Nita Ambani fitness secret: 60 ವರ್ಷ ವಯಸ್ಸಿನಲ್ಲೂ ನೀತಾ ಅಂಬಾನಿ ಅವರ ಫಿಟ್ನೆಸ್ ಯುವಕರಿಗೆ ಮಾದರಿಯಂತಿದೆ.
Nita Ambani fitness secret:ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Nita Ambani Beauty Secret: 60 ವರ್ಷ ವಯಸ್ಸಿನಲ್ಲೂ ನೀತಾ ಅಂಬಾನಿ ಅವರ ಫಿಟ್ನೆಸ್ ಯುವಕರಿಗೆ ಮಾದರಿಯಂತಿದೆ. ನೀತಾ ಅಂಬಾನಿ ಸೌಂದರ್ಯ ಜನರ ಗಮನ ಸೆಳೆಯುತ್ತಿದೆ. ಇಷ್ಟೊಂದು ಫಿಟ್ ಮತ್ತು ಸುಂದರವಾಗಿ ಕಾಣಲು ನೀತಾ ಅಂಬಾನಿ ಅನುಸರಿಸುವ ಫಿಟ್‌ನೆಸ್ ದಿನಚರಿ ಮತ್ತು ಡಯೆಟ್ ಪ್ಲ್ಯಾನ್ ಇಲ್ಲಿದೆ ನೋಡಿ...
ಈ ವಯಸ್ಸಿನಲ್ಲೂ ಅವರ ದೇಹ ಟೋನ್ ಮತ್ತು ಸ್ಲಿಮ್ ಆಗಿ ಕಾಣಲು ಯೋಗವೇ ಪ್ರಮುಖ ಕಾರಣ. ವಾಕ್, ಕಾರ್ಡಿಯೋ, ಸ್ಕ್ವಾಟ್‌ಗಳು, ಪುಲ್‌ಅಪ್‌ಗಳು, ಪುಷ್‌ಅಪ್‌ಗಳು ಸೇರಿದಂತೆ ಇಡೀ ದೇಹವನ್ನು ನೀತಾ ಅಂಬಾನಿ ಪ್ರತಿಬಿತ್ಯ ದಂಡಿಸುತ್ತಾರೆ. ಡಯೆಟ್ ವಿಚಾರದಲ್ಲಿಯೂ ತುಂಬಾ ಕಟ್ಟುನಿಟ್ಟಾಗಿರುತ್ತಾರೆ. ಹೊರಗಿನ ಆಹಾರವನ್ನು ತಿನ್ನುವುದಿಲ್ಲ. ಸೂಪ್, ಹಸಿರು ತರಕಾರಿ ಮತ್ತು ಗುಜರಾತಿ ಭಕ್ಷ್ಯಗಳನ್ನು ತಿನ್ನುತ್ತಾರೆ. ನೀತಾ ಅಂಬಾನಿ ಡಯೆಟ್ ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್‌ನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುತ್ತದೆ.
Nita Ambani ನೀತಾ ಅಂಬಾನಿ ವಯಸ್ಸು ನೀತಾ ಅಂಬಾನಿ ಬ್ಯೂಟಿ ಸೀಕ್ರೆಟ್ ನೀತಾ ಅಂಬಾನಿ ಪ್ರತೀ ದಿನ ಕುಡಿಯುವ ಜ್ಯೂಸ್ Nita Ambani Fitness Secret Nita Ambani Age Nita Ambani Daily Food Cost Nita Ambani Bollywood Movie Nita Ambani Diet Plan Nita Ambani Daily Routine
Malaysia Latest News, Malaysia Headlines
Similar News:You can also read news stories similar to this one that we have collected from other news sources.
ದಿನಭವಿಷ್ಯ 21-05-2024: ಈ ರಾಶಿಯವರು ಇಂದು ಕಚೇರಿಯಲ್ಲಿ ಪ್ರಶಂಸೆಗೆ ಪಾತ್ರರಾಗುವಿರಿMangalvara Dina Bhavishya In Kannada: 21ನೇ ಮೇ 2024ರ ಮಂಗಳವಾರದ ಈ ದಿನ ವೈಶಾಖ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ ಇರಲಿದ್ದು ಈ ದಿನ ಯಾವ ರಾಶಿಯವರ ಭವಿಷ್ಯ ಹೇಗಿದೆ ತಿಳಿಯೋಣ...
