ವಿಜಯ್ ದೇವರಕೊಂಡ ಹುಟ್ಟುಹಬ್ಬಕ್ಕೆ ವಿಶ್ ಮಾಡದ ರಶ್ಮಿಕಾ.. ಬ್ರೇಕಪ್‌ ಆಯ್ತಾ ಅಂತಿದ್ದಾರೆ ಫ್ಯಾನ್ಸ್‌ !

Rashmika Mandanna News

ವಿಜಯ್ ದೇವರಕೊಂಡ ಹುಟ್ಟುಹಬ್ಬಕ್ಕೆ ವಿಶ್ ಮಾಡದ ರಶ್ಮಿಕಾ.. ಬ್ರೇಕಪ್‌ ಆಯ್ತಾ ಅಂತಿದ್ದಾರೆ ಫ್ಯಾನ್ಸ್‌ !
Vijay Devarakonda BirthdayVijay DevarakondaVijay Devarakonda Rashmika Mandanna
  • 📰 Zee News
  • ⏱ Reading Time:
  • 47 sec. here
  • 5 min. at publisher
  • 📊 Quality Score:
  • News: 32%
  • Publisher: 63%

Rashmika Mandanna: ರಶ್ಮಿಕಾ ಮಂದಣ್ಣ ಮಾತ್ರ ವಿಜಯ್‌ ದೇವರಕೊಂಡ ಅವರ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಶುಭ ಕೋರಲಿಲ್ಲ.

ವಿಜಯ್ ಹುಟ್ಟುಹಬ್ಬಕ್ಕೆ ವಿಶ್ ಮಾಡದ ರಶ್ಮಿಕಾವಿಜಯ್ ದೇವರಕೊಂಡ ಸದ್ಯ ಸೂಪರ್‌ ಹಿಟ್‌ ಸಿನಿಮಾ ನೀಡಲು ಶ್ರಮಿಸುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಿದ್ದರೂ ಉತ್ತಮ ಹಿಟ್ ಸಿಗುತ್ತಿಲ್ಲ. ಇತ್ತೀಚಿನ ಸಿನಿಮಾ ಖುಷಿ ಮತ್ತು ಫ್ಯಾಮಿಲಿ ಸ್ಟಾರ್ ಹೆಚ್ಚು ಪ್ರಭಾವಶಾಲಿಯಾಗಿರಲಿಲ್ಲ. ಬಾಕ್ಸ್ ಆಫೀಸ್‌ನಲ್ಲಿ ಹೆಚ್ಚು ಪ್ರಭಾವ ಬೀರಲಿಲ್ಲ.

ಈ ನಡುವೆ ವಿಜಯ್ ದೇವರಕೊಂಡ ಇತ್ತೀಚೆಗೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ಶುಭ ಹಾರೈಸಿದ್ದಾರೆ. ಆದರೆ ರಶ್ಮಿಕಾ ಮಂದಣ್ಣ ಮಾತ್ರ ವಿಜಯ್‌ ದೇವರಕೊಂಡ ಅವರ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಶುಭ ಕೋರಲಿಲ್ಲ.ಗೀತ ಗೋವಿಂದಂ ಚಿತ್ರದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಒಟ್ಟಿಗೆ ನಟಿಸಿದ್ದರು. ಪ್ರೇಕ್ಷಕರು ಈ ಜೋಡಿಯನ್ನು ಇಷ್ಟಪಟ್ಟಿದ್ದಾರೆ. ಆ ನಂತರ ಇಬ್ಬರ ನಡುವೆ ಸ್ನೇಹ ಬೆಳೆಯಿತು. ಆ ನಂತರ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಡೇಟಿಂಗ್‌ ವದಂತಿ ಹಬ್ಬಿತು.

