Bollywood Actress : ಈಕೆ ರಾಜಮನೆತನದಲ್ಲಿ ಹುಟ್ಟಿದ ಚೆಲುವೆ, ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ಸ್ಟಾರ್ ಹಿರೋಯಿನ್ ಆಗಿ ಮೆರೆದಿದಳು. ತ್ರಿಪುರಾದ ರಾಜಮನೆತನದ ಸುಂದರಿ ಜೀವನವನ್ನೇ ಹಾಳು ಮಾಡಿತ್ತು ಆ ಒಂದು ವಿಡಿಯೋ.. ಅಷ್ಟಕ್ಕೂ ಆ ನಟಿ ಯಾರು..? ವೈರಲ್ ಆದ ವಿಡಿಯೋದಲ್ಲಿ ಏನಿದೆ..? ಬನ್ನಿ ನೋಡೋಣ..
ಈಕೆ ರಾಜಮನೆತನದಲ್ಲಿ ಹುಟ್ಟಿದ ಚೆಲುವೆ, ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ಸ್ಟಾರ್ ಹಿರೋಯಿನ್ ಆಗಿ ಮೆರೆದಿದಳು. ತ್ರಿಪುರಾದ ರಾಜಮನೆತನದ ಸುಂದರಿ ಜೀವನವನ್ನೇ ಹಾಳು ಮಾಡಿತ್ತು ಆ ಒಂದು ವಿಡಿಯೋ.. ಅಷ್ಟಕ್ಕೂ ಆ ನಟಿ ಯಾರು..? ವೈರಲ್ ಆದ ವಿಡಿಯೋದಲ್ಲಿ ಏನಿದೆ..? ಬನ್ನಿ ನೋಡೋಣ..ರಿಯಾ ಸೇನ್ ಚಿತ್ರರಂಗದಲ್ಲಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದಾಗ ಇಂಡಿಯನ್ ಯುವ ಐಕಾನ್ ಎಂದು ಖ್ಯಾತಿ ಪಡೆದಿದ್ದರು. ಆದರೆ ಒಂದೇ ಒಂದು ವೀಡಿಯೊ ಅವರ ವೃತ್ತಿಜೀವನವನ್ನೇ ಹಾಳುಮಾಡಿತು. ಈಗ ಚಲನಚಿತ್ರಗಳಲ್ಲಿ ಮತ್ತು ಟಿವಿಯಲ್ಲಿ ಸಣ್ಣ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.
ಅವರ ಕೆಲವು ಜನಪ್ರಿಯ ಚಿತ್ರಗಳಲ್ಲಿ 'ಝಂಕಾರ್ ಬೀಟ್ಸ್' , ಮತ್ತು ಮಲಯಾಳಂ ಭಯಾನಕ ಚಿತ್ರ 'ಅನಂತಭದ್ರಂ' ಸೇರಿವೆ. ರಿಯಾ ಸೇನ್ ರಾಜಮನೆತನಕ್ಕೆ ಸೇರಿದವರು ಎಂಬುದು ಅನೇಕರಿಗೆ ತಿಳಿದಿಲ್ಲ. ಈಕೆಯ ತಂದೆ ಭರತ್ ದೇವ್ ವರ್ಮಾ ತ್ರಿಪುರಾದ ರಾಜಮನೆತನದಿಂದ ಬಂದವರು. ಅವರು ಕೂಚ್ ಬೆಹಾರ್‌ನ ರಾಜಕುಮಾರಿ ಇಳಾ ದೇವಿಯ ಮಗ ಮತ್ತು ಜೈಪುರದ ಮಹಾರಾಣಿ ಗಾಯತ್ರಿ ದೇವಿಯ ಸೋದರಳಿಯ. ಅಲ್ಲದೆ, ರಿಯಾ ತಾಯಿ ಮೂನ್ ಮೂನ್ ಸೇನ್ ಮತ್ತು ಅಜ್ಜಿ ಸುಚಿತ್ರಾ ಸೇನ್ ಹಿರಿಯ ನಟಿಯರು. ಅವರ ಸಹೋದರಿ ರೈಮಾ ಸೇನ್ ಕೂಡ ನಟಿ.
Bollywood Actress Riya Sen Riya Sen Leaked MMS Riya Sen Career Ruined Riya Sen Painful Story Riya Sen Real Story Riya Sen Real Life Riya Sen Age Riya Sen Ashmit Patel Ashmit Patel MMS With Riya Sen Bangali Actress Riya Sen Riya Sen Movies Google News Trending News
Malaysia Latest News, Malaysia Headlines
Similar News:You can also read news stories similar to this one that we have collected from other news sources.
ನಾನಿ ಜೊತೆ ಆ ಸೀನ್ ಮಾಡಲೇಬೇಕೆಂದು ಕಂಡೀಷನ್ ಹಾಕಿ ಮೂವಿ ಗೆ ಓಕೆ ಹೇಳಿದ್ರಂತೆ ಈ ನಟಿ....!!!ನ್ಯಾಚುರಲ್ ಸ್ಟಾರ್ ನಾನಿ ಭರ್ಜರಿ ಸಿನಿಮಾಗಳ ಮೂಲಕ ಉತ್ತಮ ಯಶಸ್ಸನ್ನ ಪಡೆದು ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದವರು. ಸದ್ಯ ಇವರ ಕುರಿತಂತೆ ನಟಿ ಒಬ್ಬರು ಸ್ಟೇಟ್ಮೆಂಟ್ ಒಂದನ್ನು ಕೊಟ್ಟಿದ್ದಾರೆ.
