ಕೊನೆಗೂ ಡಿವೋರ್ಸ್‌ ಬಗ್ಗೆ ಮೌನ ಮುರಿದ ನಿವೇದಿತಾ- ಚಂದನ್‌..! ಅಸಲಿ ಕಾರಣ ಬಿಚ್ಚಿಟ್ಟ ಜೋಡಿ

ಚಂದನ್ ಶೆಟ್ಟಿ ಡಿವೋರ್ಸ್ News

ಕೊನೆಗೂ ಡಿವೋರ್ಸ್‌ ಬಗ್ಗೆ ಮೌನ ಮುರಿದ ನಿವೇದಿತಾ- ಚಂದನ್‌..! ಅಸಲಿ ಕಾರಣ ಬಿಚ್ಚಿಟ್ಟ ಜೋಡಿ
ಚಂದನ್ ಶೆಟ್ಟಿ ನಿವೇದಿತಾ ಡಿವೋರ್ಸ್ಚಂದನ್ ಶೆಟ್ಟಿ ನಿವೇದಿತಾ ಗೌಡ ಡಿವೋರ್ಸ್ಚಂದನ್ ಶೆಟ್ಟಿ ವಿಚ್ಛೇದನ
  • 📰 Zee News
  • ⏱ Reading Time:
  • 61 sec. here
  • 25 min. at publisher
  • 📊 Quality Score:
  • News: 105%
  • Publisher: 63%

Chandan Shetty-Nivedita Gowda Divorce : ಸ್ಯಾಂಡಲ್‌ವುಡ್‌ ಕ್ಯೂಟ್​ ಜೋಡಿ ನಟಿ ನಿವೇದಿತಾ ಗೌಡ ಮತ್ತು ಚಂದನ್​ ಶೆಟ್ಟಿ ವಿಚ್ಛೇದನ ಪಡೆದಿದ್ದಾರೆ. ಬಿಗ್‌ಬಾಸ್‌ ಶೋನಿಂದ ಹತ್ತಿರವಾಗಿದ್ದ ಈ ಜೋಡಿ ವೃತ್ತಿಜೀವನದ ಒಳಿತಿನ ದೃಷ್ಟಿಯಿಂದ ಡಿವೋರ್ಸ್​ ಪಡೆದಿದ್ದಾರೆ. ಇದೀಗ ಈ ಕುರಿತು ಇಬ್ಬರೂ ಸ್ಪಷ್ಟತೆ ನೀಡಿದ್ದಾರೆ.

ಬಿಗ್‌ಬಾಸ್‌ನಿಂದ ಪ್ರಾರಂಭವಾದ ಲವ್‌ ಜರ್ನಿಯನ್ನು ಕೊನೆಗೊಳಿಸಿದ್ದಾರೆ.ಖಾಲಿ ಹೊಟ್ಟೆಯಲ್ಲಿ ಈ ಹಣ್ಣನ್ನು ತಿನ್ನಿರಿ ಸಾಕು.. ಯುರಿಕ್ ಆಸಿಡ್ ಹರಳುಗಳ ಜೊತೆಗೆ ಕಿಡ್ನಿ ಸ್ಟೋನ್ ಕೂಡಾ ಕರಗುವುದು!ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಎಷ್ಟು ಕೋಟಿ ಆಸ್ತಿ ಒಡೆಯ ಗೊತ್ತಾ? ಇವರು ಒಂದು ಸಿನಿಮಾಗೆ ಪಡೆಯುವ ಸಂಭಾವನೆ…ಕೊನೆಗೂ ನಟ, ಸಂಗೀತ ನಿರ್ದೇಶಕ ಚಂದನ್‌ ಶೆಟ್ಟಿ ಮತ್ತು ನಿವೇದಿತಾ ಗೌಡ್‌ ತಮ್ಮ ನಾಲ್ಕು ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯವಾಡಿದ್ದಾರೆ. ಬಿಗ್‌ಬಾಸ್‌ನಿಂದ ಪ್ರಾರಂಭವಾದ ಲವ್‌ ಜರ್ನಿಯನ್ನು ಕೊನೆಗೊಳಿಸಿದ್ದಾರೆ. ಸಧ್ಯ ಈ ಕುರಿತು ಇಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ವಿಚ್ಚೇದನ ಕುರಿತು ಕ್ಲಾರೀಟಿ ನೀಡಿರುವ ನಿವೇದಿತಾ, ಈ ದಿನ., ಚಂದನ್ ಶೆಟ್ಟಿ ಮತ್ತು ನಾನು, ನಮ್ಮ ದಾಂಪತ್ಯ ಜೀವನವನ್ನ ಕಾನೂನುಬದ್ದವಾಗಿ ಪರಸ್ಪರ ಒಪ್ಪಿಗೆಯಿಂದ ಕೊನೆಗೂಳಿಸಿದ್ದೇವೆ, ನಮ್ಮ ನಿರ್ಧಾರವನ್ನು ಮತ್ತು ನಮ್ಮ ಜೀವನದ ಖಾಸಗಿತನವನ್ನು ಗೌರವಿಸಲು ಕೋರುತ್ತೇವೆ, ಪ್ರತಿ ಸಂದರ್ಭದಲ್ಲಿ ನಮ್ಮೊಂದಿಗೆ ನಿಂತ ಮಾಧ್ಯಮ ಮಿತ್ರರು ನಮ್ಮ ಸ್ನೇಹಿತರು ಮತ್ತು ಅಭಿಮಾನಿಗಳಿಂದ ನಾವು ಎಂದಿನಂತೆ ಬೆಂಬಲವನ್ನು ಕೋರುತ್ತೇವೆ, ನಾವು ನಮ್ಮ ಪ್ರತ್ಯೇಕ ಮಾರ್ಗ ಅನುಸರಿಸಿದರು ಪರಸ್ಪರ ಒಬ್ಬರನ್ನು ಒಬ್ಬರು ಗೌರವಿಸುತ್ತೇವೆ, ಸೂಕ್ಷ್ಮ ಪರಿಗಣೆಗಾಗಿ ಎಲ್ಲರಿಗೂ ಧನ್ಯವಾದಗಳು..

