ಸಕ್ಕರೆ ನಾಡಿನಲ್ಲಿ ಕ್ಷೀರ ಕ್ರಾಂತಿ: ಮಂಡ್ಯದ ಮನ್ಮುಲ್ ಗೆ ಮತ್ತೊಂದು ಗರಿ

Ksheera Kranti News

ಸಕ್ಕರೆ ನಾಡಿನಲ್ಲಿ ಕ್ಷೀರ ಕ್ರಾಂತಿ: ಮಂಡ್ಯದ ಮನ್ಮುಲ್ ಗೆ ಮತ್ತೊಂದು ಗರಿ
Ksheera Kranti In MandyaMilk Revolutionಇತಿಹಾಸ ಬರೆದ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ
  • 📰 Zee News
  • ⏱ Reading Time:
  • 43 sec. here
  • 12 min. at publisher
  • 📊 Quality Score:
  • News: 56%
  • Publisher: 63%

MANMUL: ಈ ಸಾಫ್ಟ್ವೇರ್‌ನಲ್ಲಿ ಹಾಲಿನ ಪ್ರಮಾಣ ಎಸ್‌.ಎನ್‌.ಎಫ್ ಜಿಡ್ಡಿನಾಂಶ ಮತ್ತಿತರ ದಾಖಲೆಗಳು ಇದ್ದಾಗ ಬದಲಿಸಲು ಆಯ್ಕೆ ಇದ್ದು, ಇಂತಹ ತಿದ್ದುಪಡಿಯ ವಿವರವು ಹಾಲು ಉತ್ಪಾದಕರ ಮೊಬೈಲ್‌ನಲ್ಲಿ ಕೆಂಪು ಬಣ್ಣದ ಮೂಲಕ ನಮೂದಾಗಲಿದ್ದು ಹಾಲು ಉತ್ಪಾದಕರ ಸಹಕಾರ ಸಂಘದ ವ್ಯವಹಾರ ಸಂಪೂರ್ಣ ಪಾರದರ್ಶಕವಾಗಲಿದೆ.

Mandya MANMUL: ನೂತನವಾಗಿ ಜಾರಿಗೆ ತಂದಿರುವ ಸಾಫ್ಟ್ವೇರ್‌ನಲ್ಲಿ ಹಾಲಿನ ಗುಣಮಟ್ಟಕ್ಕೆ ಪೂರಕವಾದ ಎಸ್‌.ಎನ್‌‌.ಎಫ್ ಹಾಗೂ ಜಿಡ್ಡಿನ ಅಂಶವನ್ನು ತಂತ್ರಜ್ಞಾನ ಆಧಾರಿತವಾಗಿ ದಾಖಲು ಮಾಡುವುದರಿಂದ ಉತ್ಪಾದಕರಿಗೆ ನೈಜ ಹಾಗೂ ನಿಖರ ಮಾಹಿತಿ ಲಭ್ಯವಾಗಲಿದೆ ಎಂದು ಮನ್ಮುಲ್ ತಿಳಿಸಿದೆ.ಮಂಡ್ಯದ ಮನ್ಮುಲ್ ಗೆ ಮತ್ತೊಂದು ಗರಿ....ಅಂತೂ ಇಂತೂ ಕೂಡಿಬಂತು ಮದುವೆ ಭಾಗ್ಯ: ಕೊನೆಗೂ ಮದುವೆಯಾಗುತ್ತಿದ್ದಾರೆ ಆಂಕರ್‌ ಅನುಶ್ರೀ...!? ಕರುನಾಡ ಚೆಲುವೆಯ ಹುಡುಗ ಯಾರು?ಭಯಾನಕ ಖಳನಾಯಕ..61 ನೇ ವಯಸ್ಸಿನಲ್ಲಿ ಎರಡನೇ ಮಾದುವೆ, ತನಗಿಂತ 7 ವರ್ಷ ಚಿಕ್ಕವಳ ಜೊತೆ ಡೇಟಿಂಗ್‌..!ಈ ನಟ ಯಾರು ಗೊತ್ತಾ..

