ಬೆಳಗೆದ್ದು ಟೀ ಜೊತೆ ಬ್ರೆಡ್‌ ತಿಂತೀರಾ? ಖಾಲಿ ಹೊಟ್ಟೆಯಲ್ಲಿ ತಿಂದರೆ ಏನಾಗುತ್ತೆ ಗೊತ್ತಾ?

Bread News

ಬೆಳಗೆದ್ದು ಟೀ ಜೊತೆ ಬ್ರೆಡ್‌ ತಿಂತೀರಾ? ಖಾಲಿ ಹೊಟ್ಟೆಯಲ್ಲಿ ತಿಂದರೆ ಏನಾಗುತ್ತೆ ಗೊತ್ತಾ?
Bread Side EffectsHealth Tipsಬ್ರೆಡ್‌ ಸೇವನೆಯ ಅಡ್ಡ ಪರಿಣಾಮ
  • 📰 Zee News
  • ⏱ Reading Time:
  • 67 sec. here
  • 9 min. at publisher
  • 📊 Quality Score:
  • News: 51%
  • Publisher: 63%

Bread on Empty Stomach: ಬ್ರೆಡ್ ಆರೋಗ್ಯಕರವೆಂದು ಅನೇಕರು ಪರಿಗಣಿಸುತ್ತಾರೆ. ಆದರೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬ್ರೆಡ್ ತಿಂದರೆ ಏನಾಗುತ್ತೆ ಗೊತ್ತಾ?

ಬ್ರೆಡ್ ಆರೋಗ್ಯಕರವೆಂದು ಅನೇಕರು ಪರಿಗಣಿಸುತ್ತಾರೆ.IND vs SL: ಶ್ರಿಲಂಕಾ ವಿರುದ್ಧದ ಪಂದ್ಯಕ್ಕೆ ಕಪ್ಪು ಪಟ್ಟಿ ಧರಿಸಿ ಫೀಲ್ಡ್‌ಗೆ ಎಂಟ್ರಿ ಕೊಟ್ಟ ಟೀಂ ಇಂಡಿಯಾ ಆಟಗಾರರು..ಕಾರಣ ಏನು ಗೊತ್ತಾ..?ಖಾಲಿ ಹೊಟ್ಟೆಯಲ್ಲಿ ನೀರಿನೊಂದಿಗೆ ಇದನ್ನು ಬೆರಸಿ ಕುಡಿಯಿರಿ..ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ..!ಮೊದಲ ನೋಟದಲ್ಲೇ ಪ್ರೀತಿ ಆಗಿಲ್ಲ, ಈಗಲೂ... ಆಲಿಯಾ ಬಗ್ಗೆ ರಣಬೀರ್ ಸೆನ್ಸೇಷನಲ್ ಕಾಮೆಂಟ್! ವಿಚ್ಛೇದನ ಫಿಕ್ಸ್?!‌ಈ ಬ್ಯುಸಿ ಲೈಫ್ ನಲ್ಲಿ ಕೆಲವರು ಬೇಗ ಎದ್ದು ಕೆಲಸ ಮಾಡುತ್ತಾರೆ. ಲಘು ಆಹಾರ ಸೇವನೆ ಮಾಡುತ್ತಾರೆ.

ಬೆಳಗಿನ ಉಪಾಹಾರಕ್ಕಾಗಿ ಬ್ರೆಡ್ ತಿನ್ನುವ ಅನೇಕ ಜನರಿದ್ದಾರೆ. ಇದು ನಮ್ಮ ಆಹಾರದ ಭಾಗವಾಗಿದೆ. ಖಾಲಿ ಹೊಟ್ಟೆಯಲ್ಲಿ ಬ್ರೆಡ್ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಇದು ಆರೋಗ್ಯಕರ ಎಂದು ಭಾವಿಸಲಾಗಿದೆ. ಆದರೆ ಖಾಲಿ ಹೊಟ್ಟೆಯಲ್ಲಿ ಬ್ರೆಡ್ ತಿನ್ನುವುದು ದೇಹಕ್ಕೆ ಹಾನಿ ಮಾಡುತ್ತದೆ.ನಾವು ಬೆಳಿಗ್ಗೆ ತಿನ್ನುವ ಬ್ರೆಡ್ ಕಾರ್ಬೋಹೈಡ್ರೇಟ್‌ಗಳಿಂದ ಮಾಡಲ್ಪಟ್ಟಿದೆ. ಅದು ದೇಹದಲ್ಲಿ ಗ್ಲೂಕೋಸ್ ಆಗಿ ವಿಭಜನೆಯಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ತೆಗೆದುಕೊಂಡರೆ ಗ್ಲೂಕೋಸ್ ತ್ವರಿತವಾಗಿ ರಕ್ತದಲ್ಲಿ ಹೀರಲ್ಪಡುತ್ತದೆ. ಮಧುಮೇಹ ಹೊಂದಿರುವ ಜನರ ಸಕ್ಕರೆಯ ಮಟ್ಟದಲ್ಲಿ ಹಠಾತ್ ಏರಿಕೆಯನ್ನು ಸಹ ಅನುಭವಿಸುತ್ತಾರೆ.

