Famous Actress About Casting Couch: ತೆಲುಗಿನಲ್ಲಿ ಮಾತ್ರವಲ್ಲದೆ ಬೇರೆ ಯಾವುದೇ ಭಾಷೆಯಾದರೂ ನಿರ್ದೇಶಕರು ಮತ್ತು ನಿರ್ಮಾಪಕರ ಆಸೆಗಳನ್ನು ಪೂರೈಸಬೇಕು ಎಂದು ನಟಿ ಗಾಯತ್ರಿ ಗುಪ್ತಾ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ..
ʼಕೆಲವು ನಟಿಯರು ಸ್ವ ಇಚ್ಚೆಯಿಂದಲೇ ಬೆಡ್‌ರೂಂಗೆ ಹೋಗುತ್ತಾರೆʼ ಕಾಸ್ಟಿಂಗ್ ಕೌಚ್ ಬಗ್ಗೆ ಖ್ಯಾತ ನಟಿ ಸೆನ್ಸೇಷನಲ್ ಕಾಮೆಂಟ್!!
Gayathri Gupta on Casting Couch: ಕಾಸ್ಟಿಂಗ್ ಕೌಚ್ ಮಹಾಮಾರಿ ಎಂದು ಆರೋಪಿಸುತ್ತಿರುವವರು ಅನೇಕರಿದ್ದಾರೆ. ಈ ಸಂದರ್ಭದಲ್ಲಿ ಫಿದಾ ಬ್ಯೂಟಿ ಗಾಯತ್ರಿ ಗುಪ್ತಾ ಕಾಸ್ಟಿಂಗ್ ಕೌಚ್ ಬಗ್ಗೆ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ.
ಗಾಯತ್ರಿ ಗುಪ್ತಾ ಸೌತ್ ನಟಿ ಕಾಸ್ಟಿಂಗ್ ಕೌಚ್ ಲೈಂಗಿಕ ಕಿರುಕುಳ Casting Couch Casting Couch In Tollywood Gayathri Gupta News Gayathri Gupta Comments On Casting Couch Gayathri Gupta Movies Gayathri Gupta Gayathri Gupta News Gayathri Gupta Latest News In Kannada
Malaysia Latest News, Malaysia Headlines
Similar News:You can also read news stories similar to this one that we have collected from other news sources.
ಆ ರೀತಿ ತೊಂದರೆ ಕೊಟ್ಟರು ಅದಕ್ಕೆ ಧಾರವಾಹಿ ಬಿಟ್ಟೆ ಖ್ಯಾತ ಸಿರೀಯಲ್ ನಟಿ ಸೆನ್ಸೇಷನಲ್ ಕಾಮೆಂಟ್!!Famous Serial Actress: ಜಯಲಲಿತಾ ನೂರಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಹಲವಾರು ವರ್ಷಗಳಿಂದ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.. ಪ್ರೇಮ ಎಂಟ್ ಮಧುರಮ್ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಅವರು ಇದ್ದಕ್ಕಿದ್ದಂತೆ ಸಿರೀಯಲ್‌ನಿಂದ ಹೊರನಡೆದರು.. ಇದೀಗ ನಟಿ ಇದರ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ.
Read more »
ಕಾಲ್ ಮಾಡಿ ʼಅದನ್ನುʼ ಮಾಡೋಕೆ ಕರೀತಾರೆ.. ಕಾಸ್ಟಿಂಗ್ ಕೌಚ್ ಬಗ್ಗೆ ಖ್ಯಾತ ನಟಿ ಶಾಕಿಂಗ್ ಕಾಮೆಂಟ್ಸ್..!Casting Couch: ಸಿನಿ ಜನರ ಬದುಕು ಕನ್ನಡಿಯಂತೆ ಸುಂದರವಾಗಿ ಕಾಣುತ್ತದೆ. ಆದರೆ ಒಳಗೆ ಅವರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ದಕ್ಷಿಣಕ್ಕೆ ಹೋಲಿಸಿದರೆ ಉತ್ತರದಲ್ಲಿ ಹೀರೋಯಿನ್‌ಗಳು ಮತ್ತು ಕ್ಯಾರೆಕ್ಟರ್ ಆರ್ಟಿಸ್ಟ್‌ಗಳಿಗೆ ಲೈಂಗಿಕ ಕಿರುಕುಳ ಹೆಚ್ಚು. ಈ ಹಿಂದೆ ತಾವು ಎದುರಿಸಿದ ಕಿರುಕುಳದ ಬಗ್ಗೆ ಕೆಲವು ನಟರು ಮುಕ್ತವಾಗಿ ಮಾತನಾಡಿದ್ದಾರೆ.
