Rachita ram :ಡಿಂಪಲ್ ಕ್ವೀನ್ ರಚಿತಾ ರಾಮ್ ಸಹೋದರಿ ಯಾರೆಂಬುದು ಅನೇಕರಿಗೆ ತಿಳಿಯದ ವಿಚಾರವಾಗಿದೆ. ರಚಿತಾ ರಾಮ್ ಅಕ್ಕ ಯಾರೆಂದು ಇಲ್ಲಿ ತಿಳಿಯಿರಿ...
ರಚಿತಾ ರಾಮ್ ಸಹೋದರಿ ತೆಲುಗಿನ ಪ್ರಸಿದ್ಧ ನಟಿ.. ಕನ್ನಡ ಕಿರುತೆರೆಯಲ್ಲೂ ಫುಲ್ ಫೇಮಸ್.. ತಂಗಿಯನ್ನೂ ಮೀರಿಸುವ ಅಂದಗಾತಿ ಯಾರು ಗೊತ್ತೇ?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ರಚಿತಾ ರಾಮ್ ಅಕ್ಕ ನಿತ್ಯಾ ರಾಮ್ ತೆಲುಗು ಮತ್ತು ತಮಿಳಿನಲ್ಲಿ ನಟಿಸಿ ಟಾಪ್ ಹಿರೋಯಿನ್ ಎನಿಸಿಕೊಂಡಿದ್ದಾರೆ. ನಿತ್ಯಾ ರಾಮ್ ಕಿರುತೆರೆಯ ಮೂಲಕವೇ ಫೇಮಸ್ ಆದವರು. ಸೀರಿಯಲ್ ಲೋಕದಲ್ಲಿ ಮಿಂಚುವ ತಾರೆ. ನಂದಿನಿ ಪಾತ್ರದ ಮೂಲಕ ಖ್ಯಾತಿ ಪಡೆದರು.
ನಟಿ ರಚಿತಾ ರಾಮ್ ಸಹೋದರಿ ರಚಿತಾ ರಾಮ್ ಅಕ್ಕ ನಿತ್ಯಾ ರಾಮ್ ರಚಿತಾ ರಾಮ್ ಅಕ್ಕ ಯಾರು ರಚಿತಾ ರಾಮ್ ಸಹೋದರಿಯ ಹೆಸರು ನಿತ್ಯಾ ರಾಮ್ ರಚಿತಾ ರಾಮ್ ಸಹೋದರಿ ಫೋಟೋ ನಟಿ ರಚಿತಾ ರಾಮ್ ಅಕ್ಕ ನಟಿ ರಚಿತಾ ರಾಮ್ ಅಕ್ಕ ನಿತ್ಯಾ ರಾಮ್ ನಿತ್ಯಾ ರಾಮ್ ಧಾರಾವಾಹಿಗಳು ನಿತ್ಯಾ ರಾಮ್ ಸಿನಿಮಾ ನಿತ್ಯಾ ರಾಮ್ ಪತಿ Rachita Ram Sister Nithya Ram Nithya Ram Actress Rachita Ram Sister Rachita Ram Sister Nithya Ram Photo Who Is Rachita Ram Sister Rachita Ram Sister Photo Who Is Rachita Ram Sister Nithya Ram Rachita Ram Sister Name Kannada Actress Rachita Ram Sister Television Star Nithya Ram Sister Rachita Ram Dimple Queen Rachita Ram
Malaysia Latest News, Malaysia Headlines
Similar News:You can also read news stories similar to this one that we have collected from other news sources.
ಖ್ಯಾತ ನಟ ಮುರಳಿ ಶರ್ಮಾ ಅವರ ಪತ್ನಿ ಯಾರು ಗೊತ್ತೇ? ಅವರು ಕೂಡ ಫೇಮಸ್ ನಟಿ!Actor Murlai Sharma Wife: ಖಳನಾಯಕನಾಗಿ ಮುರಳಿ ಶರ್ಮಾ ಮಿಂಚುತ್ತಿದ್ದಾರೆ.. ವೈಕುಂಠಪುರಂ ಸಿನಿಮಾದಲ್ಲಿ ಮುರಳಿ ಶರ್ಮಾ ಅವರ ಅಭಿನಯ ಚಿತ್ರದ ಹೈಲೈಟ್. ಈ ಚಿತ್ರದಲ್ಲಿ ಅವರು ಅಲ್ಲು ಅರ್ಜುನ್ ಅವರ ತಂದೆಯ ಪಾತ್ರವನ್ನು ನಿರ್ವಹಿಸಿದ್ದಾರೆ.
