15 ವರ್ಷದ ದಾಂಪತ್ಯಕ್ಕೆ ವಿಚ್ಛೇದನ ಘೋಷಿಸಿದ ಪ್ರಖ್ಯಾತ ನಟ: ಅಂದು ನನ್ನ ಪತ್ನಿಯೇ ನನ್ನ ರಾಣಿ ಎಂದು ಹೇಳಿ ಈಗ ಡಿವೋರ್ಸ್

Actor Jayam Ravi Divorce News

15 ವರ್ಷದ ದಾಂಪತ್ಯಕ್ಕೆ ವಿಚ್ಛೇದನ ಘೋಷಿಸಿದ ಪ್ರಖ್ಯಾತ ನಟ: ಅಂದು ನನ್ನ ಪತ್ನಿಯೇ ನನ್ನ ರಾಣಿ ಎಂದು ಹೇಳಿ ಈಗ ಡಿವೋರ್ಸ್
ಜಯಂ ರವಿಜಯಂ ರವಿ ಡಿವೋರ್ಸ್‌ಜಯಂ ರವಿ ವಿಚ್ಛೇದನ
  • 📰 Zee News
  • ⏱ Reading Time:
  • 23 sec. here
  • 18 min. at publisher
  • 📊 Quality Score:
  • News: 68%
  • Publisher: 63%

Actor Jayam Ravi Divorce: ಈ ವರ್ಷದ ಆರಂಭದಲ್ಲಿ, ಆರತಿ ಮತ್ತು ಜಯಂ ರವಿ ವಿಚ್ಛೇದನದ ಬಗ್ಗೆ ವದಂತಿಗಳು ಭುಗಿಲೆದ್ದಿದ್ದವು. ಜಯಂರವಿ ಕೂಡ ತಮ್ಮ ಇನ್ʼಸ್ಟಾಗ್ರಾಂನಿಂದ ಆರತಿ ಜೊತೆಗಿದ್ದ ಫೋಟೋಗಳನ್ನು ಡಿಲೀಟ್‌ ಮಾಡಿದ್ದರು.

15 ವರ್ಷದ ದಾಂಪತ್ಯಕ್ಕೆ ವಿಚ್ಛೇದನ ಘೋಷಿಸಿದ ಪ್ರಖ್ಯಾತ ನಟ: ಅಂದು 'ನನ್ನ ಪತ್ನಿಯೇ ನನ್ನ ರಾಣಿ' ಎಂದು ಹೇಳಿ ಈಗ ಡಿವೋರ್ಸ್

ಇದುವರೆಗೆ 36 ಮಂದಿ ನಾಯಕತ್ವ ಕಂಡ ಟೀಂ ಇಂಡಿಯಾದ ಮೊದಲ ಕ್ಯಾಪ್ಟನ್‌ ಯಾರು ಗೊತ್ತಾ? ಇವರು ದೇಶದ ಹೆಮ್ಮಯ ಯೋಧನೂ ಆಗಿದ್ರು... ಇದಷ್ಟೇ ಅಲ್ಲದೆ, ಅಭಿಮಾನಿಗಳು ಮತ್ತು ಜನರು ತಮ್ಮ ಖಾಸಗಿತನವನ್ನು ಗೌರವಿಸುವಂತೆ ಜಯಂ ರವಿ ವಿನಂತಿಸಿದ್ದಾರೆ."ಈ ಕಷ್ಟದ ಸಮಯದಲ್ಲಿ ನನ್ನ ಮತ್ತು ನನ್ನ ಕುಟುಂಬದ ಸದಸ್ಯರ ಗೌಪ್ಯತೆಯನ್ನು ಗೌರವಿಸಲು ನಾನು ನಿಮ್ಮೆಲ್ಲರನ್ನು ವಿನಂತಿಸುತ್ತೇನೆ. ಈ ವಿಷಯದ ಬಗ್ಗೆ ಯಾವುದೇ ಊಹೆಗಳು, ವದಂತಿಗಳು ಅಥವಾ ಆರೋಪಗಳನ್ನು ಮಾಡದಂತೆ ನಿಮ್ಮೆಲ್ಲರಲ್ಲಿ ಮನವಿ ಮಾಡಿಕೊಳ್ಳುತ್ತೇನೆ" ಎಂದು ಪೋಸ್ಟ್ ಮಾಡಿದ್ದಾರೆ.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

