ಸುಂದರ, ಹೊಳೆಯುವ ತ್ವಚೆಗೂ ಲಾಭದಾಯಕ ಕಾಫಿಪುಡಿ! ಹೇಗ್ ಗೊತ್ತಾ?

Coffee Face Mask News

ಸುಂದರ, ಹೊಳೆಯುವ ತ್ವಚೆಗೂ ಲಾಭದಾಯಕ ಕಾಫಿಪುಡಿ! ಹೇಗ್ ಗೊತ್ತಾ?
ತ್ವಚೆಗೆ ಕಾಫಿ ಪ್ರಯೋಜನಗಳುHyperpigmentationExfoliating Scrub
  • 📰 Zee News
  • ⏱ Reading Time:
  • 31 sec. here
  • 12 min. at publisher
  • 📊 Quality Score:
  • News: 51%
  • Publisher: 63%

Coffee Face Mask Benefits: ಕಾಫಿ ಪುಡಿಯನ್ನು ಸ್ಕ್ರಬ್, ಫೇಸ್ ಪ್ಯಾಕ್ ಆಗಿ ಬಳಸುವುದರಿಂದ ಇದು ನಮ್ಮನ್ನು ಹಲವು ಚರ್ಮ ಸಂಬಂಧಿತ ಸಮಸ್ಯೆಗಳಿಂದ ರಕ್ಷಿಸಿ ಕಾಂತಿಯುತ ಸುಂದರ ತ್ವಚೆಯನ್ನು ಹೊಂದಲು ಪ್ರಯೋಜನಕಾರಿ ಆಗಿದೆ.

Coffee For Skin Care: ಕಾಫಿ ಅತ್ಯುತ್ತಮ ಮೈಂಡ್ ರಿಫ್ರೆಷರ್ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ, ಇದು ಚರ್ಮದ ಆರೋಗ್ಯಕ್ಕೂ ಲಾಭದಾಯಕ ಎಂದು ನಿಮಗೆ ತಿಳಿದಿದೆಯೇ?

ಬೆಂಗಳೂರು: ಕಾಫಿಯಲ್ಲಿರುವ ಕೆಫಿನ್ ದೇಹಕ್ಕೆ ಶಕ್ತಿ ನೀಡುವುದಷ್ಟೇ ಅಲ್ಲ ಚರ್ಮಕ್ಕೂ ಕೂಡ ಹಲವು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ನಮ್ಮ ದೈನಂದನ ಜೀವನದಲ್ಲಿ ಬೆರೆತು ಹೋಗಿರುವ ಕಾಫಿ ನಮ್ಮ ಆರೋಗ್ಯಕ್ಕಷ್ಟೇ ಅಲ್ಲ ಚರ್ಮದ ಆರೋಗ್ಯಕ್ಕೂ ಹಲವು ರೀತಿಯಲ್ಲಿ ಲಾಭದಾಯಕವಾಗಿದೆ. ಕಾಫಿ ಪುಡಿಯನ್ನು ಸ್ಕ್ರಬ್, ಫೇಸ್ ಪ್ಯಾಕ್ ಆಗಿ ಬಳಸುವುದರಿಂದ ಇದು ನಮ್ಮನ್ನು ಹಲವು ಚರ್ಮ ಸಂಬಂಧಿತ ಸಮಸ್ಯೆಗಳಿಂದ ರಕ್ಷಿಸಿ ಕಾಂತಿಯುತ ಸುಂದರ ತ್ವಚೆಯನ್ನು ಹೊಂದಲು ಪ್ರಯೋಜನಕಾರಿ ಆಗಿದೆ.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

ತ್ವಚೆಗೆ ಕಾಫಿ ಪ್ರಯೋಜನಗಳು Hyperpigmentation Exfoliating Scrub Black Coffee Coffee Lovers ಕಾಫಿ ಪುಡಿ ಫೇಸ್ ಮಾಸ್ಕ್ ಕಾಫಿ ಬೀಜಗಳು Coffee Body Scrub Dead Skin Cells

Malaysia Latest News, Malaysia Headlines

Similar News:You can also read news stories similar to this one that we have collected from other news sources.

