Famous Bigg Boss contestant: ಬಿಗ್ ಬಾಸ್ ಖ್ಯಾತಿಯ ಕೀರ್ತಿ ಭಟ್ ಅವರ ಕಾಮೆಂಟ್ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ಮದುವೆಗೂ ಮುನ್ನ ತನ್ನ ಭಾವಿ ಪತಿಯೊಂದಿಗೆ ಒಂದೇ ಮನೆಯಲ್ಲಿ ಇದ್ದೆ ಎಂದು ಬಹಿರಂಗವಾಗಿ ಹೇಳಿದ್ದಾಳೆ.
ಧಾರಾವಾಹಿ ನಟಿ ಕೀರ್ತಿ ಭಟ್ ಬಿಗ್ ಬಾಸ್ ವೇದಿಕೆಯಲ್ಲಿ ಜನಪ್ರಿಯತೆ ಗಳಿಸಿದರುShrirasthu Shubhamasthu Kannada Serial
Shrirasthu shubhamasthu serial: ಶ್ರೀರಸ್ತು ಶುಭಮಸ್ತು ಅವಿ ನಿಜಕ್ಕೂ ಯಾರು ಗೊತ್ತಾ? ಇವರ ಹಿನ್ನಲೆ ಕೇಳಿದ್ರೆ ಶಾಕ್ ಆಗ್ತೀರಾ!!ಪಲಾವ್ ಎಲೆಯನ್ನು ಪುಡಿ ಮಾಡಿ ಇದರ ಜೊತೆ ಬೆರೆಸಿ ಕುಡಿಯಿರಿ !ಯೂರಿಕ್ ಆಸಿಡ್ ಜೊತೆಗೆ ಕಿಡ್ನಿ ಸ್ಟೋನ್ ಕೂಡಾ ಕರಗುವುದು !Uric Acid: ಮೊಸರಿನಲ್ಲಿ ಈ ಹಣ್ಣು ಬೆರೆಸಿ ತಿನ್ನಿ..
Keerthy Bhat: ಕೆಲವು ವರ್ಷಗಳಿಂದ ಸಂಬಂಧದಲ್ಲಿದ್ದ ವಿಜಯ್ ಕಾರ್ತಿಕ್ ಜೊತೆ ಕೀರ್ತಿ ಭಟ್ ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇಬ್ಬರೂ ಮದುವೆಯಾಗಲು ಬಯಸಿದ್ದಾರೆ.. ಆದರೆ ಈ ಜೋಡಿ ವಿವಾಹಕ್ಕೂ ಮುನ್ನವೇ ಒಟ್ಟಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ.. ಈ ವಿಚಾರವಾಗಿ ಒವರಿಗೆ ಸಾಕಷ್ಟು ಟೀಕೆಗಳು ಬಂದಿದ್ದವು.. ಈ ಬಗ್ಗೆ ಇದೀಗ ಕೀರ್ತಿ ಭಟ್ ಪ್ರತಿಕ್ರಿಯೆ ನೀಡಿದ್ದಾರೆ.."ಸಿರೀಯಲ್ ನಟಿ, ಬಿಗ್ ಬಾಸ್ ಸ್ಪರ್ಧಿ ಆದರೂ ನನ್ನ ಹತ್ತಿರ ಹಣವಿಲ್ಲ.. ಮದುವೆಯ ನಂತರವೂ ನಾವು ಒಂದೇ ಮನೆಯಲ್ಲೇ ಇರಬೇಕು ಅದಕ್ಕೆ ಈಗಲೇ ಇದ್ದೇವೆ.. ಇದರಲ್ಲಿ ತಪ್ಪೇನಿದೆ.. ಸಮಾಜಕ್ಕೆ ನಾವೇನು ಕೆಟ್ಟ ಸಂದೇಶ ನೀಡಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...crime newsDry Fruits for diabetesBS Yediyurappa
ಕೀರ್ತಿ ಭಟ್ ಬಿಗ್‌ಬಾಸ್ ಲಿವ್ ಇನ್ ರಿಲೇಶನ್‌ಶಿಪ್ ಸೆನ್ಸೇಷನಲ್ ಕಾಮೆಂಟ್ Bigg Boss Telugu 6 Keerthi Bhat Nagarjuna Vijay Karthik
Malaysia Latest News, Malaysia Headlines
Similar News:You can also read news stories similar to this one that we have collected from other news sources.