ಚಂದನ್‌ ಶೆಟ್ಟಿ ಸಹ, ಈ ದಿನ., ನಿವೇದಿತಾ ಗೌಡ ಮತ್ತು ನಾನು, ನಮ್ಮ ದಾಂಪತ್ಯ ಜೀವನವನ್ನ ಕಾನೂನುಬದ್ದವಾಗಿ ಪರಸ್ಪರ ಒಪ್ಪಿಗೆಯಿಂದ ಕೊನೆಗೂಳಿಸಿದ್ದೇವೆ.. ನಮ್ಮ ನಿರ್ಧಾರವನ್ನು ಮತ್ತು ನಮ್ಮ ಜೀವನದ ಖಾಸಗಿತನವನ್ನು ಗೌರವಿಸಲು ಕೋರುತ್ತೇವೆ.. ಪ್ರತಿ ಸಂದರ್ಭದಲ್ಲಿ ನಮ್ಮೊಂದಿಗೆ ನಿಂತ ಮಾಧ್ಯಮ ಮಿತ್ರರು ನಮ್ಮ ಸ್ನೇಹಿತರು ಮತ್ತು ಅಭಿಮಾನಿಗಳಿಂದ ನಾವು ಎಂದಿನಂತೆ ಬೆಂಬಲವನ್ನು ಕೋರುತ್ತೇವೆ.. ನಾವು ನಮ್ಮ ಪ್ರತ್ಯೇಕ ಮಾರ್ಗ ಅನುಸರಿಸಿದರು ಪರಸ್ಪರ ಒಬ್ಬರನ್ನು ಒಬ್ಬರು ಗೌರವಿಸುತ್ತೇವೆ... ಸೂಕ್ಷ್ಮ ಪರಿಗಣೆಗಾಗಿ ಎಲ್ಲರಿಗೂ ಧನ್ಯವಾದಗಳು..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Arecanutಗ್ಯಾರಂಟಿ ಯೋಜನೆ ನಿಲ್ಲಿಸೋದಿಲ್ಲ..

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

ಚಂದನ್ ಶೆಟ್ಟಿ ನಿವೇದಿತಾ ಡಿವೋರ್ಸ್ ಚಂದನ್ ಶೆಟ್ಟಿ ನಿವೇದಿತಾ ಗೌಡ ಡಿವೋರ್ಸ್ ಚಂದನ್ ಶೆಟ್ಟಿ ವಿಚ್ಛೇದನ ಚಂದನ್ ಶೆಟ್ಟಿ ನಿವೇದಿತಾ ಗೌಡ ವಿಚ್ಛೇದನಕ್ಕೆ ಕಾರಣ ಚಂದನ್ ಶೆಟ್ಟಿ ನಿವೇದಿತಾ ಗೌಡ ಸುದ್ದಿ ಚಂದನ್ ಶೆಟ್ಟಿ ನಿವೇದಿತಾ ಗೌಡ ವಿವಾದ Chandan Shetty Divorce Chandan Shetty Niveditha Gowda Divorce Chandan Shetty Niveditha Gowda Divorce Chandan Shetty Divorce Chandan Shetty Niveditha Gowda Divorce Reason Chandan Shetty Nivedita Gowda News Chandan Shetty Nivedita Gowda Controversy Chandan Shetty Niveditha Gowda Chandan Shetty Niveditha Gowda Divorce Niveditha Gowda Divorce From Chandan Shetty Rapper Chandan Shetty Niveditha Gowda Chandan Shetty Divorce ಚಂದನ್ ಶೆಟ್ಟಿ ನಿವೇದಿತಾ ವಿವಾಹ ವಿಚ್ಛೇದನ Kannada News News In Kannada Latest Kannada News

