Guru Nakshatra Parivartan: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ದೇವಗುರು ಬೃಹಸ್ಪತಿ ಏಪ್ರಿಲ್ 17, 2024 ರಂದು ಕೃತಿಕಾ ನಕ್ಷತ್ರಕ್ಕೆ ಪ್ರವೇಶಿಸಿದ್ದಾನೆ. ಇದರಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ಗೋಲ್ಡನ್ ಟೈಮ್ ಆರಂಭವಾಗಲಿದೆ.
ಪ್ರಸ್ತುತ ಏಪ್ರಿಲ್ 17, 2024 ರಂದು ರಾತ್ರಿ ದೇವಗುರು ಬೃಹಸ್ಪತಿ ಕೃತಿಕಾ ನಕ್ಷತ್ರಕ್ಕೆ ಪ್ರವೇಶಿಸಿದ್ದಾನೆ.Shrirasthu Shubhamasthu Serial
Shrirasthu Shubhamasthu Serial: ಶ್ರೀರಸ್ತು ಶುಭಮಸ್ತು ಸೀರಿಯಲ್ ಶಾರ್ವರಿ ನಿಜಕ್ಕೂ ಯಾರು? ಇವರ ಬ್ಯಾಕ್‌ಗ್ರೌಂಡ್ ಗೊತ್ತಾದ್ರೆ ಶಾಕ್ ಆಗ್ತೀರಾ!!World Liver Day: ಯಕೃತ್ತಿನ ಕಾಯಿಲೆಗಳಿಂದ ರಕ್ಷಣೆಗಾಗಿ ಇಂದಿನಿಂದಲೇ ಈ ಆಹಾರಗಳಿಂದ ಅಂತರ ಕಾಯ್ದುಕೊಳ್ಳಿActress Suhasini: ನಟಿ ಸುಹಾಸಿನಿ ಈಗ ಎಲ್ಲಿದ್ದಾರೆ, ಹೇಗಿದ್ದಾರೆ ಗೊತ್ತಾ? ಇವರ ಮಗ ಕೂಡ ಸಖತ್ ಫೇಮಸ್!!
: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ರಾಶಿ ಪರಿವರ್ತಿಸಿದಂತೆ ತನ್ನ ನಕ್ಷತ್ರಗಳನ್ನು ಕೂಡ ಪರಿವರ್ತಿಸುತ್ತವೆ. ಗ್ರಹಗಳ ಈ ನಕ್ಷತ್ರ ಪರಿವರ್ತನೆ ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಪ್ರಭಾವವನ್ನು ಬೀರುತ್ತವೆ. ಪ್ರಸ್ತುತ ಏಪ್ರಿಲ್ 17, 2024 ರಂದು ರಾತ್ರಿ ದೇವಗುರು ಬೃಹಸ್ಪತಿ ಕೃತಿಕಾ ನಕ್ಷತ್ರಕ್ಕೆ ಪ್ರವೇಶಿಸಿದ್ದಾನೆ. ಇದರ ಪ್ರಭಾವ ಎಲ್ಲಾ ರಾಶಿಗಳ ಮೇಲೆ ಗೋಚರಿಸಲಿದೆ. ಆದರೆ, ಮೂರು ರಾಶಿಗಳು ಇದರಿಂದ ವಿಶೇಷ ಲಾಭವನ್ನು ಪಡೆಯಲಿವೆ. ಈ ಜನರಿಗೆ ಸ್ಥಾನಮಾನದ ಜೊತೆಗೆ ಪದೋನ್ನತಿ ಪ್ರತಿಷ್ಠೆ ಪ್ರಾಪ್ತಿಯಾಗಲಿದೆ.
