ನಟ ದರ್ಶನ್ ಅರೆಸ್ಟ್‌ ಕೇಸ್: ಕೊಲೆಯಾದ ದುರ್ದೈವಿ ರೇಣುಕಾ ಸ್ವಾಮಿ ಯಾರು ಗೊತ್ತಾ? ಪತ್ನಿ 5 ತಿಂಗಳ ಗರ್ಭಿಣಿ!

Actor Darshan Arrest Case News

ನಟ ದರ್ಶನ್ ಅರೆಸ್ಟ್‌ ಕೇಸ್: ಕೊಲೆಯಾದ ದುರ್ದೈವಿ ರೇಣುಕಾ ಸ್ವಾಮಿ ಯಾರು ಗೊತ್ತಾ? ಪತ್ನಿ 5 ತಿಂಗಳ ಗರ್ಭಿಣಿ!
Darshan Arrestನಟ ದರ್ಶನ್ ಬಂಧನನಟ ದರ್ಶನ್‌ ಮೇಲೆ ಕೊಲೆ ಪ್ರಕರಣ
  • 📰 Zee News
  • ⏱ Reading Time:
  • 25 sec. here
  • 24 min. at publisher
  • 📊 Quality Score:
  • News: 90%
  • Publisher: 63%

Actor Darshan Arrest Case: ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಅವರನ್ನು ಪೊಲೀಸರು ಇಂದು ಮುಂಜಾನೆ ಬಂಧಿಸಿದ್ದಾರೆ.. ಮಾಹಿತಿ ಪ್ರಕಾರ ಮೃತ ವ್ಯಕ್ತಿಯ ಮರ್ಮಾಂಗಕ್ಕೆ ಬಲವಾದ ಪೆಟ್ಟು ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Actor Darshan Arrest Case : ಕೊಲೆ ಪ್ರಕರಣದಲ್ಲಿ ನಟ ದರ್ಶನ್ ‌ ಅವರನ್ನು ಪೊಲೀಸರು ಇಂದು ಮುಂಜಾನೆ ಬಂಧಿಸಿದ್ದಾರೆ.. ಮಾಹಿತಿ ಪ್ರಕಾರ ಮೃತ ವ್ಯಕ್ತಿಯ ಮರ್ಮಾಂಗಕ್ಕೆ ಬಲವಾದ ಪೆಟ್ಟು ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಕೊಲೆ ಪ್ರಕರಣದಲ್ಲಿ ಕನ್ನಡದ ಖ್ಯಾತ ನಟ ದರ್ಶನ್ ‌ ಅವರನ್ನು ಬೆಂಗಳೂರು ಪೊಲೀಸರು ಇಂದು ಮುಂಜಾನೆ ಬಂಧಿಸಿದ್ದಾರೆ ಮಾಹಿತಿ ಲಭ್ಯವಾಗಿದೆ. ಇವರ ಅರೆಸ್ಟ್‌ ಸುದ್ದಿಯಿಂದ ಇಡೀ ಸ್ಯಾಂಡಲ್‌ವುಡ್‌ ಬೆಚ್ಚಿಬಿದ್ದಿದೆ. ಮಾಹಿತಿಯ ಪ್ರಕಾರ ಕೊಲೆಯಾದ ದುರ್ದೈವಿ ಹೆಸರು ರೇಣುಕಾಸ್ವಾಮಿ..

ಶನಿವಾರ ಮುಂಜಾನೆ 10 ಗಂಟೆಗೆ ಚಿತ್ರದುರ್ಗದಿಂದ ತೆರಳಿದ್ದ ರೇಣುಕಾಸ್ವಾಮಿ ಬೈಕ್‌ ಚಿತ್ರದುರ್ಗದ ಚಳ್ಳಕೆರೆ ಗೇಟ್ ಬಳಿಯ ಬಾಲಾಜಿ ಬಾರ್ ಬಳಿ ಪತ್ತೆಯಾಗಿದೆ.. ನಿನ್ನೆ ಕಾಮಾಕ್ಷಿಪಾಳ್ಯ ಪೊಲೀಸರು ಅವರ ಪೋಷಕರಿಗೆ ಕರೆ ಮಾಡಿದ್ದಾರೆ.. ವರದಿಯ ಪ್ರಕಾರ ಮೃತವ್ಯಕ್ತಿಯ ಮರ್ಮಾಂಗಕ್ಕೆ ಬಲವಾದ ಪೆಟ್ಟು ಬಿದ್ದು ಸಾವನ್ನಪ್ಪಿದ್ದು, ಆ ಬಳಿಕ ಮೃತದೇಹವನ್ನು ಕಾಮಾಕ್ಷಿಪಾಳ್ಯದ ಮೋರಿಗೆ ಎಸೆಯಲಾಗಿದೆ.. ನಿನ್ನೆ ಬೆಳಿಗ್ಗೆ ಮೃತದೇಹ ಪತ್ತೆಯಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ತನಿಖೆ ಆರಂಭಿಸಿದ್ದರು.. ಆರಂಭದಲ್ಲಿ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಅವರದ್ದು ಆತ್ಮಹತ್ಯೆ ಎನ್ನಲಾಗಿತ್ತು..