ಇದೀಗ ವಿಜಯ್ ಹುಟ್ಟುಹಬ್ಬಕ್ಕೆ ರಶ್ಮಿಕಾ ಮಂದಣ್ಣ ವಿಶ್ ಮಾಡದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕಳೆದ ವರ್ಷ ರಶ್ಮಿಕಾ ಇನ್‌ಸ್ಟಾಗ್ರಾಮ್ ಸ್ಟೇಟಸ್ ಮೂಲಕ ವಿಜಯ್ ದೇವರಕೊಂಡ ಅವರಿಗೆ ಶುಭ ಕೋರಿದ್ದರು. ಆದರೆ ಈ ಬಾರಿ ಸೋಶಿಯಲ್‌ ಮೀಡಿಯಾದಲ್ಲಿ ಯಾವುದೇ ಪೋಸ್ಟ್‌ ಹಾಕಿಲ್ಲ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Vijay Devarakonda Birthday Vijay Devarakonda Vijay Devarakonda Rashmika Mandanna

Malaysia Latest News, Malaysia Headlines

Similar News:You can also read news stories similar to this one that we have collected from other news sources.

ವಿಜಯ್ ದೇವರಕೊಂಡ-ದಿಲ್ ರಾಜು-ರವಿ ಕಿರಣ್ ಕೋಲಾ ಯೋಜನೆಯ ಕಾನ್ಸೆಪ್ಟ್ ಪೋಸ್ಟರ್ ರಿಲೀಸ್ವಿಜಯ್ ದೇವರಕೊಂಡ-ದಿಲ್ ರಾಜು-ರವಿ ಕಿರಣ್ ಕೋಲಾ ಯೋಜನೆಯ ಕಾನ್ಸೆಪ್ಟ್ ಪೋಸ್ಟರ್ ರಿಲೀಸ್Vijay Devarkonda : ವಿಜಯ್ ದೇವರಕೊಂಡ -ದಿಲ್ ರಾಜು-ರವಿ ಕಿರಣ್ ಕೋಲಾ ಯೋಜನೆಯ ಕಾನ್ಸೆಪ್ಟ್ ಪೋಸ್ಟರ್ ಅನಾವರಣಗೊಂಡಿದೆ.
Read more »

Vijay Deverakonda Birthday : ಒಂದು ಕಾಲದಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್‌ ಆಗಿದ್ದ ಈತ ಇಂದು ಸೆನ್ಸೇಷನಲ್ ಸ್ಟಾರ್‌!! ‌Vijay Deverakonda Birthday : ಒಂದು ಕಾಲದಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್‌ ಆಗಿದ್ದ ಈತ ಇಂದು ಸೆನ್ಸೇಷನಲ್ ಸ್ಟಾರ್‌!! ‌Vijay Deverakonda: ಮಧ್ಯಮ ವರ್ಗದ ಹಿನ್ನೆಲೆಯಿಂದ ಬಂದಿರುವ ವಿಜಯ್ ದೇವರಕೊಂಡ ಇಂದು ಸೆನ್ಸೇಷನಲ್ ಸ್ಟಾರ್‌.. ಅವರು ಈಗ ಸಿನಿಮಾ ಜಗತ್ತಿನಲ್ಲಿ ತಮ್ಮದೇ ಆದ ಗುರುತನ್ನು ಹೊಂದಿದ್ದಾರೆ.
Read more »

Rashmika Mandanna: ಬ್ಲ್ಯಾಕ್‌ ಬಾಡಿಕಾನ್‌ ಗೌನ್‌ನಲ್ಲಿ ನ್ಯಾಷನಲ್‌ ಕ್ರಶ್‌ ಫೋಟೋಶೂಟ್!‌Rashmika Mandanna: ಬ್ಲ್ಯಾಕ್‌ ಬಾಡಿಕಾನ್‌ ಗೌನ್‌ನಲ್ಲಿ ನ್ಯಾಷನಲ್‌ ಕ್ರಶ್‌ ಫೋಟೋಶೂಟ್!‌ನಟಿ ರಶ್ಮಿಕಾ ಹೊಸ ಫೋಟೊಶೂಟ್‌ನ ಪಿಕ್ಸ್‌ಗಳನ್ನು ಸೋಶಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿದ್ದು, ಇದೀಗ ಈ ಫೋಟೊಗಳು ವೈರಲ್‌ ಆಗಿದೆ. ಫ್ಯಾನ್ಸ್‌ ಮೆಚ್ಚುಗೆಯನ್ನು ಸೂಚಿಸಿದ್ದಾರೆ.[node:summary]
Read more »

