ಆ ಎರಡು ಕಲ್ಲುಗಳು ತೂರಿಬರಲು ಕಾರಣವೇನು..? ವಿಷ್ಣುವರ್ಧನ್ ಅಥವಾ ಭಾರತಿ ಯಾರಿಗಾದ್ರೂ ಮೋಸ, ವಂಚನೆ, ತೊಂದರೆ ಮಾಡಿದ್ರಾ.! ವಿಷ್ಣುವರ್ಧನ್ ಭಾರತಿ ಅವರನ್ನು ಮದುವೆ ಆಗಿದ್ದಕ್ಕಾ..!! ಮತ್ಯಾಕೆ ನವ ದಂಪತಿಗೆ ತೊಂದರೆ ಕೊಡಲಾಯಿತು?
Vishnuvardhan -Bharti's wedding: ಗೆಳೆಯನ ಮಾತಿನಂತೆ ವಿಷ್ಣು-ಭಾರತಿ ಅವರು ಕಲ್ಯಾಣ ಮಟಪದ ಬಾಲ್ಕನಿ ಹತ್ತಿರ ಬಂದು ನಿಂತರು. ಅಭಿಮಾನಿಗಳು"ರಾಮಾಚಾರಿ"ಗೆ ಜೈ ಎಂದು ಜೈಕಾರ ಹಾಕುತ್ತಿದ್ದರೆ, ಮತ್ತೊಂದು ಕಡೆ ಜನರ ಮಧ್ಯದಿಂದ ಎರಡು ದೊಡ್ಡ ಕಲ್ಲುಗಳು"ವಿಷ್ಣು-ಭಾರತಿ" ಅವರ ಮೇಲೆ ತೂರಿ ಬಂದವು.
ಗೆಳೆಯನ ಮಾತಿನಂತೆ ವಿಷ್ಣು-ಭಾರತಿ ಅವರು ಕಲ್ಯಾಣ ಮಟಪದ ಬಾಲ್ಕನಿ ಹತ್ತಿರ ಬಂದು ನಿಂತರು. ಅಭಿಮಾನಿಗಳು"ರಾಮಾಚಾರಿ"ಗೆ ಜೈ ಎಂದು ಜೈಕಾರ ಹಾಕುತ್ತಿದ್ದರೆ, ಮತ್ತೊಂದು ಕಡೆ ಜನರ ಮಧ್ಯದಿಂದ ಎರಡು ದೊಡ್ಡ ಕಲ್ಲುಗಳು"ವಿಷ್ಣು-ಭಾರತಿ" ಅವರ ಮೇಲೆ ತೂರಿ ಬಂದವು. ಕಲ್ಲುಗಳು ಬರುವದನ್ನು ಕಂಡ ವಿಷ್ಣುವರ್ಧನ್ ಅವರು ಭಾರತಿ ಅವರ ತಲೆ ಹಿಡಿದು ಕೆಳಗೆ ಬಗ್ಗಿಸಿದರು. ಸ್ವಲ್ಪ ಅಂತರದಲ್ಲೇ ಅವೆರಡು ಕಲ್ಲುಗಳು ಇವರ ತಲೆಯ ಮೇಲಿಂದ ತೂರಿ ಹೋದವು. ಭಾರತಿ ಅವರನ್ನು ಬಗ್ಗಿಸದಿದ್ರೆ ಅವತ್ತು ದೊಡ್ಡ ಅನಾಹುತ ಆಗಿರುತ್ತಿತ್ತು. ಅಷ್ಟರಲ್ಲಿ ಪೊಲೀಸರು ಜಾಗೃತಗೊಂಡರು.
Celebrity Profiles Vishnuvardhan Bharathi Vishnuvardhan Vishnuvardhan Family Photos Sampath Kumar Vishnuvardhan Wedding Sandalwood Entertainment
Malaysia Latest News, Malaysia Headlines
Similar News:You can also read news stories similar to this one that we have collected from other news sources.
ತಂದೆಗೆ 5 ಮದುವೆ.. ಪುತ್ರಿಗೆ 3 ಮದುವೆ.. ಯಾರು ಗೊತ್ತಾ ಈ ಸ್ಟಾರ್ ಅಪ್ಪ ಮಗಳು.!Radhika Sarath Kumar: ಈ ಸ್ಟಾರ್ ನಟಿ ಮೂರು ಬಾರಿ ಮದುವೆಯಾದರು ಎನ್ನಲಾಗಿದೆ. ಆಕೆಯ ತಂದೆಗೆ 5 ಪತ್ನಿಯರು ಎಂದು ಹೇಳಲಾಗುತ್ತಿದೆ. ಆಕೆ ಯಾರು ಗೊತ್ತಾ?
