17 ಸಿಕ್ಸರ್ ಸಿಡಿಸಿ ಅಬ್ಬರಿಸಿದ ನಿಕೋಲಸ್ ಪೂರನ್: 12 ವರ್ಷ ಹಳೆಯ ಕ್ರಿಸ್ ಗೇಲ್ ಶ್ರೇಷ್ಠ ರೆಕಾರ್ಡ್ ಬ್ರೇಕ್!

ನಿಕೋಲಸ್ ಪೂರನ್ News

17 ಸಿಕ್ಸರ್ ಸಿಡಿಸಿ ಅಬ್ಬರಿಸಿದ ನಿಕೋಲಸ್ ಪೂರನ್: 12 ವರ್ಷ ಹಳೆಯ ಕ್ರಿಸ್ ಗೇಲ್ ಶ್ರೇಷ್ಠ ರೆಕಾರ್ಡ್ ಬ್ರೇಕ್!
ನಿಕೋಲಸ್ ಪೂರನ್ ಸಿಕ್ಸ್ನಿಕೋಲಸ್ ಪೂರನ್ ಕ್ರಿಸ್ ಗೇಲ್ ರೆಕಾರ್ಡ್ನಿಕೋಲಸ್ ಪೂರನ್ ಸಿಕ್ಸರ್
  • 📰 Zee News
  • ⏱ Reading Time:
  • 53 sec. here
  • 15 min. at publisher
  • 📊 Quality Score:
  • News: 69%
  • Publisher: 63%

ವಿಶ್ವಕಪ್ನಲ್ಲಿ ಸಂಚಲನ ಮೂಡಿಸುತ್ತಿದ್ದ ಪೂರನ್ ಅಮೆರಿಕ ವಿರುದ್ಧ 27 ರನ್’ಗಳ ಇನ್ನಿಂಗ್ಸ್ ಆಡಿದ್ದಾರೆ. ಈ ಸಂದರ್ಭದಲ್ಲಿ ಕ್ರಿಸ್ ಗೇಲ್ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.

Nicholas Pooran : ವಿಶ್ವಕಪ್‌ನಲ್ಲಿ ಸಂಚಲನ ಮೂಡಿಸುತ್ತಿದ್ದ ಪೂರನ್ ಅಮೆರಿಕ ವಿರುದ್ಧ 27 ರನ್‌’ಗಳ ಇನ್ನಿಂಗ್ಸ್ ಆಡಿದ್ದಾರೆ. ಈ ಸಂದರ್ಭದಲ್ಲಿ ಕ್ರಿಸ್ ಗೇಲ್ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.

ಒಂದು ಕಪ್ ಮೊಸರಿಗೆ ಇದನ್ನು ಬೆರೆಸಿ ತಿಂದರೆ ಸಂಧುಗಳಲ್ಲಿ ಅಂಟಿರುವ ಯೂರಿಕ್ ಆಸಿಡ್ ಕರಗುತ್ತೆ! ಮಂಡಿನೋವು ಕೂಡ ಕಡಿಮೆಯಾಗುತ್ತೆ ವಿಶ್ವಕಪ್‌ನಲ್ಲಿ ಸಂಚಲನ ಮೂಡಿಸುತ್ತಿದ್ದ ಪೂರನ್ ಅಮೆರಿಕ ವಿರುದ್ಧ 27 ರನ್‌’ಗಳ ಇನ್ನಿಂಗ್ಸ್ ಆಡಿದ್ದಾರೆ. ಈ ಸಂದರ್ಭದಲ್ಲಿ ಕ್ರಿಸ್ ಗೇಲ್ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. T20 ವಿಶ್ವಕಪ್‌’ನ ಒಂದು ಋತುವಿನಲ್ಲಿ ಅತಿ ಹೆಚ್ಚು ಸಿಕ್ಸರ್‌’ಗಳನ್ನು ಬಾರಿಸಿದ ವಿಷಯದಲ್ಲಿ ನಿಕೋಲಸ್ ಪೂರನ್ ಕಿಂಗ್ ಆಗಿದ್ದಾರೆ.

