Naga Chaitanya: ನಟ ನಾಗ ಚೈತನ್ಯ ತಮ್ಮ ತಾಯಿಯಿಂದ ದೂರವಾಗಿದ್ದಾರೆ ಎಂದು ವರದಿಯಾಗಿದ್ದು, ಈ ಬಗ್ಗೆ ವಿವರಣೆ ನೀಡಿದ್ದಾರೆ.
ನಾಗಾರ್ಜುನ ಮತ್ತು ಲಕ್ಷ್ಮಿ ಅವರ ಅಗಲಿಕೆಯಿಂದ ತಮ್ಮ ಮಗ ನಾಗ ಚೈತನ್ಯಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡರು.Anchor Anushree: "ನಾಲ್ಕು ಹುಡುರ ಮಧ್ಯದಲ್ಲಿ ನಾನೊಬ್ಬಳೇ..." ಅಂದು ಆಂಕರ್ ಅನುಶ್ರೀ ಜೀವನದಲ್ಲಿ ನಡೆದಿದ್ದೇನು..?ಭಾರತಕ್ಕೆ ಬಿಗ್ ಶಾಕ್..ಫೈನಲ್‌ಗೆ ಎಂಟ್ರಿ ಕೊಟ್ಟಿದ್ದ ವಿನೇಶ್ ಪೋಗಟ್ ಅವರನ್ನು ಡಿಸ್ಕ್ವಾಲಿಫೈ ಮಾಡಿದ್ದು ಯಾಕೆ..? ಒಲಂಪಿಕ್ಸ್‌ನಲ್ಲಿ ರಾಜಕೀಯ.. ಫ್ಯಾನ್ಸ್ ಗರಂ..!ಹೆಚ್ಚಿನ ಬಿಸಿ ನೀರಿನ ಸೇವನೆಯಿಂದ ಏನ್ ಅಗುತ್ತೆ ಗೊತ್ತಾ..? ಈ ತಪ್ಪು ಮಾಡಿದರೆ ಲಿವರ್ ಫೇಲ್ಯೂರ್ ಆಗೋದು ಖಂಡಿತಾ..
Naga Chaitanya from his own mother: ತೆಲುಗು ಸೂಪರ್ ಸ್ಟಾರ್ ನಾಗಾರ್ಜುನ, ಚಿತ್ರ ನಿರ್ಮಾಪಕ ರಾಮನಾಯ್ಡು ಅವರ ಪುತ್ರಿ ಲಕ್ಷ್ಮೀ ದಗ್ಗುಬಾಟಿ ಅವರನ್ನು ವಿವಾಹವಾದರು. ಈ ದಂಪತಿಗೆ ನಾಗ ಚೈತನ್ಯ ಜನಿಸಿದರು. ಆದರೆ, 1990ರಲ್ಲಿ ನಾಗಾರ್ಜುನ ಲಕ್ಷ್ಮಿ ವಿಚ್ಛೇದನ ಪಡೆದು ಬೇರ್ಪಟ್ಟರು. ತಾಯಿ ಮತ್ತು ತಂದೆ ಬೇರ್ಪಟ್ಟ ನಂತರ, ನಾಗ ಚೈತನ್ಯ ತನ್ನ ತಂದೆಯೊಂದಿಗೆ ಇರಲು ನಿರ್ಧರಿಸಿದರು.
