ನಿನ್ನೆ ಪ್ರೇಮ್ ಜನ್ಮದಿನ.ಅವರ ಹುಟ್ಟುಹಬ್ಬದ ಸ್ಪೆಷಲ್ ಆಗಿ ಹೊಸ ಸಿನಿಮಾದ ಮುಹೂರ್ತ ನೆರವೇರಿದೆ.
Last Updated : Apr 19, 2024, 12:45 PM ISTಮಧುಮೇಹಿಗಳು ರಾತ್ರಿ ಮಲಗುವ ವೇಳೆ ಒಂದು ಚಮಚ ಈ ಎಣ್ಣೆ ಸೇವಿಸಿ: ಬೆಳಗಾಗುವಷ್ಟರಲ್ಲಿ ನಾರ್ಮಲ್ ಆಗುತ್ತೆ ಬ್ಲಡ್ ಶುಗರ್!ಮುಂಜಾನೆ ಹಳಸಿದ ಬಾಯಿಗೆ ಈ ಹಣ್ಣಿನ ರಸ ಸೇವಿಸಿದರೆ ದಿನವಿಡೀ ನಾರ್ಮಲ್ ಇರುತ್ತೆ ಬ್ಲಡ್ ಶುಗರ್! ಟ್ರೈ ಮಾಡಿ ನೋಡಿ
ಅಪ್ಪ ಐ ಲವ್ ಯೂ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬಂದಿದ್ದ ಲವ್ಲಿ ಸ್ಟಾರ್ ಪ್ರೇಮ್ ಈಗ ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ.ಈ ಬಾರಿ ಅವರು ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿಲ್ಲ. ಬದಲಾಗಿ ರಗಡ್ ಅವತಾರ ತಾಳಿದ್ದಾರೆ.ಪಾತ್ರವನ್ನು ಪ್ರೇಮ್ ನಿರ್ವಹಿಸುತ್ತಿದ್ದಾರೆ. ಸ್ಕ್ರೀಪ್ಟ್ ರೆಡಿಯಾಗುತ್ತಿದ್ದು, ಕ್ಲೈಮ್ಯಾಕ್ಸ್ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಪೂರ್ಣ ಪ್ರಮಾಣದಲ್ಲಿ ಸ್ಟಾರ್ ಕಾಸ್ಟ್ ಡಿಸೈಡ್ ಆಗಿಲ್ಲ.ನಿನ್ನೆ ಪ್ರೇಮ್ ಜನ್ಮದಿನವಾದ ಕಾರಣ ಇದೇ ದಿನ ಚಿತ್ರದ ಮುಹೂರ್ತ ನೆರವೇರಿಸುವ ಬಗ್ಗೆ ನಿರ್ದೇಶಕರು ನಿರ್ಧಾರಿಸಿದ್ದರು. ಹೀಗಾಗಿ ನಿನ್ನೆ ಈ ಚಿತ್ರದ ಮುಹೂರ್ತ ನಡೆಯಿತು.
Anchor Anushree: ಚಟಪಟ ಅಂತ ಅಚ್ಚ ಕನ್ನಡದಲ್ಲೇ ಮಾತನಾಡೋ ಆಂಕರ್ ಅನುಶ್ರೀ ಓದಿದ್ದೇನು ಗೊತ್ತಾ? ಮಂಗಳೂರು ಚೆಲುವೆಯ ವಿದ್ಯಾರ್ಹತೆ ಗೊತ್ತಾದ್ರೆ ಶಾಕ್ ಆಗ್ತೀರಾ!! ಯುವ ಪ್ರತಿಭೆ ತೇಜಸ್ ಬಿ.ಕೆ ಕಥೆ ಚಿತ್ರಕಥೆ ಬರೆದು ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಾಸುಕಿ ವೈಭವ್ ಸಂಗೀತ, ಆನಂದ್ ಮೀನಾಕ್ಷಿ ಛಾಯಾಗ್ರಹಣ ಚಿತ್ರಕ್ಕಿದೆ.ಹೆಸರಿಡದ ಈ ಸಿನಿಮಾಗೆ ಮಧು ಗೌಡ ಬಂಡವಾಳ ಹೂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Food Hacksಪ್ರೇಮ ನಿರಾಕರಣೆ ಶಂಕೆ: ಕಾರ್ಪೋರೇಟರ್ ಮಗಳಿಗೆ 9 ಬಾರಿ ಚಾಕುವಿನಿಂದ ಇರಿದು ಹತ್ಯೆಗೈದ ಪಾಗಲ್ ಪ್ರೇಮಿ!ʻಕನ್ನಡʼ ಮಾತನಾಡಿದ್ದಕ್ಕೆ ನಟಿ ಹರ್ಷಿಕಾ ಪೂಣಚ್ಚ ಕಾರಿನ ಮೇಲೆ ಅಟ್ಯಾಕ್..