ಜಯಂ ರವಿ ಜಯಂ ರವಿ ಡಿವೋರ್ಸ್‌ ಜಯಂ ರವಿ ವಿಚ್ಛೇದನ ಜಯಂ ರವಿ ಸುದ್ದಿ ಜಯಂ ರವಿ ಡಿವೋರ್ಸ್‌ ಕಾರಣ ಜಯಂ ರವಿ ಪತ್ನಿ ಜಯಂ ರವಿ ಪತ್ನಿ ಆರತಿ ಜಯಂ ರವಿ ಇತ್ತೀಚಿನ ಸುದ್ದಿ Jayam Ravi Jayam Ravi Divorce Tamil Actor Jayam Ravi Jayam Ravi News Jayam Ravi Divorce Reason Jayam Ravi Wife Jayam Ravi Wife Aarti Jayam Ravi Latest News

Malaysia Latest News, Malaysia Headlines

Similar News:You can also read news stories similar to this one that we have collected from other news sources.

ʼʼನಾನು ನನ್ನ ಪತಿಯೊಂದಿಗೆ..ʼʼ ಕೊನೆಗೂ ಡಿವೋರ್ಸ್‌ ವದಂತಿ ಬಗ್ಗೆ ಮೌನ ಮುರಿದ ನಟಿ ಭಾವನಾ!!ʼʼನಾನು ನನ್ನ ಪತಿಯೊಂದಿಗೆ..ʼʼ ಕೊನೆಗೂ ಡಿವೋರ್ಸ್‌ ವದಂತಿ ಬಗ್ಗೆ ಮೌನ ಮುರಿದ ನಟಿ ಭಾವನಾ!!Actress Bhavana Menon: ನಟಿ ಭಾವನಾ ಮೆನನ್ ಅವರ ಬಗ್ಗೆ ಕನ್ನಡ ಸಿನಿಪ್ರೇಮಿಗಳಿಗೆ ವಿಶೇಷ ಪರಿಚಯದ ಅಗತ್ಯವಿಲ್ಲ.. ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟರೊಂದಿಗೆ ತೆರೆಹಂಚಿಕೊಂಡ ಈ ಚೆಲುವೆ ಇಂದಿಗೂ ಕನ್ನಡ ಸಿನಿರಂಗದಲ್ಲಿ ಸಕ್ರಿಯವಾಗಿದ್ದಾರೆ.. ಇತ್ತೀಚೆಗೆ ನಟಿ ತಮ್ಮ ವೈಯಕ್ತಿಕ ಜೀವನದ ಕುರಿತಾದ ಮಾಹಿತಿಯೊಂದನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ..
Read more »

ʼ3 ತಿಂಗಳು ಬಾಳಿಕೆ ಬರುತ್ತಾ ಎಂದು ಕೇಳಿದವರಿಗೆ ನನ್ನ ಉತ್ತರ ಇದೇʼ ಗುಡ್ ನ್ಯೂಸ್ ನೀಡಿದ ರವೀಂದರ್-ಮಹಾಲಕ್ಷ್ಮೀ!ʼ3 ತಿಂಗಳು ಬಾಳಿಕೆ ಬರುತ್ತಾ ಎಂದು ಕೇಳಿದವರಿಗೆ ನನ್ನ ಉತ್ತರ ಇದೇʼ ಗುಡ್ ನ್ಯೂಸ್ ನೀಡಿದ ರವೀಂದರ್-ಮಹಾಲಕ್ಷ್ಮೀ!Mahalakshmi-Ravindar Chandrasekaran: ನಟಿ ಮಹಾಲಕ್ಷ್ಮಿಯನ್ನು ಪ್ರೀತಿಸಿ ಮದುವೆಯಾಗಿದ್ದ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಇದೀಗ ಗುಡ್ ನ್ಯೂಸ್ ಒಂದನ್ನು ನೀಡುವ ಮೂಲಕ ಟೀಕಾಕಾರಿಗೆ ಉತ್ತರ ನೀಡಿದ್ದಾರೆ..
Read more »

