ಮದುವೆಯಾಗಿ ಎರಡು ತಿಂಗಳು ಕಳೆಯುತ್ತಿದ್ದಂತೆ ಮನೆ ತೊರೆದ ನಟಿ ಸೋನಾಕ್ಷಿ ಸಿನ್ಹಾ..!

Sonakshi Sinha Cast News

ಮದುವೆಯಾಗಿ ಎರಡು ತಿಂಗಳು ಕಳೆಯುತ್ತಿದ್ದಂತೆ ಮನೆ ತೊರೆದ ನಟಿ ಸೋನಾಕ್ಷಿ ಸಿನ್ಹಾ..!
ಸೋನಾಕ್ಷಿ ಸಿನ್ಹಾಅಪಾರ್ಟ್ಮೆಂಟ್ಮನೆ ಸೇಲ್sonakshi Sinha's Wedding Home Listed For S
  • 📰 Zee News
  • ⏱ Reading Time:
  • 22 sec. here
  • 22 min. at publisher
  • 📊 Quality Score:
  • News: 82%
  • Publisher: 63%

Sonakshi Sinha: ನಟಿ ಸೋನಾಕ್ಷಿ ಸಿನ್ಹಾ ಎರಡು ತಿಂಗಳ ಹಿಂದೆಯಷ್ಟೆ ತಮ್ಮ ಬಹುಕಾಲದ ಗೆಳೆಯ ಜಾಹೀರ್‌ ಇಕ್ಬಲ್‌ನೊಂದಿಗೆ ಸಪ್ತಪದಿ ತುಳಿದರು. ಮದುವೆ ನಂತರ ಈ ಜೋಡಿ ಮುಂಬೈನ ಬಾಂದ್ರಾದಲ್ಲಿ ಐಷಾರಾಮಿ ಮನೆಯನ್ನು ಖರೀದಿಸಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ನಟಿ ಸೋನಾಕ್ಷಿ ಸಿನ್ಹಾ ಎರಡು ತಿಂಗಳ ಹಿಂದೆಯಷ್ಟೆ ತಮ್ಮ ಬಹುಕಾಲದ ಗೆಳೆಯ ಜಾಹೀರ್‌ ಇಕ್ಬಲ್‌ನೊಂದಿಗೆ ಸಪ್ತಪದಿ ತುಳಿದರು. ಮದುವೆ ನಂತರ ಈ ಜೋಡಿ ಮುಂಬೈನ ಬಾಂದ್ರಾದಲ್ಲಿ ಐಷಾರಾಮಿ ಮನೆಯನ್ನು ಖರೀದಿಸಿದ್ದರು. ಇನ್ನೂ ಈ ಜೋಡಿ ಇದೀಗ ತಾವು ಖರೀದಿಸಿದ್ದ ಐಷಾರಾಮಿ ಮನೆಯನ್ನು ಮಾರಾಟಕ್ಕಿಟ್ಟಿದ್ದಾರೆ.

ಜೂನ್ 23 ರಂದು ಸೋನಾಕ್ಷಿ ಸಿನ್ಹಾ ಜಹೀರ್ ಇಕ್ಬಾಲ್ ಅವರೊಂದಿಗೆ ಮಾನೆಯಲ್ಲಿಯೇ ಸಿಂಪಲ್‌ ಆಗಿ ವಿವಾಹವಾಗಿದ್ದರೂ, ನಂತರ 24 ರಂದು ಅದ್ದೂರಿಯಾಗಿ ಅರತಾಕ್ಷತೆಯನ್ನು ನಿಗದಿ ಪಡೆಸಿದ್ದರು, ಈ ಸಮಾರಂಭಕ್ಕೆ ಬಾಲಿವುಡ್‌ ತಾರಾಗಣವೇ ಹಾಜರ್‌ ಅಗಿತ್ತು. ಇನ್ನೂ, ಈ ಜೋಡಿ ಮದುವೆಯಾದ ಕೆಲವೇ ದಿನಗಳಲ್ಲಿ ಐಷಾರಾಮಿ ಅಪಾರ್ಟ್‌ಮೆಂಟ್‌ ಖರೀದಿಸಿತ್ತು. ಅಪಾರ್ಟ್‌ಮೆಂಟ್‌ 4 ಸಾವಿರ ಚದರ ಅಡಿ ವಿಸ್ತಾರದಲ್ಲಿರುವ ಈ ಅಪಾರ್ಟ್‌ಮೆಂಟ್‌ ಅನ್ನು ಇದೀಗ ಮಾರಾಟಕ್ಕಿಡಲಾಗಿದೆ. ಸೋನಾಕ್ಷಿಯ ಈ ಹಠಾತ್ ನಿರ್ಧಾರವು ಅಭಿಮಾನಿಗಳಲ್ಲಿ ಗೊಂದಲ ಸೃಷ್ಟಿಸಿದೆ.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