ಜಿರಳೆಗೂ ಕೂಡ ಬಂತು ಚಿನ್ನದ ಬೆಲೆ..ಇದರ ರೇಟ್‌ ಎಷ್ಟು ಗೊತ್ತಾ..? ಕೇಳಿದ್ರೆ ಖಂಡಿತಾ ನೀವು ಶಾಕ್‌ ಆಗ್ತೀರಾ..!ಜಿರಳೆಗೂ ಕೂಡ ಬಂತು ಚಿನ್ನದ ಬೆಲೆ..ಇದರ ರೇಟ್‌ ಎಷ್ಟು ಗೊತ್ತಾ..? ಕೇಳಿದ್ರೆ ಖಂಡಿತಾ ನೀವು ಶಾಕ್‌ ಆಗ್ತೀರಾ..!ಜಿರಳೆಗೂ ಕೂಡ ಬಂತು ಚಿನ್ನದ ಬೆಲೆ ಇದರ ರೇಟ್‌ ಎಷ್ಟು ಗೊತ್ತಾ
Read more »

300 ಕ್ಕೂ ಹೆಚ್ಚು ಜನರ ಜೊತೆ ಅಫೇರ್‌..50 ನೇ ವಯಸ್ಸಿನಲ್ಲಿ ಸುಂದರ ಯುವತಿ ಜೊತೆ ಮೂರನೇ ಮದುವೆ..ಬಾಲಿವುಡ್‌ ಇಂಡಸ್ಟ್ರಿಯ ಸ್ಟಾರ್‌ ಈತ..ಯಾರು ಗೊತ್ತಾ..?300 ಕ್ಕೂ ಹೆಚ್ಚು ಜನರ ಜೊತೆ ಅಫೇರ್‌..50 ನೇ ವಯಸ್ಸಿನಲ್ಲಿ ಸುಂದರ ಯುವತಿ ಜೊತೆ ಮೂರನೇ ಮದುವೆ..ಬಾಲಿವುಡ್‌ ಇಂಡಸ್ಟ್ರಿಯ ಸ್ಟಾರ್‌ ಈತ..ಯಾರು ಗೊತ್ತಾ..?Sanjay Dutts Tumultuous Love Life: ಸಂಜಯ್ ದತ್, ಬಾಲಿವುಡ್‌ನ ಹಿರಿಯ ನಟ-ನಟಿ ಸುನೀಲ್ ದತ್ ಮತ್ತು ನರ್ಗಿಸ್ ದತ್ ಅವರ ಪುತ್ರ, ಆದ್ದರಿಂದ ನಟನೆ ಅವರ ರಕ್ತದಲ್ಲಿದೆ. ಸಂಜಯ್ ಬಾಲಿವುಡ್‌ಗೆ ಕಾಲಿಟ್ಟಾಗ, ತಮ್ಮ ಅಚ್ಚುಕಟ್ಟಾದ ನಟನೆಯಿಂದ ಪ್ರೇಕ್ಷಕರ ಹೃದಯದಲ್ಲಿ ಸ್ಥಾನ ಪಡೆದರು.
Read more »

ಮದುವೆಗೆ ಸಜ್ಜಾದ ತರುಣ್‌ ಸುಧೀರ್‌-ಸೋನಾಲ್‌ ನಡುವಿದೆ 10 ವರ್ಷಕ್ಕೂ ಹೆಚ್ಚಿನ ಅಂತರ? ಇಬ್ಬರ ನಿಜವಾದ ವಯಸ್ಸೆಷ್ಟು ಗೊತ್ತೇ!ಮದುವೆಗೆ ಸಜ್ಜಾದ ತರುಣ್‌ ಸುಧೀರ್‌-ಸೋನಾಲ್‌ ನಡುವಿದೆ 10 ವರ್ಷಕ್ಕೂ ಹೆಚ್ಚಿನ ಅಂತರ? ಇಬ್ಬರ ನಿಜವಾದ ವಯಸ್ಸೆಷ್ಟು ಗೊತ್ತೇ!Tharun Sudhir Real Age: ರಾಬರ್ಟ್ ನಟಿ ಸೋನಾಲ್ ಜೊತೆ ಸಪ್ತಪದಿ ತುಳಿಯಲು ನಿರ್ದೇಶಕ ತರುಣ್‌ ಸುಧೀರ್‌ ಸಜ್ಜಾಗಿದ್ದಾರೆ. ನಟಿ ಸೋನಾಲ್‌ ಹಾಗೂ ತರುಣ್ ನಿಜವಾದ ವಯಸ್ಸು‌ ಎಷ್ಟು ಗೊತ್ತಾ?
Read more »

