Budha Uday Effect: ಗ್ರಹಗಳ ರಾಜಕುಮಾರ ಬುಧನ ಉದಯವು ಕೆಲವು ರಾಶಿಯವರ ಜೀವನದಲ್ಲಿ ಶುಭ ಫಲಗಳನ್ನು ತರಲಿದೆ. ಆದರೂ, ಈ ವೇಳೆ 5 ರಾಶಿಯ ಜನರು ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಲಾಗುತ್ತಿದೆ. ಆ ರಾಶಿಗಳೆಂದರೆ...
Budh Uday 2024 : ಇನ್ನೂ 24 ಗಂಟೆಗಳಲ್ಲಿ ಎಂದರೆ ಏಪ್ರಿಲ್ 19, 2024ರಂದು ಗ್ರಹಗಳ ರಾಜಕುಮಾರ ಬುಧ ಮೀನ ರಾಶಿಯಲ್ಲಿ ಉದಯಿಸಲಿದ್ದಾನೆ. ಇದರ ಪರಿಣಾಮ ಎಲ್ಲಾ ರಾಶಿಯ ಜನರ ಜೀವನದಲ್ಲೂ ಕಂಡು ಬರುತ್ತದೆ. ಆದರೂ, ಇದನ್ನು ಕೆಲವು ರಾಶಿಯವರಿಗೆ ಸಂಕಷ್ಟದ ಸಮಯ ಎಂದು ಹೇಳಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಏಪ್ರಿಲ್ 19 ರಂದು ಬೆಳಿಗ್ಗೆ 10:23 ಕ್ಕೆ ಮೀನ ರಾಶಿಯಲ್ಲಿ ಬುಧ ಉದಯಿಸಲಿದ್ದಾನೆ. ಇದರ ಪರಿಣಾಮ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಗ್ರಹಗಳ ರಾಜಕುಮಾರ ಬುಧನ ಉದಯವು ಕೆಲವು ರಾಶಿಯವರ ಜೀವನದಲ್ಲಿ ಶುಭ ಫಲಗಳನ್ನು ತರಲಿದೆ.
Budh Uday In Meen Rashi Effect Mercury Rise In Pisces Budh Uday 2024 Budh Uday Effect Budh Gochar 2024
Malaysia Latest News, Malaysia Headlines
Similar News:You can also read news stories similar to this one that we have collected from other news sources.
बुद्धि के दाता बुध हो रहे उदय, इन राशियों का होगा भाग्योदय, तरक्की के साथ हर काम में मिलेगी सफलताBudh Uday 2024: बुद्धि, कौशल के दाता बुध ग्रह मीन राशि में उदय होने वाले हैं। ऐसे में इन राशियों को विशेष लाभ मिलेगा।
Read more »
IPL 2024: ಲಾಸ್ಟ್ ಓವರ್‌ನಲ್ಲಿ ಯುದ್ದೋಪಾದಿಯಲ್ಲಿ ಆಡುವ ಎಂ ಎಸ್ ಧೋನಿ ವಿಶೇಷ ದಾಖಲೆIPL 2024 MS Dhoni: ಈ ಐಪಿಎಲ್ ಲೀಗ್‌ನಲ್ಲಿ ಎಂ.ಎಸ್. ಧೋನಿ (MS Dhoni) ಪಂದ್ಯದ ಕೊನೆಯ ಓವರ್‌ನಲ್ಲಿ ಗಳಿಸಿದ ರನ್‌ಗಳ ಅಂಕಿಅಂಶಗಳನ್ನು ಗಮನಿಸಿದರೆ ಖಂಡಿತವಾಗಿಯೂ ಯಾರಿಗಾದರೂ ಆಶ್ಚರ್ಯವಾಗದೆ ಇರದು.
Read more »
ದಿನಭವಿಷ್ಯ 15-04-2024: ಇಂದು ಮಹಾ ಸಪ್ತಮಿ ಸುಕರ್ಮ ಯೋಗ, ಯಾವ ರಾಶಿಗೆ ಲಾಭ!Somavara Dina Bhavishya In Kannada: 15ನೇ ಏಪ್ರಿಲ್ 2024, ಸೋಮವಾರದ ಈ ದಿನ ಚೈತ್ರ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಪುನರ್ವಸು ನಕ್ಷತ್ರ, ಸುಕರ್ಮ ಯೋಗ ಇರಲಿದ್ದು, ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
Read more »
ವೃಷಭಕ್ಕೆ ಗುರು ಸಂಚಾರ.. ಈ ರಾಶಿಗಳಿಗೆ ಗುರುಬಲ, ಇನ್ನೂ ನಿಮ್ಮನ್ನು ಹಿಡಿಯೋರಿಲ್ಲ.. ಪ್ರತಿ ಕೆಲಸದಲ್ಲೂ ವಿಜಯ, ಸಂಪತ್ತು ಧನ ಕನಕ ವೃದ್ಧಿ, ಅದೃಷ್ಟವೆಲ್ಲ ನಿಮ್ಮದೇ!Jupiter Transit in Taurus: ಗುರು ಮೇ 1, 2024 ರಂದು ಮಧ್ಯಾಹ್ನ 12.59 ಕ್ಕೆ ವೃಷಭ ರಾಶಿಯಲ್ಲಿ ಸಾಗುತ್ತಾನೆ. ಇದರಿಂದ ಕೆಲವು ರಾಶಿಗಳಿಗೆ ಅದೃಷ್ಟ ಒಲಿಯಲಿದೆ.
Read more »
Job Alert: ಇಂಡಿಯನ್ ನೇವಿಯಲ್ಲಿ 4,000 ಹುದ್ದೆಗಳ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿರಿಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಈ ಹುದ್ದೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
Read more »
RPF SI & Constable Recruitment 2024: 4,660 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿಈ ನೇಮಕಾತಿಯಡಿ ಒಟ್ಟು 4,660 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಪೈಕಿ 4,208 ಕಾನ್‌ಸ್ಟೇಬಲ್ ಮತ್ತು 452 ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳು ಖಾಲಿಯಿವೆ.
Read more »