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Darshan Arrest ನಟ ದರ್ಶನ್ ಬಂಧನ ನಟ ದರ್ಶನ್‌ ಮೇಲೆ ಕೊಲೆ ಪ್ರಕರಣ ದರ್ಶನ್ ಬಂಧನ ಸುದ್ದಿ ದರ್ಶನ್ ದರ್ಶನ್ ವಿವಾದ ದರ್ಶನ್ ಹಲ್ಲೆ ಆರೋಪ ದರ್ಶನ್ ಮತ್ತು ಪವಿತ್ರಾ ಗೌಡ ದರ್ಶನ್ ಜೊತೆ ಪವಿತ್ರಾ ಗೌಡ ಪವಿತ್ರಾ ಗೌಡ ಯಾರು ಕೊಲೆಯಾದ ರೇಣುಕಾಸ್ವಾಮಿ ಯಾರು? Darshan Arrest News Darshan Latest News Darshan Arrest In Murder Case Murder Case On Darshan Pavitra Gowda Darshan Darshan Controversy Darshan And Pavitra Gowda Who Is Pavitra Gowda Darshan Assault Case Pavitra Gowda With Darshan

Malaysia Latest News, Malaysia Headlines

Similar News:You can also read news stories similar to this one that we have collected from other news sources.

ಮತ್ತೆ ಮುಂದುವರೆದ ನಟ ದರ್ಶನ್ ವಿಜಯ ಲಕ್ಷ್ಮಿ ಮತ್ತು ನಟಿ ಪವಿತ್ರಾ ಗೌಡ ವಾರ್ !ಮತ್ತೆ ಮುಂದುವರೆದ ನಟ ದರ್ಶನ್ ವಿಜಯ ಲಕ್ಷ್ಮಿ ಮತ್ತು ನಟಿ ಪವಿತ್ರಾ ಗೌಡ ವಾರ್ !Vijaya Lakshmi and Pavitra Gowda Fight: ನಟ ದರ್ಶನ್ ಮತ್ತು ಪತ್ನಿ ವಿಜಯ ಲಕ್ಷ್ಮಿ ವೆಡ್ಡಿಂಗ್ ಆನಿವರ್ಸರಿ ಸೆಲಿಬ್ರೇಟ್‌ ಮಾಡಿದ್ದಾರೆ.
Read more »

Darshan: ದರ್ಶನ್‌ ಅರೆಸ್ಟ್‌ ಆಗಿದ್ದೇಕೆ? ಪವಿತ್ರ ಗೌಡಗಾಗಿ ನಡೀತಾ ಕೊಲೆ? ಮೃತ ರೇಣುಕಾಸ್ವಾಮಿ ಯಾರು ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌Darshan: ದರ್ಶನ್‌ ಅರೆಸ್ಟ್‌ ಆಗಿದ್ದೇಕೆ? ಪವಿತ್ರ ಗೌಡಗಾಗಿ ನಡೀತಾ ಕೊಲೆ? ಮೃತ ರೇಣುಕಾಸ್ವಾಮಿ ಯಾರು ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌Darshan Arrest in Murder Case: ಕೊಲೆಯಾದ ರೇಣುಕಾ ಸ್ವಾಮಿ ನಟಿ ಪವಿತ್ರಾ ಗೌಡ ಅವರ ಪೋಸ್ಟ್ ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದ ಎಂದು ಹೇಳಲಾಗ್ತಿದೆ.
Read more »

ಪ್ರತಿ ಚಿತ್ರಕ್ಕೆ 200 ಕೋಟಿ.. ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಲನ್ ಇವರೇ ನೋಡಿ!!ಪ್ರತಿ ಚಿತ್ರಕ್ಕೆ 200 ಕೋಟಿ.. ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಲನ್ ಇವರೇ ನೋಡಿ!!Highest Paid Villan in india : ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಲನ್ ಯಾರು ಗೊತ್ತಾ, ಇವರೇ ನೋಡಿ
Read more »

