Bollywood Actress: 13 ಸಿನಿಮಾಗಳಿಂದ ರಿಜೆಕ್ಟ್‌... ಐರನ್ ಲೆಗ್ ಪಟ್ಟ... ಸದ್ಯ ಸ್ಟಾರ್‌ ಹಿರೋಯಿನ್‌ ಆಗಿ ಮಿಂಚುತ್ತಿರುವ ಚೆಲುವೆ ಈಕೆ!!

Bollywood Actress News

Bollywood Actress: 13 ಸಿನಿಮಾಗಳಿಂದ ರಿಜೆಕ್ಟ್‌... ಐರನ್ ಲೆಗ್ ಪಟ್ಟ... ಸದ್ಯ ಸ್ಟಾರ್‌ ಹಿರೋಯಿನ್‌ ಆಗಿ ಮಿಂಚುತ್ತಿರುವ ಚೆಲುವೆ ಈಕೆ!!
Vidya Balanಟಾಲಿವುಡ್ ಸುದ್ದಿವಿದ್ಯಾ ಬಾಲನ್ ಚಲನಚಿತ್ರಗಳು
  • 📰 Zee News
  • ⏱ Reading Time:
  • 47 sec. here
  • 20 min. at publisher
  • 📊 Quality Score:
  • News: 85%
  • Publisher: 63%

Vidya Balan: ಒಂದು ಕಾಲದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ರಿಜೆಕ್ಟ್‌ ಆಗಿ.. ಐರನ್‌ ಲೆಗ್‌ ಎಂದು ಪಟ್ಟ ಕಟ್ಟಿಕೊಂಡಿದ್ದ ನಟಿ ಇಂದು ಸ್ಟಾರ್‌ ಹಿರೋಯಿನ್..‌

Bollywood Actress : 13 ಸಿನಿಮಾಗಳಿಂದ ರಿಜೆಕ್ಟ್‌... ಐರನ್ ಲೆಗ್ ಪಟ್ಟ... ಸದ್ಯ ಸ್ಟಾರ್‌ ಹಿರೋಯಿನ್‌ ಆಗಿ ಮಿಂಚುತ್ತಿರುವ ಚೆಲುವೆ ಈಕೆ!!

Bollywood actress Vidya Balan: ಚಿತ್ರರಂಗಕ್ಕೆ ಬಂದು ಒಂದೋ ಎರಡೋ ಚಿತ್ರಗಳಲ್ಲಿ ನಟಿಸಿ ಮರೆಯಾದವರು ಲೆಕ್ಕವಿಲ್ಲದಷ್ಟು ಮಂದಿ. ಅವರಲ್ಲಿ ಹೆಚ್ಚಿನವರು ಸಿಕ್ಕಾಪಟ್ಟೆ ಗೋಳಾಡುವುದಿಲ್ಲ.. ಅರಿಯಾದ ಅವಕಾಶಗಲೂ ಸಿಗದೇ ಹೋದರೇ ಸುಮ್ಮನೇ ಹಿಂದೆ ಸರಿದು ಬಿಡುತ್ತಾರೆ.. ಆದರೆ ಕೆಲವರು ಎಷ್ಟೇ ನಿರಾಕರಣೆ ಎದುರಿಸಿದರೂ ಹಿಂದೆ ಸರಿಯುವುದಿಲ್ಲ. ಸರಿಯಾದ ಹಿಟ್ ಸಿಗುವವರೆಗೂ ಅವರು ಪ್ರಯತ್ನಿಸುತ್ತಲೇ ಇರುತ್ತಾರೆ. ಈಗ ಸ್ಟಾರ್ ಸೆಲೆಬ್ರಿಟಿ ಎಂದೇ ಗುರುತಿಸಿಕೊಂಡಿರುವ ನಟಿಯೊಬ್ಬರು ತಮ್ಮ ವೃತ್ತಿಜೀವನದ ಆರಂಭದಲ್ಲಿ ಇಂತಹ ಹಲವು ನಿರಾಕರಣೆಗಳನ್ನು ಎದುರಿಸಿದ್ದರು.