ನಿಕೋಲಸ್ ಪೂರನ್ ಟಿ20 ವಿಶ್ವಕಪ್‌’ನಲ್ಲಿ ಇದುವರೆಗೆ 6 ಪಂದ್ಯಗಳನ್ನು ಆಡಿದ್ದು, ಈ ವಿಶ್ವಕಪ್‌ನಲ್ಲಿ ಇದುವರೆಗೆ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. 1 ಅರ್ಧಶತಕ ಬಾರಿಸಿದ್ದು 227 ರನ್ ಗಳಿಸಿದ್ದಾರೆ. ಇದರಲ್ಲಿ 17 ಸಿಕ್ಸರ್‌ ಕೂಡ ಸೇರಿದ್ದು ಇದು ವಿಶ್ವದಾಖಲೆಯಾಗಿದೆ.ಈ ಹಿಂದೆ ಟಿ20 ವಿಶ್ವಕಪ್‌’ನ ಒಂದು ಋತುವಿನಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿತ್ತು. 2012ರಲ್ಲಿ ಗೇಲ್ 16 ಸಿಕ್ಸರ್ ಸಿಡಿಸಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...central governmentNadaprabhu KempegowdaShani DevYoga Day 2024Snake Bite

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

ನಿಕೋಲಸ್ ಪೂರನ್ ಸಿಕ್ಸ್ ನಿಕೋಲಸ್ ಪೂರನ್ ಕ್ರಿಸ್ ಗೇಲ್ ರೆಕಾರ್ಡ್ ನಿಕೋಲಸ್ ಪೂರನ್ ಸಿಕ್ಸರ್ ನಿಕೋಲಸ್ ಪೂರನ್ ಸುದ್ದಿ ವಿಶ್ವಕಪ್ ಅತಿ ಹೆಚ್ಚು ರನ್ ಗಳಿಸಿದ ಕ್ರಿಕೆಟಿಗ ವಿಶ್ವಕಪ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಕ್ರಿಕೆಟ Nicholas Pooran Nicholas Pooran Six Nicholas Pooran Chris Gayle Record Nicholas Pooran Six Nicholas Pooran News Cricketer With Most Runs In World Cup Cricketer With Most Sixes In World Cup

Malaysia Latest News, Malaysia Headlines

Similar News:You can also read news stories similar to this one that we have collected from other news sources.

ಹೋಟೆಲ್ ಬಿಲ್ ಬಾಕಿಸೌಹಾರ್ದಯುತ ಇತ್ಯರ್ಥ: ಈಶ್ವರ ಖಂಡ್ರೆಹೋಟೆಲ್ ಬಿಲ್ ಬಾಕಿಸೌಹಾರ್ದಯುತ ಇತ್ಯರ್ಥ: ಈಶ್ವರ ಖಂಡ್ರೆEshwara Khandre: ಕಳದ ವರ್ಷ ಏಪ್ರಿಲ್ ನಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್.ಟಿ.ಸಿ.
Read more »

ನೀತಾ ಅಂಬಾನಿಗೆ 60 ವರ್ಷವಾದ್ರೂ ದಂತದ ಬೊಂಬೆಯಂತೆ ಕಾಣಲು ಕಾರಣ ಪ್ರತೀ ದಿನ ಕುಡಿಯುವ ಈ ಜ್ಯೂಸ್​​ !ನೀತಾ ಅಂಬಾನಿಗೆ 60 ವರ್ಷವಾದ್ರೂ ದಂತದ ಬೊಂಬೆಯಂತೆ ಕಾಣಲು ಕಾರಣ ಪ್ರತೀ ದಿನ ಕುಡಿಯುವ ಈ ಜ್ಯೂಸ್​​ !Nita Ambani fitness secret:‌ 60 ವರ್ಷ ವಯಸ್ಸಿನಲ್ಲೂ ನೀತಾ ಅಂಬಾನಿ ಅವರ ಫಿಟ್ನೆಸ್ ಯುವಕರಿಗೆ ಮಾದರಿಯಂತಿದೆ.
Read more »