Read more »
ನನ್ನ ಅವಸರದ ನಿರ್ಧಾರಗಳೆ ನನ್ನ ಜೀವನ ಹಾಳಾಗುವುದಕ್ಕೆ ಕಾರಣ 12 ಜನರ ಜೊತೆ ಡೇಟಿಂಗ್ ಮಾಡಿದ ನಂತರ ಖ್ಯಾತ ನಟಿಗೆ ಜ್ಞಾನೋದಯ!Manisha koirala: ನಾನು ಮದುವೆಯ ಕನಸು ಕಂಡೆ ಆದರೆ... , ಮದುವೆ, ವೈವಾಹಿಕ ಜೀವನ ಮತ್ತು ವಿಚ್ಛೇದನದ ಕುರಿತು ಸದಾ ಸುದ್ದಿಯಲ್ಲಿರುವ ಮನೀಶಾ ಕೊಯಿರಾಲಾ ಇದೀಗ ತನ್ನ ಎಲ್ಲಾ ತಪ್ಪುಗಳನ್ನು ನೆನಪಿಸಿಕೊಂಡು ಪಸ್ಚಾತಾಪ ಪಡುತ್ತಿದ್ದಾರೆ.
Read more »
Ramya Wedding: ನವೆಂಬರ್‌ನಲ್ಲಿ ಉದ್ಯಮಿ ಜೊತೆ ನಟಿ ರಮ್ಯಾ ಮದುವೆ..?ನಟಿ ರಮ್ಯಾ ಅವರು ಉದ್ಯಮಿ ಜೊತೆಗೆ ಮದುವೆ ಆಗುವುದು ಪಕ್ಕಾ ಎಂದು ಹೇಳಲಾಗುತ್ತಿತ್ತು. ಆ ಉದ್ಯಮಿ ಕುಟುಂಬದ ಕಾರ್ಯಕ್ರಮದಲ್ಲಿ ರಮ್ಯಾ ಅವರು ಭಾಗಿಯಾಗಿದ್ದಾರೆ.
Read more »
ಸಲ್ಮಾನ್ ಖಾನ್ ಮದುವೆಯಾಗದಿರಲು ಆಕೆಯೇ ಕಾರಣ... ಸತ್ಯ ಬಿಚ್ಚಿಟ್ಟ ಭಾಯಿಜಾನ್ ತಂದೆ!Salman Khan marriage: ಸಲ್ಮಾನ್ ಖಾನ್ ಮದುವೆ ಬಗ್ಗೆ ಸದಾ ಒಂದಿಲ್ಲೊಂದು ಸುದ್ದಿ ವೈರಲ್ ಆಗುತ್ತಲೇ ಇರುತ್ತದೆ. ಸಲ್ಮಾನ್ ಖಾನ್ ಜೀವನದಲ್ಲಿ ಅದೆಷ್ಟೋ ಹುಡುಗಿಯರು ಬಂದು ಹೋಗಿದ್ದಾರೆ..
Read more »
Viral Video: ಮಾದುವೆಯ ದಿನ ವಧುವಿನ ಎದುರೆ ಮತ್ತೊಬ್ಬಳಿಗೆ ಲಿಪ್**ಸ್ ಕೊಟ್ಟ ವರ! ನಂತರ ಆಗಿದ್ದೇನು ಗೊತ್ತಾ?Viral Video: ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲಾ ಒಂದು ಮದುವೆ ವಿಡಿಯೋ ವೈರಲ್ ಆಗುವುದನ್ನು ನೀವು ನೋಡಿರಬಹುದು, ಅದರಲ್ಲೂ ದಕ್ಷಿಣ ಭಾರತದ ಮದುವೆಗಳ ವಿಡಿಯೋಗಳಂತೂ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
Read more »
ನಾಗ ಚೈತನ್ಯ-ಶೋಭಿತಾ ಮದುವೆ ಡೇಟ್ ಫಿಕ್ಸ್!? ಎಲ್ಲಿ? ಯಾವಾಗ?naga chaitanya marriage: ನಾಗ ಚೈತನ್ಯ-ಶೋಭಿತಾ ಧೂಳಿಪಾಲ ಮದುವೆಗೆ ಸಿದ್ಧತೆಗಳು ಆರಂಭವಾಗಿದೆ ಎಂದು ವರದಿಯಾಗಿದೆ. ಮದುವೆ ಸಮಾರಂಭದ ಜೊತೆಗೆ ಸ್ಥಳದ ಸ್ಥಳದ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ..
Read more »