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬ್ರೆಡ್ ಸೇವಿಸಿದರೆ, ಅದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದು ನಿಮಗೆ ಮಲಬದ್ಧತೆಗೆ ಕಾರಣವಾಗಬಹುದು. ಮೈದಾ ಆಗಿರುವುದರಿಂದ ಅದನ್ನು ಸೇವಿಸುವುದು ಅನಾರೋಗ್ಯಕರ.ತೂಕ ಇಳಿಸುವವರು ಬ್ರೆಡ್ ತಿನ್ನಲೇಬಾರದು. ಏಕೆಂದರೆ ಇದು ತೂಕವನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ಬೆಳಗಿನ ಉಪಾಹಾರದಲ್ಲಿ ಬ್ರೆಡ್ ತಿನ್ನುವುದನ್ನು ತಪ್ಪಿಸಿ. ಏಕೆಂದರೆ ಖಾಲಿ ಹೊಟ್ಟೆಯಲ್ಲಿ ಬ್ರೆಡ್ ತಿನ್ನುವುದು ನಿಮ್ಮ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದು ನಿಮಗೆ ಹೊಟ್ಟೆಯ ಸಮಸ್ಯೆಯನ್ನು ಉಂಟುಮಾಡಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಶ್ರೀಲಂಕಾದ ಸಾರ್ವಜನಿಕ ಸ್ಥಳದಲ್ಲಿ ವಿರಾಟ್‌ ಕೊಹ್ಲಿಗೆ ಅವಮಾನ... ಸಿಟ್ಟಿಗೆದ್ದ ಕೊಹ್ಲಿ ಮಾಡಿದ್ದೇನು ನೋಡಿಹೆಪಟೈಟಿಸ್ ರೋಗವು ಏಡ್ಸ್ ಗಿಂತ ಹೆಚ್ಚು ಅಪಾಯಕಾರಿ, ಅದರ ಲಕ್ಷಣಗಳನ್ನು ಗುರುತಿಸುವುದು ಹೇಗೆ ಗೊತ್ತೇ..

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Bread Side Effects Health Tips ಬ್ರೆಡ್‌ ಸೇವನೆಯ ಅಡ್ಡ ಪರಿಣಾಮ ಬ್ರೆಡ್‌ ಸೇವನೆ ಪ್ರಯೋಜನ Bread On Empty Stomach Bread On Empty Stomach Effects

Malaysia Latest News, Malaysia Headlines

Similar News:You can also read news stories similar to this one that we have collected from other news sources.

Health Tips: ಬೂದು ಕುಂಬಳಕಾಯಿ ಸೇವಿಸಿದ್ರೆ ಕಾಯಿಲೆಗಳು ಹತ್ತಿರ ಬರಲ್ಲ!Health Tips: ಬೂದು ಕುಂಬಳಕಾಯಿ ಸೇವಿಸಿದ್ರೆ ಕಾಯಿಲೆಗಳು ಹತ್ತಿರ ಬರಲ್ಲ!ಶರೀರದಲ್ಲಿ ಉಷ್ಣ, ನೋವು ಕಂಡುಬಂದರೆ ಕುಂಬಳಕಾಯಿ ಗೊಜ್ಜು ತಿಂದರೆ ಬಹಳಷ್ಟು ಪರಿಣಾಮಕಾರಿ. ಮೂತ್ರಕೋಶದಲ್ಲಿ ಕಲ್ಲು, ಸೋಂಕಿನ ಸಮಸ್ಯೆ, ಉರಿಮೂತ್ರವಿದ್ದರೆ ಜ್ಯೂಸ್ ಮಾಡಿಕೊಂಡು ಬೆಳಗ್ಗೆ ಹೊತ್ತು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.
Read more »