ಇನ್ನೂ ಈ ಸಾಫ್ಟ್ವೇರ್‌ನಲ್ಲಿ ಹಾಲಿನ ಪ್ರಮಾಣ ಎಸ್‌.ಎನ್‌.ಎಫ್ ಜಿಡ್ಡಿನಾಂಶ ಮತ್ತಿತರ ದಾಖಲೆಗಳು ಇದ್ದಾಗ ಬದಲಿಸಲು ಆಯ್ಕೆ ಇದ್ದು, ಇಂತಹ ತಿದ್ದುಪಡಿಯ ವಿವರವು ಹಾಲು ಉತ್ಪಾದಕರ ಮೊಬೈಲ್‌ನಲ್ಲಿ ಕೆಂಪು ಬಣ್ಣದ ಮೂಲಕ ನಮೂದಾಗಲಿದ್ದು ಹಾಲು ಉತ್ಪಾದಕರ ಸಹಕಾರ ಸಂಘದ ವ್ಯವಹಾರ ಸಂಪೂರ್ಣ ಪಾರದರ್ಶಕವಾಗಲಿದೆ. ಪಾರದರ್ಶಕ ವ್ಯವಹಾರಕ್ಕೆ ಅವಕಾಶ ಕಲ್ಪಿಸುವ ಸಾಮಾನ್ಯ ತಂತ್ರಾಂಶ ಅಳವಡಿಕೆ ಹಾಗೂ ಆನ್‌ಲೈನ್ ವ್ಯವಸ್ಥೆಯಡಿ ಹಾಲು ಖರೀದಿ ಮತ್ತು ಹಾಲು ಉತ್ಪಾದಕ ರಿಗೆ ಸಾಕಷ್ಟು ಅನುಕೂಲವಾಗಿದೆ.ಒಟ್ಟಾರೆ ಜಿಲ್ಲೆಯ ಹಲವು ಕಡೆಗಳಲ್ಲಿ ಈಗಾಗಲೇ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಈ ಹೊಸ ಸಾಫ್ಟ್ವೇರ್ ಬಳಕೆಯಲ್ಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಟಿ20 ಕ್ರಿಕೆಟ್‌ ಇತಿಹಾಸದಲ್ಲೇ ಮೊದಲ ಬಾರಿ ಇಂಥಾ ವಿಶೇಷ ದಾಖಲೆ ಬರೆದ ಟೀಂ ಇಂಡಿಯಾ ವನಿತಾ ಪಡೆ! ಅಷ್ಟಕ್ಕೂ ಏನದು?ʼಬಾತ್ ರೂಂನಲ್ಲಿಯೂ ಸೀಕ್ರೆಟ್ ಮೈಕ್, ಕ್ಯಾಮರಾ..

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Ksheera Kranti In Mandya Milk Revolution ಇತಿಹಾಸ ಬರೆದ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಮನ್‌ಮುಲ್‌ನಲ್ಲಿ 11 ಲಕ್ಷ ಕಿಲೋಗೂ ಅಧಿಕ ಹಾಲು ಸಂಗ್ರಹ ಹಾಲು ಸಂಗ್ರಹಣೆಯಲ್ಲಿ ದಾಖಲೆ ಬರೆದ ಮನ್‌ಮುಲ್ ಹಾಲು ಸಂಗ್ರಹಣೆಯಲ್ಲಿ ಮನ್‌ಮುಲ್ ದಾಖಲೆ ಹಾಲು ಸಂಗ್ರಹದಲ್ಲಿ ಮನ್‌ಮುಲ್ ಐತಿಹಾಸಿಕ ದಾಖಲೆ ಮನ್‌ಮುಲ್‌ಗೆ ರಾಜ್ಯದಲ್ಲೇ ಮೊದಲ ಸ್ಥಾನ Mandya District Milk Union History MANMUL History In Milk Collection

Malaysia Latest News, Malaysia Headlines

Similar News:You can also read news stories similar to this one that we have collected from other news sources.

ಬಿಗ್‌ಬಾಸ್‌ ಸ್ಪರ್ಧಿ, ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ ಗೆ ಮತ್ತೊಂದು ಸಂಕಷ್ಟ!ಬಿಗ್‌ಬಾಸ್‌ ಸ್ಪರ್ಧಿ, ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ ಗೆ ಮತ್ತೊಂದು ಸಂಕಷ್ಟ!Varthur Santhosh: ಬಿಗ್‌ಬಾಸ್‌ ಸ್ಪರ್ಧಿ, ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್‌ಗೆ ಹುಲಿ ಉಗುರು ಪೆಂಡೆಂಟ್ ಬಳಿಕ ಮತ್ತೊಂದು ಸಂಕಷ್ಟ ಎದುರಾಗಿದ್ದು, ವರ್ತೂರು ಠಾಣೆಯಲ್ಲಿ ಎನ್​ಸಿಆರ್​ ದಾಖಲಾಗಿದ್ದು, ​ಸದ್ಯ ಒಂದು ಸುತ್ತಿನ ವಿಚಾರಣೆ ಎದುರಿಸಿದ್ದಾರೆ ಎನ್ನಲಾಗಿದೆ.. ಹಾಗಾದ್ರೆ ಏನಿದು ಪ್ರಕರಣ?
Read more »

