Anil Ambani Comback Plan: ವ್ಯಾಪಾರದಲ್ಲಿ ಸಂಪೂರ್ಣವಾಗಿ ದಿವಾಳಿಯಾಗಿದ್ದ ಅನಿಲ್ ಅಂಬಾನಿ ಅದೃಷ್ಟ ಮತ್ತೆ ನಿಧಾನವಾಗಿ ಕೈ ಹಿಡಿಯುತ್ತಿದೆ.ಅವರ ಪುತ್ರರು ಉದ್ಯಮಕ್ಕೆ ಪ್ರವೇಶಿಸಿದಾಗಿನಿಂದ,ಅನಿಲ್ ಅಂಬಾನಿ ಅವರ ಕಂಪನಿ ಆರ್ಥಿಕವಾಗಿ ಮತ್ತೆ ಎದ್ದು ನಿಲ್ಲುತ್ತಿದೆ.
ಸಾಲದ ಸುಳಿಯಲ್ಲಿ ಸಿಲುಕಿದ್ದ ಅನಿಲ್ ಅಂಬಾನಿಯ ಅದೃಷ್ಟ ಬದಲಿಸಿದ ಪುತ್ರ ಇವನೇ ! ಮತ್ತೆ ಎದ್ದು ನಿಂತಿದೆ 2000 ಕೋಟಿಯ ಸಾಮ್ರಾಜ್ಯ
ಅನಿಲ್ ಅಂಬಾನಿ ಹಿರಿಯ ಮಗ ಜೈ ಅನ್ಮೋಲ್ ಅಂಬಾನಿ ಸತತ ಪರಿಶ್ರಮದ ಮೂಲಕ ಸ್ವಂತವಾಗಿ 2000 ಕೋಟಿ ರೂಪಾಯಿ ವ್ಯವಹಾರವನ್ನು ಕಟ್ಟಿಕೊಂಡಿದ್ದಾರೆ. ಸಾಲವನ್ನು ಕಡಿಮೆ ಮಾಡುವುದರ ಜೊತೆಗೆ ಹೂಡಿಕೆಯನ್ನು ಹೆಚ್ಚಿಸುವುದರತ್ತ ಕೂಡಾ ಗಮನ ಹರಿಸುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಅನಿಲ್ ಅಂಬಾನಿ ಪುತ್ರರಿಬ್ಬರೂ ಪ್ರಚಾರದಿಂದ ದೂರ ಉಳಿದಿದ್ದಾರೆ.
ವಿರಾಟ್’ಗೆ ಸೌತ್’ನ ಈ ಹೀರೋ ಅಂದ್ರೆ ತುಂಬಾ ಇಷ್ಟ: ಆತ ಪ್ರಶಸ್ತಿ ಗೆಲ್ಲುತ್ತಿದ್ದಂತೆ ನಿಂತಲ್ಲೇ ಡ್ಯಾನ್ಸ್ ಮಾಡಿದ್ರಂತೆ ಕೊಹ್ಲಿ!ವಿಶ್ವಕಪ್ ಗೆದ್ದ ಟೀಂ ಇಂಡಿಯಾದ ಹಿಂದಿದೆ ಕನ್ನಡಿಗನ ಕೈಚಳಕ: ಕೊಹ್ಲಿ-ರೋಹಿತ್’ಗೆ ಬ್ಯಾಟಿಂಗ್ ಟ್ರಿಕ್ಸ್ ಹೇಳಿಕೊಟ್ಟಿದ್ದು ಇವರೇ!
Anil Ambani Business Anil Ambani Business Plan Anil Ambani Son Business News In Kannada Kannada Business News Jai Anmol Ambani Anshul Ambani Anil Ambani Family
Malaysia Latest News, Malaysia Headlines
Similar News:You can also read news stories similar to this one that we have collected from other news sources.
ಜಿಯೋ ಬಳಕೆದಾರರಿಗೆ ಬಿಗ್ ಶಾಕ್.. ರೀಚಾರ್ಜ್ ಬೆಲೆಯಲ್ಲಿ ಏರಿಕೆ! ಇಲ್ಲಿದೆ ಹೊಸ ರೀಚಾರ್ಜ್ ಪ್ಲ್ಯಾನ್ ಗಳು!!JIO : ಭಾರತದ ಅತಿ ದೊಡ್ಡ ದೂರಸಂಪರ್ಕ ರಿಲಯನ್ಸ್ ಜಿಯೋ ಮತ್ತೆ ರಿಚಾರ್ಜ್ ಯೋಜನೆಗಳನ್ನ ಬದಲಾಯಿಸಿದ್ದು, ಘೋಷಿಸಿದೆ.