ಒಂದೇ ಬಾರಿಗೆ ಅನ್ನ ಮತ್ತು ಚಪಾತಿ ಒಟ್ಟಿಗೆ ತಿಂದರೆ ಏನಾಗುತ್ತೆ ಗೊತ್ತಾ?ಒಂದೇ ಬಾರಿಗೆ ಅನ್ನ ಮತ್ತು ಚಪಾತಿ ಒಟ್ಟಿಗೆ ತಿಂದರೆ ಏನಾಗುತ್ತೆ ಗೊತ್ತಾ?ಹೆಚ್ಚಿನ ಜನರು ಊಟ ಮಾಡುವಾಗ ಚಪಾತಿ ಒಟ್ಟಿಗೆ ಅನ್ನ ತಿನ್ನುವುದು ಸಾಮಾನ್ಯ ಆದರೆ ಹೀಗೆ ತಿನ್ನುವುದು ಒಳ್ಳೆಯದ ಕೆಟ್ಟದ್ದಾ ಎನ್ನುವುದು ಸದ್ಯದ ಪ್ರಶ್ನೆ ಈ ಕುರಿತು ಮಾಹಿತಿ ಇಲ್ಲಿದೆ. ಚಪಾತಿಯೊಟ್ಟಿಗೆ ಸ್ವಲ್ಪ ಅನ್ನ ತಿಂದು ಊಟವನ್ನು ಜನರು ಸಾಮಾನ್ಯವಾಗಿ ಮುಗಿಸುತ್ತಾರೆ.
Read more »

Health Tips: ಕೊತ್ತಂಬರಿ ಸೊಪ್ಪಿನ ಜ್ಯೂಸ್ ಕುಡಿದ್ರೆ ಎಲ್ಲಾ ಕಾಯಿಲೆಗಳು ಮಾಯ!Health Tips: ಕೊತ್ತಂಬರಿ ಸೊಪ್ಪಿನ ಜ್ಯೂಸ್ ಕುಡಿದ್ರೆ ಎಲ್ಲಾ ಕಾಯಿಲೆಗಳು ಮಾಯ!ಕೊತ್ತಂಬರಿ ಸೊಪ್ಪನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಹೊಟ್ಟೆಯು ಸ್ವಚ್ಛವಾಗಿರುವುದರ ಜೊತೆಗೆ ಗ್ಯಾಸ್ ಸಮಸ್ಯೆ ಕಡಿಮೆಯಾಗುತ್ತದೆ.
Read more »

ಬಿಸಿ ನೀರಿಗೆ ತುಪ್ಪ ಬೆರೆಸಿ ಖಾಲಿ ಹೊಟ್ಟೆಗೆ ಕುಡಿದರೆ ಈ ಕಾಯಿಲೆ ಒಂದೇ ವಾರದಲ್ಲಿ ಗುಣವಾಗುವುದು!ಬಿಸಿ ನೀರಿಗೆ ತುಪ್ಪ ಬೆರೆಸಿ ಖಾಲಿ ಹೊಟ್ಟೆಗೆ ಕುಡಿದರೆ ಈ ಕಾಯಿಲೆ ಒಂದೇ ವಾರದಲ್ಲಿ ಗುಣವಾಗುವುದು!Ghee Benefits : ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ.
Read more »

ಈ ನಾಲ್ಕು ಆರೋಗ್ಯ ಸಮಸ್ಯೆಗಳನ್ನು ಬೇರಿನಿಂದಲೇ ನಿರ್ನಾಮ ಮಾಡುತ್ತದೆ ಬೀಟ್ ರೂಟ್!ಈ ಸಮಯದಲ್ಲಿ ಹೀಗೆ ಸೇವಿಸಿಈ ನಾಲ್ಕು ಆರೋಗ್ಯ ಸಮಸ್ಯೆಗಳನ್ನು ಬೇರಿನಿಂದಲೇ ನಿರ್ನಾಮ ಮಾಡುತ್ತದೆ ಬೀಟ್ ರೂಟ್!ಈ ಸಮಯದಲ್ಲಿ ಹೀಗೆ ಸೇವಿಸಿBeetroot Benefits : ಪ್ರತಿ ದಿನ ಖಾಲಿ ಹೊಟ್ಟೆಯಲ್ಲಿ ಬೀಟ್ ರೂಟ್ ಸೇವಿಸಿದರೆ ಕೆಲವು ರೋಗಗಳನ್ನು ಬುದದಿಂದಲೇ ನಿರ್ನಾಮ ಮಾಡಬಹುದು.
Read more »

ಖಾಲಿ ಹೊಟ್ಟೆಯಲ್ಲಿ ನೀರಿನೊಂದಿಗೆ ಇದನ್ನು ಬೆರಸಿ ಕುಡಿಯಿರಿ..ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ..!ಖಾಲಿ ಹೊಟ್ಟೆಯಲ್ಲಿ ನೀರಿನೊಂದಿಗೆ ಇದನ್ನು ಬೆರಸಿ ಕುಡಿಯಿರಿ..ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ..!Health Benefits of Lemon Water: ಬೆಳಿಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ, ಆದರೆ ನೀವು ನೀರಿನಲ್ಲಿ ನಿಂಬೆ ಬೆರೆಸಿ ಕುಡಿದರೆ ದೇಹಕ್ಕೆ ಡಬಲ್ ಲಾಭವನ್ನು ಪಡೆಯಬಹುದು.
Read more »



Render Time: 2025-02-25 15:23:42