Actress kangana ranaut: ಬಾಲಿವುಡ್ ನಟಿ ಮತ್ತು ರಾಜಕಾರಣಿ ಕಂಗನಾ ರಣಾವತ್ ಅವರ ಮುಂಬರುವ ಎಮರ್ಜೆನ್ಸಿ ಸಿನಿಮಾದಿಂದಗಾಗಿ ಮುಖ್ಯಾಂಶಗಳಲ್ಲಿದ್ದಾರೆ. ಇದೆಲ್ಲದರ ಮಧ್ಯೆ ಸಂದರ್ಶನವೊಂದರಲ್ಲಿ, ನಟಿ ತನ್ನ ಮದುವೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಕಂಗನಾ ರಣಾವತ್ ಹೆಚ್ಚಾಗಿ ವಿವಾದಾತ್ಮಕ ಹೇಳಿಕೆಗಳಿಗೆ ಹೆಸರುವಾಸಿಯಾಗಿದ್ದಾರೆ.Actress Sridevi's younger sisterಮೃಗಶಿರ ನಕ್ಷತ್ರದಲ್ಲಿ ಗುರು... ಈ ರಾಶಿಯವರ ಬದುಕಿನ ದಿಕ್ಕೇ ಬದಲು, ಮುಟ್ಟಿದ್ದೆಲ್ಲ ಚಿನ್ನವಾಗುವ ಕಾಲ.. ಅಷ್ಟ ದಿಕ್ಕಿನಿಂದಲೂ ಬರುವುದು ಅದೃಷ್ಟ, ಕೀರ್ತಿ, ಧನ ಸಂಪತ್ತಿನ ಮಳೆ !ಈ ಎಲೆಯನ್ನು ಕಿವುಚಿ ಮನೆಯ ಬಾಗಿಲು ಮತ್ತು ಕಿಟಕಿ ಬಳಿ ಇಡಿ: ಸೊಳ್ಳೆ, ನೊಣ, ಜಿರಳೆ, ಹಲ್ಲಿ ಯಾವುದೂ ಬರಲ್ಲ... ಅದರ ವಾಸನೆಗೇ ಓಡಿ ಹೋಗುತ್ತೆ
Actress kangana ranaut about marriage: ಕಂಗನಾ ರಣಾವತ್ ಹೆಚ್ಚಾಗಿ ವಿವಾದಾತ್ಮಕ ಹೇಳಿಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಆದರೆ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ತುಂಬಾ ಕಡಿಮೆ ಮಾತನಾಡುತ್ತಾರೆ. ಇತ್ತೀಚೆಗೆ, ನಟಿಯನ್ನು ಮದುವೆಯಾಗಿ ಮಕ್ಕಳನ್ನು ಹೊಂದಲು ಬಯಸುತ್ತೀರಾ ಎಂದು ಕೇಳಲಾಯಿತು.. ಅದಕ್ಕೆ ನಟಿಯ ಉತ್ತರ ಏನಾಗಿತ್ತು ಎಂಬುದನ್ನು ಇಲ್ಲಿ ತಿಳಿಯೋಣ.. ರಾಜ್ ಶಾಮಾನಿ ಅವರ ಪಾಡ್‌ಕಾಡ್‌ನಲ್ಲಿ ಕಂಗಾನ ಅವರನ್ನು ನೀವು ಮದುವೆಯಾಗಲು ಬಯಸುತ್ತೀರಾ? ಎಂದು ಕೇಳಲಾಯಿತು.. ಇದಕ್ಕೆ ನೇರವಾಗಿ ಉತ್ತರಿಸಿದ ನಟಿ 'ಹೌದು, ಯಾಕೆ ಬೇಡವೇ?'.. ಇದಾದ ಬಳಿಕ ಸೆಟಲ್ ಆಗುವ ಮತ್ತು ಮಕ್ಕಳನ್ನು ಹೊಂದುವ ಬಗ್ಗೆ ನಟಿ ಹೇಳಿದ್ದು, 'ಎಲ್ಲರಿಗೂ ಮದುವೆ ಮಕ್ಕಳು ಬೇಕು ಹಾಗೆಯೇ ನಾನು ಕೂಡ ಅದರ ಬಗ್ಗೆ ಯೋಚಿಸುತ್ತೇನೆ" ಎಂದಿದ್ದಾರೆ..ನಂತರ ಮುಂದುವರೆದು ಮಾತನಾಡಿದ ಅವರು ಅವರು ಮದುವೆ ಏಕೆ ಮುಖ್ಯ ಎಂಬುದನ್ನು ಹೇಳಿದ್ದಾರೆ..."ಪ್ರತಿಯೊಬ್ಬರಿಗೂ ಸಂಗಾತಿ ಇರಬೇಕು.. ಸಂಗಾತಿಯಿಲ್ಲದೆ ಬದುಕುವುದು ಕಷ್ಟ, ಸಂಗಾತಿಯಿಲ್ಲದೆ ಬದುಕುವುದು ಸುಲಭವಲ್ಲ...
