kapoor: ಬಚ್ಚನ್ ಕುಟುಂಬ ಮತ್ತು ಕರಿಷ್ಮಾ ಕಪೂರ್ ನಡುವಿನ ಸಂಬಂಧದ ಬಗ್ಗೆ ಎಲ್ಲರಿಗೂ ಗೊತ್ತೆ ಇದೆ.. ನಟಿ ಆಗ್ಗಾಗೆ ತಮ್ಮ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ..
Read more »

6 ಜನರ ಜೊತೆ ಲವ್, 2 ಮದುವೆ.. ಆದರೂ 69 ವರ್ಷ ಒಂಟಿ‌ ಜೀವನ ಕಳೆದ ಬಿಟೌನ್‌ ಖ್ಯಾತ ನಟಿ!6 ಜನರ ಜೊತೆ ಲವ್, 2 ಮದುವೆ.. ಆದರೂ 69 ವರ್ಷ ಒಂಟಿ‌ ಜೀವನ ಕಳೆದ ಬಿಟೌನ್‌ ಖ್ಯಾತ ನಟಿ!Rekha Life Story: ನಟಿ ರೇಖಾ ಯಾವಾಗಲೂ ತನ್ನ ವೈಯಕ್ತಿಕ ಜೀವನ, ಸಂಬಂಧ ಮತ್ತು ಮದುವೆಗಳ ಬಗ್ಗೆ ಚರ್ಚೆಯಲ್ಲಿರುತ್ತಿದ್ದರು.
Read more »



Render Time: 2025-02-25 09:39:29