ತನ್ನ ಮೊದಲ ಹೆಂಡತಿಗೆ ವಿಚ್ಛೇದನ ನೀಡಿದ ನಂತರ, ನಾಗಾರ್ಜುನ ಹಲವಾರು ಚಿತ್ರಗಳಲ್ಲಿ ನಟಿ ಅಮಲಾ ಜೊತೆ ನಟಿಸಿದರು. ಚಿತ್ರೀಕರಣದ ವೇಳೆ ಇಬ್ಬರ ನಡುವೆ ಬೆಳೆದ ಸ್ನೇಹ ಪ್ರೀತಿಗೆ ತಿರುಗಿತ್ತು. ಕೆಲವು ತಿಂಗಳುಗಳ ಕಾಲ ಡೇಟಿಂಗ್ ಮಾಡಿದ ನಂತರ, ನಾಗಾರ್ಜುನ ಮತ್ತು ಅಮಲಾ 1992 ರಲ್ಲಿ ವಿವಾಹವಾದರು. ನಾಗಾರ್ಜುನ ಮತ್ತು ಅಮಲಾ ಅವರಿಗೆ ಅಖಿಲ್ ಅಕ್ಕಿನೇನಿ ಎಂಬ ಮಗನಿದ್ದಾನೆ.ನಾಗಾರ್ಜುನ ಅವರ ಪುತ್ರ ನಾಗ ಚೈತನ್ಯ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.. ಮುಂತಾದ ಹಿಟ್ ಚಿತ್ರಗಳ ಮೂಲಕ ತಮ್ಮದೇ ಆದ ನೆಲೆಯನ್ನು ಮೂಡಿಸಿಕೊಂಡಿದ್ದಾರೆ.
ಆದರೆ ನಾಗ ಚೈತನ್ಯ ಈ ವದಂತಿಗಳನ್ನು ಅಲ್ಲಗಳೆದಿದ್ದು, ತಾನು ಕೆಲಸದ ನಿಮಿತ್ತ ಹೈದರಾಬಾದ್‌ನಲ್ಲಿದ್ದೇನೆ ಮತ್ತು ಆಗಾಗ್ಗೆ ಯುಎಸ್‌ನಲ್ಲಿರುವ ತನ್ನ ತಾಯಿಯನ್ನು ಭೇಟಿಯಾಗುತ್ತೇನೆ ಎಂದು ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಗನ್ ತೋರಿಸಿ ಸದಾಶಿವನಗರದಲ್ಲಿ ವಿಧವೆಯರಿಂದ ನಿವೇಶನ ಕಬ್ಜ ಮಾಡಿದ ಡಿಸಿಎಂ ಡಿಕೆಶಿ!? ಕೇಂದ್ರ ಸಚಿವ ಕುಮಾರಸ್ವಾಮಿ ನೇರ ಆರೋಪರೈಲ್ವೇ ಸ್ಟೇಷನ್ʼನಲ್ಲಿ ಯುವತಿಯ ಹುಚ್ಚು ಡ್ಯಾನ್ಸ್...
Naga Chaitanya Naga Chaitanya Mother Lakshmi Naga Chaitanya Mother Lakshmi Daggubati Naga Chaitanya Samantha Naga Chaitanya With His Mother Lakshmi
Malaysia Latest News, Malaysia Headlines
Similar News:You can also read news stories similar to this one that we have collected from other news sources.
ನಾಗ ಚೈತನ್ಯ ಮಾಡಿದ ಆ ಕೆಲಸ ನನಗೆ ಮಾನಸಿಕ ವೇದನೆ ತಂದಿದೆ : ನಟ ನಾಗಾರ್ಜುನNagarjuna: ತಂದೆ ನಾಗಾರ್ಜುನ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅವರ ಬಗ್ಗೆ ಹೇಳಿದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಟ್ ಟಾಪಿಕ್ ಆಗಿವೆ.
Read more »
ಸಿಲಿಕಾನ್ ಸಿಟಿಯಲ್ಲಿ ತಾಯಿಯಿಂದಲೇ ಮಗನ ಅಪಹರಣ: ಕಾರಣ ಕೇಳಿದ್ರೆ ಶಾಕ್ ಆಗ್ತೀರಾ..!?ಅನುಪಮಗೆ 2014 ರಲ್ಲಿ ಸಿದ್ಧಾರ್ಥ್ ಎಂಬುವವರ ಜೊತೆ ವಿವಾಹವಾಗಿತ್ತು. ಆದರೆ ಕೌಟುಂಬಿಕ ಕಲಹದಿಂದ ಸಿದ್ದಾರ್ಥ್ ಹಾಗೂ ಅನುಪಮ ವಿಚ್ಚೇದನ ಪಡೆದಿದ್ದರು. ವಿಚ್ಛೇದನ ಬಳಿಕ ನ್ಯಾಯಲಯವು ಆರು ವರ್ಷದ ಮಗನನ್ನು ತಂದೆಯ ಸುಪರ್ದಿಗೆ ವಹಿಸಿತ್ತು... ಆದರೆ.. ನಂತರ ಆಗಿದ್ದೇನು..?..