Malaysia Latest News, Malaysia Headlines

Similar News:You can also read news stories similar to this one that we have collected from other news sources.

ವಿಚ್ಛೇದನ ಪಡೆಯಲು ಇದೇ ಅಸಲಿ ಕಾರಣ: ಕೊನೆಗೂ ಅಂತರಾಳದ ಸತ್ಯ ಬಿಚ್ಚಿಟ್ಟ ನಟಿ ಪ್ರೇಮಾವಿಚ್ಛೇದನ ಪಡೆಯಲು ಇದೇ ಅಸಲಿ ಕಾರಣ: ಕೊನೆಗೂ ಅಂತರಾಳದ ಸತ್ಯ ಬಿಚ್ಚಿಟ್ಟ ನಟಿ ಪ್ರೇಮಾActress Prema Divorce Reason: ಕನ್ನಡದ ಪ್ರಖ್ಯಾತ ನಟಿ ಪ್ರೇಮಾ ಸಿನಿಮಾರಂಗದಲ್ಲಿ ಯಶಸ್ಸು ಕಂಡರೂ ಸಹ ತಮ್ಮ ವೈವಾಹಿಕ ಬದುಕಿನಲ್ಲಿ ನೋವುಂಡಿದ್ದಾರೆ.
Read more »

ಮುರಿದುಬಿತ್ತು 4 ವರ್ಷಗಳ ‘ಚಂದ’ದ ದಾಂಪತ್ಯ! ನಿವೇದಿತಾ-ಚಂದನ್ ಶೆಟ್ಟಿ ಡಿವೋರ್ಸ್’ಗೆ ನಿಖರ ಕಾರಣ ಇದುವೇ..!ಮುರಿದುಬಿತ್ತು 4 ವರ್ಷಗಳ ‘ಚಂದ’ದ ದಾಂಪತ್ಯ! ನಿವೇದಿತಾ-ಚಂದನ್ ಶೆಟ್ಟಿ ಡಿವೋರ್ಸ್’ಗೆ ನಿಖರ ಕಾರಣ ಇದುವೇ..!Chandan Shetty-Nivedita Gowda Divorce Reason: ಕನ್ನಡದ ಖ್ಯಾತ ತಾರಾ ಜೋಡಿ ರ್ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ದಾಂಪತ್ಯ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ ಎಂದು ಹೇಳಲಾಗುತ್ತಿದೆ.
Read more »

ವಯಸ್ಸು 36 ಆದ್ರೂ ಇನ್ನೂ ಮದುವೆಯಾಗದಿರಲು ಕಾರಣ ‘ಆ’ ವ್ಯಕ್ತಿ: ಕೊನೆಗೂ ಸತ್ಯ ಬಿಚ್ಚಿಟ್ಟ ಆಂಕರ್ ಅನುಶ್ರೀವಯಸ್ಸು 36 ಆದ್ರೂ ಇನ್ನೂ ಮದುವೆಯಾಗದಿರಲು ಕಾರಣ ‘ಆ’ ವ್ಯಕ್ತಿ: ಕೊನೆಗೂ ಸತ್ಯ ಬಿಚ್ಚಿಟ್ಟ ಆಂಕರ್ ಅನುಶ್ರೀAnchor Anushree: ಅನುಶ್ರೀ ಎಂದಾಕ್ಷಣ ನೆನೆಪಾಗೋದು ಮಾತು, ಅರ್ಥಬದ್ಧ ನಿರೂಪಣೆ. ಲಕ್ಷಾಂತರ ಅಭಿಮಾನಿಗಳ ಮನಗೆದ್ದರುವ ಆಂಕರ್ ಅನುಶ್ರೀಗೆ ಸದ್ಯ ಅಭಿಮಾನಿಗಳೆಲ್ಲಾ ಕೇಳೋದು ಒಂದೇ ಪ್ರಶ್ನೆ, ಅದೇನೆಂದರೆ ‘ಮದುವೆ ಯಾವಾಗ?’
Read more »

