Varthur Santhosh: ಬಿಗ್‌ಬಾಸ್ ಸ್ಪರ್ಧಿ, ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್‌ಗೆ ಹುಲಿ ಉಗುರು ಪೆಂಡೆಂಟ್ ಬಳಿಕ ಮತ್ತೊಂದು ಸಂಕಷ್ಟ ಎದುರಾಗಿದ್ದು, ವರ್ತೂರು ಠಾಣೆಯಲ್ಲಿ ಎನ್ಸಿಆರ್ ದಾಖಲಾಗಿದ್ದು, ಸದ್ಯ ಒಂದು ಸುತ್ತಿನ ವಿಚಾರಣೆ ಎದುರಿಸಿದ್ದಾರೆ ಎನ್ನಲಾಗಿದೆ.. ಹಾಗಾದ್ರೆ ಏನಿದು ಪ್ರಕರಣ?
ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ ಬಿಗ್‌ಬಾಸ್ ನಿಂದ ದೊಡ್ಡ ಖ್ಯಾತಿ ಗಳಿಸಿದರು.. ದೊಡ್ಮಣೆಯಲ್ಲಿದ್ದಾಗಲೇ ಇವರ ವಿರುದ್ಧ ಹುಲಿ ಉಗುರು ಪೆಂಡೆಂಟ್ ಬಳಕೆ ನಿಷೇಧ ಕೇಸ್ ದಾಖಲಾಗಿತ್ತು.. ಇದೀಗ ಇವರಿಗೆ ಮತ್ತೊಂದು ಸಂಕಷ್ಟ ಬಂದೊದಗಿದೆ.. ಹೌದು ವರ್ತೂರು ಸಂತೋಷ್ ಅವರಿಂದ ಪ್ರಾಣಿಗಳ ಸಾಗಾಣಿಕೆ ನಿಯಮ ಉಲ್ಲಂಘನೆ..? ಮಾಡಲಾಗಿದೆ ಎಂದು ವರ್ತೂರು ಠಾಣೆಯಲ್ಲಿ ಎನ್ಸಿಆರ್ ದಾಖಲಾಗಿದ್ದು, ಸದ್ಯ ಒಂದು ಸುತ್ತಿನ ವಿಚಾರಣೆ ಎದುರಿಸಿದ್ದಾರೆ ಎನ್ನಲಾಗಿದೆ..
ಇದು ಪ್ರಾಣಿ ಹಿಂಸೆ, ಪ್ರಾಣಿಗಳ ಸಾಗಾಟ ನಿಯಮ ಬ್ರೇಕ್ ಆಗಿದೆ ಎಂದು SPCA ANIMAL WELFARE OFFICER ಹರೀಶ್ ದೂರು ನೀಡಿದ್ದಾರೆ.. ಇನ್ನು ವರ್ತೂರು ಸಂತೋಷ್ ಈಗಾಗಲೇ ವಿಚಾರಣೆಗೆ ಹಾಜಾರಾಗಿ ಮಾಹಿತಿ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದ್ದು, ಎನ್ಸಿಆರ್ ಮಾಡಿ ಪ್ರಕರಣ ಮುಚ್ಚೋದು ಬೇಡ.. FIR ಮಾಡ್ಬೇಕೆಂದು ಕೋರ್ಟ್ ಮೆಟ್ಟಿಲೇರಲು ಹರೀಶ್ ಸಿದ್ದರಾಗಿದ್ದಾರೆ ಎನ್ನಲಾಗುತ್ತಿದೆ.. ಈ ಸಂಬಂಧಪಟ್ಟಂತೆ ಒಂದು ವೇಳೆ ಎಫ್ ಐ ಆರ್ ದಾಖಲಾದ್ರೆ ವರ್ತೂರು ಸಂತೋಷ್ ಗೆ ಸಂಕಷ್ಟ ಫಿಕ್ಸ್.. ಎಂದು ಹೇಳಲಾಗುತ್ತಿದೆ.
ಬಿಗ್‌ಬಾಸ್ ಬಿಗ್‌ಬಾಸ್ ಕನ್ನಡ ಬಿಗ್‌ಬಾಸ್ ಕನ್ನಡ ಸೀಸನ್ 10 ಬಿಗ್‌ಬಾಸ್ ಕನ್ನಡ 10 ವರ್ತೂರು ಸಂತೋಷ್ ಹಳ್ಳಿಕಾರ್ ವರ್ತೂರು ಸಂತೋಷ್ ಹಳ್ಳಿಕಾರ್ ರೇಸ್ ಕನ್ನಡ ಸುದ್ದಿ Case Against Varthur Santhosh Hallikar Varthur Santhosh Hallikar Race Bbk Bbk 10 Bbk 10 Latest Update Bigg Boss Kannada Bigg Boss Kannada 10 Bigg Boss Kannada Season 10 Bigg Boss Kannada 10 Latest Update Bigg Boss Kannada 10 Update
Malaysia Latest News, Malaysia Headlines
Similar News:You can also read news stories similar to this one that we have collected from other news sources.