ಪವನ್‌ ಕಲ್ಯಾಣ್‌ ಮೂರನೇ ಪತ್ನಿ ಅನ್ನಾ ಲೆಝ್ನೆವಾ ನಿಜಕ್ಕೂ ಯಾರು ಗೊತ್ತಾ? ನಟ ಇವರನ್ನು ಭೇಟಿಮಾಡಿದ್ದು ಹೇಗೆ?ಪವನ್‌ ಕಲ್ಯಾಣ್‌ ಮೂರನೇ ಪತ್ನಿ ಅನ್ನಾ ಲೆಝ್ನೆವಾ ನಿಜಕ್ಕೂ ಯಾರು ಗೊತ್ತಾ? ನಟ ಇವರನ್ನು ಭೇಟಿಮಾಡಿದ್ದು ಹೇಗೆ?Pawan Kalyan Third Wife Anna Lezhneva: ತೆಲುಗು ನಟ-ರಾಜಕಾರಣಿ ಪವನ್ ಕಲ್ಯಾಣ್ ರಾಜ್ಯ ಚುನಾವಣೆಯಲ್ಲಿ ಜನಸೇನಾ ಪಕ್ಷದ (ಜೆಎಸ್‌ಪಿ)ದಿಂದ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ.. ಆ ವೇಳೆ ಅವರ ಪತ್ನಿ ಅನ್ನಾ ಲೆಝ್ನೆವಾ ಅವರು ತಿಲಕ ಇಟ್ಟು ಆರತಿ ಮಾಡಿರುವ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿತ್ತು..
Read more »

Actor Avinash: ಕನ್ನಡದ ಖ್ಯಾತ ಹಿರಿಯ ನಟ ಅವಿನಾಶ್‌ ಪತ್ನಿ ಯಾರು ಗೊತ್ತಾ? ಇವರೂ ಕೂಡ ನಟಿ!!Actor Avinash: ಕನ್ನಡದ ಖ್ಯಾತ ಹಿರಿಯ ನಟ ಅವಿನಾಶ್‌ ಪತ್ನಿ ಯಾರು ಗೊತ್ತಾ? ಇವರೂ ಕೂಡ ನಟಿ!!Actor Avinash Wife: ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವಿಭಿನ್ನ ಪಾತ್ರಗಳಿಗೆ ಜೀವತುಂಬಿದ ಕಲಾವಿದರ ಪೈಕಿ ನಟ ಅವಿನಾಶ್‌ ಕೂಡ ಒಬ್ಬರು.. ತಂದೆಯಾಗಿ, ಖಳನಟನಾಗಿ, ಸೋದರನಾಗಿ, ಚಿಕ್ಕಪ್ಪನಾಗಿ, ಹೀಗೆ ಹಲವಾರು ಪಾತ್ರಗಳಲ್ಲಿ ಮಿಂಚಿದ ಇವರು ಸ್ಯಾಂಡಲ್‌ವುಡ್‌ನ ಅದ್ಭುತ ನಟರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ..
Read more »

ಶ್ರುತಿ ಹಾಸನ್ ನಿಂದ ಕಾಜಲ್ ವರೆಗೂ, ಈ ನಾಯಕಿಯರು ಓದಿದೆಷ್ಟು ಗೊತ್ತಾ?ಶ್ರುತಿ ಹಾಸನ್ ನಿಂದ ಕಾಜಲ್ ವರೆಗೂ, ಈ ನಾಯಕಿಯರು ಓದಿದೆಷ್ಟು ಗೊತ್ತಾ?Actress : ನಮ್ಮ ಹೀರೋಯಿನ್ ಗಳು ಯಾರು ಏನು ಅಧ್ಯಯನ ಮಾಡಿದ್ದಾರೆ ಗೊತ್ತಾ..? ಈಗ ಈ ಕ್ಷೇತ್ರಕ್ಕೆ ಕಾಲಿಟ್ಟವರು ಎಷ್ಟರ ಮಟ್ಟಿಗೆ ಅಧ್ಯಯನ ಮಾಡಿ ಇಲ್ಲಿ ಸ್ಟಾರ್ ಹೀರೋಯಿನ್ ಮಟ್ಟಕ್ಕೆ ತಲುಪಿದ್ದಾರೆ ಎಂದು ತಿಳಿದುಕೊಳ್ಳೋಣ
Read more »



Render Time: 2025-02-25 08:29:38