Rashmika Mandanna: ಪ್ಯಾನ್ ಇಂಡಿಯಾ ಸ್ಟಾರ್ ನಟಿ ರಶ್ಮಿಕಾ ಮಂದಣ್ಣ ಸದ್ಯ ಪುಷ್ಪ 2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.. ಇದೀಗ ಈ ನ್ಯಾಷನಲ್ ವೈಯಕ್ತಿಕ ಜೀವನದ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ..
ʼಆʼ ಕಮಿಟ್‌ಮೆಂಟ್‌ನಿಂದ ಸ್ಟಾರ್ ಹಿರೋಯಿನ್, ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಜೊತೆಗಿನ ಲವ್ ರಿವೀಲ್ ಮಾಡದಿರಲು ಕಾರಣ ಇದೇ?!
ದಕ್ಷಿಣ ಭಾರತದ ನಾಯಕಿಯಾದ ನಂತರ ರಶ್ಮಿಕಾ ಪ್ಯಾನ್ ಇಂಡಿಯಾ ಸ್ಟಾರ್ ಆದರು..ನಿತ್ಯ ಒಂದು ಲೋಟ ನೀರಿಗೆ ಈ ಪುಡಿ ಬೆರೆಸಿ ಸೇವಿಸಿದರೆ ಸಂಜೆಯೊಳಗೆ ನಿಯಂತ್ರಣಕ್ಕೆ ಬರುತ್ತದೆ ಬ್ಲಡ್ ಶುಗರ್ !ಪ್ಯಾನ್ ಇಂಡಿಯಾ ಸ್ಟಾರ್ ಹೀರೋಯಿನ್ ಆಗಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಎಷ್ಟು ಕೋಟಿ ಆಸ್ತಿ ಒಡತಿ ಗೊತ್ತಾ?Rashmika Mandanna commitments: ದಕ್ಷಿಣ ಭಾರತದ ನಾಯಕಿಯಾದ ನಂತರ ರಶ್ಮಿಕಾ ಪ್ಯಾನ್ ಇಂಡಿಯಾ ಸ್ಟಾರ್ ಆದರು.. ಅಲ್ಲದೇ ನ್ಯಾಷನಲ್ ಕ್ರಷ್ ಎನ್ನುವ ಟ್ಯಾಗ್ ಪಡೆದುಕೊಂಡರು..
ನಾಗ ಶೌರ್ಯ ಜೊತೆ ಚಲೋ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪರಿಚಯವಾದ ರಶ್ಮಿಕಾ ಉತ್ತಮ ಕಥೆಗಳನ್ನು ಎತ್ತಿಕೊಂಡು ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸಿದರು. ತನ್ನ ಬ್ಯೂಟಿ ಮತ್ತು ನಟನೆಯಿಂದ ಎಲ್ಲರ ಹೃದಯ ಗೆದ್ದ ಚೆಲುವೆ ಇತ್ತೀಚೆಗೆ ಅನಿಮಲ್ ಚಿತ್ರದ ಮೂಲಕ ಬ್ಲಾಕ್ಬಸ್ಟರ್ ಹಿಟ್ ಗಳಿಸಿದರು. ಸದ್ಯ ಅವರು ಪುಷ್ಪ 2, ಗರ್ಲ್ ಫ್ರೆಂಡ್, ಮುಂತಾದ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ..ರಶ್ಮಿಕಾ ಹಿರೋಯಿನ್ ಆಗಿದ್ದ ಏಕೆ ಎನ್ನುವ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹೌದು ನಟಿ ತನಗೆ ತಾನೇ ಕಮಿಟ್ ಮೆಂಟ್ ಮಾಡಿ ಪ್ರಾಮಿಸ್ ಮಾಡಿ ಹೀರೋಯಿನ್ ಆದಳು ಎಂಬುದು ಸುದ್ದಿಯ ಸಾರಾಂಶ.