ಧ್ರುವಾಗೆ ರಜಿನಿಕಾಂತ್ ಸವಾಲು: ಮಾರ್ಟಿನ್ ಗೆ ಎದುರಾಯಿತು ಮತ್ತೊಂದು ಸಂಕಷ್ಟ..!Dhruva Sarja: ಧ್ರುವ ಅಭಿನಯಿಸಿರುವ ಮಾರ್ಟಿನ್ ಸಿನಿಮಾಗೆ ಒಂದಾದ ಮೇಲೊಂದು ಸವಾಲು ಎದುರಾಗುತ್ತಲೇ ಇದೆ. ಅರ್ರೇ ಏನಪ್ಪಾ ಇದು ಅಂತ ಚಿತ್ರ ತಂಡ ತಲೆ ಮೇಲೆ ಕೈ ಇಟ್ಟು ಕೂರುವಂತಾಗಿದೆ. ಹಾಗಾದ್ರೆ ಮತ್ತೆ ಮಾರ್ಟಿನ್ ಸಿನಿಮಾಗೆ ಎದುರದ ವಿಜ್ಞ ಯಾವುದು? ಮುಂದೆ ಓದಿ
Read more »
ಒಂದೊಮ್ಮೆ 200 ರೂ.ಗೆ ಕ್ರಿಕೆಟ್ ಆಡಿದ್ದ ಹಾರ್ದಿಕ್ ಪಾಂಡ್ಯ ಈಗ ಎಷ್ಟು ಕೋಟಿ ಆಸ್ತಿ ಒಡೆಯ?Hardik Pandya Net Worth: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಕಳೆದ ಕೆಲವು ತಿಂಗಳುಗಳಿಂದ ಭಾರೀ ಸುದ್ದಿಯಲ್ಲಿದ್ದಾರೆ. ಈ ಹಿಂದೆ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ಸಿ ವಿಚಾರದಲ್ಲಿ ಸುದ್ದಿಯಲ್ಲಿದ್ದರೆ, ಇದೀಗ ಡಿವೋರ್ಸ್ ವಿಚಾರಕ್ಕೆ ಸುದ್ದಿಯಾಗಿದ್ದಾರೆ.
Read more »
ಬಿಗ್‌ಬಾಸ್ ಸ್ಪರ್ಧಿ, ಖ್ಯಾತ ನಟನೊಂದಿಗೆ ಮದುವೆಗೆ ಸಜ್ಜಾದ್ರಾ ಸೌತ್ ಬ್ಯೂಟಿ ಪೂಜಾ ಹೆಗ್ಡೆ?South Actress Pooja Hegde: ಒಂದು ಕಾಲದಲ್ಲಿ ಟಾಲಿವುಡ್‌ನಲ್ಲಿ ಅತೀ ಹೆಚ್ಚು ಬೇಡಿಕೆ ಹೊಂದಿದ್ದ ಹೀರೋಯಿನ್ ಎಂದರೇ ಅದು ಪೂಜಾ ಹೆಗ್ಡೆ.. ಬಹುತೇಕ ಎಲ್ಲಾ ಟಾಪ್ ಹೀರೋಗಳ ಎದುರು ನಟಿಸಿರುವ ಇವರು ಕೆಲವು ವರ್ಷಗಳಿಂದ ತೆಲುಗು ಇಂಡಸ್ಟ್ರಿಯಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ.
Read more »
Gangs Of Godavari Box Office Collection : ವಿಶ್ವಕ್ ಸೇನ್, ನೇಹಾ ಶೆಟ್ಟಿ, ಅಂಜಲಿ ಚಿತ್ರ ಭಾರತದಲ್ಲಿ ₹ 10 ಕೋಟಿಕೃಷ್ಣ ಚೈತನ್ಯ ನಿರ್ದೇಶನದ ಗ್ಯಾಂಗ್ಸ್ ಆಫ್ ಗೋದಾವರಿ ಬಾಕ್ಸ್ ಆಫೀಸ್ ಕಲೆಕ್ಷನ್ ದಿನ 3ನೇ ದಿನ ಭಾನುವಾರ ಮತ್ತೊಂದು ಕುಸಿತಕ್ಕೆ ಸಾಕ್ಷಿಯಾಗಿದೆ
Read more »
Maidaan : ಅಜಯ್ ದೇವಗನ್ ನಟನೆಯ ಮೈದಾನ್ ಸಿನಿಮಾ ಓಟಿಟಿ ಪ್ಲಾಟ್ ಫಾರ್ಮ್ ಗೆ ಎಂಟ್ರಿಅಜಯ್ ದೇವಗನ್ ನಟನೆಯ ಮೈದಾನ್ ಸಿನಿಮಾ ಓಟಿಟಿ ಪ್ಲಾಟ್ ಫಾರ್ಮ್ ಗೆ ಕಾಲಿಟ್ಟಿದ್ದು, ನಿರ್ದೇಶಕರು ಈ ಕುರಿತು ಮಾಹಿತಿಯನ್ನು ಇಂದು ತಿಳಿಸಿದ್ದಾರೆ.
Read more »
ಬೀಚ್ ನಲ್ಲಿ ಟೀಂ ಇಂಡಿಯಾ ಬಾಯ್ಸ್ ! ಜಾಲಿ ಮೂಡ್ ನಲ್ಲಿರೋ ವಿಡಿಯೋ ವೈರಲ್...ಭಾರತ ತಂಡ ಮೊನ್ನೆಯಷ್ಟೇ ನಡೆದ ಅಮೇರಿಕಾ ವಿರುದ್ಧ ಮ್ಯಾಚ್ ನಲ್ಲಿ ಗೆದ್ದು, ಸೂಪರ್-8ಗೆ ಪ್ರವೇಶ ಪಡೆಯಿತು.
Read more »