Kuber Favourite Zodiac Signs: ಈ ರಾಶಿಗಳ ಜನರ ಮೇಲೆ ಸದಾ ಕುಬೇರನ ಕೃಪೆ ಇರುತ್ತದೆ, ಜೀವನದಲ್ಲಿ ಸಿರಿ-ಸಂಪತ್ತಿನ ಕೊರತೆ ಇರುವುದಿಲ್ಲ! ಕೃತಿಕಾ ನಕ್ಷತ್ರಕ್ಕೆ ಗುರುವಿನ ಪ್ರವೇಶ ನಿಮ್ಮ ಪಾಲಿಗೆ ವರದಾನ ಸಾಬೀತಾಗಲಿದೆ. ನಿಮ್ಮ ಜಾತಕದ 9 ಮತ್ತು 12 ಮನೆಗೆ ಅಧಿಪತಿಯಾಗಿ ಏಕಾದಶ ಭಾವದ ಮೇಲೆ ಆತನ ದೃಷ್ಟಿ ನೆಟ್ಟಿದೆ. ಹೀಗಾಗಿ ಮಕ್ಕಳಿಗೆ ಸಂಬಂಧಿಸಿದ ಶುಭ ಸಮಾಚಾರ ನಿಮಗೆ ಪ್ರಾಪ್ತಿಯಾಗಲಿದೆ. ಸರ್ಕಾರಿ ನೌಕರರ ಪಾಲಿಗೆ ಈ ಸಮಯ ಅದ್ಭುತವಾಗಿದೆ. ಈ ಅವಧಿಯಲ್ಲಿ ನೀವು ಅಪಾರ ಹಣ ಸಂಗ್ರಹಿಸುವಲ್ಲಿ ಯಶಸ್ವಿಯಾಗುವಿರಿ. ಇದರಿಂದ ನಿಮಗೆ ಭವಿಷ್ಯದಲ್ಲಿ ಲಾಭ ಸಿಗಲಿದೆ.
Guru Krutika Nakshatra Gochar Guru Nakshatra Parivartan Effect Jupiter In Which Nakshatra Today Jupiter Nakshatra Transit 2025 Guru Nakshatra Gochar 2024 Jupiter Nakshatra Calculator Rahu Nakshatra Transit 2024 Jupiter Transit In Krutika Nakshatra 2024M Guru N Guru Nakshatra Gochar 2024 Effect ಗುರು ನಕ್ಷತ್ರ ಪರಿವರ್ತನೆ ಗುರು ನಕ್ಷತ್ರ ಗೋಚರ ಗುರು ನಕ್ಷತ್ರ ಪರಿವರ್ತನೆ ಪ್ರಭಾವ ಗುರು ನಕ್ಷತ್ರ ಗೋಚರ ಪ್ರಭಾವ ಕನ್ನಡದಲ್ಲಿ ಜೋತಿಷ್ಯ ಸಲಹೆಗಳು ಕನ್ನಡದಲ್ಲಿ ರಾಶಿ ಭವಿಷ್ಯ ಕನ್ನಡದಲ್ಲಿ ಗುರು ಕೃತಿಕಾ ನಕ್ಷತ್ರ ಪರಿವರ್ತನೆಯ ಪ್ರಭಾವ ಕನ್ನಡದಲ್ಲಿ ಧಾರ್ಮಿಕ ಸುದ್ದಿಗಳು After Ten Years Guru Krutika Nakshatra Will Benef
Malaysia Latest News, Malaysia Headlines
Similar News:You can also read news stories similar to this one that we have collected from other news sources.
35 ವರ್ಷಗಳ ಬಳಿಕ ಈ ಊರಿನಲ್ಲಿ ರಥೋತ್ಸವ ಸಂಭ್ರಮ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಾಲಯದ (Sri Anjaneya Swamy Temple) ಆವರಣದಲ್ಲಿ ಬೇಗೂರಿನ ಮಹದೇಶ್ವರ ಸ್ವಾಮಿ (Begur Mahadeshwar Swami) ಕಮರಹಳ್ಳಿ ಬಸವೇಶ್ವರ (Kamarahalli Basaveshwara) ಬೆಳಚಲವಾಡಿ ಶ್ರೀ ರಾಮಲಿಂಗೇಶ್ವರ (Belachalavadi Ramalingeshwara) ದೇವರ ಉತ್ಸವ ಮೂರ್ತಿಗಳನ್ನು ಅಲಂಕೃತ ವಾಹನದಲ್ಲಿರಿಸಿ ಹಾಗೂ ಅಡ್ಡ ಪಲ್ಲಕ್ಕಿಯಲ್ಲಿ...