ಎಲ್ಲ ಹುಡುಗಿಯರಂತೆ ಅವಳಿಗೂ 25 ವರ್ಷವಾದಾಗ ಮದುವೆಯಾಗಿ, ಮಕ್ಕಳನ್ನು ಪಡೆದು ಜೀವನದಲ್ಲಿ ಸೆಟಲ್ ಆಗಬೇಕೆಂಬ ಆಸೆಯಿತ್ತು.. ಆದರೆ ಆರ್ಥಿಕವಾಗಿ ಉತ್ತಮ ಮಟ್ಟಕ್ಕೆ ಬರಬೇಕು ಎಂಬ ಉದ್ದೇಶದಿಂದ ಹೇಗಾದರೂ ಮಾಡಿ ಹಣ ಸಂಪಾದಿಸಬೇಕು.. ಆ ಬಳಿಕ ಮದುವೆ, ಮಕ್ಕಳು ಎಂದು ತನಗೆ ತಾವೇ ಭರವಸೆ ನೀಡಿಕೊಂಡು.. ಆ ನಂತರ ಸ್ಟಾರ್ ನಾಯಕಿಯಾದರು. ಇನ್ನೂ ಹಣದ ವಿಷಯದಲ್ಲಿ ತುಂಬಾ ರಶ್ಮಿಕಾ ಹೆಚ್ಚು ಕಟ್ಟು ನಿಟ್ಟಾದ ನಿಯಮಗಳನ್ನು ಪಾಲಿಸುತ್ತಿದ್ದು, ದುಂದು ವೆಚ್ಚ ಮಾಡುವುದಿಲ್ಲ ಎನ್ನಲಾಗಿದೆ..
ನಟಿ ರಶ್ಮಿಕಾ ಮಂದಣ್ಣ ಸೌತ್ ನಟಿ ರಶ್ಮಿಕಾ ವಿಜಯ್ ದೇವರಕೊಂಡ ಅನಿಮಲ್ ಬಾಲಿವುಡ್ ಟಾಲಿವುಡ್ ಪ್ರೇಮದಲ್ಲಿ ಮೂಡಿದೆ ಬಿರುಕು ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ Love Rashmika Mandanna Tollywood Vijay Devarakonda Rashmika Mandanna About Vijay Devarkonda Rashmika Love Affair Rashmika Rashmika Mandanna Songs Rashmika Mandanna Movies Rashmika Mandanna New Song Rashmika Mandana Rashmika Mandanna Song Ranbir And Rashmika Song Animal Rashmika Mandanna Rashmika Mandanna Shorts Rashmika Mandanna Status Ranbir Kapoor And Rashmika Rashmika Mandanna Latest Video Rashmika Meme Animal Trailer Rashmika Mandanna Rashmika Memes Rashmika Funny Rashmika Speech Rashmika New Song Rashmika About Ranbir
Malaysia Latest News, Malaysia Headlines
Similar News:You can also read news stories similar to this one that we have collected from other news sources.
ವಿಜಯ್ ದೇವರಕೊಂಡ ಹುಟ್ಟುಹಬ್ಬಕ್ಕೆ ವಿಶ್ ಮಾಡದ ರಶ್ಮಿಕಾ.. ಬ್ರೇಕಪ್ ಆಯ್ತಾ ಅಂತಿದ್ದಾರೆ ಫ್ಯಾನ್ಸ್ !Rashmika Mandanna: ರಶ್ಮಿಕಾ ಮಂದಣ್ಣ ಮಾತ್ರ ವಿಜಯ್ ದೇವರಕೊಂಡ ಅವರ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಶುಭ ಕೋರಲಿಲ್ಲ.
