ಸೈಫ್-ಕರೀನಾ ಮದುವೆಯಲ್ಲಿ ಪಾತ್ರೆ ತೊಳೆದವನು ಇಂದು ಸ್ಟಾರ್ ನಟ! ಆತ ಬೇರಾರು ಅಲ್ಲ…

ಆಸಿಫ್ ಖಾನ್ News

ಸೈಫ್-ಕರೀನಾ ಮದುವೆಯಲ್ಲಿ ಪಾತ್ರೆ ತೊಳೆದವನು ಇಂದು ಸ್ಟಾರ್ ನಟ! ಆತ ಬೇರಾರು ಅಲ್ಲ…
ಆಸಿಫ್ ಖಾನ್ ಲೈಫ್ ಸ್ಟೋರಿಆಸಿಫ್ ಖಾನ್ ಸುದ್ದಿಆಸಿಫ್ ಖಾನ್ ಹಿನ್ನೆಲೆ
  • 📰 Zee News
  • ⏱ Reading Time:
  • 12 sec. here
  • 13 min. at publisher
  • 📊 Quality Score:
  • News: 46%
  • Publisher: 63%

ಈ ಸಿರೀಸ್’ನಲ್ಲಿ ಅಭಿನಯಿಸಿದ ನಟ ಆಸಿಫ್ ಖಾನ್ ಸಣ್ಣ ಪಾತ್ರದಲ್ಲಿ ನಟಿಸಿದ್ದರೂ ಅಪಾರ ಛಾಪು ಮೂಡಿಸಿದ್ದಾರೆ. ಈ ನಟ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರ ವಿವಾಹದಲ್ಲಿ ಕೆಲಸಗಾರನಾಗಿ ದುಡಿದಿದ್ದರಂತೆ.

Asif Khan Life Story: ವೆಬ್ ಸಿರೀಸ್’ನಲ್ಲಿ ಅಭಿನಯಿಸಿದ ಪ್ರತಿಯೊಬ್ಬರ ಬಗ್ಗೆ ಭಾರೀ ಸುದ್ದಿಯಾಗುತ್ತಿದೆಐಎಎಸ್ ಕನಸು ಕಂಡಿದ್ದ ಈ ವ್ಯಕ್ತಿ ಇದೀಗ ಭಾರತೀಯ ಸಿನಿ ಜಗತ್ತಿನ ಟಾಪ್ ಸಂಗೀತ ನಿರ್ದೇಶಕ..! ಯಾರದು..?ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾದ ‘ಪಂಚಾಯತ್ 3’ ಭಾರೀ ಜನಮೆಚ್ಚುಗೆ ಪಡೆಯುತ್ತಿದೆ. ಪಂಚಾಯತ್’ ಮೂರೂ ಸೀಸನ್‌’ಗಳನ್ನು ಜನ ತುಂಬಾ ಇಷ್ಟಪಟ್ಟಿದ್ದಾರೆ. ಇನ್ನು ಈ ವೆಬ್ ಸಿರೀಸ್’ನಲ್ಲಿ ಅಭಿನಯಿಸಿದ ಪ್ರತಿಯೊಬ್ಬರ ಬಗ್ಗೆ ಭಾರೀ ಸುದ್ದಿಯಾಗುತ್ತಿದೆ.

ಪಂಚಾಯತ್ 3 ಹಿಟ್ ಆದ ನಂತರ ಎಲ್ಲರೂ ಆಸಿಫ್ ಖಾನ್ ನಟನೆಯನ್ನು ಕೊಂಡಾಡುತ್ತಿದ್ದಾರೆ. ನಟನ ಹೋರಾಟದ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆಸಿಫ್ ತನ್ನ ಕಷ್ಟದ ಸಮಯಗಳ ಬಗ್ಗೆ ‘ದಿ ಗ್ರ್ಯಾಂಡ್ ಫ್ಲೋರ್’ ಪಾಡ್‌ ಕಾಸ್ಟ್‌ನಲ್ಲಿ ನೀಡಿದ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

ಆಸಿಫ್ ಖಾನ್ ಲೈಫ್ ಸ್ಟೋರಿ ಆಸಿಫ್ ಖಾನ್ ಸುದ್ದಿ ಆಸಿಫ್ ಖಾನ್ ಹಿನ್ನೆಲೆ ಸೈಫ್ ಅಲಿ ಖಾನ್ ಕರೀನಾ ಕಪೂರ್ Asif Khan Asif Khan Life Story Asif Khan News Asif Khan Background Saif Ali Khan Kareena Kapoor

Malaysia Latest News, Malaysia Headlines

Similar News:You can also read news stories similar to this one that we have collected from other news sources.

ಶಾಲೆ ಫೀ ಕಟ್ಟಲು ಹಣವಿರದೇ ಪರದಾಡಿದ್ದ ಈ ಬಾಲಕಿ.. ಇಂದು 800 ಕೋಟಿ ಅರಮನೆಯಲ್ಲಿ ವಾಸಿಸುವ ಸ್ಟಾರ್‌ ನಟಿ! ಬಾಲಿವುಡ್‌ ಆಳುತ್ತಿರುವ ಬೆಡಗಿ ಯಾರು ಗೊತ್ತೇ?ಶಾಲೆ ಫೀ ಕಟ್ಟಲು ಹಣವಿರದೇ ಪರದಾಡಿದ್ದ ಈ ಬಾಲಕಿ.. ಇಂದು 800 ಕೋಟಿ ಅರಮನೆಯಲ್ಲಿ ವಾಸಿಸುವ ಸ್ಟಾರ್‌ ನಟಿ! ಬಾಲಿವುಡ್‌ ಆಳುತ್ತಿರುವ ಬೆಡಗಿ ಯಾರು ಗೊತ್ತೇ?Kareena Kapoor In pataudi palace: ನಟ ಸೈಫ್ ಅಲಿ ಖಾನ್ ಅವರನ್ನು ಕರೀನಾ ವಿವಾಹವಾದರು. ಅವರು ʻಪಟೌಡಿʼಯ ಬೇಗಂ ಎಂಬ ಬಿರುದು ಪಡೆದಿದ್ದಾರೆ.
Read more »