ಇನ್ನು ಸುದೀರ್ಘ ಕಾಯುವಿಕೆಯ ನಂತರ, ಕಂಗಾನಾ ನಟನೆಯ ಎಮರ್ಜೆನ್ಸಿ ಟ್ರೈಲರ್ ಬಿಡುಗಡೆಯಾಗಿದೆ. ಈ ಚಿತ್ರವು 6 ಸೆಪ್ಟೆಂಬರ್ 2024 ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ನಟಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಂಗನಾ ಅವರ ಚಿತ್ರಕ್ಕೆ ಅಭಿಮಾನಿಗಳಿಂದ ಯಾವ ರೀತಿಯ ಪ್ರತಿಕ್ರಿಯೆ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಡಾನ್ ಬ್ರಾಡ್ಮನ್ ವಿಶ್ವದಾಖಲೆ ಮುರಿಯುವ ದಿನ ದೂರವಿಲ್ಲ...! ಆ ರೆಕಾರ್ಡ್ ಬ್ರೇಕ್ ಮಾಡೋಕೆ ವಿರಾಟ್ ಕೊಹ್ಲಿಗೆ ಬೇಕಿರೋದು ಇಷ್ಟೇ ರನ್ವ್ಹೀಲಿಂಗ್ ಪುಂಡರ ಬೈಕ್ ಪೀಸ್- ಪೀಸ್ ಮಾಡಿದ್ರು ಜನ..! ಹೊಡಿರಿ ಚಪ್ಪಾಳೆ..
ಕಂಗನಾ ರಣಾವತ್ ಕಂಗನಾ ಮದುವೆ Kangana Ranaut On Wedding Kangana Ranaut On Marriage Kangana Ranaut Latest News Kangana Ranaut Controversial Statement Kangana Ranaut Wedding Plans
Malaysia Latest News, Malaysia Headlines
Similar News:You can also read news stories similar to this one that we have collected from other news sources.
ಸಾನಿಯಾ ಮಿರ್ಜಾ ಜೊತೆ ಮದುವೆ?! ಕೊನೆಗೂ ಮೌನ ಮುರಿದ ಶಮಿ!Mohammed Shami On Sania Mirza Marriage: ಮೊಹಮ್ಮದ್ ಶಮಿ ಸಾನಿಯಾ ಮಿರ್ಜಾ ಅವರನ್ನು ವರಿಸಲಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಬರುತ್ತಿದೆ.
Read more »
ಈ ವ್ಯಕ್ತಿ ಒಪ್ಪಿಗೆ ಸೂಚಿಸಿದ ದಿನವೇ ನನ್ನ ಮದುವೆ !ಲೈವ್ ಬಂದು ಮದುವೆ ಯಾರ ಜೊತೆ ಎಂದು ಸುಳಿವು ನೀಡಿದ ಅನುಶ್ರೀಅನುಶ್ರೀ ಎಲ್ಲೇ ಹೋಗಲಿ ಅವರಿಗೆ ಎದುರಾಗುವ ಮೊಟ್ಟ ಮೊದಲ ಪ್ರಶ್ನೆಯೇ ನಿಮ್ಮ ಮದುವೆ ಯಾವಾಗ ಅನ್ನುವುದು. ಇನ್ನು ಕೆಲವರು ನಮ್ಮ ಮನೆಗೆ ಸೊಸೆಯಾಗಿ ಬಾ ಎಂದು ಅನುಶ್ರೀಗೆ ಆಹ್ವಾನ ನೀಡಿದ್ದೂ ಉಂಟು.