Read more »
Actor Achyuth Kumar: ಖ್ಯಾತ ನಟ ಅಚ್ಯುತ್ ಕುಮಾರ್ ಪತ್ನಿ ಯಾರು ಗೊತ್ತೇ? ಅವರೂ ಕೂಡ ಫೇಮಸ್ ನಟಿ!!Achyuth Kumar Real Life: ಕನ್ನಡ ಚಿತ್ರರಂಗದ ಸಾಕಷ್ಟು ಯಶಸ್ವಿ ನಟರ ಪೈಕಿ ಅಚ್ಯುತ್ ಕುಮಾರ್ ಅವರೂ ಒಬ್ಬರು.. ಇವರು ತಮ್ಮದೇ ಆದ ವಿಭಿನ್ನ ಶೈಲಿಯ ಅಭಿನಯದಿಂದ ಅಪಾದ ಅಭಿಮಾನಿಗಳನ್ನು ಗಳಿಸಿದ ಈ ಕಲಾವಿದ ಸಾಕಷ್ಟು ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ..
Read more »
Amruthadhaare Kannada serial: ಅಮೃತಧಾರೆ ಗೌತಮ್ ಅಲಿಯಾಸ್ ರಾಜೇಶ್ ನಟರಂಗ ಪತ್ನಿ ಯಾರು ಗೊತ್ತೇ? ಮಗಳೂ ಕೂಡ ಫೇಮಸ್ ನಟಿ!!Amruthadhaare Kannada serial Rajesh nataranga: ಜೀ ಕನ್ನಡವಾಹಿನಿಯಲ್ಲಿ ಅದ್ಭುತವಾಗಿ ಮೂಡಿಬರುತ್ತಿರುವ ಸಿರೀಯಲ್ ಅಮೃತಧಾರೆ.. ಈ ಧಾರವಾಹಿಯ ಮುಖ್ಯ ಪಾತ್ರದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ರಾಜೇಶ್ ನಟರಂಗ ನಟಿಸಿದ್ದಾರೆ..
Read more »
ʼನಾನು ಒಂಟಿಯಾಗಿದ್ದೇನೆ..ʼ ನಟಿ ಕತ್ರಿನಾ ಕೈಫ್ ಶಾಕಿಂಗ್ ಹೇಳಿಕೆ!Actress katrina kaif: ಬಾಲಿವುಡ್ ನಟಿ ಕತ್ರೀನಾ ಕೈಫ್ ತನ್ನ ಬ್ಯೂಟಿ ಮತ್ತು ಸ್ಮಾರ್ಟ್ ಪ್ರತ್ಯುತ್ತರಗಳಿಗೆ ಫೇಮಸ್ ಆಗಿದ್ದಾರೆ.. ಇದೀಗ ನಟಿ ವೈಯಕ್ತಿಕ ಜೀವನದ ವಿಚಾರದಿಂದ ಸುದ್ದಿಯಲ್ಲಿದ್ದಾರೆ..
Read more »
ಝೈದ್ ಖಾನ್ʼಗೆ ನಾಯಕಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ಝೈದ್ ಖಾನ್, ರಚಿತಾ ರಾಮ್, ಮಲೈಕಾ, ನಿರ್ದೇಶಕ ಅನಿಲ್ ಕುಮಾರ್ ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು ಹಾಗೂ ಆಪ್ತರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು.
Read more »
ನಟ ದರ್ಶನ್ ಸಹೋದರಿ ಇವರೇ ನೋಡಿ.. ಎಲ್ಲಿಯೂ ತಮ್ಮನ ಹೆಸರು ಹೇಳದೆ ಸ್ವಾಭಿಮಾನದಿಂದ ಬದುಕುತ್ತಿರುವ ಇವರು ಎಲ್ಲಿರ್ತಾರೆ ಗೊತ್ತೇ !Darshan Thoogudeepa: ದರ್ಶನ್ ಸ್ವಂತ ಅಕ್ಕ ಯಾರೆಂಬುದು ಹಲವರಿಗೆ ತಿಳಿದಿಲ್ಲ. ದರ್ಶನ್ ಸ್ವಂತ ಸಹೋದರಿ ಯಾರು?
Read more »