Hardik Pandya Dating British Singer: ಟೀಂ ಇಂಡಿಯಾದ ಸ್ಟಾರ್ ಆಟಗಾರ ಹಾರದಿಕ್ ಪಾಂಡ್ಯ ಹಾಗೂ ನಟಿ ನತಾಶ ತಮ್ಮ ದಾಂಪತ್ಯ ಜೀವನಕ್ಕೆ ಇಂತಿ ಹಾಡಿ, 25 ದಿನಗಳ ಹಿಂದೆಯಷ್ಟೆ ವಿಚ್ಛೇದನ ಪಡೆದಿದ್ದಾರೆ.
ವಿಚ್ಚೇದನದ ಬೆನ್ನಲ್ಲೆ ಸ್ಟಾರ್ ಗಾಯಕಿಯ ಜೊತೆ ಪ್ರೀತಿಯಲ್ಲಿ ಬಿದ್ರಾ ಹಾರ್ದಿಕ್ ಪಾಂಡ್ಯ..?ಸುಳಿವು ಬಿಚ್ಚಟ್ಟ ʻಅದೊಂದುʼ ಪೋಸ್ಟ್
ಗಾಯಕಿ ಜಾಸ್ಮಿನ್ ವಾಲಿಯಾ ಜೊತೆ ಹಾರ್ದಿಕ್ ಪಾಂಡ್ಯ ಗ್ರೀಸ್ನ ರೆಸಾರ್ಟ್ನಲ್ಲಿ ಸಮಯ ಕಳೆದಿದ್ದಾರೆ ಎನ್ನುವ ಸುದ್ದಿ ಇದೀಗ ವೈರಲ್ ಆಗುತ್ತಿದೆ.
ಈ ಹಿಂದೆ ಅಂಬಾನಿ ಮದುವೆಯಲ್ಲಿ ಬಾಲಿವುಡ್ ಬ್ಯೂಟಿ ಜೊತೆ ಹಾರ್ದಿಕ್ ಪಾಂಯ ಕುಣಿದು ಕುಪ್ಪಳಿದ ವಿಡಿಯೋ ಸಾಮಾಜಿಕ ಜಾಲತಾನದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು, ಇದನ್ನು ಕಂಡ ಅಭಿಮಾನಿಗಳು ಈ ಇಬ್ಬರು ಡೇಟ್ ಮಾಡುತ್ತಿದ್ದಾರೆ ಎನ್ನುವ ಸುದ್ದಿಯಂತೂ ಸಾಮಾಜಿಕ ಜಾಲತಾನದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು.
Hardik Pandya Latest News Hardik Pandya Movies Hardik Pandya Age Hardik Pandya Jasmin Walia Latest News Jasmin Walia Movie Update ಹಾರ್ದಿಕ್ ಪಾಂಡ್ಯ ಜಾಸ್ಮಿನ್ ವಾಲಿಯಾ Hardik Pandya Natasha Jasmine Walia Dating Rumors Celebrity News Social Media Photos Bollywood Cricket Star Celebrity Gossip Hardik Pandya News Celebrity Couples Breakup News Celebrity Relationships Instagram Photos Trending News Celebrity Sightings Sports And Entertainment Hardik Pandya Update Celebrity Dating Viral Photos
Malaysia Latest News, Malaysia Headlines
Similar News:You can also read news stories similar to this one that we have collected from other news sources.
Hardik-Natasha: ಹಾರ್ದಿಕ್ ಪಾಂಡ್ಯ ಜೊತೆಗಿನ ವಿಚ್ಛೇದನದ ಬಳಿಕ ಮತ್ತೆ ಪ್ರೀತಿಯಲ್ಲಿ ಬಿದ್ರಾ ನತಾಶಾ?natasha stenkovic: ಹಾರ್ದಿಕ್ ಪಾಂಡ್ಯ ಮತ್ತು ನಟಿ ನತಾಸಾ ಸ್ಟಾಂಕೋವಿಕ್ ಜುಲೈನಲ್ಲಿ ವಿಚ್ಛೇದನ ಪಡೆದರು. ಮಗನೊಂದಿಗೆ ದೇಶ ತೊರೆದಿರುವ ನಟಿ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರಂತೆ. ಸದ್ಯ ಈ ಬೋಲ್ಡ್ ಬ್ಯೂಟಿ ಲವ್ ಮೂಡ್‌ನಲ್ಲಿದ್ದಾಳೆಂದು ಹೇಳಲಾಗುತ್ತಿದೆ..
Read more »
ಹಾರ್ದಿಕ್‌ಗೆ ನಾಯಕತ್ವ ಕೈ ತಪ್ಪುವುದರ ಹಿಂದೆ ನಡೆದಿತ್ತಂತೆ ದೊಡ್ಡ ಷಡ್ಯಂತ್ರ:ಮಾಜಿ ಕ್ರಿಕೆಟಿಗನಿಂದ ಹೊರಬಿತ್ತು ತಂಡದ ಕುತಂತ್ರ..!Krishnamachari Srikkanth on Hardik Pandya: ಟೀಂ ಇಂಡಿಯಾ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕತ್ವದಿಂದ ವಜಾಗೊಳಿಸಿರುವುದರ ಹಿಂದೆ ಬಹುದೊಡ್ಡ ಷಡ್ಯಂತ್ರವಿದೆ ಎಂದು ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ಆರೋಪಿಸಿದ್ದಾರೆ.
