ಬಿಗ್ ಬಾಸ್ ಮನೆಯಲ್ಲಿ ಶಿಶಿರ್ ಶಾಸ್ತ್ರಿ ಹಸ್ತರೇಖೆ ನೋಡಿ ಚೈತ್ರಾ ಕುಂದಾಪುರ ಭವಿಷ್ಯ ನುಡಿದಿದ್ದಾರೆ.
ಶಿಶಿರ್ ಶಾಸ್ತ್ರಿ ಗೆ ಇತ್ತು 3 ಸಂಬಂಧ.. 2 ನೇ ಮದುವೆ ಯೋಗ? ಹಸ್ತರೇಖೆ ನೋಡಿ ಚೈತ್ರಾ ಕುಂದಾಪುರ ನುಡಿದ ಭವಿಷ್ಯ ಏನ್ ಗೊತ್ತಾ?ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಬಿಗ್‌ಬಾಸ್ ಕನ್ನಡ ಸೀಸನ್ 11 ಸ್ಪರ್ಧಿಯಾಗಿರುವ ನಟ ಶಿಶಿರ್ ಶಾಸ್ತ್ರಿ ಮದುವೆ ಮತ್ತು ಸಂಬಂಧದ ಬಗ್ಗೆ ಚೈತ್ರಾ ಕುಂದಾಪುರ ಭವಿಷ್ಯ ನುಡಿದಿದ್ದಾರೆ. ಕೈಯಲ್ಲಿ ದುಡ್ಡೇ ಇಲ್ಲ ಅನ್ನೋ ಪರಿಸ್ಥಿತಿ ಬರೋದೆ ಇಲ್ಲ.
ಸೀರಿಯಸ್ ಆಗಿ ನಿಮಗೆ 3 ರಿಲೇಶನ ಶಿಪ್ ಇತ್ತಾ? ಎಂದು ಪ್ರಶ್ನಿಸಿದ್ದಾರೆ.ಆ ಸಂಬಂಧಗಳಿ ಯಾವತ್ತು ವಾಪಸ್ ಬರಲ್ಲಾ. ನಿರೀಕ್ಷೆ ಕೂಡ ಮಾಡಬೇಡಿ. ಒಂದು ವೇಳೆ ಬರುತ್ತೆ ವಾಪಸ್ಸು ಬಂದರೂ ನಿರಾಕರಿಸಿ. ಇದು ನಿಮ್ಮ ಜೀವನಕ್ಕೆ ಇದು ಬಹಳ ದೊಡ್ಡ ಅಡ್ಡಿ ಎಂದು ಹೇಳಿದ್ದಾರೆ.ರಿಲೇಶನ್ ಶಿಪ್ ನಿಂದ ಜೀವನದಲ್ಲಿ ಹೆಚ್ಚಾಗಿ ಕಳೆದುಕೊಂಡದ್ದೀರಿ. ನಿಮ್ಮ ಮದುವೆ ತಡವಾಗುತ್ತದೆ. 38 ವರ್ಷಕ್ಕೆ ಆಗಬಹುದು ಎಂದು ಹೇಳಿದ್ದಾರೆ.