ವಿದ್ಯಾ ಬಾಲನ್ ಅವರು ಸ್ನಾತಕೋತ್ತರ ಪದವಿ ಓದುತ್ತಿರುವಾಗಲೇ ಮೋಹನ್ ಲಾಲ್ ಎದುರು ಮಲಯಾಳಂನ ‘ಚಕ್ರಂ’ ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದರು. ಅದರ ನಂತರ ಅವರು ಇನ್ನೂ 12 ಮಲಯಾಳಂ ಚಿತ್ರಗಳಿಗೆ ಸಹಿ ಹಾಕಿದರು. ಆದರೆ, ನಿರ್ಮಾಣ ಸಮಸ್ಯೆಯಿಂದ ಚಕ್ರ ಚಿತ್ರ ಸಿಕ್ಕಿಹಾಕಿಕೊಂಡಿತ್ತು. ಆ ವೇಳೆ ಮೋಹನ್ ಲಾಲ್ ಅಭಿನಯದ ಸಿನಿಮಾವೊಂದು ಮುಂದೂಡಿಕೆಯಾಗಿರುವುದು ಚರ್ಚೆಗೆ ಗ್ರಾಸವಾಗಿತ್ತು. ಪ್ರಾಜೆಕ್ಟ್ ಬ್ರೇಕ್ ಆಗಲು ವಿದ್ಯಾ ಬಾಲನ್ ಕಾರಣ ಎಂದು ನಿರ್ಮಾಪಕರು ಆರೋಪಿಸಿದ್ದರು.. ಆಗಲೇ ಆಕೆಗೆ ಐರನ್ ಲೆಗ್ ಸೀಲ್ ನೀಡಲಾಯಿತು. ನಂತರ ವಿದ್ಯಾ ಬಾಲನ್ ಸಹಿ ಮಾಡಿದ್ದ ಚಿತ್ರಗಳಿಂದಲೂ ಹೊರಗುಳಿದಿದ್ದರು.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Vidya Balan ಟಾಲಿವುಡ್ ಸುದ್ದಿ ವಿದ್ಯಾ ಬಾಲನ್ ಚಲನಚಿತ್ರಗಳು ವಿದ್ಯಾ ಬಾಲನ್ ಪತಿ ವಿದ್ಯಾ ಬಾಲನ್ ಚಲನಚಿತ್ರ ನಟಿ ಡರ್ಟಿ ಪಿಕ್ಚರ್ ಬಾಲಿವುಡ್ ನಾಯಕಿ Vidya Balan Movies The Dirty Picture Vidya Balan Instagram Vidya Balan Twitter Vidya Balan Husband Vidya Balan Latest Movie Vidya Balan Career Vidya Balan Photos Vidya Balan Videos Vidya Balan Blockbuster Movie Tollywood

Malaysia Latest News, Malaysia Headlines

Similar News:You can also read news stories similar to this one that we have collected from other news sources.

Bollywood Actress: ರಾತ್ರೋ ರಾತ್ರಿ ಸಿನಿಮಾಗಳಿಂದ ನಟಿ ಔಟ್: ಇಂದು ನಾರಾರು ಕೋಟಿಯ ಒಡತಿ!Bollywood Actress: ರಾತ್ರೋ ರಾತ್ರಿ ಸಿನಿಮಾಗಳಿಂದ ನಟಿ ಔಟ್: ಇಂದು ನಾರಾರು ಕೋಟಿಯ ಒಡತಿ!ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ಪರಿಣಿತ ಚೋಪ್ರಾ, ಈಕೆಯನ್ನು ರಾತ್ರೋ ರಾತ್ರಿ ಸಿನಿಮಾಗಳಿಂದ ಕಿತ್ತು ಹಾಕುತ್ತಿದ್ದರು.[node:summary]
Read more »

ರಶ್ಮಿಕಾ ಮಂದಣ್ಣ, ರಕ್ಷಿತ್‌ ಶೆಟ್ಟಿ ಬ್ರೇಕಪ್‌ಗೆ ಅಸಲಿ ಕಾರಣ ಏನು? ಆ ವ್ಯಕ್ತಿಯಿಂದಲೇ ದೂರವಾದ್ರಾ ಕಿರಿಕ್‌ ಜೋಡಿ?!ರಶ್ಮಿಕಾ ಮಂದಣ್ಣ, ರಕ್ಷಿತ್‌ ಶೆಟ್ಟಿ ಬ್ರೇಕಪ್‌ಗೆ ಅಸಲಿ ಕಾರಣ ಏನು? ಆ ವ್ಯಕ್ತಿಯಿಂದಲೇ ದೂರವಾದ್ರಾ ಕಿರಿಕ್‌ ಜೋಡಿ?!Rashmika Mandanna-Rakshit Shetty: ಕೊಡಗಿನ ಚೆಲುವೆ ರಶ್ಮಿಕಾ ಮಂದಣ್ಣ ಸದ್ಯ ಸಾಲು ಸಾಲು ಹಿಟ್‌ ಸಿನಿಮಾಗಳನ್ನು ಮಾಡುತ್ತಾ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಗುರುತಿಸಿಕೊಂಡಿದ್ದಾರೆ.. ಕನ್ನಡ, ತೆಲುಗು ಅಲ್ಲದೇ ಬಾಲಿವುಡ್‌ನಲ್ಲೂ ಭರ್ಜರಿ ಸೌಂಡ್‌ ಮಾಡುತ್ತಿದ್ದಾರೆ..
Read more »