Read more »
27ನೇ ವಯಸ್ಸಿನ ಈ ನಟಿ ಭರ್ತಿ 1000 ಕೋಟಿಯ ಒಡತಿ..!South Actress : ಈ ಖ್ಯಾತ ನಟಿಯ ಬಾಲ್ಯದ ಫೋಟೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾವಿರಾರು ಕೋಟಿ ಆಸ್ತಿಗೆ ವಾರಸುದಾರರಾದ ಈ ಯುವ ನಟಿ ಯಾರು ಗೊತ್ತೇ?
Read more »
ಸರ್ಕಾರಿ ನೌಕರರಿಗೆ ಬಜೆಟ್ ನಲ್ಲಿ ಸಿಗಲಿದೆ ದೊಡ್ಡ ಗಿಫ್ಟ್ : ಕನಿಷ್ಠ ವೇತನ ಹೆಚ್ಚಳ ಬಹುತೇಕ ಫಿಕ್ಸ್ಈ ಪ್ರಸ್ತಾವನೆಯನ್ನು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಸಿದ್ಧಪಡಿಸಿದೆ.ಜುಲೈ 23 ರಂದು ಅಂದರೆ ಬಜೆಟ್ ದಿನದಂದು ಈ ಸಂಬಂಧ ಘೋಷಣೆ ಹೊರ ಬೀಳಬಹುದು ಎನ್ನಲಾಗಿದೆ.
Read more »
ಮೊಟ್ಟೆಗೆ ಈ ಕಾಳಿನ ಪುಡಿ ಬೆರೆಸಿ ತೆಂಗಿನೆಣ್ಣೆ ಜೊತೆ ಬಿಳಿ ಕೂದಲಿಗೆ ಹಚ್ಚಿದ್ರೆ.. 10 ನಿಮಿಷದಲ್ಲೇ ಕಪ್ಪಾಗಿ, ಸೊಂಟ ದಾಟಿ ಬೆಳೆಯುವುದು!Mustard Seeds For White Hair: ಬಿಳಿ ಕೂದಲು ಮತ್ತೆ ಕಪ್ಪಾಗಬೇಕೆಂದರೆ ಅಡುಗೆ ಮನೆಯ ಒಗ್ಗರಣೆ ಡಬ್ಬಿಯಲ್ಲಿರುವ ಈ ಒಂದು ವಸ್ತುವನ್ನು ಮೊಟ್ಟೆ ಜೊತೆ ಕಲಿಸಿ ತೆಂಗಿನೆಣ್ಣೆ ಜೊತೆ ತಲೆಗೆ ಹಚ್ಚಿ.
Read more »
ಮೂವರು ನಾಯಕರ ಜೊತೆ ಡೇಟಿಂಗ್.. ಈಗ ಹಾರ್ದಿಕ್ ಪಾಂಡ್ಯ ಜೊತೆ ಹೊಸ ಸಂಬಂಧ!?.. ಯಾರಿವಳು..?Ananya Pandey Hardik Pandya : ಇತ್ತೀಚಿಗೆ ಚಿತ್ರರಂಗದಲ್ಲಿ ಡೇಟಿಂಗ್, ಮದುವೆ, ಡಿವೋರ್ಸ್ ಸಾಮಾನ್ಯವಾಗಿ ಬಿಟ್ಟಿದೆ.. ಸೌತ್‌ನಲ್ಲಿ ಇದು ಸ್ವಲ್ಪ ಕಡಿಮೆಯಾದರೂ ಉತ್ತರದಲ್ಲಿ ಸಾಮಾನ್ಯ ಸಂಗತಿಯಾಗಿದೆ. ಮೂವರು ಸ್ಟಾರ್ ನಟರ ಜೊತೆ ಡೇಟ್ ಮಾಡಿದ್ದ ನಟಿ ಲಿಸ್ಟ್‌ಗೆ ಇದೀಗ ನಾಲ್ಕನೇ ವ್ಯಕ್ತಿ ಸೇರ್ಪಡೆಯಾಗಿದ್ದಾನೆ... ಯಾರು ಆ ನಟಿ..? ಏನಿದು ಮ್ಯಾಟರ್...
Read more »
Dhoni Birthday: ಕನ್ನಡದ ಈ ಸ್ಟಾರ್ ನಟಿಯ ಜೊತೆ ಡೇಟಿಂಗ್ ಮಾಡಿದ್ದ ಧೋನಿ! ಲಕ್ಷ್ಮಿ ರೈ ಹಿಡಿದು ಈ ಲಿಸ್ಟ್‌ನಲ್ಲಿದ್ದಾರೆ ಇನ್ನೂ ಇಷ್ಟು ಜನ?Dhoni And Deepika Padukone: ಸಾಕ್ಷಿ ಅವರನ್ನು ಮದುವೆ ಆಗುವ ಮುಂಚೆ ಮಹೇಂದ್ರ ಸಿಂಗ್ ಧೋನಿ ಹೆಸರು ಅನೇಕ ನಟಿಯರ ಜೊತೆ ತಳುಕು ಹಾಕಿಕೊಂಡಿತ್ತು.
Read more »