Read more »
ರಾಮರಸ ಸಿನಿಮಾ ಟೈಟಲ್ ಬಿಡುಗಡೆ ಮಾಡಿದ ಧ್ರುವ ಸರ್ಜಾRamarasa Movie: ಗುರು ದೇಶಪಾಂಡೆ ಅವರು ಈ ಹಿಂದೆ ಸಾಂಗ್ ರೆಕಾರ್ಡಿಂಗ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದ್ದರು.
Read more »
Kuber Favourite Zodiac Signs: ಈ ರಾಶಿಗಳ ಜನರ ಮೇಲೆ ಸದಾ ಕುಬೇರನ ಕೃಪೆ ಇರುತ್ತದೆ, ಜೀವನದಲ್ಲಿ ಸಿರಿ-ಸಂಪತ್ತಿನ ಕೊರತೆ ಇರುವುದಿಲ್ಲ!Favourite Zodias Signs Of Lord Kuber Dev: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ 12 ರಾಶಿಗಳಲ್ಲಿ ಕೆಲ ರಾಶಿಗಳ ಜನರ ಮೇಲೆ ಧನಕುಬೇರ ಸದಾ ತನ್ನ ಕೃಪೆಯನ್ನು ಬೀರುತ್ತಾನೆ ಎನ್ನಲಾಗುತ್ತದೆ.
Read more »
Ramnavami: ವರ್ಷಗಳ ಬಳಿಕ ರಾಮನವಮಿಯಂದು ದುರ್ಲಬ ಸಂಯೋಗ, ಮೂರು ರಾಶಿಯವರಿಗೆ ಅದೃಷ್ಟRamnavami: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ತ್ರೇತಾಯುಗದಲ್ಲಿ ಶ್ರೀರಾಮನ ಜನ್ಮದಿನದಂದು ಮಾತ್ರ ಈ ಅಪರೂಪದ ಸಂಯೋಗ ರಚನೆಯಾಗಿತ್ತು. ಇದೀಗ ಇಂದಿನ ಈ ಅಪರೂಪದ ಸಂಯೋಗವು ಮೂರು ರಾಶಿಯವರ ಅದೃಷ್ಟವನ್ನು ಬದಲಾಯಿಸಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
Read more »
Sneha: ನನಗೆ ಒಂದು ಲವ್ ಬ್ರೇಕಪ್ ಆಗಿತ್ತು..: ವಿವಾಹವಾದ 12 ವರ್ಷಗಳ ಬಳಿಕ ಸತ್ಯ ಬಿಚ್ಚಿಟ್ಟ ನಟಿ!ಈ ಜೋಡಿ ಇದಕ್ಕೆಲ್ಲಾ ಪರೋಕ್ಷವಾಗಿ ಸ್ಪಷ್ಟನೆ ನೀಡಿ, ಎಲ್ಲಾ ಸುಳ್ಳು ಎಂದು ಹೇಳಿದ್ದರು. ಇದೀಗ ನಟಿ ಸ್ನೇಹ ಸಂದರ್ಶನವೊಂದರಲ್ಲಿ ತಮ್ಮ ಲವ್ ಬ್ರೇಕಪ್, ಮದುವೆ, ಮಕ್ಕಳು ಹೀಗೆ ಎಲ್ಲಾ ವಿಚಾರಗಳನ್ನು ಹಂಚಿಕೊಂಡಿದ್ದಾರೆ. [node:summary]
Read more »
Budh Uday 2024: ಮೀನ ರಾಶಿಯಲ್ಲಿ ಬುಧ ಉದಯ, ಈ 5 ರಾಶಿಯವರ ಜೀವನದಲ್ಲಿ ಭಾರೀ ಸಂಕಷ್ಟBudha Uday Effect: ಗ್ರಹಗಳ ರಾಜಕುಮಾರ ಬುಧನ ಉದಯವು ಕೆಲವು ರಾಶಿಯವರ ಜೀವನದಲ್ಲಿ ಶುಭ ಫಲಗಳನ್ನು ತರಲಿದೆ. ಆದರೂ, ಈ ವೇಳೆ 5 ರಾಶಿಯ ಜನರು ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಲಾಗುತ್ತಿದೆ. ಆ ರಾಶಿಗಳೆಂದರೆ...
Read more »