ರಶ್ಮಿಕಾ ಮಂದಣ್ಣ ದಂತದ ಬೊಂಬೆಯಂತೆ ಕಾಣಲು ಕಾರಣ ಪ್ರತೀ ದಿನ ಕುಡಿಯುವ ಈ ಜ್ಯೂಸ್​​ !ರಶ್ಮಿಕಾ ಮಂದಣ್ಣ ದಂತದ ಬೊಂಬೆಯಂತೆ ಕಾಣಲು ಕಾರಣ ಪ್ರತೀ ದಿನ ಕುಡಿಯುವ ಈ ಜ್ಯೂಸ್​​ !Rashmika Mandanna fitness secret: ನಟಿ ರಶ್ಮಿಕಾ ಮಂದಣ್ಣ ತಮ್ಮ ಫಿಟ್ನೆಸ್‌ಗಾಗಿ ಆಗಾಗ ಸುದ್ದಿಯಲ್ಲಿರುತ್ತಾರೆ. ರಶ್ಮಿಕಾ ಮಂದಣ್ಣ ಫಿಟ್ನೆಸ್ ಸೀಕ್ರೆಟ್ ಈ ಒಂದು ಜ್ಯೂಸ್‌ನಲ್ಲಿ ಅಡಗಿದೆ.
Read more »

ಈ ಫೋಟೋದಲ್ಲಿ ಕೇಕ್‌ ಕಟ್‌ ಮಾಡುತ್ತಿರುವ ನಟನ ಬರ್ತ್‌ ಡೇ ಇವತ್ತು..! ಯಾರಿರಬಹುದು..?ಈ ಫೋಟೋದಲ್ಲಿ ಕೇಕ್‌ ಕಟ್‌ ಮಾಡುತ್ತಿರುವ ನಟನ ಬರ್ತ್‌ ಡೇ ಇವತ್ತು..! ಯಾರಿರಬಹುದು..?Vijay Devarakonda Childhood pics : ಇಂದು ರೌಡಿ ಹೀರೋ ವಿಜಯ್ ದೇವರಕೊಂಡ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಸಿನಿ ಗಣ್ಯರು ಹಾಗೂ ಅಭಿಮಾನಿಗಳು ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ವಿಜಯ್ ಕೂಡ ಹೊಸ ಸಿನಿಮಾ ಅಪ್ಡೇಟ್‌ಗಳನ್ನು ಬಹಿರಂಗಪಡಿಸಿದ್ದಾರೆ. ಇದೇ ವೇಳೆ ಅವರ ಬಾಲ್ಯದ ಫೊಟೋಸ್‌ ವೈರಲ್‌ ಆಗಿವೆ.
Read more »

Rashmika Mandanna: ಸಲ್ಮಾನ್‌ ಖಾನ್‌ ಜೊತೆ ರಶ್ಮಿಕಾ ಮಂದಣ್ಣ ಹೊಸ ಸಿನಿಮಾ!Rashmika Mandanna: ಸಲ್ಮಾನ್‌ ಖಾನ್‌ ಜೊತೆ ರಶ್ಮಿಕಾ ಮಂದಣ್ಣ ಹೊಸ ಸಿನಿಮಾ!ರಶ್ಮಿಕಾ ಮಂದಣ್ಣ ಪ್ರಸ್ತುತ ಪ್ಯಾನ್ ಇಂಡಿಯಾ ನಾಯಕಿಯಾಗಿ ತಮ್ಮ ಶಕ್ತಿಯನ್ನು ತೋರಿಸುತ್ತಿದ್ದಾರ. ಇದೀಗ ನಟಿ ಸಲ್ಮಾನ್ ಅವರೊಂದಿಗೆ ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳುವದಾಗಿ ಅಧಿಕೃತವಾಗಿ ಘೋಷಿಸಲಾಗಿದೆ.
Read more »



Render Time: 2025-02-25 14:27:25