ಖಾಸಗಿ ಅಂಗಗಳನ್ನು ಮುಟ್ಟಿ ಕಿರುಕುಳ ನೀಡ್ತಾರೆ ಖ್ಯಾತ ಬಿಗ್‌ಬಾಸ್ ಸ್ಪರ್ಧಿಯ ಸೆನ್ಸೇಷನಲ್ ಕಾಮೆಂಟ್!!Bigg Boss contestant: ಇಂಡಸ್ಟ್ರಿಯ ಪ್ರತಿಯೊಂದು ಕ್ಷೇತ್ರದಲ್ಲಿಯೂ ಕಾಸ್ಟಿಂಗ್ ಕೌಚ್ ಸಾಮಾನ್ಯ ಎನ್ನುವಂತಾಗಿದೆ.. ಅದರಂತೆ ಚಿತ್ರರಂಗದಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಹೊಸದಾಗಿ ಹೇಳಲು ಏನೂ ಇಲ್ಲ.. ಏಕೆಂದರೆ ಹಲವಾರು ಸೆಲೆಬ್ರಿಟಿಗಳು ಈ ಕುರಿತು ಬಹಿರಂಗವಾಗಿ ಮಾತನಾಡಿದ್ದಾರೆ..
Read more »
ʼಗಂಡಸರು ಒಳ್ಳೆಯವರಾಗಿದ್ದರೆ ವ್ಯಭಿಚಾರ ಇರುವುದಿಲ್ಲʼ ಖ್ಯಾತ ನಿರೂಪಕಿ ಸೆನ್ಸೇಷನ್‌ಲ್ ಕಾಮೆಂಟ್!!Famous South Anchor: ಜಬರ್ದಸ್ತ್ ನಿರೂಪಕಿಯಾಗಿ ಜನಪ್ರಿಯವಾಗಿರುವ ರಶ್ಮಿ ಸಾಮಾಜಿಕ ವಿಷಯಗಳ ಬಗ್ಗೆ ಆಗಾಗ್ಗೆ ಪ್ರತಿಕ್ರಿಯಿಸುತ್ತಾರೆ. ಆಕೆಯ ಇತ್ತೀಚಿನ ಪೋಸ್ಟ್ ಒಂದು ಸಂಚಲನವನ್ನೇ ಸೃಷ್ಟಿಸಿದೆ..
Read more »
Actress Sirija: ಅಷ್ಟು ವಯಸ್ಸಾದರೂ ಬಿಗ್‌ಬಾಸ್ ಮನೆ ಅಕ್ಕ ಸಿರಿ ಮದುವೆಯಾಗದಿರಲು ಕಾರಣವೇನು ಗೊತ್ತಾ? ಯಾರಿಗಾಗಿ ಕಾಯುತ್ತಿದ್ದಾರೆ ಈ ಚೆಲುವೆ?!Bigg Boss Kannada 10 Sirija: ಬಿಗ್‌ಬಾಸ್ ಸ್ಪರ್ಧಿ, ಖ್ಯಾತ ಸಿರೀಯಲ್ ನಟಿ ಸಿರಿ ರಾಜು ದೊಡ್ಮನೆಯಲ್ಲಿ ಎಲ್ಲರಿಗೂ ಅಕ್ಕನಂತೆ ಇದ್ದರು.. ಆ ಮುಗ್ಧ ನಗು, ತಾಳ್ಮೆಯಿಂದಲೇ ಎಲ್ಲರ ಮನಸ್ಸನ್ನು ಗೆದ್ದಿದ್ದರು.. ಆದರೆ ಇವರಿಗೆ ಅಷ್ಟು ವಯಸ್ಸಾದರೂ ಮದುವೆ ಯಾಕೆ ಆಗಿಲ್ಲ ಎನ್ನುವುದೇ ಅವರ ಅಭಿಮಾನಿಗಳ ಪ್ರಶ್ನೆಯಾಗಿದೆ..