Read more »
Sai Pallavi: ರಶ್ಮಿಕಾ ಮಂದಣ್ಣಗೆ ಸ್ಟಾರ್ ಪಟ್ಟ ಬರಲು ನಿಜವಾದ ಕಾರಣವೇ ಸಾಯಿ ಪಲ್ಲವಿ..! ಅನೇಕರಿಗೆ ತಿಳಿಯದ ರಹಸ್ಯವೇ ಇದು...Rashmika Mandanna : ರಶ್ಮಿಕಾ ಮಂದಣ್ಣ ಈಗ ಪ್ಯಾನ್ ಇಂಡಿಯಾ ಸ್ಟಾರ್ ಹೀರೋಯಿನ್. ಆದರೆ ಇದಕ್ಕೆ ಕಾರಣ ಸಾಯಿ ಪಲ್ಲವಿ.
Read more »
Vijay Deverakonda Birthday : ಒಂದು ಕಾಲದಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿದ್ದ ಈತ ಇಂದು ಸೆನ್ಸೇಷನಲ್ ಸ್ಟಾರ್!! Vijay Deverakonda: ಮಧ್ಯಮ ವರ್ಗದ ಹಿನ್ನೆಲೆಯಿಂದ ಬಂದಿರುವ ವಿಜಯ್ ದೇವರಕೊಂಡ ಇಂದು ಸೆನ್ಸೇಷನಲ್ ಸ್ಟಾರ್.. ಅವರು ಈಗ ಸಿನಿಮಾ ಜಗತ್ತಿನಲ್ಲಿ ತಮ್ಮದೇ ಆದ ಗುರುತನ್ನು ಹೊಂದಿದ್ದಾರೆ.
Read more »
ರಶ್ಮಿಕಾ ಮಂದಣ್ಣ ದಂತದ ಬೊಂಬೆಯಂತೆ ಕಾಣಲು ಕಾರಣ ಪ್ರತೀ ದಿನ ಕುಡಿಯುವ ಈ ಜ್ಯೂಸ್ !Rashmika Mandanna fitness secret: ನಟಿ ರಶ್ಮಿಕಾ ಮಂದಣ್ಣ ತಮ್ಮ ಫಿಟ್ನೆಸ್‌ಗಾಗಿ ಆಗಾಗ ಸುದ್ದಿಯಲ್ಲಿರುತ್ತಾರೆ. ರಶ್ಮಿಕಾ ಮಂದಣ್ಣ ಫಿಟ್ನೆಸ್ ಸೀಕ್ರೆಟ್ ಈ ಒಂದು ಜ್ಯೂಸ್‌ನಲ್ಲಿ ಅಡಗಿದೆ.
Read more »
ಪ್ಯಾನ್ ಇಂಡಿಯಾ ಸ್ಟಾರ್ ಹೀರೋಯಿನ್ ಆಗಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಎಷ್ಟು ಕೋಟಿ ಆಸ್ತಿ ಒಡತಿ ಗೊತ್ತಾ?Rashmika Mandanna Net Worth: ನ್ಯಾಷನಲ್ ಕ್ರಶ್ ಎಂದೇ ಹೆಸರುವಾಸಿಯಾದ ನಟಿ ರಶ್ಮಿಕಾ ಮಂದಣ್ಣ 2016 ರಲ್ಲಿ ಕನ್ನಡ ಚಲನಚಿತ್ರ ಕಿರಿಕ್ ಪಾರ್ಟಿ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು.
Read more »
ವಿಜಯ್ ದೇವರಕೊಂಡ-ದಿಲ್ ರಾಜು-ರವಿ ಕಿರಣ್ ಕೋಲಾ ಯೋಜನೆಯ ಕಾನ್ಸೆಪ್ಟ್ ಪೋಸ್ಟರ್ ರಿಲೀಸ್Vijay Devarkonda : ವಿಜಯ್ ದೇವರಕೊಂಡ -ದಿಲ್ ರಾಜು-ರವಿ ಕಿರಣ್ ಕೋಲಾ ಯೋಜನೆಯ ಕಾನ್ಸೆಪ್ಟ್ ಪೋಸ್ಟರ್ ಅನಾವರಣಗೊಂಡಿದೆ.
Read more »