Read more »
ನನ್ನನ್ನು ರೂಮಿನಲ್ಲಿ ಬಂಧಿಸಿ ಸಿಗರೇಟ್‌ನಿಂದ ಸುಡುತ್ತಿದ್ದ ನಟಿ ಪ್ರೀತಿ ಜಿಂಟಾ ಸೆನ್ಸೇಷನಲ್ ಕಾಮೆಂಟ್!!Preity zinta: ಬಾಲಿವುಡ್ ನಟಿ ಪ್ರೀತಿ ಜಿಂಟಾ ತಮ್ಮ ಸೂಪರ್ ಹಿಟ್ ನಟನೆಯಿಂದಲೇ ಖ್ಯಾತಿ ಪಡೆದಿದ್ದಾರೆ.. ಇವರ ಸೌಂದರ್ಯಕ್ಕೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದರು.. ಒಂದು ಕಾಲಸದಲ್ಲಿ ಟಾಪ್ ಹಿರೋಯಿನ್ ಆಗಿದ್ದ ಪ್ರೀತಿ ಜಿಂಟಾ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ನಟನೆಯಿಂದ ಕೊಂಚ ದೂರ ಉಳಿದಿದ್ದರು..
Read more »
ಮದುವೆಯಾಗದೇ ʼಅದನ್ನುʼ ಮಾಡುತ್ತಿದ್ದೇವೆ.. ಖ್ಯಾತ ಬಿಗ್‌ಬಾಸ್ ಸ್ಪರ್ಧಿ ಸೆನ್ಸೇಷನಲ್ ಕಾಮೆಂಟ್!!Famous Bigg Boss contestant: ಬಿಗ್ ಬಾಸ್ ಖ್ಯಾತಿಯ ಕೀರ್ತಿ ಭಟ್ ಅವರ ಕಾಮೆಂಟ್ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ಮದುವೆಗೂ ಮುನ್ನ ತನ್ನ ಭಾವಿ ಪತಿಯೊಂದಿಗೆ ಒಂದೇ ಮನೆಯಲ್ಲಿ ಇದ್ದೆ ಎಂದು ಬಹಿರಂಗವಾಗಿ ಹೇಳಿದ್ದಾಳೆ.
Read more »
ರಣವೀರ್ ಸಿಂಗ್ ಪ್ಯಾಂಟ್ ಹಾಕದೆ ನನ್ನ ಪಕ್ಕದಲ್ಲಿ ಕುಳಿತು... ನಟಿ ಪರಿಣಿತಿ ಚೋಪ್ರಾ ಸೆನ್ಸೇಷನಲ್ ಕಾಮೆಂಟ್Parineeti Chopra : ಇತ್ತೀಚೆಗೆ ನಟ ರಣವೀರ್ ಸಿಂಗ್ ಬಗ್ಗೆ ನಟಿ ಪರಿಣಿತಿ ಚೋಪ್ರಾ ಅವರ ಕಾಮೆಂಟ್‌ಗಳು ಬಾಲಿವುಡ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ.
Read more »
ಸೌತ್ ನಟಿ ಜ್ಯೋತಿಕಾ ತಂಗಿಯನ್ನು ನೋಡಿದ್ದೀರಾ? ಆಕೆಯೂ ನಟಿಯೇ!South Actress Jyothika: ಸೌತ್ ನಟಿ ಜ್ಯೋತಿಕಾ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ನಟಿಸಿ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ.. ಆದರೆ ಇವರ ತಂಗಿಯೂ ಖ್ಯಾತ ನಟಿ ಎಂದು ನಿಮಗೆ ಗೊತ್ತೇ?
Read more »