ನಟ ದರ್ಶನ್ ಪ್ರಕರಣ; ಸಿಎಂ- ರಾಜ್ಯಪಾಲರಿಗೆ ಪತ್ರ ಬರೆಯುತ್ತೇನೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆನಟ ದರ್ಶನ್ ಪ್ರಕರಣ; ಸಿಎಂ- ರಾಜ್ಯಪಾಲರಿಗೆ ಪತ್ರ ಬರೆಯುತ್ತೇನೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಟ ದರ್ಶನ್​ ಪ್ರಕರಣದಲ್ಲಿ ರಾಜ್ಯ ಸರ್ಕಾರ ಫೇಲ್ಯೂರ್ ಆಗಿದೆ ಎಂದು ಆರೋಪಿಸಿದರು.
Read more »

ನನ್ನ ಮಗಳು ನನ್ನ ಜವಾಬ್ದಾರಿ, ಅವಳನ್ನು ಬೇರ್ಯಾರು ಸಾಕಬೇಕಿಲ್ಲ.. ವಿಚ್ಛೇದನ ವದಂತಿ ಮಧ್ಯೆ ಐಶ್ವರ್ಯ ರೈ ಶಾಕಿಂಗ್ ಹೇಳಿಕೆ ವೈರಲ್ನನ್ನ ಮಗಳು ನನ್ನ ಜವಾಬ್ದಾರಿ, ಅವಳನ್ನು ಬೇರ್ಯಾರು ಸಾಕಬೇಕಿಲ್ಲ.. ವಿಚ್ಛೇದನ ವದಂತಿ ಮಧ್ಯೆ ಐಶ್ವರ್ಯ ರೈ ಶಾಕಿಂಗ್ ಹೇಳಿಕೆ ವೈರಲ್Aishwarya Rai: ಸದ್ಯ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಅವರ ವಿಚ್ಛೇದನ ವದಂತಿ ಬಿ ಟೌನ್ ನ ಹಾಟ್ ಟಾಪಿಕ್ ಆಗಿದೆ. ಎಲ್ಲಿ ನೋಡಿದರೂ ಇವರಿಬ್ಬರ ಸುದ್ದಿಯದ್ದೆ ಸದ್ದು. ಈಗಿರುವಾಗ ಈ ವದಂತಿಗಳಿಗೆ ಪುಷ್ಠಿ ನೀಡುವಂತೆ ಈ ದಂಪತಿ ನಡೆದುಕೊಳ್ಳುತ್ತಿದ್ದಾರೆ. ಈ ಜೋಡಿ ಮಾಧ್ಯಮಕ್ಕೆ ಕೊಟ್ಟ ಸಂದರ್ಶನಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Read more »

ಮಗನ ಮುಂದೆಯೇ ತಾಯಿಯ ಖಾಸಗಿ ಅಂಗಗಳಿಗೆ ಖಾರದಪುಡಿ ಎರಚಿ ಹಿಂಸಿಸಿದ ಪಾಪಿಗಳುಮಗನ ಮುಂದೆಯೇ ತಾಯಿಯ ಖಾಸಗಿ ಅಂಗಗಳಿಗೆ ಖಾರದಪುಡಿ ಎರಚಿ ಹಿಂಸಿಸಿದ ಪಾಪಿಗಳುcrime in Bengaluru: ಪೊಲೀಸರು ಎಂದು ನಂಬಲಿ ಅಂತಾ ಆರೋಪಿ ಸೌಮ್ಯಳನ್ನ ಪಿಎಸ್ಐ ಎಂದು ತೋರಿಸಿ 20 ವರ್ಷದ ಯುವಕನ್ನ ಕಿಡ್ನಾಪ್ ಮಾಡಿದ್ದಾರೆ.
Read more »

green tea vs coffee: ಕಾಫಿ vs ಗ್ರೀನ್ ಟೀ ಹೃದಯದ ಆರೋಗ್ಯಕ್ಕೆ ಯಾವುದು ಉತ್ತಮ?green tea vs coffee: ಕಾಫಿ vs ಗ್ರೀನ್ ಟೀ ಹೃದಯದ ಆರೋಗ್ಯಕ್ಕೆ ಯಾವುದು ಉತ್ತಮ?Coffee vs Green Tea: ಗ್ರೀನ್ ಟೀ ಕೂಡ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಈಗ ಈ ಎರಡರಲ್ಲಿ ಯಾವುದು ಹೃದಯದ ಆರೋಗ್ಯಕ್ಕೆ ಉತ್ತಮ ಎಂದು ತಿಳಿಯೋಣ.
Read more »



Render Time: 2025-02-25 05:46:52