Chandan Shetty-Niveditha Gowda: ನಟ, ರ್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದೆ.. ಕನ್ನಡ ಚಿತ್ರರಂಗದ ಈ ಕ್ಯೂಟ್ ಜೋಡಿ ಇದೀಗ ಬೇರ್ಪಡಲು ನಿರ್ಧರಿಸಿದ್ದಾರೆ.. ಸದ್ಯ ವಿಚ್ಚೇದನ ಪಡೆದಿರುವ ಈ ಕಪಲ್ ಹೊಂದಿರುವ ಆಸ್ತಿ ಎಷ್ಟಿದೆ ಎನ್ನುವುದನ್ನು ಇದೀಗ ತಿಳಿದುಕೊಳ್ಳೋಣ..
Chandan Shetty -Niveditha Gowda Net Worth: ಮಾಜಿ ಸ್ಯಾಂಡಲ್‌ವುಡ್ ಕ್ಯೂಟ್ ಕಪಲ್ ಒಟ್ಟು ಆಸ್ತಿ ಎಷ್ಟಿದೆ ಗೊತ್ತಾ?
ಬಿಗ್ ಬಾಸ್ ಕನ್ನಡ ಸೀಸನ್ 5 ರ ಮಾಜಿ ಸ್ಪರ್ಧಿಗಳಾದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಸೃಷ್ಟಿಯಾಗಿದ್ದು, ನಾಲ್ಕು ವರ್ಷದ ಬಂಧವನ್ನು ಅಂತ್ಯ ಮಾಡಿದ್ದಾರೆ. ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಸರ್ಜಿ ಸಲ್ಲಿಸಿದ್ದ ಈ ಜೋಡಿ ಅಧಿಕೃತವಾಗಿ ನಿನ್ನೆಯಷ್ಟೇ ಡಿವೋರ್ಸ್ ಪಡೆದು ಬೇರ್ಪಟ್ಟಿದ್ದಾರೆ.. 2020 ರಲ್ಲಿ ಪ್ರಾರಂಭವಾದ ಚೆಂದದ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ.. ಚಂದನ್ ಮತ್ತು ನಿವೇದಿತಾ ಇಬ್ಬರೂ ಪ್ರತ್ಯೇಕವಾಗಿ ಗಣನೀಯ ಸಂಪತ್ತನ್ನು ಸಂಪಾದಿಸಿದ್ದಾರೆ.. ಇಬ್ಬರೂ ಸುಮಾರು $2.5 ಮಿಲಿಯನ್ ಆಸ್ತಿ ಹೊಂದಿದ್ದಾರೆ ಎಂದು ವರದಿ ಮಾಡಲಾಗಿದೆ..
Niveditha Gowda Divorce Announcement ಚಂದನ್ ಶೆಟ್ಟಿ ನಿವೇದಿತಾ ಗೌಡ ಚಂದನ್ ಶೆಟ್ಟಿ ನಿವೇದಿತಾ ಗೌಡ ಡೈವೋರ್ಸ್ ಚಂದನ್ ಶೆಟ್ಟಿ ಇನ್‌ಸ್ಟಾಗ್ರಾಂ ಪೋಸ್ಟ್ Instagram Post Celebrity Divorce Chandan Shetty Instagram Post Age Of Chandan Shetty And Niveditha Gowda Age And Niveditha Gowda Marriage Date Chandan Nivedita Chandan Shetty Chandan Shetty Age Chandan Shetty Age Niveditha Gowda Age Chandan Shetty Instagram Chandan Shetty Niveditha Gowda Chandan Shetty News Chandan Shetty Niveditha Gowda Marriage Nivedita Gowda Niveditha Gowda Date Of Birth
Malaysia Latest News, Malaysia Headlines
Similar News:You can also read news stories similar to this one that we have collected from other news sources.
ನಿವೇದಿತಾ ಗೌಡ ಮಧ್ಯೆ ಹುಳಿ ಹಿಂಡಿದ್ದು ಯಾರು? ಡಿವೋರ್ಸ್‌ಗೆ ಕಾರಣವಾಗದ್ದೇ ಈ ವ್ಯಕ್ತಿ! ಸ್ಯಾಂಡಲ್‌ವುಡ್ ಖ್ಯಾತ ನಟನಿಂದ ಗುಟ್ಟು ರಟ್ಟು !Chandan Shetty Niveditha Gowda divorce: ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಸುಂದರ ದಾಂಪತ್ಯ ಅಂತ್ಯಗೊಂಡಿದೆ.