ರ್ಯಾಪರ್ ಚಂದನ್ ಶೆಟ್ಟಿ-ನಿವೇದಿತಾ ಗೌಡ ದಾಂಪತ್ಯದಲ್ಲಿ ಬಿರುಕು! ವಿಚ್ಛೇದನಕ್ಕೆ ಕಾರಣವಾಗಿದ್ದು ಆ ವಿಚಾರ!?ರ್ಯಾಪರ್ ಚಂದನ್ ಶೆಟ್ಟಿ-ನಿವೇದಿತಾ ಗೌಡ ದಾಂಪತ್ಯದಲ್ಲಿ ಬಿರುಕು! ವಿಚ್ಛೇದನಕ್ಕೆ ಕಾರಣವಾಗಿದ್ದು ಆ ವಿಚಾರ!?Sandalwood Updates: ಬಿಗ್ ಬಾಸ್ ಕನ್ನಡ ಸೀಸನ್-5 ರ ಸ್ಪರ್ಧಿಗಳಾದ ರ್ಯಾಪರ್ ಚಂದನ್ ಶೆಟ್ಟಿ ಹಾಗು ನಿವೇದಿತಾ ಗೌಡ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದು, ವಿಚ್ಚೇದನ ಪಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ.
Read more »

Manjummel Boys : ಗುಣ ಚಿತ್ರಗೀತೆ ಬಳಸಿಕೊಂಡಿದ್ದಕ್ಕೆ ನೋಟಿಸ್ ನೀಡಿದ್ದ ಇಳಯರಾಜ, ಪ್ರತಿಕ್ರಿಯೆ ನೀಡಿ ಮೌನ ಮುರಿದ ನಿರ್ಮಾಪಕ ಶಾನ್Manjummel Boys : ಗುಣ ಚಿತ್ರಗೀತೆ ಬಳಸಿಕೊಂಡಿದ್ದಕ್ಕೆ ನೋಟಿಸ್ ನೀಡಿದ್ದ ಇಳಯರಾಜ, ಪ್ರತಿಕ್ರಿಯೆ ನೀಡಿ ಮೌನ ಮುರಿದ ನಿರ್ಮಾಪಕ ಶಾನ್Manjummel Boys : ಮಂಜುಮ್ಮೆಲ್ ಬಾಯ್ಸ್ ಸಿನಿಮಾದಲ್ಲಿ ಗುಣ , ಕಣ್ಮಣಿ ಅಂಬೊಡು ಹಾಡನ್ನು ಬಳಸಿಕೊಂಡಿದ್ದಕ್ಕೆ, ಮಲಯಾಳಂ ಬ್ಲಾಕ್‌ಬಸ್ಟರ್ ಚಿತ್ರ ಮಂಜುಮ್ಮೆಲ್ ಬಾಯ್ಸ್ ನಿರ್ಮಾಪಕರಿಗೆ ಕಾನೂನು ನೋಟಿಸ್ ಕಳುಹಿಸಿದ್ದಾರೆ.
Read more »

Jyothi Rai : ಜ್ಯೋತಿ ರೈ ಅಶ್ಲೀಲ ಖಾಸಗಿ ವಿಡಿಯೋ ವೈರಲ್‌..! ಕೊನೆಗೂ ಮೌನ ಮುರಿದ ನಟಿ, ಏನಂದ್ರು ಗೊತ್ತೆ..?Jyothi Rai : ಜ್ಯೋತಿ ರೈ ಅಶ್ಲೀಲ ಖಾಸಗಿ ವಿಡಿಯೋ ವೈರಲ್‌..! ಕೊನೆಗೂ ಮೌನ ಮುರಿದ ನಟಿ, ಏನಂದ್ರು ಗೊತ್ತೆ..?Jyothi Rai video : ನಟಿ ಜ್ಯೋತಿ ಧಾರಾವಾಹಿ, ವೆಬ್‌ ಸಿರೀಸ್‌, ಸಿನಿಮಾ ಅಂತ ಸಖತ್‌ ಬ್ಯುಸಿಯಾಗಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ತೆಲುಗು ಡೈರೆಕ್ಟರ್‌ ಅನ್ನು ಜ್ಯೋತಿ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಇದರ ನಡುವೆ ಇದೀಗ ಜ್ಯೋತಿ ರೈ ಅವರದ್ದು ಎನ್ನಲಾದ ಕೆಲವು ಖಾಸಗಿ ಅಶ್ಲೀಲ ವಿಡಿಯೋಗಳು ಆನ್‌ಲೈನ್‌ನಲ್ಲಿ ಸಂಚಲನ ಮೂಡಿಸುತ್ತಿವೆ.
Read more »



Render Time: 2025-02-26 01:02:49