Read more »
ಗಂಟೆಗಟ್ಟಲೆ ಎಸಿಯಲ್ಲಿ ಕುಳಿತು, ತಕ್ಷಣ ಎದ್ದು ಹೊರಗೆ ಹೋಗ್ತೀರಾ ? ಹಾಗಾದ್ರೆ ಈ ಅಪಾಯ ತಪ್ಪಿದ್ದಲ್ಲ...!ಹೆಚ್ಚಾಗಿ ಎಸಿಯಲ್ಲಿ ಕೂತು ಕೊಳ್ಳುವವರು ಒಮ್ಮೆಲೇ ಹೊರಗೆ ಎದ್ದು ಹೋಗುವುದು ಅಪಾಯವನ್ನು ಉಂಟು ಮಾಡುತ್ತದೆ ಯಾಕೆ ಗೊತ್ತಾ ?
Read more »
ವೃಷಭದಲ್ಲಿ ಗುರು ಉದಯ.. ಈ ರಾಶಿಗಳಿಗೆ ರಾಜಯೋಗ, ಗುರುಬಲದಿಂದ ಹಿಡಿದ ಕೆಲಸದಲ್ಲಿ ಜಯ, ಅಪಾರ ಸಂಪತ್ತು, ಧನ ಕನಕ ಪ್ರಾಪ್ತಿ !Guru Uday In Vrishabha Effects: ಮೇ ತಿಂಗಳಲ್ಲಿ ಗುರು ವೃಷಭ ರಾಶಿಯಲ್ಲಿ ಉದಯವಾಗಲಿದ್ದು, ಕೆಲವು ರಾಶಿಗಳಿಗೆ ಇದು ಅದೃಷ್ಟ ತರಲಿದೆ.
Read more »
ಬಹುನಿರೀಕ್ಷಿತ ಕೋಟಿ ಸಿನಿಮಾದ ಟ್ರೇಲರ್ ಬಿಡುಗಡೆ : ಜೂನ್ 14ಕ್ಕೆ ತೆರೆ ಬರಲಿದೆ ಸಿನಿಮಾಕೋಟಿಯ ಈ ಪಯಣದ ಕಥಾಹಂದರವನ್ನು ಹೊಂದಿರುವ ಈ ಸಿನಿಮಾ ಜೂನ್ 14ಕ್ಕೆ ಬಿಡುಗಡೆಯಾಗಲಿದೆ.
Read more »
Hardik Pandya disrespectful Behaviour: ಗಿಲ್‌ಗೆ ಅವಮಾನ ಮಾಡಿ ಮತ್ತೆ ವಿಲನ್ ಆದ ಹಾರ್ದಿಕ್ ಪಾಂಡ್ಯ.. ವಿಡಿಯೋ ವೈರಲ್!!Hardik Pandya: T20 ವಿಶ್ವಕಪ್ 2024 ರಲ್ಲಿ ಭಾರತ ಉತ್ತಮ ಆರಂಭವನ್ನು ಪಡೆದುಕೊಂಡಿದೆ.. ಇದೇ ವೇಳೆ ಆಲ್‌ರೌಂಡ್ ಹಾರ್ದಿಕ್ ಪಾಂಡ್ಯ ಅವರ ವಿಡಿಯೋವೊಂದು ವೈರಲ್ ಆಗಿದ್ದು, ನೆಟಜನ್ಸ್ ಮತ್ತೆ ಗರಂ ಆಗಿದ್ದಾರೆ..
Read more »
Shivamogga Lokasabha Election Result 2024 :ಅಂಚೆ ಮತದಾನದಲ್ಲಿ ಬಿ ವೈ ರಾಘವೇಂದ್ರಗೆ ಮುನ್ನಡೆShivamogga Lokasabha Election Result 20204 :ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ತವರು ಜಿಲ್ಲೆ. ಬಿಎಸ್ ವೈ ಪುತ್ರ ಬಿವೈ ರಾಘವೇಂದ್ರ ಅವರೇ ಈ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸುತ್ತಿರುವುದು.
Read more »