ಬೆಳಗೆದ್ದು ಟೀ ಜೊತೆ ಬ್ರೆಡ್‌ ತಿಂತೀರಾ? ಖಾಲಿ ಹೊಟ್ಟೆಯಲ್ಲಿ ತಿಂದರೆ ಏನಾಗುತ್ತೆ ಗೊತ್ತಾ?ಬೆಳಗೆದ್ದು ಟೀ ಜೊತೆ ಬ್ರೆಡ್‌ ತಿಂತೀರಾ? ಖಾಲಿ ಹೊಟ್ಟೆಯಲ್ಲಿ ತಿಂದರೆ ಏನಾಗುತ್ತೆ ಗೊತ್ತಾ?Bread on Empty Stomach: ಬ್ರೆಡ್ ಆರೋಗ್ಯಕರವೆಂದು ಅನೇಕರು ಪರಿಗಣಿಸುತ್ತಾರೆ. ಆದರೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬ್ರೆಡ್ ತಿಂದರೆ ಏನಾಗುತ್ತೆ ಗೊತ್ತಾ?
Read more »

ಐಶ್ವರ್ಯಾ ರೈ ಜೀವನದಲ್ಲಿ ಅಭಿಷೇಕ್ ಬಚ್ಚನ್ ಬಂದಿದ್ದು ಹೇಗೆ? ಸದ್ಯ ವಿಚ್ಛೇದನ ಸುದ್ದಿ ಹರಿದಾಡ್ತಿರೋದು ಏಕೆ? ಇಲ್ಲಿದೆ ಅಸಲಿ ಸತ್ಯ!ಐಶ್ವರ್ಯಾ ರೈ ಜೀವನದಲ್ಲಿ ಅಭಿಷೇಕ್ ಬಚ್ಚನ್ ಬಂದಿದ್ದು ಹೇಗೆ? ಸದ್ಯ ವಿಚ್ಛೇದನ ಸುದ್ದಿ ಹರಿದಾಡ್ತಿರೋದು ಏಕೆ? ಇಲ್ಲಿದೆ ಅಸಲಿ ಸತ್ಯ!Abhishek Bachchan-Aishwarya Rai: ಬಾಲಿವುಡ್‌ನ ಅತ್ಯಂತ ಸುಂದರ ಮತ್ತು ಅತ್ಯುತ್ತಮ ಜೋಡಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ 2007 ರಲ್ಲಿ ವಿವಾಹವಾದರು.
Read more »

Rice Water: ಅಕ್ಕಿ ತೊಳೆದ ನೀರನ್ನು ಬಿಸಾಡುವ ಬದಲಿಗೆ ಈ ರೀತಿ ಬಳಸಿ ಸೌಂದರ್ಯ ಹೆಚ್ಚಿಸಿRice Water: ಅಕ್ಕಿ ತೊಳೆದ ನೀರನ್ನು ಬಿಸಾಡುವ ಬದಲಿಗೆ ಈ ರೀತಿ ಬಳಸಿ ಸೌಂದರ್ಯ ಹೆಚ್ಚಿಸಿRice water benefits: ಅಕ್ಕಿ ತೊಳೆದ ನೀರಿನಲ್ಲಿ ವಿಟಮಿನ್ ಬಿ, ಸಿ ಮತ್ತು ಇ ಜೊತೆಗೆ ಅಮೈನೋ ಆಮ್ಲಗಳು ಕಂಡು ಬರುವುದರಿಂದ ಇದು ಚರ್ಮ ಹಾಗೂ ಕೂದಲಿನ ಆರೋಗ್ಯಕ್ಕೆ ತುಂಬಾ ಲಾಭದಾಯಕ ಎನ್ನಲಾಗುತ್ತದೆ.
Read more »



Render Time: 2025-02-25 12:24:28