UPSC Admit Card 2024: ಯುಪಿಎಸ್‌ಸಿ ಅಡ್ಮಿಟ್ ಕಾರ್ಡ್‌ ಡೌನ್‌ಲೋಡ್ ಮಾಡಲು ಇಲ್ಲಿದೆ ನೇರ ಲಿಂಕ್‌UPSC Admit Card 2024: ಯುಪಿಎಸ್‌ಸಿ ಅಡ್ಮಿಟ್ ಕಾರ್ಡ್‌ ಡೌನ್‌ಲೋಡ್ ಮಾಡಲು ಇಲ್ಲಿದೆ ನೇರ ಲಿಂಕ್‌UPSC prelims admit card release date: ಈ ವರ್ಷ UPSC ಪ್ರಿಲಿಮ್ಸ್ ಪರೀಕ್ಷೆಯನ್ನು 80 ಕೇಂದ್ರಗಳಲ್ಲಿ ನಡೆಸಲಾಗುವುದು.
Read more »

ಬಾಹುಬಲಿ ನಟನ ಜೊತೆ ಲವ್ ಬ್ರೇಕ್ ಅಪ್.. 40 ವರ್ಷ ದಾಟಿದ ಈ ಅವಿವಾಹಿತ ನಟಿ ಯಾರಿರಬಹುದು ಗುರುತಿಸಬಲ್ಲಿರಾ?ಬಾಹುಬಲಿ ನಟನ ಜೊತೆ ಲವ್ ಬ್ರೇಕ್ ಅಪ್.. 40 ವರ್ಷ ದಾಟಿದ ಈ ಅವಿವಾಹಿತ ನಟಿ ಯಾರಿರಬಹುದು ಗುರುತಿಸಬಲ್ಲಿರಾ?South Actress: ಕಾಲಿವುಡ್‌ನ ಬಹುತೇಕ ಪ್ರಮುಖ ನಟರೊಂದಿಗೆ ಜೋಡಿಯಾಗಿರುವ 40 ವರ್ಷದ ಅವಿವಾಹಿತ ನಟಿಯ ಬಾಲ್ಯದ ಫೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
Read more »

ವಿಜಯೇಂದ್ರ ಫ್ರೀ ಇದ್ದರೆ ಬಂದು ನನ್ನ ಹೇರ್‌ ಕಟ್‌ ಮಾಡಲಿ: ಮಧು ಬಂಗಾರಪ್ಪವಿಜಯೇಂದ್ರ ಫ್ರೀ ಇದ್ದರೆ ಬಂದು ನನ್ನ ಹೇರ್‌ ಕಟ್‌ ಮಾಡಲಿ: ಮಧು ಬಂಗಾರಪ್ಪರಾಜ್ಯದಲ್ಲಿ ಬಿಜೆಪಿ ಇಷ್ಟು ವರ್ಷ ಹೊಲಸು ಮಾಡಿದ್ದು, ನಾವು ಅದನ್ನು ಸರಿ ಮಾಡುತ್ತಿದ್ದೇವೆ ಎಂದ ಮಧು ಬಂಗಾರಪ್ಪ ಇದೇ ವೇಳೆ ಸಿಟಿ ರವಿ ಹೇಳಿಕೆಗೂ ತಿರುಗೇಟು ನೀಡಿದರು.
Read more »

Viral Video: ಸಿಕ್ಸರ್ ಬಾರಿಸಿ ಮೈದಾನದಲ್ಲೇ ಕುಸಿದುಬಿದ್ದು ಪ್ರಾಣಬಿಟ್ಟ ಯುವಕ!Viral Video: ಸಿಕ್ಸರ್ ಬಾರಿಸಿ ಮೈದಾನದಲ್ಲೇ ಕುಸಿದುಬಿದ್ದು ಪ್ರಾಣಬಿಟ್ಟ ಯುವಕ!ಸಿಕ್ಸರ್‌ ಬಾರಿಸಿದ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆಂದು ತಿಳಿದುಬಂದಿದೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.
Read more »



Render Time: 2025-02-25 09:57:49