Mohanlal birthday: 20 ಕೋಟಿ ಮೌಲ್ಯದ ಐಷಾರಾಮಿ ಕಾರು.. ಹಡಗಿನಂತಹ ಬಂಗಲೆ.. ಮೋಹನ್ ಲಾಲ್ ಆಸ್ತಿ ಎಷ್ಟು ಗೊತ್ತಾ!Mohanlal birthday: 20 ಕೋಟಿ ಮೌಲ್ಯದ ಐಷಾರಾಮಿ ಕಾರು.. ಹಡಗಿನಂತಹ ಬಂಗಲೆ.. ಮೋಹನ್ ಲಾಲ್ ಆಸ್ತಿ ಎಷ್ಟು ಗೊತ್ತಾ!Mohanlal Net Worth : ಮಲಯಾಳಂನ ನಾಯಕ ನಟ ಮೋಹನ್ ಲಾಲ್ ಇಂದು ತಮ್ಮ 64 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
Read more »

ಅರ್ಜುನನ ಸ್ಮಾರಕ ನಿರ್ಮಾಣಕ್ಕೆ ಬೇಕಾಗುವಷ್ಟು ಗ್ರಾನೈಟ್ ಕಲ್ಲು ಕೊಡಿಸಿದ ಸ್ಯಾಂಡಲ್ ವುಡ್ ಗಜಅರ್ಜುನನ ಸ್ಮಾರಕ ನಿರ್ಮಾಣಕ್ಕೆ ಬೇಕಾಗುವಷ್ಟು ಗ್ರಾನೈಟ್ ಕಲ್ಲು ಕೊಡಿಸಿದ ಸ್ಯಾಂಡಲ್ ವುಡ್ ಗಜChallenging Star : ನಟ ಚಾಲೆಂಜಿಗ್ ಸ್ಟಾರ್ ದರ್ಶನ್ ದಸರಾ ಆನೆ ಅರ್ಜುನನ ಸ್ಮಾರಕ ನಿರ್ಮಾಣಕ್ಕೆ ಗ್ರಾನೈಟ್ ಅನ್ನು ನೀಡಿದ್ದು, ಈ ಕುರಿತಂತೆ ಸೋಷಿಯಲ್ ಮೀಡಿಯಾ ದಲ್ಲಿ ವಿಡಿಯೋ ಹರಿದಾಡುತ್ತಿವೆ.
Read more »

ಐ ಮಿಸ್ ಯು ಸೋ ಮಚ್ ಅಪ್ಪ... ಭಾವುಕರಾದ ಮಹೇಶ್ ಬಾಬು!ಐ ಮಿಸ್ ಯು ಸೋ ಮಚ್ ಅಪ್ಪ... ಭಾವುಕರಾದ ಮಹೇಶ್ ಬಾಬು!Mahesh Babu : ಸೂಪರ್ ಸ್ಟಾರ್ ಮಹೇಶ್ ಬಾಬು ತಮ್ಮ ತಂದೆ ಕೃಷ್ಣನನ್ನು ನೆನೆದು ಭಾವುಕರಾದರು. ಇಂದು ಕೃಷ್ಣ ಜಯಂತಿ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
Read more »

Varun Dhawan: ಮುದ್ದಾದ ಹೆಣ್ಣು ಮಗುವಿಗೆ ತಂದೆಯಾದ ಖ್ಯಾತ ಬಾಲಿವುಡ್‌ ಸ್ಟಾರ್‌!Varun Dhawan: ಮುದ್ದಾದ ಹೆಣ್ಣು ಮಗುವಿಗೆ ತಂದೆಯಾದ ಖ್ಯಾತ ಬಾಲಿವುಡ್‌ ಸ್ಟಾರ್‌!Varun Dhawan Welcomed His First Child: ಬಾಲಿವುಡ್‌ ಸ್ಟಾರ್‌ ನಟ ವರುಣ್ ಧವನ್ ಅವರ ಪತ್ನಿ ನತಾಶಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
Read more »

ನಟ ದರ್ಶನ್ ಅರೆಸ್ಟ್‌ ಕೇಸ್: ಕೊಲೆಯಾದ ದುರ್ದೈವಿ ರೇಣುಕಾ ಸ್ವಾಮಿ ಯಾರು ಗೊತ್ತಾ? ಪತ್ನಿ 5 ತಿಂಗಳ ಗರ್ಭಿಣಿ!ನಟ ದರ್ಶನ್ ಅರೆಸ್ಟ್‌ ಕೇಸ್: ಕೊಲೆಯಾದ ದುರ್ದೈವಿ ರೇಣುಕಾ ಸ್ವಾಮಿ ಯಾರು ಗೊತ್ತಾ? ಪತ್ನಿ 5 ತಿಂಗಳ ಗರ್ಭಿಣಿ!Actor Darshan Arrest Case: ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಅವರನ್ನು ಪೊಲೀಸರು ಇಂದು ಮುಂಜಾನೆ ಬಂಧಿಸಿದ್ದಾರೆ.. ಮಾಹಿತಿ ಪ್ರಕಾರ ಮೃತ ವ್ಯಕ್ತಿಯ ಮರ್ಮಾಂಗಕ್ಕೆ ಬಲವಾದ ಪೆಟ್ಟು ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
Read more »



Render Time: 2025-02-25 05:33:39