Nenapirali Prem New Film Prem Films Prem Family Prem Daughter Nenapiral Prem Daughter Kannada Film Kannada Latest Film
Malaysia Latest News, Malaysia Headlines
Similar News:You can also read news stories similar to this one that we have collected from other news sources.
ಧರ್ಮವನ್ನೇ ಮೀರಿ ನಿಂತು ಪ್ರೀತಿಗಾಗಿ ಮುಸ್ಲಿಂ ಯುವತಿಯನ್ನ 2 ಬಾರಿ ಮದುವೆಯಾದ ಕ್ರಿಕೆಟಿಗ! ಟೀಂ ಇಂಡಿಯಾದ ಸ್ಟಾರ್ ಆಟಗಾರನ ಅಪರೂಪದ ಪ್ರೇಮ್ ಕಹಾನಿShivam Dubey Love Story: ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2024ರ ಸೀಸನ್ ಅದ್ಭುತವಾಗಿ ಮುನ್ನಡೆಯುತ್ತಿದೆ. ಒಬ್ಬರಿಂದ ಒಬ್ಬರು ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಅದರಲ್ಲಿ ಓರ್ವ ಆಟಗಾರನ ಲವ್ ಸ್ಟೋರಿ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.
Read more »
Loksabha Election : ಗುಜರಾತ್ ನಲ್ಲಿ ಎಎಪಿ ಪರ ಪ್ರಚಾರ : ಕೇಜ್ರಿವಾಲ್ ಪತ್ನಿAAP : ಲೋಕಸಭೆ ಚುನಾವಣೆ ಹಿನ್ನೆಲೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನಿತಾ ಕೇಜ್ರಿವಾಲ್ ಗುಜರಾತ್ ನಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.
Read more »
ಮಂಗಳೂರಿನಲ್ಲಿ ಮೋದಿ ರೋಡ್ ಶೋಗೆ ಕ್ಷಣಗಣನೆ, ಪೊಲೀಸ್ ಸರ್ಪಗಾವಲುಲೋಕಸಭೆ ಚುನಾವಣೆಯ ನಿಮಿತ್ತ ಇಂದು ಸಂಜೆ ಏ.14ರಂದು ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಆಗಮಿಸಲಿದ್ದು ರೋಡ್ ಶೋ ನಲ್ಲಿ ಭಾಗವಹಿಸಲಿದ್ದಾರೆ.
Read more »
Aishwarya Rajinikanth: ಡಿವೋರ್ಸ್ ಬೆನ್ನಲ್ಲೆ ಎರಡನೇ ಮದುವೆಗೆ ರೆಡಿಯಾದ್ರಾ ರಜನಿಕಾಂತ್ ಪುತ್ರಿ? ವರ ಯಾರು ಗೊತ್ತಾ?Aishwarya Rajinikanth Second Marriage: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಮಗಳು.. ಐಶ್ವರ್ಯಾ ಡಿವೋರ್ಸ್ ಬೆನ್ನಲ್ಲೇ ಎರಡನೇ ಮದುವೆಯಾಗ್ತಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ..
Read more »
ಎಲ್ಲರ ಮುಂದೆಯೇ ಬಟ್ಟೆ ಬದಲಾಯಿಸು ಎಂದರು.. ಇಂಡಸ್ಟ್ರಿಯ ಕರಾಳ ಸತ್ಯ ಬಿಚ್ಚಿಟ್ಟ ಖ್ಯಾತ ಕ್ರೀಡಾ ನಿರೂಪಕಿ!!Famous Sports Anchor: ಇತ್ತೀಚೆಗೆ ಯಾವುದೇ ಮನರಂಜನಾ ಕ್ಷೇತ್ರವಾದರೂ ಕಾಸ್ಟಿಂಗ್ ಕೌಚ್ ಎನ್ನುವಂತದ್ದು ಸಾಮಾನ್ಯ ಎನ್ನುವಂತಾಗಿದೆ.. ಅದೇ ರೀತಿ ಇದೀಗ ಸ್ಟಾರ್ ಆಂಕರ್ ಒಬ್ಬರು ತಾವು ಅನುಭಿಸಿದ ನೋವನ್ನು ಹೇಳಿಕೊಂಡಿದ್ದಾರೆ..
Read more »
Actress Ramya: ಟಾಪ್ ನಟಿಯಾಗಿದ್ದರೂ ಮೋಹಕತಾರೆ ರಮ್ಯಾ ಏಕಾಏಕಿ ನಟನೆ ನಿಲ್ಲಿಸಿದ್ದೇಕೆ?Why Ramya suddenly stopped acting in Films: ನಟಿ ರಮ್ಯಾ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ಅಪ್ಪು ಸಿನಿಮಾದ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿದರು..
Read more »