Read more »
ಸ್ಯಾಂಡಲ್‌ವುಡ್‌ನ ಶ್ರೀಮಂತ ನಟಿ ರಾಧಿಕಾ ಕುಮಾರಸ್ವಾಮಿ.. ಎಷ್ಟು ಕೋಟಿ ಆಸ್ತಿಯ ಒಡತಿ ಗೊತ್ತೇ?Radhika Kumaraswamy Net Worth: ಸ್ಯಾಂಡಲ್‌ವುಡ್ ಸ್ವೀಟಿ ನಟಿ ರಾಧಿಕಾ ಕುಮಾರಸ್ವಾಮಿ ನೂರಾರು ಕೋಟಿ ಆಸ್ತಿಗೆ ಒಡತಿಯಾಗಿದ್ದಾರೆ.
Read more »
ಮುರಿದುಬಿತ್ತು 4 ವರ್ಷಗಳ ‘ಚಂದ’ದ ದಾಂಪತ್ಯ! ನಿವೇದಿತಾ-ಚಂದನ್ ಶೆಟ್ಟಿ ಡಿವೋರ್ಸ್’ಗೆ ನಿಖರ ಕಾರಣ ಇದುವೇ..!Chandan Shetty-Nivedita Gowda Divorce Reason: ಕನ್ನಡದ ಖ್ಯಾತ ತಾರಾ ಜೋಡಿ ರ್ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ದಾಂಪತ್ಯ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ ಎಂದು ಹೇಳಲಾಗುತ್ತಿದೆ.
Read more »
ಅಪ್ಪು ತಮ್ಮ ಹೆಂಡತಿ & ಮಕ್ಕಳಿಗೆ ಎಷ್ಟು ಕೋಟಿ ಆಸ್ತಿ ಬಿಟ್ಟು ಹೋಗಿದ್ದಾರೆ ಗೊತ್ತಾ..?ಪುನೀತ್ ರಾಜ್‌ಕುಮಾರ್ ಅಗಲಿದ ಮೇಲೆ ಲಕ್ಷಾಂತರ ಅಭಿಮಾನಿಗಳಿಗೆ ಅಗಾಧ ನೋವು ಉಂಟಾಗಿದೆ. ಕೇವಲ ನಟನೆಯಷ್ಟೇ ಅಲ್ಲದೇ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದ ಪುನೀತ್ ರಾಜ್‌ಕುಮಾರ್ ಬದುಕಿದ್ದರೆ ಅವರ ಮೂರ್ನಾಲ್ಕು ಸಿನಿಮಾಗಳು ಬಿಡುಗಡೆಯಾಗುತ್ತಿದ್ದವು.
Read more »
ಪ್ಯಾನ್ ಇಂಡಿಯಾ ಸ್ಟಾರ್ ಹೀರೋಯಿನ್ ಆಗಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಎಷ್ಟು ಕೋಟಿ ಆಸ್ತಿ ಒಡತಿ ಗೊತ್ತಾ?Rashmika Mandanna Net Worth: ನ್ಯಾಷನಲ್ ಕ್ರಶ್ ಎಂದೇ ಹೆಸರುವಾಸಿಯಾದ ನಟಿ ರಶ್ಮಿಕಾ ಮಂದಣ್ಣ 2016 ರಲ್ಲಿ ಕನ್ನಡ ಚಲನಚಿತ್ರ ಕಿರಿಕ್ ಪಾರ್ಟಿ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು.
Read more »
ಕೊನೆಗೂ ಡಿವೋರ್ಸ್ ಬಗ್ಗೆ ಮೌನ ಮುರಿದ ನಿವೇದಿತಾ- ಚಂದನ್..! ಅಸಲಿ ಕಾರಣ ಬಿಚ್ಚಿಟ್ಟ ಜೋಡಿChandan Shetty-Nivedita Gowda Divorce : ಸ್ಯಾಂಡಲ್‌ವುಡ್ ಕ್ಯೂಟ್ ಜೋಡಿ ನಟಿ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ವಿಚ್ಛೇದನ ಪಡೆದಿದ್ದಾರೆ. ಬಿಗ್‌ಬಾಸ್ ಶೋನಿಂದ ಹತ್ತಿರವಾಗಿದ್ದ ಈ ಜೋಡಿ ವೃತ್ತಿಜೀವನದ ಒಳಿತಿನ ದೃಷ್ಟಿಯಿಂದ ಡಿವೋರ್ಸ್ ಪಡೆದಿದ್ದಾರೆ. ಇದೀಗ ಈ ಕುರಿತು ಇಬ್ಬರೂ ಸ್ಪಷ್ಟತೆ ನೀಡಿದ್ದಾರೆ.
Read more »