Read more »
ವಿರಾಮ ತೆಗೆದುಕೊಳ್ಳಿ, ಆದರೆ ತಂಡಕ್ಕೆ ಹಿಂತಿರುಗುವ ಯೋಚನೆ ಬಿಟ್ಟುಬಿಡಿ...ಹಾರ್ದಿಕ್ ಪಾಂಡ್ಯ ಜೊತೆ ಕಿರೀಕ್ ತೆಗೆದ ಗೌತಮ್ ಗಂಭೀರ್..!Gautham Gambhir warns Hardik Pandya: ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ ಭಾರತ 3-0 ಅಂತರದಲ್ಲಿ ಜಯಗಳಿಸಿದ ನಂತರ ಕೋಚ್ ಗೌತಮ್ ಗಂಭೀರ್ ಭಾರತೀಯ ಆಟಗಾರರೊಂದಿಗೆ ಮಾತನಾಡಿದರು. ನಂತರ ಮುಂಬರುವ ಬಾಂಗ್ಲಾದೇಶ ವಿರುದ್ಧದ ಸರಣಿಗೂ ಮುನ್ನ ಆಟಗಾರರು ಸಂಪೂರ್ಣ ಫಿಟ್ ಆಗಿರಬೇಕು ಎಂದು ಎಚ್ಚರಿಕೆ ನೀಡಿದರು.
Read more »
ಹಾರ್ದಿಕ್ ನ 170 ಕೋಟಿ ಸಂಪತ್ತಿನ ಶೇ.70 ನತಾಶಾಗೆ? ವಿಚ್ಛೇದನದ ನಂತರ ಪಾಂಡ್ಯ ಬಡವ?Hardik Pandya: ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಪರಸ್ಪರ ಬೇರ್ಪಟ್ಟಿದ್ದಾರೆ. ಇದೀಗ ಹಾರ್ದಿಕ್ ತನ್ನ ಸಂಪತ್ತಿನ ಶೇ.70ರಷ್ಟು ಹಣವನ್ನು ನತಾಶಾಗೆ ನೀಡಬೇಕಾಗುತ್ತದೆ ಎನ್ನಲಾಗಿದೆ.
Read more »
ಸ್ಟಾರ್ ಹೀರೋಯಿನ್ ಜೊತೆ ಸೂಪರ್ ಸ್ಟಾರ್ ಎರಡನೇ ಮದುವೆ..ತಂದೆಯ ಪ್ರೀತಿ ಒಪ್ಪಲಾಗದ ಮಕ್ಕಳಿಂದ ಮಲತಾಯಿ ಮೇಲೆ ಹಲ್ಲೆHema Malini: ಸಿನಿಮಾಗಳಲ್ಲಿ ಟಾಪ್ ಹೀರೋಯಿನ್‌ಗಳಾಗಿ ಕಾಣಿಸಿಕೊಂಡ ಹಲವು ನಾಯಕಿಯರು ದಾಂಪತ್ಯ ಜೀವನದಲ್ಲಿ ತಪ್ಪು ಹೆಜ್ಜೆ ಇಡುತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ಇವರನ್ನು ಮದುವೆಯಾಗಲು ಕೋಟ್ಯಾಧಿಪತಿಗಳು, ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಆದರೆ ಈ ಸುಂದರಿಯರು ಈಗಾಗಲೇ ಮದುವೆಯಾಗಿ ಮಕ್ಕಳಿರುವವರನ್ನೇ ಹೆಚ್ಚು ಇಷ್ಟಪಡುತ್ತಾರೆ.
Read more »
ಕೊಹ್ಲಿ, ಬೂಮ್ರಾ ಅಲ್ಲ..ಟೆಸ್ಟ್ ಪಂದ್ಯದ ಎಕ್ಸ್ ಫ್ಯಾಕ್ಟರ್ ಇವರೇ..ಟೀಂ ಇಂಡಿಯಾದ ಮಾಜಿ ಕೋಚ್ ಶಾಕಿಂಗ್ ಹೇಳಿಕೆLalchand Rajput Hails Hardik Pandya: ಮಾಜಿ ಮುಖ್ಯ ಕೋಚ್ ಲಾಲಚಂದ್ ರಜಪೂತ್ ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಹಾಡಿ ಹೊಗಳಿದ್ದಾರೆ. ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದ ಎಕ್ಸ್-ಫ್ಯಾಕ್ಟರ್ ಎಂದಿದ್ದಾರೆ. ಟಿ 20 ವಿಶ್ವಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ ಆಲ್‌ರೌಂಡರ್ ಆಗಿ ಅದ್ಭುತ ಪ್ರದರ್ಶನ ನೀಡಿದರು.
Read more »