Chaithra Kundapura ಶಿಶಿರ್ ಶಾಸ್ತ್ರಿ ಬಿಗ್‌ಬಾಸ್ ಸೀಸನ್ 11 Shishir Shastry Wife Bigg Boss Kannada 11 8Th Contestant BBK 11 Chaithra Kundapura Bigg Boss Shishir Shastry Ex-Wife Shishir Shastry Koli Ramya Koli Ramya Husband Shishir Shastry Bigg Boss ಶಿಶಿರ್ ಶಾಸ್ತ್ರಿ ಪತ್ನಿ ಶಿಶಿರ್ ಶಾಸ್ತ್ರಿ ಮಾಜಿ ಪತ್ನಿ ಶಿಶಿರ್ ಶಾಸ್ತ್ರಿ ಕೋಳಿ ರಮ್ಯಾ ಕೋಳಿ ರಮ್ಯಾ ಗಂಡ ಶಿಶಿರ್ ಶಾಸ್ತ್ರಿ ಬಿಗ್ ಬಾಸ್ ಬಿಗ್‌ಬಾಸ್ ಸುದ್ದಿ ಕನ್ನಡದಲ್ಲಿ ಶಿಶಿರ್ ಶಾಸ್ತ್ರಿ ಸುದ್ದಿ Big Boss Season 11 Big Boss News Bigg Boss Kannada Season 11 Contestants Bigg Boss Kannada Season 10 Contestants Bigg Boss Kannada Season 11 Starting Date And Tim Bigg Boss Kannada Season 11 Today Episode Bigg Boss Kannada Season 11 Time Bigg Boss Kannada Season 11 Full Episode Bigg Boss Kannada Season 11 Online Watch Bigg Boss Kannada Season 11 Episode 1 ಬಿಗ್ ಬಾಸ್ ಲೈವ್ ಇವತ್ತಿನ ಬಿಗ್ ಬಾಸ್ ಬಿಗ್ ಬಾಸ್ ಬಿಗ್ ಬಾಸ್ Bigg Boss Kannada Season 11 Starting Date ಬಿಗ್ ಬಾಸ್ ವಿನ್ನರ್ Bigg Boss Kannada Season 11 Contestants ಕಲರ್ಸ್ ಕನ್ನಡ ವಿನಯ್ ಗೌಡ Biggboss 11 B
Malaysia Latest News, Malaysia Headlines
Similar News:You can also read news stories similar to this one that we have collected from other news sources.
ಅಪರೂಪದ ಜಾತಕದಲ್ಲಿ ದೀಪಿಕಾ ಪುತ್ರಿಯ ಜನನ.. ರಣವೀರ್ ಸಿಂಗ್ ಜೀವನ ಬದಲಿಸುವ ಯೋಗ, ಹೇಗಿದೆ ಗೊತ್ತಾ ದೀಪ್‌ವೀರ್ ಮಗಳ ಭವಿಷ್ಯ ?Deepika and Ranveer welcome Baby Girl: ನಟಿ ದೀಪಿಕಾ ಪಡುಕೋಣೆ ಋಷಿ ಪಂಚಮಿಯಂದು ಅತ್ಯಂತ ಶುಭ ಮುಹೂರ್ತದಲ್ಲಿ ಮಗಳಿಗೆ ಜನ್ಮ ನೀಡಿದ್ದಾರೆ.
Read more »
600 ವರ್ಷಕ್ಕೊಮ್ಮೆ ರೂಪುಗೊಳ್ಳುವ ರಾಜಯೋಗದಲ್ಲಿ ಐಶ್ವರ್ಯಾ ರೈ ಜನನ: ವಿಚ್ಛೇದನದ ಬಗ್ಗೆ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ!Chandrasekhara Swamy Predicts Aishwarya-Abhishek Divorce: ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿವಾಹದ ಬಗ್ಗೆ ಭವಿಷ್ಯ ನುಡಿದಿದ್ದು, ಐಶ್ವರ್ಯಾ ಜಾತಕದಲ್ಲಿ ಕುಜ ದೋಷ ಮತ್ತು ರಾಜಯೋಗ ಎರಡೂ ಇದ್ದು, ಈಕೆಯ ಜಾತಕ 600 ವರ್ಷಕ್ಕೊಮ್ಮೆ ರೂಪುಗೊಳ್ಳುವಂತಹದ್ದಾಗಿದೆ ಎಂದಿದ್ದಾರೆ.