ಸಕ್ಕರೆ ನಾಡಿನಲ್ಲಿ ಪುಡಿ ರೌಡಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕಿದ ನೂತನ ಎಸ್‌ಪಿಸಕ್ಕರೆ ನಾಡಿನಲ್ಲಿ ಪುಡಿ ರೌಡಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕಿದ ನೂತನ ಎಸ್‌ಪಿಪುಡಿ ರೌಡಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕಿರುವ ಮಂಡ್ಯ ನೂತನ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ(Mandya New SP Mallikarjuna Baladandi), ರೌಡಿಸಂ ಹಾಗೂ ಅಕ್ರಮ ಚಟುವಟಿಕೆ ತಡೆಗಾಗಿ ಕಾನೂನು ಬಾಹಿರ ಕೃತ್ಯ ನಡೆಸುವವರ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
Read more »

ಖ್ಯಾತ ಲೇಖಕಿ, ಬೂಕರ್ ಪ್ರಶಸ್ತಿ ವಿಜೇತೆ ಆರಂಧತಿ ರಾಯ್ ಗೆ 2024ರ PEN ಪಿಂಟರ್ ಪ್ರಶಸ್ತಿಖ್ಯಾತ ಲೇಖಕಿ, ಬೂಕರ್ ಪ್ರಶಸ್ತಿ ವಿಜೇತೆ ಆರಂಧತಿ ರಾಯ್ ಗೆ 2024ರ PEN ಪಿಂಟರ್ ಪ್ರಶಸ್ತಿPEN Pinter Prize : ಖ್ಯಾತ ಲೇಖಕಿ, ಬೂಕರ್ ಪ್ರಶಸ್ತಿ ವಿಜೇತೆ ಆರಂಧತಿ ರಾಯ್ ಗೆ 2024ರ PEN ಪಿಂಟರ್ ಪ್ರಶಸ್ತಿ ಗೆ ಭಾಜನರಾಗಿದ್ದಾರೆ
Read more »

Aamir khan: ಈಗಾಗಲೇ 22 ಮನೆ.. ಮತ್ತೊಂದು ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ ಅಮೀರ್ ಖಾನ್, ಬೆಲೆ ಎಷ್ಟು ಗೊತ್ತಾ?Aamir khan: ಈಗಾಗಲೇ 22 ಮನೆ.. ಮತ್ತೊಂದು ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ ಅಮೀರ್ ಖಾನ್, ಬೆಲೆ ಎಷ್ಟು ಗೊತ್ತಾ?Aamir Khan Laxury apartment: ಬಾಲಿವುಡ್ ಸ್ಟಾರ್‌ ನಟ ಅಮೀರ್ ಖಾನ್ ಮುಂಬೈನ ಬಾಂದ್ರಾದಲ್ಲಿ ಮತ್ತೊಂದು ಐಷಾರಾಮಿ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ.
Read more »

ನಟ ದರ್ಶನ್‌ಗೆ 13 ವರ್ಷದಿಂದ ಕಾಡ್ತಿತ್ತಾ ಸಾಡೇಸಾತಿ! ದಚ್ಚು ವಿಷ್ಯದಲ್ಲಿ ನಿಜವಾಗುತ್ತಾ ಜ್ಯೋತಿಷಿಗಳ ಭವಿಷ್ಯ ?ನಟ ದರ್ಶನ್‌ಗೆ 13 ವರ್ಷದಿಂದ ಕಾಡ್ತಿತ್ತಾ ಸಾಡೇಸಾತಿ! ದಚ್ಚು ವಿಷ್ಯದಲ್ಲಿ ನಿಜವಾಗುತ್ತಾ ಜ್ಯೋತಿಷಿಗಳ ಭವಿಷ್ಯ ?Darshan Horoscope Prediction: ನಟ ದರ್ಶನ್ ಗೆ ಗಂಡಾಂತರದ ಮುನ್ಸೂಚನೆ ಇತ್ತ ಎಂಬ ಅನುಮಾನ ಶುರುವಾಗಿದೆ.
Read more »

ನೀರನ್ನು ಈ ರೀತಿ ಮಾಡಿ ಬೆಳಿಗ್ಗೆ ಸೇವಿಸಿದರೆ ಹೈ ಬ್ಲಡ್ ಶುಗರ್ ಕೂಡಾ ನಾರ್ಮಲ್ ಆಗುವುದುನೀರನ್ನು ಈ ರೀತಿ ಮಾಡಿ ಬೆಳಿಗ್ಗೆ ಸೇವಿಸಿದರೆ ಹೈ ಬ್ಲಡ್ ಶುಗರ್ ಕೂಡಾ ನಾರ್ಮಲ್ ಆಗುವುದುHow to control high Blood Sugar :ಇನ್ಸುಲಿನ್ ಒಂದು ಹಾರ್ಮೋನ್, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
Read more »



Render Time: 2025-02-25 08:38:26