Read more »
ನನ್ನ ಸಿನಿಮಾಗಳು ನಷ್ಟ ಅನುಭವಿಸಿದರೆ ಯಾರನ್ನೂ ಬಿಡುವುದಿಲ್ಲ.! ನಟ ವಿಶಾಲ್ ವಾರ್ನಿಂಗ್Actor Vishal Rathnam movie : ತಮಿಳು ಚಿತ್ರರಂಗದ ಖ್ಯಾತ ನಟರ ಪೈಕಿ ವಿಶಾಲ್ ಕೂಡ ಒಬ್ಬರು. ಸಧ್ಯ ವಿಶಾಲ್ ಹಾಗೂ ಸಚಿವ ಉದಯನಿಧಿ ಸ್ಟಾಲಿನ್ ನಡುವಿನ ವಾರ್ ಮುಂದುವರಿದಿದೆ. ವಿಶಾಲ್ ಅಭಿನಯದ ʼರತ್ನಂʼ ಚಿತ್ರಕ್ಕೆ ಥಿಯೇಟರ್ ನೀಡಲು ಮ್ಯಾನೇಜ್‌ಮೆಂಟ್‌ಗಳು ಹಿಂದೆ ಸರಿಯುತ್ತಿರುವ ಹಿನ್ನೆಲೆ, ರಾಜ್ಯ ಸರ್ಕಾರದ ವಿರುದ್ಧ ವಿಶಾಲ್ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ.
Read more »
Karthik Mahesh: ಬಿಗ್‌ಬಾಸ್ ವಿನ್ನರ್, ನಟ ಕಾರ್ತಿಕ್ ಮಹೇಶ್ ತಂದೆ ಇವರೇ! ಇಲ್ಲಿದೆ ಅಪರೂಪದ ಫ್ಯಾಮಿಲಿ ಪೋಟೋ!!Bigg Boss Kannada Karthik Mahesh: ಬಿಗ್‌ಬಾಸ್ ಸ್ಪರ್ಧಿ ಕಾರ್ತಿಕ್ ಮಹೇಶ್ ಅಧ್ಬುತವಾಗಿ ಆಟವಾಡುವ ಮೂಲಕ ಬಿಗ್‌ಬಾಸ್ ವಿನ್ನರ್ ಪಟ್ಟವನ್ನು ಮುಡಿಗೇರಿಸಿಕೊಂಡರು.. ಡೊಳ್ಳು ಸಿನಿಮಾದ ಮೂಲಕ ನಟನಾಗಿ ಗುರುತಿಸಿಕೊಂಡ ಕಾರ್ತಿಕ್ ನಟಿಸಿದ ಮೊದಲ ಚಿತ್ರ 68ನೇ ಸಾಲಿನ ಅತ್ಯುತ್ತಮ ಕನ್ನಡ ಪ್ರಾದೇಶಿಕ ಪ್ರಶಸ್ತಿ ಪಡೆಯಿತು.
Read more »
Shrirasthu shubhamasthu serial: ಶ್ರೀರಸ್ತು ಶುಭಮಸ್ತು ಅವಿ ನಿಜಕ್ಕೂ ಯಾರು ಗೊತ್ತಾ? ಇವರ ಹಿನ್ನಲೆ ಕೇಳಿದ್ರೆ ಶಾಕ್ ಆಗ್ತೀರಾ!!Shrirasthu shubhamasthu serial Avinash: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿಗಳ ಪೈಕಿ ಶ್ರೀರಸ್ತು ಶುಭಮಸ್ತು ಸಹ ಒಂದು.. ಈ ಸಿರೀಯಲ್‌ನಲ್ಲಿ ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಸುಧಾರಾಣಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ..
Read more »