Read more »
ತನಗಿಂತ 15 ವರ್ಷ ಹಿರಿಯ ವ್ಯಕ್ತಿಯನ್ನು ಪ್ರೀತಿಸಿ 16 ನೇ ವಯಸ್ಸಿನಲ್ಲಿ ಸಹೋದರಿಯ ಮ್ಯಾನೇಜರ್ ಅನ್ನು ಮದುವೆಯಾದ ಈಕೆ ಯಾರು ಗೊತ್ತಾ..?Asha Bhosle: ಸಂಗೀತ ಕ್ಷೇತ್ರದ ಜೀವಂತ ದಂತಕಥೆ, ಆಶಾ ಭೋಂಸ್ಲೆ, ಭರವಸೆಯ ಕಿರಣ, ಅವರ ಧ್ವನಿಯು ಒಮ್ಮೆ ಕಿವಿಗೆ ತಲುಪಿದರೆ ಅದು ಹೃದಯಕ್ಕೆ ಶಾಂತಿ ಮತ್ತು ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಇಂದು ಈ ಮೆಲೋಡಿ ರಾಣಿ ಗೆ 91 ವರ್ಷ. ಈಕೆ ಕೇವಲ ಗಾಯಕಿ ಅಷ್ಟೆ ಅಲ್ಲ ಮಿಣುಕು ಕಂಠದ ರಾಣಿ ಆಶಾ ಭೋಂಸ್ಲೆ ಬಾಲಿವುಡ್‌ಗೆ ವಿಭಿನ್ನವಾದ ಗುರುತನ್ನು ನೀಡಿದವರು.
Read more »
ವಿಷ್ಣುವರ್ಧನ್-ಭಾರತಿ ಮದುವೆ ದಿನವೇ ತಪ್ಪಿತು ದೊಡ್ಡ ಅನಾಹುತ! ಮದುವೆ ದಿನ ಏನು ನಡೆಯಿತು ಗೊತ್ತಾ?ಆ ಎರಡು ಕಲ್ಲುಗಳು ತೂರಿಬರಲು ಕಾರಣವೇನು..? ವಿಷ್ಣುವರ್ಧನ್ ಅಥವಾ ಭಾರತಿ ಯಾರಿಗಾದ್ರೂ ಮೋಸ, ವಂಚನೆ, ತೊಂದರೆ ಮಾಡಿದ್ರಾ.! ವಿಷ್ಣುವರ್ಧನ್ ಭಾರತಿ ಅವರನ್ನು ಮದುವೆ ಆಗಿದ್ದಕ್ಕಾ..!! ಮತ್ಯಾಕೆ ನವ ದಂಪತಿಗೆ ತೊಂದರೆ ಕೊಡಲಾಯಿತು?
Read more »
ತಂದೆಗೆ 5 ಮದುವೆ.. ಪುತ್ರಿಗೆ 3 ಮದುವೆ.. ಯಾರು ಗೊತ್ತಾ ಈ ಸ್ಟಾರ್ ಅಪ್ಪ ಮಗಳು.!Radhika Sarath Kumar: ಈ ಸ್ಟಾರ್ ನಟಿ ಮೂರು ಬಾರಿ ಮದುವೆಯಾದರು ಎನ್ನಲಾಗಿದೆ. ಆಕೆಯ ತಂದೆಗೆ 5 ಪತ್ನಿಯರು ಎಂದು ಹೇಳಲಾಗುತ್ತಿದೆ. ಆಕೆ ಯಾರು ಗೊತ್ತಾ?
Read more »
ಹರ್ಷಿಕಾ ಪೂಣಚ್ಚ ಬೇಬಿ ಶವರ್ ನಲ್ಲಿ ಮಿಂಚಿದ ನಟಿಯರು... ಫೋಟೋಸ್ ಇಲ್ಲಿವೆ ನೋಡಿHarshika Poonachha Baby Shower: ತುಂಬು ಗರ್ಭಿಣಿಯಾಗಿರುವ ಹರ್ಷಿಕಾ ಪೂಣಚ್ಚ ಅವರ ಅದ್ಧೂರಿ ಬೇಬಿ ಶವರ್ ಕಾರ್ಯಕ್ರಮದ ಫೋಟೋಸ್ ಇಲ್ಲಿವೆ ನೋಡಿ...
Read more »