Read more »
ಹೀರೋಯಿನ್ ಆಗ್ಬೇಕಾ? ಹಾಗಿದ್ರೆ 2 ತಿಂಗಳು ನನ್ನ ಬೆಡ್ ರೂಂಗೆ ಬಾ ಅಂದಿದ್ದ ಆ ನಿರ್ದೇಶಕ- ಖ್ಯಾತ ನಟಿಯ ಸೆನ್ಸೇಷನಲ್ ಹೇಳಿಕೆನಟಿ ಮಿತಾ ವಶಿಷ್ಟ, ಟಾಲಿವುಡ್ʼನಲ್ಲಿ ನಿರ್ದೇಶಕನೊಬ್ಬ ನನಗೆ ಕಮಿಟ್ಮೆಂಟ್ ಮಾಡಿಕೊಳ್ಳಲು ಆಮಿಷವೊಡ್ಡಿದ್ದರು ಎಂದು ಕಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ತೆರೆದಿಟ್ಟಿದ್ದಾರೆ.
Read more »
6 ಜನರ ಜೊತೆ ಲವ್, 2 ಮದುವೆ.. ಆದರೂ 69 ವರ್ಷ ಒಂಟಿ ಜೀವನ ಕಳೆದ ಬಿಟೌನ್ ಖ್ಯಾತ ನಟಿ!Rekha Life Story: ನಟಿ ರೇಖಾ ಯಾವಾಗಲೂ ತನ್ನ ವೈಯಕ್ತಿಕ ಜೀವನ, ಸಂಬಂಧ ಮತ್ತು ಮದುವೆಗಳ ಬಗ್ಗೆ ಚರ್ಚೆಯಲ್ಲಿರುತ್ತಿದ್ದರು.
Read more »
ʼನನಗೆ ಆ ವಿಷಯದಲ್ಲಿ ಆಸಕ್ತಿ ಇರಲಿಲ್ಲ ಅದಕ್ಕೆ ಬ್ರೇಕಪ್ʼ ಕ್ರಿಕೆಟರ್ ಗಂಗೂಲಿ ಜೊತೆಗಿನ ಸಂಬಂಧದ ಬಗ್ಗೆ ನಟಿ ನಗ್ಮಾ ಮಾತು!!Actress Nagma: ಖ್ಯಾತ ಕ್ರಿಕೆಟಿಗ ಗಂಗೂಲಿ ಜೊತೆಗಿನ ಗಾಸಿಪ್ ಬಗ್ಗೆ ನಟಿ ನಗ್ಮಾ ಹಂಚಿಕೊಂಡ ಕೆಲವು ಮಾಹಿತಿಯನ್ನು ಇಲ್ಲಿ ತಿಳಿಯೋಣ..
Read more »
ʼನನಗೆ ಆ ವಿಷಯದಲ್ಲಿ ನಿಜಕ್ಕೂ ಆಸಕ್ತಿ ಇರಲಿಲ್ಲ ಅದಕ್ಕೆ ಬ್ರೇಕಪ್ʼ ಕ್ರಿಕೆಟರ್ ಗಂಗೂಲಿ ಜೊತೆಗಿನ ಸಂಬಂಧದ ಬಗ್ಗೆ ನಟಿ ನಗ್ಮಾ ಮಾತು!!Actress Nagma: ಖ್ಯಾತ ಕ್ರಿಕೆಟಿಗ ಗಂಗೂಲಿ ಜೊತೆಗಿನ ಗಾಸಿಪ್ ಬಗ್ಗೆ ನಟಿ ನಗ್ಮಾ ಹಂಚಿಕೊಂಡ ಕೆಲವು ಮಾಹಿತಿಯನ್ನು ಇಲ್ಲಿ ತಿಳಿಯೋಣ..
Read more »