Read more »
IND vs SL: ಕೊಹ್ಲಿ ಕುರಿತು ಶಾಕಿಂಗ್ ಸೀಕ್ರೆಟ್ ಬಿಚ್ಚಟ್ಟ ಪಾಕ್ ಕ್ರಿಕೆಟಿಗೆ...ಕಿಂಗ್ ವೈಫಲ್ಯಕ್ಕೆ ಕಾರಣ ಇದೇನಾ..?Virat Kohli : ಸರಿಯಾದ ಅಭ್ಯಾಸವಿಲ್ಲದೆ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಶ್ರೀಲಂಕಾ ಪ್ರವಾಸದಲ್ಲಿ ವಿಫಲರಾಗುತ್ತಿದ್ದಾರೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಸಿತ್ ಅಲಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
Read more »
ಗುರುವಿನಿಂದಾಗಿ ಈ ರಾಶಿಯವರಿಗೆ ಕುಬೇರ ರಾಜಯೋಗ : ಇನ್ನೊಂದು ವರ್ಷದವರೆಗೆ ಹರಿದು ಬರುವುದು ಸಂಪತ್ತಿನ ಸುಧೆಗುರುವಿನ ಸಂಕ್ರಮಣದ ಕಾರಣ ಮುಂದಿನ ವರ್ಷ ಅಂದರೆ 2025ರವರೆಗೆ ಕೆಲವು ರಾಶಿಯವರು ಭಾರೀ ಏಳಿಗೆ ಹೊಂದುತ್ತಾರೆ.
Read more »
2027ರವರೆಗೆ ಈ ರಾಶಿಯವರಿಗೆ ರಾಜಯೋಗ ! ಶನಿ ಮಹಾತ್ಮನ ಕಾರಣದಿಂದಲೇ ಕಾಣುವಿರಿ ಸರ್ವ ಸುಖ ! ಸೋಲು ನಿಮ್ಮ ಹತ್ತಿರವೂ ಸುಳಿಯದುಶನಿ ಸಂಕ್ರಮಣ ಮತ್ತು ಸೂರ್ಯ ಗ್ರಹಣ ಒಟ್ಟಿಗೆ ಸಂಭವಿಸುವ ಕಾರಣ ಮೂರೂ ರಾಶಿಯವರ ಅದೃಷ್ಟ ಹೆಚ್ಚುವುದು .
Read more »
ಐಶ್ವರ್ಯ ಅಭಿಷೇಕ್ ಮನಸ್ತಾಪಕ್ಕೆ ಈ ನಟಿಯೇ ಕಾರಣವಂತೆ !ಜಯಾ ಬಚ್ಚನ್ ಗೂ ಇದೆ ಇದರ ಸಂಪೂರ್ಣ ಮಾಹಿತಿವಿಶ್ವದ ಗಮನವೇ ಸೆಳೆದಿದ್ದ ಈ ಜೋಡಿ ಮಧ್ಯೆ ಬಿರುಕು ಮೂಡಿದ್ದಾದರೂ ಯಾಕೆ ಎನ್ನುವ ಪ್ರಶ್ನೆ ಇಲ್ಲಿ ಕಾಡಿಯೇ ಕಾಡುತ್ತದೆ. ಆದರೆ ಇದೆಲ್ಲದಕ್ಕೂ ಕಾರಣ ಒಬ್ಬ ನಟಿ ಎಂದು ಹೇಳಲಾಗುತ್ತದೆ.
Read more »