Read more »
Anant Ambanis marriage : ಮಗನ ಮದುವೆಗೆ ಈ ಎರಡು ಆಸೆಗಳನ್ನು ಹೊಂದಿದ್ದಾರಂತೆ ನೀತಾ ಅಂಬಾನಿ !!Anant Ambani marriage : ಮಗನ ಮದುವೆಯ ದಿನಾಂಕ ಸಮೀಪಿಸುತ್ತಿದ್ದಂತೆ ನೀತಾ ಅಂಬಾನಿ ತಮ್ಮ ಮನದಾಳದ ಎರಡು ಆಸೆಗಳನ್ನು ಬಹಿರಂಗಪಡಿಸಿದ್ದಾರೆ. ತನ್ನ ಮಗನ ಮದುವೆಗೆ ಈ ಆಸೆಗಳನ್ನು ಹೊಂದಿದ್ದಾರಂತೆ ನೀತಾ ಅಂಬಾನಿ
Read more »
Dina Bhavishya: ಇಂದು ಈ ಜನ್ಮರಾಶಿಗಳಿಗೆ ಭಾಗ್ಯೋದಯ.. ಕಷ್ಟ ಕಳೆದು ಸುಖ ಬರುವ ಸಮಯ!Today Horoscope 26 May 2024 : ಶನಿವಾರ ಜೇಷ್ಠ ಮಾಸದ ಕೃಷ್ಣ ಪಕ್ಷದ ಚತುರ್ಥಿ ತಿಥಿ. ಈ ದಿನ ಸಂಕಷ್ಟಿ ಚತುರ್ಥಿ ಉಪವಾಸವನ್ನು ಸಹ ಆಚರಿಸಲಾಗುತ್ತದೆ.
Read more »
ದಿನಭವಿಷ್ಯ 20-05-2024: ಈ ರಾಶಿಯವರು ಇಂದು ಚಾಲನೆ ಮಾಡುವಾಗ ಜಾಗರೂಕರಾಗಿರಿ!Somavara Dina Bhavishya In Kannada: 20ನೇ ಮೇ ಸೋಮವಾರದ ಈ ದಿನ ಮೇಷ ರಾಶಿಯಿಂದ ಮೀನ ರಾಶಿಯವರೆಗೆ ಎಲ್ಲಾ 12 ರಾಶಿಯವರ ಭವಿಷ್ಯ ಹೇಗಿದೆ ತಿಳಿಯಿರಿ.
Read more »
ಜಾನ್ವಿ ಕಪೂರ್‌ನಿಂದ ಹಿಡಿದು ಸುಹಾನಾ ಖಾನ್‌ವರೆಗೆ.. ಸ್ಟಾರ್ ಕಿಡ್ಸ್ ಓದಿದ್ದು ಈ ಖ್ಯಾತ ಉದ್ಯಮಿ ಶಾಲೆಯಲ್ಲಿ.. ಫೀಸ್ ಎಷ್ಟು ಗೊತ್ತಾ?Dhirubhai ambani international school: ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್ ಭಾರತದ ಅತ್ಯಂತ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾಗಿದೆ. ಭಾರತೀಯ ಬಿಲಿಯನೇರ್ ಮತ್ತು ಕೈಗಾರಿಕೋದ್ಯಮಿ ನೀತಾ ಅಂಬಾನಿ ಈ ಶಾಲೆಯನ್ನು 2003 ರಲ್ಲಿ ಪ್ರಾರಂಭಿಸಿದರು.
Read more »
MS Dhoni: ಧೋನಿ ಐಪಿಎಲ್ 2025 ರಲ್ಲಿ ಆಡುತ್ತಾರೋ ಇಲ್ಲವೋ? CSK ಸಿಇಒ ಕೊಟ್ರು ಬಿಗ್ ಅಪ್‌ಡೇಟ್Dhoni in IPL 2025: ಚೆನ್ನೈ ಸೂಪರ್ ಕಿಂಗ್ಸ್ (CSK) ಅನ್ನು ದಾಖಲೆಯ ಐದು ಐಪಿಎಲ್ ಪ್ರಶಸ್ತಿಗಳಿಗೆ ಮುನ್ನಡೆಸಿದ್ದ ಧೋನಿ, ಈ ಸೀಸನ್ ಆರಂಭಕ್ಕೆ ಒಂದು ದಿನ ಮುಂಚಿತವಾಗಿ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದರು.
Read more »