ಸೋನಾಕ್ಷಿ ಸಿನ್ಹಾ ಅಪಾರ್ಟ್ಮೆಂಟ್ ಮನೆ ಸೇಲ್sonakshi Sinha's Wedding Home Listed For S Did Sonakshi Sinha And Zaheer Iqbal List Their We Sonakshi Sinha's Wedding Home Listed For Sale For Sonakshi Sinha Selling House Just 2 Months After Sonakshi Sinha To Sell Bandra Home After Wedding Home Where Sonakshi Sinha Got Married Is Listed F Sonakshi Sinha's Wedding Home Has Been Listed For The Home Where Sonakshi Sinha Got Married Is Now Sonakshi Sinha Zaheer Iqbal Sonakshi Sinha Trolled Sonakshi Sinha And Zaheer Iqbal Have Officially M Bollywood Actress Sonakshi Sinha Sonakshi Sinha And Zaheer Iqbal Have Disabled Com ಬಾಲಿವುಡ್ ಹಿರಿಯ ನಟ ಮತ್ತು ರಾಜಕಾರಣಿ ಶತ್ರುಘ್ನ ಸಿನ್ಹಾ ಸೋನಾಕ್ಷಿ ಸಿನ್ಹಾ ಸೋನಾಕ್ಷಿ ಸಿನ್ಹಾ ಮದುವೆ ಜಹೀರ್ ಇಕ್ಬಾಲ್ ಜೊತೆ ಸೋನಾಕ್ಷಿ ಸಿನ್ಹಾ ಮದುವೆ

Malaysia Latest News, Malaysia Headlines

Similar News:You can also read news stories similar to this one that we have collected from other news sources.

Sonakshi Sinha: ನಟಿ ಸೋನಾಕ್ಷಿ ಜೊತೆಗಿನ ಬೆಡ್ ರೂಮ್ ಫೋಟೋ ಹಂಚಿಕೊಂಡ ಪತಿ ಜಹೀರ್ ಇಕ್ಬಾಲ್!Sonakshi Sinha: ನಟಿ ಸೋನಾಕ್ಷಿ ಜೊತೆಗಿನ ಬೆಡ್ ರೂಮ್ ಫೋಟೋ ಹಂಚಿಕೊಂಡ ಪತಿ ಜಹೀರ್ ಇಕ್ಬಾಲ್!Sonakshi Sinha Bedroom Photos: ನಟಿ ಸೋನಾಕ್ಷಿ ಜೊತೆಗಿನ ಬೆಡ್ ರೂಮ್ ಫೋಟೋಗಳನ್ನು ಪತಿ ಜಹೀರ್ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Read more »

ಸಿನಿಮಾಗಳಲ್ಲಿ ಸೈಡ್ ರೋಲ್ !ಧಾರವಾಹಿ ಮೂಲಕ ಟಾಪ್ ಪಟ್ಟಕ್ಕೇರಿದ ನಟಿ!ಮಹಾನ್ ಪ್ರತಿಭೆ ಮಿಂಚಿದ್ದೇ ಈ ಧಾರಾವಾಹಿಯಿಂದಸಿನಿಮಾಗಳಲ್ಲಿ ಸೈಡ್ ರೋಲ್ !ಧಾರವಾಹಿ ಮೂಲಕ ಟಾಪ್ ಪಟ್ಟಕ್ಕೇರಿದ ನಟಿ!ಮಹಾನ್ ಪ್ರತಿಭೆ ಮಿಂಚಿದ್ದೇ ಈ ಧಾರಾವಾಹಿಯಿಂದನಟನಾ ರಂಗಕ್ಕೆ ಬರುವ ಬಹುತೇಕರ ಕನಸು ಸಿನಿಮಾ, ಆದರೆ ಸಿನಿಮಾದಲ್ಲಿ ಎಲ್ಲರೂ ಮಿಂಚುವುದು ಸಾಧ್ಯವಾಗುವುದಿಲ್ಲ. ಆದ್ರೆ ಈ ನಟಿ ಧಾರಾವಾಹಿ ಮೂಲಕವೇ ಮನೆ ಮಾತಾಗಿ ಬಿಟ್ಟರು.
Read more »

ಮೊದಲ ದಿನ ಶೂಟಿಂಗ್‌ಗೆ ಹೋಗುವ ಮುನ್ನ.. ಕೀರ್ತಿ ಸುರೇಶ್‌ಗೆ ತಾಯಿ ಮೇನಕಾ ನೀಡಿದ 2 ಸಲಹೆಗಳಿವು!ಮೊದಲ ದಿನ ಶೂಟಿಂಗ್‌ಗೆ ಹೋಗುವ ಮುನ್ನ.. ಕೀರ್ತಿ ಸುರೇಶ್‌ಗೆ ತಾಯಿ ಮೇನಕಾ ನೀಡಿದ 2 ಸಲಹೆಗಳಿವು!Keerthy Suresh: ದಕ್ಷಿಣ ಭಾರತದ ಚಿತ್ರರಂಗದ ಪ್ರಮುಖ ನಟಿ ಕೀರ್ತಿ ಸುರೇಶ್ ಅವರು ಮೊದಲ ದಿನದ ಶೂಟಿಂಗ್‌ಗೆ ಹೋಗಲು ತಯಾರಿ ನಡೆಸುತ್ತಿದ್ದಾಗ ತಾಯಿ ನೀಡಿದ ಎರಡು ಸಲಹೆಗಳ ಬಗ್ಗೆ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.
Read more »