ಟನ್‌ಗಟ್ಟಲೇ ಬಂಗಾರ ಹೊಂದಿರುವ ನಟಿ ಖುಷ್ಬೂ ಒಟ್ಟು ಆಸ್ತಿ ಎಷ್ಟಿದೆ ಗೊತ್ತೆ..? ಕೇಳಿದ್ರೆ ಶಾಕ್‌ ಆಗ್ತೀರಾಟನ್‌ಗಟ್ಟಲೇ ಬಂಗಾರ ಹೊಂದಿರುವ ನಟಿ ಖುಷ್ಬೂ ಒಟ್ಟು ಆಸ್ತಿ ಎಷ್ಟಿದೆ ಗೊತ್ತೆ..? ಕೇಳಿದ್ರೆ ಶಾಕ್‌ ಆಗ್ತೀರಾActress Kushboo background : ಖುಷ್ಬೂ ಒಂದು ಕಾಲದಲ್ಲಿ ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟಿಯರಲ್ಲಿ ಒಬ್ಬರು. 90ರ ದಶಕದಲ್ಲಿ ತಮ್ಮ ಅಭಿನಯ, ಸೌಂದರ್ಯದಿಂದ ಸಿನಿ ರಸಿಕರ ಮನಗೆದ್ದ ಚೆಲುವೆ ಈಕೆ. ಇಂದಿಗೂ ಖುಷ್ಬೂ ಅಂದ್ರೆ ಸಾಕು ರಂಭಾ ಬೇಡ ಜಂಬಾ ಎನ್ನುವ ಹಾಡು ನೆನಪು ಬರುತ್ತೆ.. ಹೀಗೆ ಹಲವಾರು ಸಿನಿಮಾಗಳೂ ಸಹ ನೆನೆಪಾಗುತ್ತದೆ..
Read more »

Actress Nagma: 49 ವರ್ಷವದಾರೂ ನಟಿ ನಗ್ಮಾ ಮದುವೆಯಾಗದೇ ಉಳಿದಿದ್ದೇಕೆ? ಈಕೆ ಪ್ರೀತಿಸುತ್ತಿದ್ದ ಆ ಸ್ಟಾರ್‌ ನಟ ಯಾರು ಗೊತ್ತಾ?Actress Nagma: 49 ವರ್ಷವದಾರೂ ನಟಿ ನಗ್ಮಾ ಮದುವೆಯಾಗದೇ ಉಳಿದಿದ್ದೇಕೆ? ಈಕೆ ಪ್ರೀತಿಸುತ್ತಿದ್ದ ಆ ಸ್ಟಾರ್‌ ನಟ ಯಾರು ಗೊತ್ತಾ?Actress Nagma Real Life: ಒಂದು ಕಾಲದಲ್ಲಿ ತನ್ನ ಮೈಮಾಟದಿಂದಲೇ ಕನ್ನಡ, ತೆಲುಗು, ಮಲಯಾಳಂ ಭಾಷೆಗಳ ಸಿನಿರಂಗದಲ್ಲಿ ದೊಡ್ಡ ಬೇಡಿಕೆ ಸೃಷ್ಟಿಸಿಕೊಂಡು ತಮ್ಮದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿದ ನಟಿ ನಗ್ಮಾ..
Read more »

ಜನ್ಮದಿನವೇ ಮಾಸ್ ಅವತಾರ ತಾಳಿದ ಲವ್ಲಿ ಸ್ಟಾರ್ ! ರಗಡ್ ಲುಕ್ ನಲ್ಲಿ ನೆನಪಿರಲಿ ಪ್ರೇಮ್ಜನ್ಮದಿನವೇ ಮಾಸ್ ಅವತಾರ ತಾಳಿದ ಲವ್ಲಿ ಸ್ಟಾರ್ ! ರಗಡ್ ಲುಕ್ ನಲ್ಲಿ ನೆನಪಿರಲಿ ಪ್ರೇಮ್ನಿನ್ನೆ ಪ್ರೇಮ್ ಜನ್ಮದಿನ.ಅವರ ಹುಟ್ಟುಹಬ್ಬದ ಸ್ಪೆಷಲ್ ಆಗಿ ಹೊಸ ಸಿನಿಮಾದ ಮುಹೂರ್ತ ನೆರವೇರಿದೆ.
Read more »

ಸಲ್ಮಾನ್ ಖಾನ್‌ ಮನೆ ಮೇಲೆ‌ ಗುಂಡಿನ ದಾಳಿ ಬಳಿಕ ಶಾರುಖ್‌ ಖಾನ್ ಭದ್ರತೆ ಹೆಚ್ಚಳ !ಸಲ್ಮಾನ್ ಖಾನ್‌ ಮನೆ ಮೇಲೆ‌ ಗುಂಡಿನ ದಾಳಿ ಬಳಿಕ ಶಾರುಖ್‌ ಖಾನ್ ಭದ್ರತೆ ಹೆಚ್ಚಳ !Shah Rukh Khan security: ಈ ಘಟನೆಯ ನಂತರ ಮತ್ತೊಬ್ಬ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಭದ್ರತೆಯನ್ನು ಸಹ ಬಿಗಿಗೊಳಿಸಲಾಗಿದೆ.
Read more »



Render Time: 2025-02-25 16:32:28