ನೆಲ ಒರೆಸುವ ನೀರಿಗೆ ಈ ಒಂದು ವಸ್ತುವನ್ನು ಬೆರೆಸಿದರೆ ನೆಲ ಫಳ ಫಳ ಹೊಳೆಯುವುದರ ಜೊತೆಗೆ ಸೊಳ್ಳೆ, ನೊಣ, ಜಿರಳೆ ಯಾವ ಕೀಟವೂ ಬರುವುದಿಲ್ಲ !ನೆಲ ಒರೆಸುವ ನೀರಿಗೆ ಈ ಒಂದು ವಸ್ತುವನ್ನು ಬೆರೆಸಿದರೆ ನೆಲ ಫಳ ಫಳ ಹೊಳೆಯುವುದರ ಜೊತೆಗೆ ಸೊಳ್ಳೆ, ನೊಣ, ಜಿರಳೆ ಯಾವ ಕೀಟವೂ ಬರುವುದಿಲ್ಲ !ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ.ಮನೆ ಸ್ವಚ್ಚವಾಗಿಟ್ಟುಕೊಳ್ಳಲು ನಿತ್ಯ ಮನೆ ಒರೆಸಬೇಕು.ಮನೆ ಒರೆಸುವಾಗ ನೀರಿಗೆ ಈ ಒಂದು ವಸ್ತುವನ್ನು ಬೆರೆಸಬೇಕು.
Read more »

ನನ್ನ ಜೀವನಕ್ಕೆ ಹೊಂದಿಕೊಳ್ಳುವ ಸರಿಯಾದ ವ್ಯಕ್ತಿ..ʼ ಕೊನೆಗೂ ಮದುವೆ ಬಗ್ಗೆ ಮೌನ ಮುರಿದ ನಟಿ ಕಂಗನಾ ರಣಾವತ್!!ನನ್ನ ಜೀವನಕ್ಕೆ ಹೊಂದಿಕೊಳ್ಳುವ ಸರಿಯಾದ ವ್ಯಕ್ತಿ..ʼ ಕೊನೆಗೂ ಮದುವೆ ಬಗ್ಗೆ ಮೌನ ಮುರಿದ ನಟಿ ಕಂಗನಾ ರಣಾವತ್!!Actress kangana ranaut: ಬಾಲಿವುಡ್ ನಟಿ ಮತ್ತು ರಾಜಕಾರಣಿ ಕಂಗನಾ ರಣಾವತ್ ಅವರ ಮುಂಬರುವ ಎಮರ್ಜೆನ್ಸಿ ಸಿನಿಮಾದಿಂದಗಾಗಿ ಮುಖ್ಯಾಂಶಗಳಲ್ಲಿದ್ದಾರೆ. ಇದೆಲ್ಲದರ ಮಧ್ಯೆ ಸಂದರ್ಶನವೊಂದರಲ್ಲಿ, ನಟಿ ತನ್ನ ಮದುವೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
Read more »

ಮದುವೆಗೆ ಸಜ್ಜಾದ ತರುಣ್‌ ಸುಧೀರ್‌-ಸೋನಾಲ್‌ ನಡುವಿದೆ 10 ವರ್ಷಕ್ಕೂ ಹೆಚ್ಚಿನ ಅಂತರ? ಇಬ್ಬರ ನಿಜವಾದ ವಯಸ್ಸೆಷ್ಟು ಗೊತ್ತೇ!ಮದುವೆಗೆ ಸಜ್ಜಾದ ತರುಣ್‌ ಸುಧೀರ್‌-ಸೋನಾಲ್‌ ನಡುವಿದೆ 10 ವರ್ಷಕ್ಕೂ ಹೆಚ್ಚಿನ ಅಂತರ? ಇಬ್ಬರ ನಿಜವಾದ ವಯಸ್ಸೆಷ್ಟು ಗೊತ್ತೇ!Tharun Sudhir Real Age: ರಾಬರ್ಟ್ ನಟಿ ಸೋನಾಲ್ ಜೊತೆ ಸಪ್ತಪದಿ ತುಳಿಯಲು ನಿರ್ದೇಶಕ ತರುಣ್‌ ಸುಧೀರ್‌ ಸಜ್ಜಾಗಿದ್ದಾರೆ. ನಟಿ ಸೋನಾಲ್‌ ಹಾಗೂ ತರುಣ್ ನಿಜವಾದ ವಯಸ್ಸು‌ ಎಷ್ಟು ಗೊತ್ತಾ?
Read more »



Render Time: 2025-02-24 17:56:39